ಉಡುಪಿ ಬೃಹತ್ ಸ್ವಚ್ಚತಾ ಅಭಿಯಾನ
ಉಡುಪಿ:- ರೋಟರಿ ಕ್ಲಬ್ ಉಡುಪಿ,ನಮ್ಮ ಮನೆ ನಮ್ಮ ಮರ ತಂಡ,ಗಾಂಧಿ ಆಸ್ಪತ್ರೆ ಇದರ ಆಶ್ರಯದಲ್ಲಿ ಮಾ.5 ಆದಿತ್ಯವಾರ ನಗರದ ಮಣಿಪಾಲ ಮುಖ್ಯ ರಸ್ತೆಯಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ…
ಬಂಟ್ವಾಳ ವಲಯ ಕಾಂಗ್ರೆಸ್ ವತಿಯಿಂದ ಸನ್ಮಾ ನ
ಬಂಟ್ವಾಳ : ವಲಯ ಕಾಂಗ್ರೆಸ್ ಇದರ ವತಿಯಿಂದ ರಸ್ತೆ ನಿರ್ಮಾಣಕ್ಕೆ ಸ್ಥಳದಾನ ನೀಡಿದ ಬಿ.ಎ.ಗ್ರೂಪ್ ಸಂಸ್ಥಾಪಕ ಅಹ್ಮದ್ ಹಾಜಿ ಮೊಹಿಯುದ್ದೀನ್ ಮತ್ತು ಬಸ್ತಿ ವಾಮನ್ ಶೆಣೈ ಯವರನ್ನು…
ತುಂಬೆ “ಡಾ.ಬಿ.ಅಹ್ಮದ್ ಹಾಜಿ ರಸ್ತೆ ” ಯ ಉದ್ಘಾಟನೆ
ಬಂಟ್ವಾಳ : ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ 14ಲಕ್ಷ ವೆಚ್ಚದಲ್ಲಿ ಡಾಮರೀಕರಣಗೊಂಡ ತುಂಬೆ ಗ್ರಾಮದ “ಡಾ.ಬಿ.ಅಹ್ಮದ್ ಹಾಜಿ ರಸ್ತೆ ” ಯ ಉದ್ಘಾಟನೆಯನ್ನು ರಾಜ್ಯ ಸರಕಾರದ ಆಹಾರ ಮತ್ತು…
ಥಾಣೆ ಮೇಯರ್ ಆಗಿ ವಿೂನಾಕ್ಷಿ (ರಾಜೇಂದ್ರ ಶಿಂಧೆ) ಪೂಜಾರಿ ಆಯ್ಕೆ
ಬಿಲ್ಲವ ಸಮುದಾಯದಿಂದ ಅಭಿನಂದನಾ ಸಂಭ್ರಮಾಚರಣೆ ಮುಂಬಯಿ, ಇತ್ತೀಚೆಗೆ ಮುಂಬಯಿ ಉಪನಗರದ ಥಾಣೆ ಮಹಾನಗರ ಪಾಲಿಕೆ (ಟಿಎಂಸಿ)ಗೆ ನಡೆದ ಸ್ಥಳೀಯಾಡಿತ ಚುನಾವಣೆಯಲ್ಲಿ ಥಾಣೆ ಅಲ್ಲಿನ ಮಾನ್ಪಾಡ ಮನೋರಮಾ ನಗರದ…
ಪುಂಜಾಲಕಟ್ಟೆ: 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ 13 ಜೋಡಿ ಹಸೆಮಣೆಗೆ
ಬಂಟ್ವಾಳ: ಸಮಾಜದಲ್ಲಿ ಸಂಘಟನೆ ಮೂಲಕ ಸಾಮಾಜಿಕ ಸೇವೆ ಸಾಧ್ಯವಾಗುತ್ತಿದ್ದು, ಎಲ್ಲರ ಸಹಕಾರದಲ್ಲಿ ಸಾಮಾಜಿಕ ಪರಿವರ್ತನೆಗೊಳಿಸಲು ಸಾಧ್ಯವಿದೆ ಎಂದು ಚಲನಚಿತ್ರ ನಟ, ಪಡುಮಲೆಕುತ್ಯಾಲ ಶ್ರೀ ಮಹಾವಿಷ್ಣು ದೇವಸ್ಥಾನ ಆಡಳಿತ…
ಮಹಿಳೆಯರೇ ಬದಲಾವಣೆಗಾಗಿ ಮುನ್ನುಗ್ಗಿ….ಮೇಡಂ ಗ್ರೇಸ್ ಪಿಂಟೋ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ….
ಬದಲಾವಣೆಗಾಗಿ ಧೈರ್ಯಸ್ಥರಾಗಿ’ ಇದು ಈ ವರ್ಷದ ಮಹಿಳಾ ದಿನಾಚರಣೆಯ ಧ್ಯೇಯ ವಾಕ್ಯ. ಈ ವಾಕ್ಯ ನಮ್ಮ ಸಮಾಜದ ಪ್ರತಿಯೊಬ್ಬ ಮಹಿಳೆಯನ್ನೂ ಬದಲಾವಣೆಗೆ ಎದ್ದು ನಿಲ್ಲುವಂತೆ ಪ್ರೇರೇಪಿಸುತ್ತದೆ ಮತ್ತು…
ಪೆರಾಜೆ ಶ್ರೀಗುಡ್ಡಚಾಮುಂಡೇಶ್ವರೀ ದೈವದ ವಾರ್ಷಿಕ ಜಾತ್ರಾ ಉತ್ಸವ
ಬಂಟ್ವಾಳ: ಪೆರಾಜೆ ಶ್ರೀಗುಡ್ಡಚಾಮುಂಡೇಶ್ವರೀ ದೈವದ ವಾರ್ಷಿಕ ಜಾತ್ರಾ ಉತ್ಸವ ಆದಿತ್ಯವಾರ ವಿಜೃಂಭಣೆಯಿಂದ ನಡೆಯಿತು. ಫೆ.27ರಂದು ಈ ಜಾತ್ರಾ ಮಹೋತ್ಸವದ ಅಂಗವಾಗಿ ಗೊನೆ ಕಡಿದು ಮಾ.4 ರಂದು ಭಂಡಾರವೇರಿ…
ಶ್ರೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಅಖಂಡ ಏಕಾಹ ಭಜನೆ ಕಾರ್ಯಕ್ರಮ
ಫರಂಗಿಪೇಟೆ : ಪುದು ಗ್ರಾಮದ ಶ್ರೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ನಡೆಯುವ ಅಖಂಡ ಏಕಾಹ ಭಜನೆ ಕಾರ್ಯಕ್ರಮವು ಶ್ರೀ ವಿಶ್ವನಾಥ ಉಪಾಧ್ಯಕ್ಷರು ಶ್ರೀ ಭಗವತಿ ಕ್ಷೇತ್ರ ಕುದ್ರೋಳಿ ,…
ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದಾಗ ಊರಿನ ಜನರು ಸುಖ ಶಾಂತಿ ನೆಮ್ಮದಿಯಿಂದ ಬದುಕಲುಸಾಧ್ಯ: ವಜ್ರದೇಹಿ ಸ್ವಾಮೀಜಿ
ಕೈಕಂಬ: ಭಗವಂತನನ್ನು ನಾವೂ ಬಿಂಬದ ರೂಪದಲ್ಲಿ ಏಕಾಗ್ರತೆಯಿಂದ ನೋಡಿದಾಗ ಪ್ರತಿಬಿಂಬಗಳಾದ ನಾವು ದೇವರನ್ನು ಕಾನಲು ಸಾಧ್ಯ. ದೇವರ ದ್ಯಾನ ಮಾಡಿದರೆ ನಮಗೆ ಸಂತೋಷ ನೆಮ್ಮದಿ ಮನಶಾಂತಿ ಪ್ರಾಪ್ತಿಯಾಗುತ್ತದೆ.ದೇವಾಲಯಗಳನ್ನು…
ಸುಭಾಷ್ನಗರದಲ್ಲಿ ಓಂ ಸ್ತ್ರೀ ಶಕ್ತಿ ತಂಡ ಉದ್ಘಾಟನೆ
ಮೂಡುಬಿದಿರೆ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾರ್ಗದರ್ಶನದಲ್ಲಿ ಸುಭಾಷ್ನಗರದ ಪುಚ್ಚೇರಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ನೂತನವಾಗಿ ರಚಿಸಿರುವ ಓಂ ಸ್ತ್ರೀ ಶಕ್ತಿ ತಂಡವು ಶನಿವಾರ ಉದ್ಘಾಟನೆಗೊಂಡಿತು.…
ಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವ,ಹೊರೆ ಕಾಣಿಕೆ ಮೆರವಣಿಗೆ
ಮೂಡುಬಿದಿರೆ: ಇಲ್ಲಿನ ಕಲ್ಸಂಕದಲ್ಲಿರುವ ಗೋಪಾಲಕೃಷ್ಣ ದೇವಸ್ಥಾನವು ಜೀರ್ಣೋದ್ಧಾರಗೊಂಡಿದ್ದು ಭಾನುವಾರ ಬ್ರಹ್ಮಕಲಶೋತ್ಸವ ನಡೆಯಲಿದೆ.ಇದರ ಅಂಗವಾಗಿ ಭವ್ಯವಾದ ಹೊರೆ ಕಾಣಿಕೆ ಮೆರವಣಿಗೆಯು ಶುಕ್ರವಾರ ಸಂಜೆ ಸ್ವರಾಜ್ಯ ಮೈದಾನದಿಂದ ಕ್ಷೇತ್ರದ ವರೆಗೆ…
ಮಾ.7ಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ
ಮೂಡುಬಿದಿರೆ:ಅಡುಗೆ ಅನಿಲ ಮತ್ತು ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾರ್ಚ್ 7ರಂದು ತಹಶಿಲ್ದಾರ್ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ. ಬ್ಲಾಕ್ ಕಾಂಗ್ರೆಸ್…
ಅರಳ: ಗ್ರಾಮ ಪಂಚಾಯಿತಿಗೆ ರೂ 7.5ಲಕ್ಷ ವೆಚ್ಚದ ಕೊಡುಗೆ ಹಸ್ತಾಂತರ
ಬಂಟ್ವಾಳ:ಈ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಚ್ಪಿಸಿಎಲ್ ಮತ್ತು ಒಎನ್ಜಿಸಿ ಮೂಲಕ ಪೆಟ್ರೊನೆಟ್ ಸಂಸ್ಥೆಯು ಮಂಗಳೂರು-ಹಾಸನ-ಬೆಂಗಳೂರು ಮಾರ್ಗವಾಗಿ ಇಂಧನ ಸಾಗಿಸುವ ಪೈಪ್ಲೈನ್ ಕಾಮಗಾರಿ ಯಶಸ್ವಿಯಾಗಿ ನಡೆಸಿ…