ವಸಯಿ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಪಡುಬಿದ್ರಿ ಪಾದೆಬೆಟ್ಟು ಓ. ಪಿ. ಪೂಜಾರಿ ಆಯ್ಕೆ
ಪಾದೆಬೆಟ್ಟು ಇತ್ತೀಚೆಗೆ ನಡೆದ ವಸಯಿ ಕರ್ನಾಟಕ ಸಂಘದ 27ನೇ ವಾರ್ಷಿಕ ಮಹಾ ಸಭೆಯಲ್ಲಿ ನೂತನಅಧ್ಯಕ್ಷರನ್ನಾಗಿ ಶ್ರೀಯುತ ಪಾದೆಬೆಟ್ಟು ಓ. ಪಿ. ಪೂಜಾರಿಯವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಮಹಿಳಾ ವಿಭಾಗದ…
ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ನೀರಿನ ಸಾಕ್ಷರತೆಯಲ್ಲಿ ಒಂದು ದಿನ’ ಕಾರ್ಯಕ್ರಮ”
ವಿಟ್ಲ: ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿ ಜೀವನ ದರ್ಶನ ಕಾರ್ಯಕ್ರಮದಡಿಯಲ್ಲಿ ‘ನೀರಿನ ಸಾಕ್ಷರತೆಯಲ್ಲಿ ಒಂದು ದಿನ’ ಕಾರ್ಯಕ್ರಮವು ರಾಜ್ಯ ಪ್ರಶಸ್ತಿ ಪುರಸ್ಕøತ ಸಂಪನ್ಮೂಲ ವ್ಯಕ್ತಿ…
ರಾಷ್ಟ್ರ ಮಟ್ಟದ ಸಿಲಿಂಬಾಂ ಸ್ಪರ್ದೆಯಲ್ಲಿ ಭಾಗವಹಿಸಲಿರುವ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿದ್ಯಾ
ರಾಂಚಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸಿಲಿಂಬಾಂ ಸ್ಪರ್ದೆಯಲ್ಲಿ ಭಾಗವಹಿಸಲಿರುವ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಾರಾಯಣ ಗೌಡ ಮತ್ತು ತಾರಾ ದಂಪತಿಗಳ ಪುತ್ರಿ ವಿದ್ಯಾ.
ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪೂಜಾರಿಗೆ ಸನ್ಮಾನ
ಬಂಟ್ವಾಳ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗೆ ಕಡೇಶ್ವಾಲ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ ಚಂದ್ರಶೇಖರ ಪೂಜಾರಿ ಕೋರ್ಯ ಇವರನ್ನು ಜಿಲ್ಲಾ…
ಬಂಟ್ವಾಳ ಪುರಸಭೆ: ಪರಿಶಿಷ್ಟ ಜಾತಿ-ಪಂಗಡ ಕುಂದು ಕೊರತೆ ಸಭೆ
ಮನೆ ದುರಸ್ತಿ, ಶೌಚಾಲಯ ನಿರ್ಮಾಣ ಅನುದಾನ ಹೆಚ್ಚಳಕ್ಕೆ ಆಗ್ರಹ ಬಂಟ್ವಾಳ:ಹಳೆ ಮನೆ ದುರಸ್ತಿಗೊಳಿಸಲು ರೂ 25ಸಾವಿರಕ್ಕೆ ಬದಲಾಗಿ ರೂ 50ಸಾವಿರ ಮೊತ್ತದ ಅನುದಾನ ನೀಡುವುದರ ಜೊತೆಗೆ ಶೌಚಾಲಯ…
ಕಡಂದಲೆ: ಮೂಲಿಕ ವನ ಬೆಂಕಿಗಾಹುತಿ
ಮೂಡುಬಿದಿರೆ: ಕಡಂದಲೆ ಗ್ರಾಮದ ಬಿಟಿ ರೋಡಿನಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದು ಸುಮಾರು 10 ಎಕರೆ ಪ್ರದೇಶ ಬೆಂಕಿಗಾಹುತಿಯಾದ ಘಟನೆ ಬುಧವಾರ ನಡೆದಿದೆ. ಕಡಂದಲೆ ಬಿಟಿ ರೋಡಿನ ಪಕ್ಕದಲ್ಲಿರುವ…
ಕೊಪ್ಪಳ ರಾಜ್ಯ ಮಟ್ಟದ ಸಿಲಂಬಮ್ ಪಂದ್ಯಾವಳಿ
ಕೊಪ್ಪಳದ ಕುಷ್ಟಗಿಯಲ್ಲಿ ನಡೆದ ರಾಜ್ಯ ಮಟ್ಟದ ಸಿಲಂಬಮ್ ಸ್ಪರ್ದೆಲ್ಲಿ ತಂಡ ರನ್ನರ್ಸ್ಅಪ್ ಪ್ರಶಸ್ತಿಪಡೆದ ತಂಡವನ್ನು ಪ್ರತಿನಿಧಿಸಿದ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾ, ಆದರ್ಶ ಎಂ…
ದ್ವೀಪರಾಷ್ಟ್ರ ಬಾಹ್ರೇಯ್ನ್ನಲ್ಲಿ ವಿಜೃಂಭಿಸಿದ ಕರಾವಳಿಸಂಭ್ರಮ-2017
ಡಾ| ಶಿವರಾಜ್ ಕುಮಾರ್ ಮತ್ತು ಡಾ| ರಾಜಶೇಖರ್ ಆರ್.ಕೋಟ್ಯಾನ್ಗೆ ಸನ್ಮಾನ ಮುಂಬಯಿ, : ಗುರು ಸೇವಾ ಸಮಿತಿ ಬಾಹ್ರೇಯ್ನ್ ಬಿಲ್ಲವಾಸ್ ತಾಯಿನಾಡಿನ ಸೊಬಗನ್ನು ಸವಿಯುವ ಸಾಂಸ್ಕೃತಿಕ ಹಬ್ಬ…
ನವೋದಯ ಕನ್ನಡ ಸೇವಾ ಸಂಘ ಥಾಣೆ ಸಂಚಾಲಕತ್ವದ ಶೈಕ್ಷಣಿಕ ಸಂಸ್ಥೆಗಳ ವಾರ್ಷಿಕೋತ್ಸವ
ಕನಿಷ್ಠ ವಿದ್ಯಾ ಶುಲ್ಕದಲ್ಲಿ ಗರಿಷ್ಠ ದರ್ಜೆಯ ಶಿಕ್ಷಣ : ಬಿ.ಆರ್ ಶೆಟ್ಟಿ ಮುಂಬಯಿ, : ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರ ನಡುವಿನ…
ಬಂಟ್ವಾಳ ಕಲ್ಲುರ್ಟಿ ದೈವದ ವರ್ಷಾವದಿ ಕೋಲ
ಬಂಟ್ವಾಳ: ಶ್ರೀ ಕಲ್ಲುರ್ಟಿ ದೈವಸ್ಥಾನ ಮಯ್ಯರಬೈಲು ಬಿ.ಮೂಡ ಇಲ್ಲಿ ಕಲ್ಲುರ್ಟಿ ದೈವದ ವರ್ಷಾವದಿ ಕೋಲ ಫೆ. 11ರಂದು ರಾತ್ರಿ 10 ಗಂಟೆಗೆ ನಡೆಯಲಿದೆ. ರಾತ್ರಿ 8 ಗಂಟೆಯಿಂದ…
ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಶತಮಾನೋತ್ಸವದ ಸವಿ ನೆನಪಿಗೆ ಲಾಂಛನ ಬಿಡುಗಡೆ
ಅರ್ಕುಳ : ಶ್ರೀ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದಕ್ಕೆ ಶತಮಾನೋತ್ಸವ ದ ಸಂಭ್ರಮ , ನೂರು ವರ್ಷ ಪೂರೈಸುವ ಈ ಸಂದರ್ಭ ದಲ್ಲಿ…
ಅಮ್ಮುಂಜೆಗುತ್ತು ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ
ಕೈಕಂಬ: ಅಮ್ಮುಂಜೆ ಶ್ರೀ ವಾಸುಕೀ ನಾಗರಾಜ ಹಾಗೂ ಶ್ರೀ ರಕ್ತೇಶ್ವರೀ ದೇವರುಗಳ ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವವು ಫೆ.8ರಂದು ಬುಧವಾರ ವೇದ ಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ…
ಶಿಬರೂರು ದೇಲಂತಬೆಟ್ಟು, ಮೇಗಿನಮನೆ ಪ್ರಸಾದ್ ಶೆಟ್ಟಿ ನಿಧನ
ಕೈಕಂಬ;ಶಿಬರೂರು ದೇಲಂತಬೆಟ್ಟು ಮೇಗಿನಮನೆ ದಿ.ಸಂಜೀವ ಶೆಟ್ರ ಪುತ್ರ ಪ್ರಸಾದ್ ಶೆಟ್ಟಿ(30ವ) ಪದವಿನಂಗಡಿ ಚಿಕ್ಕಮ್ಮನ ಸ್ವಗೃಹದಲ್ಲಿ ಫೆ.7ರಂದು ನಿಧನಹೊಂದಿದರು. ಮೃತರು ಕಳೆದ 11 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.…
ಸಜೀಪಮೂಡ ಶ್ರೀ ವಿನಾಯಕ ತೆಂಗು ಬೆಳೆಗಾರರ ಸೊಸೈಟಿ ಉದ್ಘಾಟನೆ
ಬಂಟ್ವಾಳ: ಸಜೀಪಮೂಡ ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ ಸಜೀಪಮೂಡ ತೆಂಗು ಬೆಳೆಗಾರರ ಸೊಸೈಟಿಯನ್ನು ಮಂಗಳೂರು ತೆಂಗು ಬೆಳೆಗಾರರ ಪೆಡರೇಶನ್ ಆಶ್ರಯದಲ್ಲಿ ಪೆಡರೇಶನ್ ಅಧ್ಯಕ್ಷ ,ಪ್ರಗತಿ ಪರ ಕೃಷಿಕ ರಾಜೇಶ್…