ವಿಟ್ಲ ಕೃಷ್ಣರಾಜ ವೃತ್ತ ಉದ್ಘಾಟನೆ
ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿನ ನವೀಕರಿಸಿದ ಕೃಷ್ಣರಾಜ ವೃತ್ತವನ್ನು ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ…
ವಿಟ್ಲ ಬಸ್ಸು ತಂಗುದಾನ ಉದ್ಘಾಟನೆ
ವಿಟ್ಲ ಪುತ್ತೂರು ರಸ್ತೆಯಲ್ಲಿ ವಿಟ್ಲದ ಭಾರತಿ ಜನಾರ್ದನ ಪೈ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಬಸ್ಸು ತಂಗುದಾಣವನ್ನು ಪಟ್ಟಣ ಪಂಚಾಯತ್ ಗೆ ಹಸ್ತಾಂತರಿಸುವ ಮತ್ತು ಉದ್ಘಾಟನಾ ಕಾರ್ಯಕ್ರಮ ನಡೆಯಿತು.…
ಅರಳ: ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಇಂದು ನಡುಬಲಿ ಉತ್ಸವ
ಬಂಟ್ವಾಳ:ಇಲ್ಲಿನ ಪುರಾಣ ಪ್ರಸಿದ್ಧ ಅರಳ-ಕೊಯಿಲ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಈಗಾಗಲೇ ಬ್ರಹ್ಮಕಲಶೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡು ಇದೇ 8ರಂದು ರಾತ್ರಿ ವಾರ್ಷಿಕ ಜಾತ್ರಾ…
ಕಲೆಗೆ ವಿಶೇಷ ವಾದ ಶಕ್ತಿ ಇದೆ : ತಾರಾನಾಥ ಕೊಟ್ಟಾರಿ
ಕಡೆಗೋಳಿ ಕಲೆಗೆ ವಿಶೇಷ ವಾದ ಶಕ್ತಿ ಇದೆ , ಮಕ್ಕಳನ್ನು ಶಿಕ್ಷಣ ದೊಂದಿಗೆ ನಾಟಕ ಕಲೆ , ನೃತ್ಯ ಕಲೆ ಯಂತಹ ಚಟುವಟಿಕೆ ಗೆ ಹಚ್ಚಿದರೆ ಚುರುಕಾಗಿರುತ್ತಾರೆ…
ಅಡುಗೆ ಅನಿಲ ಬಳಸುವಾಗ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ
ಬಂಟ್ವಾಳ: ಅಡುಗೆ ಅನಿಲ ಬಳಸುವಾಗ ಅನುಸರಿಸಬೇಕಾದ ಸುರಕ್ಷಾ ಬಗ್ಗೆ ಶ್ರೀ ಶೈಲಾ ಭಾರತ್ ಗ್ಯಾಸ್ ಏಜೆನ್ಸಿ ಕಲ್ಲಡ್ಕ ಇವರ ವತಿಯಿಂದ ಸುರಕ್ಷತಾ ಶಿಬಿರ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ…
ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್‍ನ ಮೂರನೇ ವರ್ಷದ ಬಂಟ ಸಮಾಗಮ 2017 ಸಮಾರೋಪ ಸಮಾರಂಭ
ಬಂಟ್ವಾಳ: ಎಲ್ಲಾ ಸಮಾಜದವರನ್ನು ಒಟ್ಟುಗೂಡಿಸಿ ಕೆಲಸ ಮಾಡುವುದನ್ನು ಮೈಗೂಡಿಸಿಕೊಂಡರೆ ಸಂಘಟನೆಯ ಉದ್ದೇಶ ಈಡೇರಲು ಸಾಧ್ಯ. ನಾವೆಷ್ಟು ಬೆಳೆದರೂ ಪ್ರೀತಿ, ವಿಶ್ವಾಸ, ವಿವೇಕದಿಂದ ಕೆಲಸ ಮಾಡಬೇಕು ಎಂದು ಹಿರಿಯ…
ಬಂಟ್ವಾಳ ದಿಢೀರ್ ಪುರಸಭಾ ಕಚೇರಿಗೆ ಮುತ್ತಿಗೆ
ಬಂಟ್ವಾಳ: ಪುರಸಭಾ ವ್ಯಾಪ್ತಿಯ ಕಾಮಾಜೆ ಪರಿಸರದಲ್ಲಿ ಕಳೆದ 12 ದಿನಗಳಿಂದ ನೀರು ಪೂರೆಕೆಯಾಗದಿರುವುರಿಂದ ಕಂಗೆಟ್ಟ ಇಲ್ಲಿನ ನಿವಾಸಿಗಳು ಮಂಗಳವಾರ ದಿಢೀರ್ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ…
ಬಂಟ್ವಾಳ: ದಡಾರ-ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಚಾಲನೆ
ಬಂಟ್ವಾಳ: ಯಾವುದೇ ವದಂತಿಗೆ ಕಿವಿಗೊಡದೆ ತಮ್ಮ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆಯನ್ನು ನೀಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ…
ಸ್ಮಾರ್ಟ್ ಸಿಟಿ ವಾರ್ತಕರ ಸಂಘದಿಂದ ಸೌಹಾರ್ದತೆಗಾಗಿ ಸ್ಮಾರ್ಟ್ ಸಿಟಿ ಪ್ರೀಮಿಯರ್ ಲೀಗ್‍ಕ್ರಿಕೆಟ್ ಪಂದ್ಯಾಟ
ಉಳ್ಳಾಲ.ಸ್ಮಾರ್ಟ್ ಸಿಟಿ ವಾರ್ತಕರ ಸಂಘದಿಂದ ಸೌಹಾರ್ದತೆಗಾಗಿ ಸ್ಮಾರ್ಟ್ ಸಿಟಿ ಪ್ರೀಮಿಯರ್ ಲೀಗ್‍ಕ್ರಿಕೆಟ್ ಪಂದ್ಯಾಟತೊಕೊಟ್ಟು ಸಮೀಪದಕಲ್ಲಾಪಿನಲ್ಲಿ ನಡೆಯಿತು.ಕೊನೆಯಲ್ಲಿಕ್ಯೂ ಬೇಬಿ ಮತ್ತು ಆಶಿಕಿ ಮಾಲಕತ್ವದ ಸ್ಮಾರ್ಟ್ ಬುಲ್ಸ್‍ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.…
ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ
ಬಂಟ್ವಾಳ: ಮೊಗರ್ನಾಡು ಸಾವಿರ ಸೀಮೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ. 5 ರಂದು ವಿಜೃಂಭನೆಯಿಂದ ನಡೆಯಿತು.
ಜೆಫ್ರಿ ಡಿ’ಸೋಜಾ ಕಾವೂರು ನಿಧನ
ಮುಂಬಯಿ, : ಮಂಗಳೂರು ಕಾವೂರು ನಂದನಪುರ ನಿವಾಸಿ ಜೆಫ್ರಿ ಡಿ’ಸೋಜಾ (92.) ಇವರು ಇಂದಿಲ್ಲಿ ಮಂಗಳವಾರ ವೃದ್ಧಾಪ್ಯದಿಂದ ನಿಧನ ಹೊಂದಿದರು.ಮೆಕ್ಯಾನಿಕ್ ವೃತ್ತಿಯಲ್ಲಿದ್ದು ನಿವೃತ್ತರಾಗಿದ್ದ ಮೃತರು ಪತ್ನಿ, ಎರಡು…
ತುಳುವ ಚಾವಡಿ ದಾಸಕೋಡಿ ಬೆಳ್ಳಿ ಸಂಭ್ರಮ
ಕಲ್ಲಡ್ಕ: ನಾಟಕ ಕಲಾವಿದರು ತಮ್ಮ ಜೀವನಲ್ಲಿ ಕಷ್ಟವನ್ನು ಅನುಭವಿಸಿದರು ಪ್ರೇೀಕ್ಷಕರಿಗೆ ಆನಂದವನ್ನು ನೀಡುತ್ತಾರೆ. ತುಳು ಸಂಸ್ಕøತಿ ಹಾಗೂ ನಾಟಕ ರಂಗದಲ್ಲಿ ಕಳೆದ 25 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ…
ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ
ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ತಿಂಗಳಿನಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ದಡಾರ – ರುಬೆಲ್ಲಾ ಲಸಿಕಾ ಅಭಿಯಾನ ನಡೆಯಿತು. ಶಾಲೆಯ ಕೊಠಡಿಗಳನ್ನು 5…
ಕಲಾ ಪೋಷಕ ಜೋನ್ ಎ.ಸಿಕ್ವೇರಾ ಸಾಕಿನಾಕ ನಿಧನ
ಮುಂಬಯಿ, : ಉಪನಗರ ಸಾಕಿನಾಕ ಇಲ್ಲಿನ ಹೆಸರಾಂತ ಉದ್ಯಮಿ, ಕಲಾ ಪೋಷಕ , ಕೊಂಕಣ್ ಕಲಾಕಾರ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ ಜೋನ್ ಎವ್ಜೀನ್ ಸಿಕ್ವೇರಾ (56.)…