ಸನ್ 2017ರ ಸಾಲಿನ ರಾಷ್ಟ್ರೀಯ ಮಟ್ಟದ ಬಸವರತ್ನ ಪ್ರಶಸ್ತಿಗೆ ರವೀಂದ್ರ ಕಂಬಳಿ ಆಯ್ಕೆ

ಮಂಗಳೂರು: ಸನ್ 2017ರ ಸಾಲಿನ ರಾಷ್ಟ್ರೀಯ ಮಟ್ಟದ ಬಸವರತ್ನ ಪ್ರಶಸ್ತಿಗೆ ಪುದು ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಕಂಬಳಿ ಆಯ್ಕೆಯಾಗಿರುತ್ತಾರೆ. ಇವರ ಪ್ರಶಸ್ತಿ ಸ್ವೀಕರಾ ಸಮಾರಂಭವು ಫೆ.10…

ಪುದು ಗ್ರಾಮದ ಕುಮುಡೇಲು ನಿಂದ ಕಬೇಲ ಸಂಪರ್ಕ ರಸ್ತೆ ಗೆ ಶಿಲಾನ್ಯಾಸ

ಫರಂಗಿಪೇಟೆ : ಪುದು ಜಿಲ್ಲಾ ಪಂಚಾಯತ್ ಸದಸ್ಯ ರ ೫ ಲಕ್ಷ ಅನುದಾನ ದಿಂದ ಪುದು ಗ್ರಾಮದ ಕುಮುಡೇಲು ನಿಂದ ಕಬೇಲ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣ ಗೊಳಿಸಲು…

ಬಂಟ್ವಾಳ ವನದುರ್ಗಾ ದೇವಸ್ಥಾನದ ಶಿಲಾನ್ಯಾಸ ಹಾಗೂ ಸಭಾ ಕಾರ್ಯಕ್ರಮ

ಬಂಟ್ವಾಳ: ಪ್ರಕೃತಿ ಉಳಿಯಬೇಕಾದರೆ ಧಾರ್ಮಿಕ ಶ್ರದ್ದಾಕೇಂದ್ರಗಳ ನಿರ್ಮಾಣವಾಗಬೇಕು. ಇಲ್ಲಿಯೂ ಪ್ರಕೃತಿ ರಮಾಣೀಯ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳುತ್ತಿರುವುದು ಮನಸ್ಸಿಗೆ ಖುಷಿ ನೀಡಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿ…

ಉಸ್ಕು ಏಷ್ಯನ್‍ ಕರಾಟೆ ಚಾಂಪಿಯನ್ ಶಿಪ್ 2017 ರಲ್ಲಿ ಎಂ ಎಚ್ ನಶೀತ್ ಪ್ರಥಮ

ಮಂಗಳೂರು : ಶೋಟಕನ್‍ಕರಾಟೆಡು ಫೆಡರೇಷನ್‍ಇತ್ತೀಚೆಗೆಗೋವಾದ ಮಪುಸ ಎಂಬಲ್ಲಿನ ಪೆಡ್ಡಮ್ ಬ್ಯಾಡ್ಮಿಂಟನ್ ಹಾಲ್‍ನಲ್ಲಿ ಆಯೋಜಿಸಿದ್ದ ಉಸ್ಕು ಏಸಿಯನ್ ಕರಾಟೆಚಾಂಪಿಯನ್ ಶಿಪ್ 2017 ನಲ್ಲಿ ಬ್ಯಾರೀಸ್ ಪಬ್ಲಿಕ್ ಸ್ಕೂಲಿನ 4…

ಬಂಟ್ವಾಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸನ್ಮಾನ

ಬಂಟ್ವಾಳ ತಾಲ್ಲೂಕಿನ ನಯನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ದೈಹಿಕ ಶಿಕ್ಷಣ ಶಿಕ್ಷಕ ಎಂ.ವಾಸು ಇವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಅಶೋಕ್ ಕುಮಾರ್, ಶಾಲಾಭಿವೃದ್ಧಿ ಸಮಿತಿ…

ಬಿಜೆಪಿ ಸ್ಠಾನೀಯ ಸಮಿತಿಯ ಮಾಜಿ ಕಾರ್ಯದರ್ಶಿಯಾಗಿದ್ದ ದಿ. ಪುರುಶೋತ್ತಮ ಆಚಾರ್ಯ ಇವರ ಮನೆಗೆ ಬಿಜೆಪಿ ಪಂಚಾಯತ್ ಸಮಿತಿ ವತಿಯಿಂದ ಸಹಾಯ ಧನ

ಭಾರತೀಯ ಜನತಾಪಾರ್ಟಿ ತೆಂಕಬೆಳ್ಳೂರು, ಸ್ಠಾನೀಯ ಸಮಿತಿಯ ಮಾಜಿ ಕಾರ್ಯದರ್ಶಿಯಾಗಿದ್ದ ದಿ. ಪುರುಶೋತ್ತಮ ಆಚಾರ್ಯ ಇವರ ಮನೆಗೆ ಬಡಗಬೆಳ್ಳೂರು ಬಿಜೆಪಿ ಪಂಚಾಯತ್ ಸಮಿತಿ ಮತ್ತು ಕರಿಯಂಗಳ ಬಿಜೆಪಿ ಪಂಚಾಯತ್…

ಅರಳ-ಕೊಯಿಲ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಧಾರ್ಮಿಕ ಸಭೆ

ಬಂಟ್ವಾಳ:ತುಳುನಾಡಿನಲ್ಲಿ ಭಾರೀ ಅಪರೂಪ ಎಂಬಂತೆ ಕಾಷ್ಠಶೈಲಿ ದಾರು ವಿಗ್ರಹ ಹೊಂದಿರುವ ಇಲ್ಲಿನ ಅರಳ ಕ್ಷೇತ್ರವು ಭಕ್ತರಿಂದ ಸಮರ್ಪಣೆಯಾದ ಶ್ರದ್ಧಾಭಕ್ತಿಯ ಬ್ರಹ್ಮಕಲಶೋತ್ಸವ ಮೂಲಕ ಮತ್ತೆ ಅರಳಿ ನಿಂತಿದೆ. ಆ…

ಕಲ್ಲಡ್ಕ ‘ಕ್ಯಾಶ್‍ಲೆಸ್ ವ್ಯವಹಾರದತ್ತ ನಮ್ಮ ಜೀವನ’ ಕಾರ್ಯಗಾರ

ಕಲ್ಲಡ್ಕ : ಯುವ ಜನತೆ ದೇಶದ ಅಭಿವೃದ್ದಿ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗೆ ಕೈ ಜೋಡಿಸಬೇಕು. ಸಮಾಜದ ಅಭಿವೃದ್ದಿಯೇ ದೇಶದ ಅಭಿವೃದ್ದಿ ಎಂದು ನ್ಯಾಯವಾಧಿ ಅನಿಲ್…

ಫೆ.10: ಹರಿಪಾದೆ ಪಂಜ ಕೊೈಕುಡೆ ಧರ್ಮದೈವ ಜಾರಂತಾಯ ದೈವಸ್ಥಾನದ ವರ್ಷಾವಧಿ ನೇಮೋತ್ಸವ

ಮುಂಬಯಿ,: ಮಂಗಳೂರು ತಾಲೂಕಿನ ಮೂಲ್ಕಿ-ಹಳೆಯಂಗಡಿ ಇಲ್ಲಿನ ಹರಿಪಾದೆ ಪಂಜ ಕೊೈಕುಡೆ ದೈವಾರಾಧನೆಯ ಶ್ರೀ ಹರಿಪಾದೆ ಧರ್ಮದೈವ ಜಾರಂತಾಯ ದೈವಸ್ಥಾನ ಪಂಜ ಕೈಕುಡೆ ಇದರ ವರ್ಷಾವಧಿ ನೇಮೋತ್ಸವ ಇದೇ…

ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಮಿತಿ ವತಿಯಿಂದ ಯಕ್ಷಗಾನ ಸಪ್ತಾಹ

ಬಂಟ್ವಾಳ: ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಮಿತಿ ಇದರ ಆಶ್ರಯದಲ್ಲಿ ಶ್ರೀ ಗೋಪಾಕೃಷ್ಣ ಯಕ್ಷಗಾನ ಕಲಾಮಂಡಳಿ ಎಡನೀರು ಕಾಸರಗೋಡು ಇವರಿಂದ ಯಕ್ಷಗಾನ ಸಪ್ತಾಹಕ್ಕೆ ಮೆಲ್ಕಾರ್‍ನ ಆರ್.ಕೆ. ಎಂಟರ್‍ಪ್ರೈಸಸ್‍ನ…

ಬಿ.ಸಿ.ರೋಡ್ ಸ್ನೇಹ ಸಮ್ಮಿಲನ ಹಾಗೂ ನೂತನ ಅಧ್ಯಕ್ಷರ ಭೇಟಿ ಕಾರ್ಯಕ್ರಮ

ಬಂಟ್ವಾಳ: ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಗ್ಯಾರೇಜು ಮಾಲೀಕರ ಸಂಘದ ಕಾರ್ಯಚಟುವಟಿಕೆಗಳು ಅಭಿನಂದನೀಯ ಎಂದು ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಬಿ.ಕೆ. ಮಂಜಯ್ಯ ಹೇಳಿದರು. ದ.ಕ.…

ಬೃಹತ್ ತರಬೇತಿ ಕಾರ್ಯಾಗಾರ: ಅರ್.ಎಸ್ ಬಿ ಯುವಜನಾ ಸಭಾ ಮಣಿಪಾಲ

ಉಡುಪಿ:- ಅರ್.ಎಸ್.ಬಿ ಯುವ ಜನಾ ಸಭಾ ಮಣಿಪಾಲ ಇದರ ವತಿಯಿಂದ ಫೆ.5 ಆದಿತ್ಯವಾರದಂದು ಮಣಿಪಾಲದ ಆರ್.ಎಸ್.ಬಿ ಸಭಾ ಭವನದಲ್ಲಿ ಉಡುಪಿ ತಾಲೂಕಿನ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ…

ಅರ್ಹ ಸಾಧಕರನ್ನು ಗೌರವಿಸಿದಾಗ ದೇವರ ಅನುಗ್ರಹ ಪ್ರಾಪ್ತಿ: ಹರಿನಾರಾಯಣದಾಸ ಅಸ್ರಣ್ಣ

ಮಂಗಳೂರು: ಯಕ್ಷಗಾನ ಕಲೆಯ ಹಿರಿಮೆ, ಗರಿಮೆ ಉಳಿಸುವ ಮಾದರಿ ಅರ್ಪಣಾ ಮನೋಭಾವದಲ್ಲಿ ತನ್ನನ್ನು ಕಲೆಗೆ ಸಮರ್ಪಿಸಿಕೊಂಡಿರುವ, ಶಬ್ದ ಛೇದಗಳಿಂದ ಮಿಂಚು ಮೂಡಿಸಬಲ್ಲ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಂತಹ…

ಬಂಟ್ವಾಳ ರೋಟರಿ ಕ್ಲಬ್ ನಲ್ಲಿ ಸುದ್ದಿಗೋಷ್ಠಿ

ಬಂಟ್ವಾಳ: ತಾಲೂಕಿನ ಅರಳ ಗ್ರಾಮವನ್ನು ದತ್ತು ತೆಗೆದುಕೊಂಡು ಮೂಲಸೌಕರ್ಯ ಒದಗಿಸುವ ಕಾರ್ಯವನ್ನು ರೋಟರಿ ಕ್ಲಬ್ ಬಂಟ್ವಾಳ ಮಾಡಿದೆ ಎಂದು ರೋಟರಿ ಜಿಲ್ಲೆ 3181 ಗವರ್ನರ್ ಡಾ.ಆರ್.ಎಸ್.ನಾಗಾರ್ಜುನ ಹೇಳಿದರು.ಬಂಟ್ವಾಳ…