ಅಳೇಕಲ ಸುನ್ನೀ ಸೆಂಟರ್ ವತಿಯಿಂದ ರಮಝಾನ್ ಕಿಟ್ ವಿತರಣೆ
ಉಳ್ಳಾಲ: ಸುನ್ನೀ ಸೆಂಟರ್ ಅಳೇಕಲ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ವೈ ಎಸ್,ಎಸ್ಎಸ್ಎಫ್, ಎಸ್ ವಿ ಎಸ್ ವತಿಯಿಂದ ರಮಝಾನ್ ಕಿಟ್ ವಿತರಣೆ ಕಾರ್ಯಕ್ರಮ ದಿನಾಂಕ ಮೇ…
ನಾಯಕ್ಸ್ ಕುಟುಂಬದ ವತಿಯಿಂದ ಬರೆಯುವ ಪುಸ್ತಕ ಮತ್ತು ಸಮ ವಸ್ತ್ರ ವಿತರಣೆ
ವಿಟ್ಲ: ನಾಯಕ್ಸ್ ಕುಟುಂಬದ ವತಿಯಿಂದ ವಿಠಲ ಪ್ರೌಢ ಶಾಲೆಯ 30 ಬಡ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಮತ್ತು ಸಮ ವಸ್ತ್ರಗಳನ್ನು ಉಚಿತವಾಗಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ನಾಯಕ್ಸ್…
ಉಕ್ಕುಡ ಉಚಿತ ಪುಸ್ತಕ ವಿತರಣೆ
ವಿಟ್ಲ:ಉಕ್ಕುಡ ಪಬ್ಲಿಕ್ ಸ್ಕೂಲ್ನ ಎಲ್ಲಾ ವಿದ್ಯಾರ್ಥಿಗಳಿಗೆ ಮಂಗಳೂರು ಎಂ ಫ್ರೆಂಡ್ಸ್ ನ ಕಾರ್ಯದರ್ಶಿ ರಶೀದ್ ವಿಟ್ಲ ರವರು ಬರೆಯುವ ಪುಸ್ತಕಗಳನ್ನು ಉಚಿತ ವಾಗಿ ನೀಡಿದರು. ಈ ಸಂದರ್ಭದಲ್ಲಿ…
ನಲಿಕೆಯವರ ಯುವ ವೇದಿಕೆಯ ಪ್ರಥಮ ವರ್ಷದ ವಾರ್ಷಿಕೋತ್ಸವ
ಬಂಟ್ವಾಳ: ತಾಲೂಕು ನಲಿಕೆಯವರ ಯುವ ವೇದಿಕೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗೂ ಯುವ ಸಮಾವೇಶವು ವಿಟ್ಲದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾ ಭವನದಲ್ಲಿ ನಡೆಯಿತು.…
ಮುಕುಂದ ಕೃಪಾ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ
ಉಡುಪಿ: ಜೇಸಿಐ ಉಡುಪಿ ಸಿಲ್ವರ್ಸ್ಟಾರ್ ಮತ್ತು ಭಾಂಧವ್ಯ ಬ್ಲಡ್ ಕರ್ನಾಟಕ ಇದರ ವತಿಯಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಜೂನ್ 7 ಬುಧವಾರ…
ದೇಹಧಾಡ್ಯ ಸ್ವರ್ಧೆಯಲ್ಲಿ ಮಿ.ಅತ್ತಾವರ ಆಗಿ ಶ್ರೇಷ್ಠ ಪ್ರಶಸ್ತಿ
ಉಳ್ಳಾಲ: ಅತ್ತಾವರದಲ್ಲಿ ಮೇ 20ರಂದು ನಡೆದ ಜಿಲ್ಲಾಮಟ್ಟದ ದೇಹಧಾಡ್ಯ ಸ್ವರ್ಧೆಯಲ್ಲಿ ಮಿ.ಅತ್ತಾವರ ಆಗಿ ಶ್ರೇಷ್ಠ ಪ್ರಶಸ್ತಿಯನ್ನು ಪ್ರಸಾದ್ ಎಂಬವರು ಪಡೆದುಕೊಂಡಿದ್ದಾರೆ. ಇವರು ಹೆಲ್ತ್ ಝೋನ್ ಮಲ್ಟಿ ಜಿಮ್…
ತೊಕ್ಕೊಟ್ಟಿನ ಸ್ಮಾಟ್ ಸಿಟಿ ಟ್ರೇಡ್ ಅಸೋಶಿಯೇಶನ್ ವತಿಯಿಂದ ಮನವಿ
ಉಳ್ಳಾಲ: ರಂಜಾನ್ ತಿಂಗಳ ಅವಧಿಯಲ್ಲಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಅನೂಕೂಲವಾಗುವ ದೃಷ್ಟಿಯಲ್ಲಿ ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿಯಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿರುವ ಎಲ್ಲಾ ಮಳಿಗೆಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಹಾಗೂ…
ಜೂ.8 ರಂದು. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಭೆ ಮತ್ತು ಸಂತಾಪಕ ಸೂಚಕ ಸಭೆ
ಮಂಗಳೂರು: ಜೂ. 8 ರಂದು ಅಪರಾಹ್ನ ಗಂಟೆ 2 ಕ್ಕೆ ಕೆನರಾ ಪ್ರೌಢ ಶಾಲೆ ಉರ್ವ ಮಂಗಳೂರು ಇಲ್ಲಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘ ದಕ್ಷಿಣ ಕನ್ನಡ…
“ಲೆಟ್ಸ್ ಗೋ ಗ್ರೀನ್” ವಿವಿಧ ಸರಕಾರಿ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆ
ಬಂಟ್ವಾಳ: “ಲೆಟ್ಸ್ ಗೋ ಗ್ರೀನ್” ಎಂಬ ಧ್ಯೇಯವಾಕ್ಯದಡಿಯಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ಪಾಣೆಮಂಗಳೂರು ಶಾಖೆಯ ವತಿಯಿಂದ ಬಂಟ್ವಾಳ ತಾಲೂಕಿನ ವಿವಿಧ ಸರಕಾರಿ…
ಜೂ.12 ರಿಂದ14 ರವರೆಗೆ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಅನುಜ್ಙಾ ಕಲಶ ಸಹಿತ ಬಾಲಾಲಯ ಪ್ರತಿಷ್ಠೆ ಮತ್ತು ಪರಿವಾರ ದೇವರ ಪನರ್ ಪ್ರತಿಷ್ಠೆ
ಬಂಟ್ವಾಳ: ಮೊಗರನಾಡು ಸಾವಿರ ಸೀಮೆಯ ಶ್ರೀಕ್ಷೇತ್ರ ನಿಟಿಲಾಪುರದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಅನುಜ್ಙಾ ಕಲಶ ಸಹಿತ ಬಾಲಾಲಯ ಪ್ರತಿಷ್ಠೆ ಮತ್ತು…
ಹೆನ್ನೂರುಪದವು: ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ
ಸಿದ್ಧಕಟ್ಟೆ: ಕಲ್ಕೂರಿಪದವು ಕೇಸರಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಹೆನ್ನೂರುಪದವು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಸೋಮವಾರ ನಡೆಯಿತು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ,…
ಕಾಮಾಜೆ ಧರೆಗುರುಳುವ ಸ್ಥಿಯಲ್ಲಿರುವ ಮರ
ಬಿ.ಸಿ.ರೋಡ್: ಬೈಪಾಸ್ ರಸ್ತೆಯ ಕಾಮಾಜೆ ತಿರುವಿನಲ್ಲಿ ಧರೆಗುರುಳುವ ಸ್ಥಿಯಲ್ಲಿರುವ ಮರವೊಂದು ವಿದ್ಯುತ್ ತಂತಿಗೆ ಒರಗಿದ್ದು ಅಪಾಯವನ್ನು ಎದುರು ನೋಡುತ್ತಿದೆ. ಮರವನ್ನು ತೆರವುಗೊಳಿಸುವಂತೆ ಸ್ಥಳೀಯ ಪುರಸಭಾ ಸದಸ್ಯ, ಪುರಸಭಾ…
ರಾಮಕೃಷ್ಣ ಮಿಷನ್ ಸ್ವಚ್ಛ ಬಂಟ್ವಾಳ ಆಂದೋಲನದಡಿಯಲ್ಲಿ ಪರಿಸರ ಜಾಗ್ರತಿ ಕಾರ್ಯಾಗಾರ
ಬಂಟ್ವಾಳ : ಪುರಸಭೆ , ಲಯನ್ಸ್ ಕ್ಲಬ್ ಬಂಟ್ವಾಳ, ಸ್ವಚ್ಛ ಬಂಟ್ವಾಳ ಮತ್ತು ಟೀಮ್ ವಿವೇಕ್ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಬಿ.ಸಿ. ರೋಡಿನ…
* ಖಾಸಗಿ ಕಟ್ಟಡದ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಅಗೆತ , ಕುಸಿಯುವ ಭೀತಿಯಲ್ಲಿ ಸಾರ್ವಜನಿಕ ಕಾಂಕ್ರಿಟ್ ರಸ್ತೆ! * ಬಿ.ಸಿ.ರೋಡ್ ಕೈಕಂಬ-ಮದ್ದ ರಸ್ತೆಯಲ್ಲಿ ಘಟನೆ
ಬಂಟ್ವಾಳ : ಖಾಸಗಿ ಬೃಹತ್ ಕಟ್ಟಡವೊಂದರ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆಂದು ಮಣ್ಣು ಅಗೆದ ಪರಿಣಾಮ ಬಿ.ಸಿ.ರೋಡ್ ಕೈಕಂಬದಿಂದ ಮದ್ದಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆ ಕುಸಿಯುವ ಭೀತಿಯನ್ನು…