ಬಂಟ್ವಾಳ: ಮಳೆ ಹಾನಿ, ಮೆಸ್ಕಾಂಗೆ ಅಪಾರ ನಷ್ಟ
ಬಂಟ್ವಾಳ: ತಾಲ್ಲೂಕಿನ ಹಲವೆಡೆ ಮಂಗಳವಾರ ಸಂಜೆ ಸುರಿದ ಗುಡುಗು ಮತ್ತು ಮಿಂಚು ಸಹಿತ ದಿಢೀರ್ ಗಾಳಿ ಮಳೆಗೆ ಇಲ್ಲಿನ ಕೃಷಿಕರು ಸಹಿತ ಮೆಸ್ಕಾಂಗೆ ಅಪಾರ ನಷ್ಟ ಸಂಭವಿಸಿದೆ.…
ನವೆಂಬರ್ 7ರಂದು ‘ತುಳುವ ತೇರ್’ ಬಿ.ಸಿ.ರೋಡ್ ಪ್ರವೇಶ
ಬಂಟ್ವಾಳ: ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಡಿಸೆಂಬರ್ 9ರಿಂದ 13ರವೆರೆಗೆ ನಡೆಯಲಿರುವ ‘ವಿಶ್ವ ತುಳುವರೆ ಆಯೊನೊ-2016’ ಇದರ ಪ್ರಚಾರಾರ್ಥವಾಗಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ‘ತುಳುವತೇರ್’ ನವೆಂಬರ್ 7ರಂದು ಸಂಜೆ 5…
ಶಂಭೂರು ಪ್ರೌಢ ಶಾಲೆಯಲ್ಲಿ ನ.5 ಮತ್ತು 6ರಂದು ಶೈಕ್ಷಣಿಕ ಕಾರ್ಯಾಗಾರ
ಬಂಟ್ವಾಳ: ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಗ್ರಾಮೀಣ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಿಕೊಂಡು ಬಂದಿದೆ.ಈ ನಿಟ್ಟಿನಲ್ಲಿ ನವೆಂಬರ್ 5 ಮತ್ತು 6…
ಹನುಮಾನ್ ಸ್ಪೋರ್ಟ್ಸ್ ಕ್ಲಬ್ ತುಪ್ಪೆಕಲ್ಲು ಇದರ ಸದಸ್ಯರಿಂದ ದೀಪಾವಳಿ ಆಚರಣೆ
ಫರಂಗಿಪೇಟೆ: ಹನುಮಾನ್ ಸ್ಪೋರ್ಟ್ಸ್ ಕ್ಲಬ್ ತುಪ್ಪೆಕಲ್ಲು ಇದರ ಸದಸ್ಯರು ತುಪ್ಪೆಕಲ್ಲಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರು ದೀಪವನ್ನು ಕೈಯಲ್ಲಿ ಹಿಡಿದು ದೀಪಾವಳಿ ಹಬ್ಬವನ್ನು…
ಬಂಟ್ವಾಳ ಆನ್ ಲೈನ್ ಪತ್ರಿಕೆ ಅತೀ ಶೀಘ್ರದಲ್ಲೇ..
ಬಂಟ್ವಾಳ: ಪ್ರತಿದಿನ, ಪ್ರತಿಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಘಟಿಸುವ ವಿಚಾರ, ಸಭೆ, ಸಮಾರಂಭ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮಾಹಿತಿಯನ್ನು ಯಥಾವತ್ತಾಗಿ ನೀಡೋ ಉದ್ದೇಶದಿಂದ ಆನ್…
ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ ಗುರುಪುರದಲ್ಲಿ ನೂತನ “ಶ್ರೀ ಸುಧೀಂದ್ರ ನಿಲಯ” ಸಮುಚ್ಚಯಗಳ ಉದ್ಘಾಟನೆ
ಕೈಕಂಬ:ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ ಗುರುಪುರದಲ್ಲಿ ಶ್ರೀ ಸುಕೃತೀಂದ್ರ ಸರೋವರದ ತಟಾಕದಲ್ಲಿ ನೂತನವಾಗಿ ನಿರ್ಮಾಣಗೊಂಡ “ಶ್ರೀ ಸುಧೀಂದ್ರ ನಿಲಯ” ಸಮುಚ್ಚಯಗಳ ಉದ್ಘಾಟನೆಯನ್ನು ಶ್ರೀ ಕಾಶೀಮಠಾಧೀಶ ಶ್ರೀಮದ್ ಶ್ರೀ…
ನ.8ಮತ್ತು 9 ರಂದು ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಕ್ರೀಡಾಕೂಟ
ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ, ಸರಕಾರಿ ಪ್ರೌಢ ಶಾಲೆ ಕೊಯಿಲ ಇವರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ…
ದೈವರಾಧಕರ ಕೂಟ ಬುಡೋಳಿ-ಶೇರಾ ವಲಯ ಸಮಿತಿ ಸಭೆ
ಬಂಟ್ವಾಳ: ಇತ್ತೀಚೆಗೆ ದೈವರಾಧಕರಾದ ಕೂಟ ಕೇಂದ್ರ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ದೈವರಾಧಕರ ಕೂಟ ಬುಡೋಳಿ-ಶೇರಾ ವಲಯ ಸಮಿತಿ ಶೇರಾ ಕೊರಗಜ್ಜ ಸಾನಿಧ್ಯದಲ್ಲಿ ಜರಗಿತು. ಬುಡೋಳಿ-ಶೇರಾ ಸಮಿತಿಯ…
ರಾಘವೇಂದ್ರ ಪ್ರಭು ಕರ್ವಾಲುರವರಿಗೆ ಸಂದೀಪ್ ಕುಮಾರ್ ದಂಪತಿಗಳಿಂದ ಸನ್ಮಾನ
ಉಡುಪಿ: ವಲಯ ಸಮ್ಮೇಳನವನ್ನು ಅತಿಥ್ಯ ವಹಿಸಿ ಯಶಸ್ವಿಯಾಗಿ ನಡೆಸಿದ ಅದೇ ರೀತಿ ವಿವಿಧ ಪುರಸ್ಕಾರಗಳನ್ನು ಪಡೆದ ಸಲುವಾಗಿ ಜೇಸಿಐ ಉಡುಪಿ ಸಿಟಿ ಇದರ ಅದ್ಯಕ್ಷ ರಾಘವೇಂದ್ರ ಪ್ರಭು…
ಸಂದೀಪ್ ಕುಮಾರ್ ದಂಪತಿಗಳಿಗೆ ಗೌರವಾರ್ಪಣೆ
ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಜೇಸಿಐ ವಲಯ 15 ವಲಯ ಸಮ್ಮೇಳನ ರಜತವೈಭವ ಕಾರ್ಯಕ್ರಮದಲ್ಲಿ ಜೇಸಿ ವಲಯಾದ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸಿ ಜೇಸಿಐ ಭಾರತದಲ್ಲಿ…
ಯಕ್ಷಗಾನದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ
ವಿಟ್ಲ: ರಾಜ್ಯ ಮಟ್ಟದ ಕನ್ನಡ ಜನಪದ ಕಲೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ಮತ್ತು ಯಕ್ಷಗಾನದಲ್ಲಿ ಸಾಧನೆ ಮಾಡಿದ ವಿಠಲ ಪ್ರೌಢ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ವಿಟ್ಲ ಲಯನ್ಸ್…
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ದೀಪಾವಳಿ ಸಂಭ್ರಮ
ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹವ್ಯಾಸಿ ಯಕ್ಷಬಳಗ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 10-30 ರಿಂದ ಸಂಜೆ 6-30 ರ…
ವಿಕಾಸ ವಾಹಿನಿ ಸ್ವ-ಸಹಾಯ ಸಂಘದ ಸದಸ್ಯರಿಂದ ಶ್ರಮಸೇವೆ
ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಂಗಣಕ್ಕೆ ಹಾಸುಕಲ್ಲು ಅಳವಡಿಸುವ ಕಾಮಗಾರಿಗೆ, ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ವಿಟ್ಲ ಮಂಡಲ ವ್ಯಾಪ್ತಿಯ ಘಟ ಸಮಿತಿಯ ವಿಕಾಸ…