ಬಂಟ್ವಾಳ ಸಿಡಿಮದ್ದು ಸ್ಫೋಟ ಇಬ್ಬರು ಸ್ಥಳದಲ್ಲೇ ಸಾವು
ಬಂಟ್ವಾಳ: ಸಿಡಿಮದ್ದು ತಯಾರಿ ಘಟಕದಲ್ಲಿ ಸೋಮವಾರ ಸಂಜೆ ಸಂಭವಿಸಿದ ಆಕಸ್ಮಿಕವಾಗಿ ಸಿಡಿಮದ್ದುಗಳು ಸ್ಫೋಟಗೊಂಡು ಇಬ್ಬರು ದಾರುನವಾಗಿ ವಾಗಿಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕಂಬಳಬೆಟ್ಟುವಿನ…
ಶಿವರಾಮ್ ಪೂಜಾರಿ ನಿಧನ
ಕೈಕಂಬ: ಮಂಗಳೂರು ತಾಲೂಕಿನ ವಾಮಂಜೂರು ಮೊಗೆರಕೋಡಿ ಶಿವರಾಮ್ ಎಚ್ ಪೂಜಾರಿ (46) ಅಲ್ಪಕಾಲದ ಅಸೌಖ್ಯದಿಂದ ನಗರದ ಆಸ್ಪತ್ರಯಲ್ಲಿ ಸೋಮವಾರ ನಿಧನ ಹೊಂದಿದರು. ಅವರಿಗೆ ಪತ್ನಿ ಮಲ್ಲಿಕಾ ಹಾಗೂ…
ಸಿದ್ಧಕಟ್ಟೆ: ಭಾಗವತರಿಗೆ ಸನ್ಮಾನ, ಬಿರುದು ಪ್ರದಾನ
ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ವಿಶ್ವಕರ್ಮ ಯುವಕ ಸಂಘ ಮತ್ತು ಗಾಯತ್ರಿ ಮಹಿಳಾ ಮಂಡಳಿ ಇದರ ವತಿಯಿಂದ ಸಿದ್ಧಕಟ್ಟೆ ಕೇಂದ್ರ ಮೈದಾನದಲ್ಲಿ ಈಚೆಗೆ ಏರ್ಪಡಿಸಿದ್ದ ಪೆರ್ಡೂರು ಮೇಳದ ‘ಪುಷ್ಪಸಿಂಧೂರಿ’ ಯಕ್ಷಗಾನ…
ಡಿವೈಎಸ್ಪಿ ವಲೇಂಟೈನ್-ಕಾಗೋಡು ಅಣ್ಣಪ್ಪರಿಗೆ `ಕರ್ನಾಟಕ ಸೌರಭ ಪ್ರಶಸ್ತಿ’ ಪ್ರದಾನ
ಜೀವನವನ್ನು ನಾಡುನುಡಿಗೆ ಮೀಸಲಿಡಿರಿ – ಡಿವೈಎಸ್ಪಿ ವಲೇಂಟೈನ್ ಡಿ’ಸೋಜಾ ಮುಂಬಯಿ, : ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಮಂಜುನಾಥ್ ಎಜ್ಯುಕೇಷನ್ ಟ್ರಸ್ಟ್ ಮಂಗಳೂರು ಇವರ ಸಂಯುಕ್ತ…
ಸಯ್ಯಿದ್ ಮದನಿ ಟ್ರಸ್ಟ್ನ ವಾರ್ಷಿಕೋತ್ಸವಕ್ಕೆ ರಾಜ್ಯಪಾಲರಿಗೆ ಆಮಂತ್ರಣ
ಮುಂಬಯಿ, : ಮಂಗಳೂರು ಉಳ್ಳಾಲ ಅಲ್ಲಿನ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ನ 35ನೇ ವಾರ್ಷಿಕ ಮತ್ತು ಹಝ್ರತ್ ಸಯ್ಯಿದ್ ಮದನಿ ಬನಾತ್ (ಮಹಿಳಾ) ಕಾಲೇಜು ಕಟ್ಟಡ ಶಿಲಾನ್ಯಾಸ…
ಬಾಲಿವುಡ್ ನಟಿ ಐಶ್ಚರ್ಯ ರೈ ಪಿತೃ ವಿಯೋಗ
ಮುಂಬಯಿ, : ಪ್ರಸಿದ್ಧ ಬಾಲಿವುಡ್ ನಟಿ ಐಶ್ಚರ್ಯ ರೈ ಅವರ ತಂದೆ ಕೃಷ್ಣರಾಜ್ ರೈ (78.) ಅವರು ಇಂದಿಲ್ಲಿ ಶನಿವಾರ (18.03.2017) ಬಾಂದ್ರಾ ಪಶ್ಚಿಮದ ಲೀಲಾವತಿ ಅಸ್ಪತ್ರೆಯಲ್ಲಿ…
ಬಿ.ಸಿ.ರೋಡ್ ನಲ್ಲಿ ನಡೆಯುತ್ತಿದೆ “ಓಪನ್ ಹಾರ್ಟ್ ಸರ್ಜರಿ”!
ಒಂದೆಡೆ ಕೆ ಯು ಡಬ್ಲ್ಯುಎಸ್ ಅವರಿಂದ ಇಡೀ ಬಂಟ್ವಾಳ ಪುರಸಭೆಗೆ ನೀರುಣಿಸಲು ನಡೆಸಲಾಗುತ್ತಿರುವ ಪೈಪ್ ಅಳವಡಿಕೆ ಕಾಮಗಾರಿಗಾಗಿ ರಸ್ತೆ ಬದಿಯಲ್ಲಿ ಹೊಂಡಗಳನ್ನು ಅಗೆದು ಪೈಪ್ ಅಳವಡಿಸಿ ಮುಚ್ಚುವ…
ಕೋರ್ದಬ್ಬು ದೈವಸ್ಥಾನದ ವಾರ್ಷಿಕ ಮಹಾಸಭೆ
ಕೈಕಂಬ: ಮಂಗಾಜೆ ಕೋರ್ಧಬ್ಬು ದೈವಸ್ಥಾನದ ವಾರ್ಷಿಕ ಮಹಾಸಭೆಯು ಮಾ.19 ರಂದು ಭಾನುವಾರ ಜರಗಿತು.ನ್ನು ಚಂದ್ರಶೇಖರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೈವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಚರ್ಚಿಸಲಾಯಿತು.…
ಒಕ್ಕೂಟದ ಸೇವಾಪ್ರತಿನಿಧಿ ಜನಾರ್ಧನ ಪದ್ಮಶಾಲಿ ಅವರಿಗೆ ಗೌರವಾರ್ಪಣೆ
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ವಿಟ್ಲ ಎ ಒಕ್ಕೂಟದ ಸೇವಾಪ್ರತಿನಿಧಿಯಾಗಿ ನಾಲ್ಕೂವರೆ ವರ್ಷ ಸೇವೆ ಮಾಡಿದ ಜನಾರ್ಧನ ಪದ್ಮಶಾಲಿ ಇವರನ್ನು…
ಕೆಂಪುಕಲ್ಲು ಲಾರಿ ಮಾಲಕರ ಸಂಘದ ವಾರ್ಷಿಕ ಮಹಾಸಭೆ
ವಿಟ್ಲ: ಕೆಂಪುಕಲ್ಲು ಪಾಯ ಮತ್ತು ಕೆಂಪುಕಲ್ಲು ಲಾರಿ ಮಾಲಕರ ಸಂಘ ವಿಟ್ಲ ವಲಯ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕ ಕಾರ್ಯಕ್ರಮ ವಿಟ್ಲ ಬೊಬ್ಬೆಕ್ಕೇರಿಯ…
ಪವಿತ್ರ ಕುರ್ಆನ್ ಮತ್ತು ಪ್ರವಾದಿ ಸುನ್ನತ್ಗಳೆಂಬ ಪಾಶವನ್ನು ಹಿಡಿದು ಒಗ್ಗಟ್ಟಾದರೆ ಮುಸ್ಲಿಂ ಸಮುದಾಯ ಉತ್ತಮ ಸಮುದಾಯವಾಗಲು ಸಾಧ್ಯವಿದೆ; ಜನಾಬ್ ಅಲಿ ಉಮರ್
ಬಂಟ್ವಾಳ:ಸರ್ವಶಕ್ತನಾದ ಅಲ್ಲಾಹನ ಪಾಶವನ್ನು ಬಿಗಿಯಾಗಿ ಹಿಡಿಯಬೇಕೆಂದು ಪವಿತ್ರ ಕುರ್ಆನ್ ಸೂಕ್ತದಂತೆ ,ಪವಿತ್ರ ಕುರ್ಆನ್ ಮತ್ತು ಪ್ರವಾದಿ ಸುನ್ನತ್ಗಳೆಂಬ ಪಾಶವನ್ನು ಹಿಡಿದು ಒಗ್ಗಟ್ಟಾದರೆ ಮುಸ್ಲಿಂ ಸಮುದಾಯ ಉತ್ತಮ ಸಮುದಾಯವಾಗಲು…
ಮುಗುಲ್ಯ ಬೋಜ ಪೂಜಾರಿ ನಿಧನ
ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಮುಗುಲ್ಯ ಮನೆ ಬೋಜ ಪೂಜಾರಿ (46) ತನ್ನ ಸ್ವಗ್ರಹದಲ್ಲಿ ಮಾ.18 ರಂದು ಶನಿವಾರ ನಿಧನಹೊಂದಿದರು. ಅವರು ಪತ್ನಿ ಹಾಗೂ…
ಸಜೀಪನಡು ಸಚಿವ ಯು.ಟಿ ಖಾದರ್ ರವರಿಂದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಬಂಟ್ವಾಳ : ಸಜೀಪನಡು ಗ್ರಾಮದಲ್ಲಿ ಸುಮಾರು 34 ಲಕ್ಷ ರೂ.ಅನುದಾನದ ವಿವಿಧ 7 ಕಾಮಗಾರಿಗಳಿಗೆ ಅಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಶಂಕುಸ್ಥಾಪನೆ ಮಾಡಿದರು.ಸಜೀಪನಡು…
ಉಡುಪಿ ವಿಶ್ವ ಮಹಿಳಾ ದಿನಾಚರಣೆ
ಉಡುಪಿ:-ಮಣಿಪಾಲ ಆರ್.ಎಸ್.ಬಿ ಮಹಿಳಾ ವೇದಿಕೆ ಇದರ ಆಶ್ರಯದಲ್ಲಿ ಮಣಿಪಾಲ ಅರ್.ಎಸ್.ಬಿ ಸಭಾ ಭವನದಲ್ಲಿ ಇತ್ತಿಚೆಗೆ ವಿಶ್ವ ಮಹಿಳಾ ದಿನಾಚರಣೆ ನಡೆಯಿತು.ಕಾರ್ಯಕ್ರಮದಲ್ಲಿ ರತ್ನಾವತಿ ನಾಯಕ್,ಉಷಾ ನಾಯಕ್,ಯುವಜನಾ ಸಭಾದ ಪ್ರವೀಣ್…