ನೀರುಮಾರ್ಗ ಅಷ್ಟಪವಿತ್ರ ನಾಗಬೃಹ್ಮ ಮಡಲೋತ್ಸವ
ಕೈಕಂಬ:ನೀರುಮಾರ್ಗ ದೇವಸ ಕುಲಾಲ್ ಬಂಜನ್ ಕುಟುಂಬಿಕರ ಎ.27 ರಿಂದ ಎ. 29ರವರೆಗೆ ಜರುಗುವ ಅಷ್ಟಪವಿತ್ರ ನಾಗಬೃಹ್ಮ ಮಡಲೋತ್ಸವದ ಸಾಮೂಹಿಕ ಪ್ರಾರ್ಥನೆ ಚಪ್ಪರ ಮಹೂರ್ತವು ಎ. 21ರಂದು ಶುಕ್ರವಾರ…
ಪಾಡ್ಯಾರ್ ದ್ವಿತೀಯ ವರ್ಷದ ಶ್ರೀ ಸತ್ಯನಾರಾಯಣ ಪೂಜೆ
ಕೈಕಂಬ: ಎಡಪದವು ಪಾಡ್ಯಾರ್ ಫ್ರೆಂಡ್ಸ್ ಕ್ಲಬ್ ಇದರ ದ್ವಿತೀಯ ವರ್ಷದ ಸಾರ್ವಜನಿಕ “ಶ್ರೀ ಸತ್ಯನಾರಾಯಣ ಪೂಜೆ”ಯು ರತೀಶ್ ಭಟ್ ಪಲ್ಕೆ ಇವರ ನೇತೃತ್ವದಲ್ಲಿ ಎ. 30 ರಂದು…
ಕಾವಳಮೂಡೂರು: ಜೀಪು ಡಿಕ್ಕಿ, ಬೈಕ್ ಸವಾರರಿಬ್ಬರು ಗಂಭೀರ
ಬಂಟ್ವಾಳ:ತಾಲ್ಲೂಕಿನ ಕಾವಳಮೂಡೂರು ಗ್ರಾಮದ ಎನ್.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹೇಂದ್ರ ಜೀಪು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ನಿವಾಸಿಗಳಾದ…
ಬಿ.ಸಿ.ರೋಡಿನ ಸ್ವಾತಂತ್ರ್ಯ ಪೂರ್ವದ ಹಳೆ ಕಟ್ಟಡ ಬಂಟ್ವಾಳ ಸಬ್ ರಿಜಿಸ್ಟ್ರಾರ್ ಕಚೇರಿ ಕೆಲವೇ ತಿಂಗಳುಗಳಲ್ಲಿ ಧರಾಶಾಯಿಯಾಗಲಿದೆ
ಬಂಟ್ವಾಳ : ಬಿ.ಸಿ.ರೋಡಿನ ಕೇಂದ್ರ ಭಾಗದಲ್ಲಿರುವ ಸ್ವಾತಂತ್ರ್ಯ ಪೂರ್ವದ ಹಳೆ ಕಟ್ಟಡ ಬಂಟ್ವಾಳ ಸಬ್ ರಿಜಿಸ್ಟ್ರಾರ್ ಕಚೇರಿ ಕೆಲವೇ ತಿಂಗಳುಗಳಲ್ಲಿ ಧರಾಶಾಯಿಯಾಗಲಿದೆ. ಈ ಕಚೇರಿ ಮುಂದೆ ಪಕ್ಕದಲ್ಲೇ…
ಮಣಿ ಶ್ರೀ ದುರ್ಗಾಮಾತಾ ದೇವಿಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ
ಬಂಟ್ವಾಳ: ದೇವಸ್ಥಾನದ ಜೀಣೋದ್ದಾರ ಸಂದರ್ಭದಲ್ಲಿ ಭಕ್ತರಿಗೆ ದೇವರ ಸೇವೆ ಮಾಡುವ ಅವಕಾಶ ಲಭಿಸುತ್ತದೆ. ದೇವರ ಅನುಗ್ರಹವಿದ್ದಾಗ ಮಾತ್ರ ದೇವಸ್ಥಾನಗಳು ನಿರ್ಮಾಣಗೊಳ್ಳಲು ಸಾಧ್ಯ ಎಂದು ಸುಬ್ರಹ್ಮಣ್ಯ ಮಠದ ಶ್ರೀ…
ಲೋಕಾರ್ಪಣೆಗೊಳ್ಳಲಿಲಿದೆ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡ
ಬಂಟ್ವಾಳ: ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ) ಇದರ ದಶಮಾನೋತ್ಸವದ ಅಂಗವಾಗಿ ಕ್ಲಬ್ನ ಶಾಲಾ ದತ್ತುಯೋಜನೆಯಡಿ ನಿರ್ಮಾಣಗೊಂಡ ದಡ್ಡಲಕಾಡು ಸರಕಾರಿ ಹಿರಿಯ…
ಬಿ.ಸಿ.ರೋಡ್ ರಾಜ್ಯ ಮಾರ್ಗದಲ್ಲಿ ಹರಿಯುತ್ತಿದೆ ಕೊಳಚೆ ನೀರು
ಬಂಟ್ವಾಳ: ಚರಂಡಿಯಲ್ಲಿ ಹರಿಯಬೇಕಾದ ಕೊಳಚೆ ನೀರು ಆರು ತಿಂಗಳಿನಿಂದ ಬಿ.ಸಿ.ರೋಡಿನ ರಾಜ ಮಾರ್ಗದಲ್ಲಿ ಹರಿಯುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿಯನ್ನು ಉಂಟುಮಾಡುತ್ತಿದೆ. ಬಿ.ಸಿ.ರೋಡಿನ ಎಸ್ಸಿಎಸ್ ವಾಣಿಜ್ಯ ಸಂಕೀರ್ಣದ ಮುಂಭಾಗದಿಂದ ಹರಿಯುತ್ತಿರುವ…
ಬೀಯಪಾದೆ-ಸರಪಾಡಿ ರಸ್ತೆಗೆ ಎಂಆರ್ಪಿಎಲ್ನಿಂದ 40 ಲಕ್ಷ ರೂ.ಗಳ ಪ್ರಥಮ ಹಂತದ ಅನುದಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಕಾಮಗಾರಿಗೆ ಶಂಕುಸ್ಥಾಪನೆ
ಬಂಟ್ವಾಳ: ತಾಲೂಕಿನ ಸರಪಾಡಿ ಗ್ರಾಮದ ವಿವಿಧ ಕಚ್ಚಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಸ್ಥಳೀಯ ಯುವಕ ಮಂಡಲದ ಅಧ್ಯಕ್ಷರು ಮಾಡಿದ ಮನವಿಗೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು…
ಮಾಣೂರು ಮಾಲತಿ ಶೆಟ್ಟಿಗೆ ‘ಇಂದಿರಾಗಾಂದಿ ಸದ್ಭಾವನಾ ಪ್ರಶಸ್ತಿ’
ಬಂಟ್ವಾಳ: ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಮಾಣೂರು ನಿವಾಸಿ, ಮಂಗಳೂರಿನ ಅಮೃತ ಪ್ರಕಾಶನ ಮಾಸ ಪತ್ರಿಕೆ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಇವರಿಗೆ ಹಾಸನ ಕುವೆಂಪುನಗರ ಶ್ರೀ ವರಮಹಾಲಕ್ಷ್ಮಿ…
ಪಡೆಂಕಿಲ್ಮಾರ್ ಕಾಂಕ್ರಿಟೀಕರಣ ಕಾಮಗಾರಿಗೆ ಗುದ್ದಲಿಪೂಜೆ
ಬಂಟ್ವಾಳ: ತಾಲ್ಲೂಕಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಚ್ಚಿನಡ್ಕ-ಬಟ್ಟತ್ತೋಡಿ ಸಂಪರ್ಕಿಸುವ ಪಡೆಂಕಿಲ್ಮಾರ್ ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಲೊನಿ ರಸ್ತೆಗೆ ರೂ 2.15ಲಕ್ಷ ವೆಚ್ಚದ ಕಾಂಕ್ರಿಟೀಕರಣ ಕಾಮಗಾರಿಗೆ…
ಹಸಿರು ಹೊರೆಕಾಣಿಕೆಯ ಶೋಭಾಯಾತ್ರೆಗೆ ಚಾಲನೆ
ಬಂಟ್ವಾಳ;ಕಸ್ಬಾ ಗ್ರಾಮದ ಮಣಿ ಶ್ರೀ ದುರ್ಗಾಮಾತಾ ದೇವಿಯ ಕ್ಷೇತ್ರದಲ್ಲಿ ಮಂಗಳವಾರ ಬ್ರಹ್ಮಕಲಶ ಸಂಭ್ರಮಕ್ಕೆ ಚಾಲನೆ ದೊರೆತಿದ್ದು,ಈಪ್ರಯಕ್ತ ಹಸಿರು ಹೊರೆಕಾಣಿಕೆಯ ಶೋಭಾಯಾತ್ರೆ ನಡೆಯಿತು.ಬಂಟ್ವಾಳ ಶ್ರೀ ನಿತ್ಯಾನಂದ ಭಜನಾ ಮಂದಿರದ…
ಮೂಡುಬಿದಿರೆ: ಸವಲತ್ತು ವಿತರಣೆ
ಮೂಡುಬಿದಿರೆ: ಬಡವರ ಕಣ್ಣೀರೊರೆಸುವುದೆ ನಿಜವಾದ ಜನ ಸೇವೆ. ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ಬಡವರ ಪರ ಕೆಲಸ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು…
ಸೀಮೆ ಎಣ್ಣೆ ಸೇವಿಸಿ ಮೃತಪಟ್ಟ ಮಗು
ಬಂಟ್ವಾಳ: ಸೀಮೆ ಎಣ್ಣೆಯನ್ನು ಆಕಸ್ಮಿಕವಾಗಿ ಸೇವಿಸಿ ಮಗುವೊಂದು ಮೃತಪಟ್ಟಿದೆ. ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮ ಸುಭಾಷ್ ನಗರದಲ್ಲಿರುವ ಜಲೀಲ್ ಎಂಬವರ ಪುತ್ರಿ ಆಯಿಷಾ ಜಯಿಷಾ (1.2 ವರ್ಷ)…
ಆಳ್ವಾಸ್ನಲ್ಲಿ ಮಹಾವೀರ ಜಯಂತಿ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಶ್ರೀಮಹಾವೀರ ಜಯಂತಿ ದಿನಾಚರಣೆಯು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಮಂಗಳವಾರ ನಡೆಯಿತು. ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ…