ಜೇಸಿಐ ಉಡುಪಿ ಸಿಟಿಗೆ ವಲಯ ಪ್ರಶಸ್ತಿ ಪ್ರಧಾನ
ಉಡುಪಿ: ಜೇಸಿಐ ಉಡುಪಿ ಸಿಟಿ ಘಟಕವು ಇತ್ತಿಚೆಗೆ ಉಡುಪಿಯ ಯು.ಎಸ್ ನಾಯಕ್ ಸಭಾಭವನದಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ವಲಯದ ಅತ್ಯತ್ತಮ ಯು.ಎನ್.ಎಸ್.ಡಿ.ಜಿ ಮತ್ತು ಉತ್ತಮ ಘಟಕ ಪತ್ರಿಕೆ…
ವೀರಕಂಭ ವಲಯ ಕಾಂಗ್ರೆಸ್ ಸಭೆ
ಬಂಟ್ವಾಳ: ವೀರಕಂಭ ವಲಯ ಕಾಂಗ್ರೆಸ್ ಸಭೆಯು ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಪಕ್ಷದ ವಿವಿಧ ಸಮಿತಿಗಳನ್ನು ಪುನರ್ ರಚಿಸಲಾಯಿತು. ತಾ.ಪಂ.ಸ್ಥಾಯಿ ಸಮಿತಿ…
ಅಮ್ಮುಂಜೆ ವಲಯದ ಕಾಂಗ್ರೆಸ್ ಸಭೆ
ಬಂಟ್ವಾಳ : ಅಮ್ಮುಂಜೆ ವಲಯ ಕಾಂಗ್ರೆಸ್ ಸಭೆಯು ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಪಕ್ಷದ ವಿವಿಧ ಸಮಿತಿಗಳನ್ನು ಪುನರ್ ರಚಿಸಲಾಯಿತು. ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್…
ಜೇಸಿಐ ವಲಯ 15ರ ಉಪಾಧ್ಯಕ್ಷ ಧೀರೇಂದ್ರ ಜೈನ್ ಆಯ್ಕೆ
ಮೂಡುಬಿದಿರೆ: ಅವಿಭಜಿತ ದ.ಕ ಜಿಲ್ಲೆಯ 80 ಅಧಿಕ ಕ್ಲಬ್ಗಳನ್ನು ಒಳಗೊಂಡ ಜೇಸಿಐ ವಲಯ 15ರ ಉಪಾಧ್ಯಕ್ಷರಾಗಿ ಮೂಡುಬಿದಿರೆಯ ಧೀರೇಂದ್ರ ಆಯ್ಕೆಯಾಗಿದ್ದಾರೆ. ಆಳ್ವಾಸ್ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ…
ಹೊಟೇಲ್ ಯಜಮಾನನ ಕನ್ನಡಭಿಮಾನ ರಾಜ್ಯೋತ್ಸವಕ್ಕೆ ಉಚಿತ ಚಾ-ತಿಂಡಿ
ಮೂಡುಬಿದಿರೆ: 61ನೇ ಕನ್ನಡ ರಾಜ್ಯೋತ್ಸವದಂಗವಾಗಿ ಮಿಜಾರು ಬೈತರಿ ಗೋಪಾಲಕೃಷ್ಣ ದೇವಸ್ಥಾನದ ಎದುರುಗಡೆ ಇರುವ ಕ್ಯಾಂಟೀನ್ನಲ್ಲಿ ಸಾರ್ವಜನಿಕರಿಗೆ ರಾಜ್ಯೋತ್ಸವದ ದಿನ ಉಚಿತವಾಗಿ ಚಾ-ತಿಂಡಿ, ಮೂಲಕ ತನ್ನ ಕನ್ನಡ ಪ್ರೇಮವನ್ನು…
ಪಾಂತ್ಯ ಶಾಲೆಯಲ್ಲಿ ರಾಜ್ಯೋತ್ಸವ, ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ
ಮೂಡುಬಿದಿರೆ: ಕರ್ನಾಟಕ ಸರಕಾರವು ಅನೇಕ ಜನಪರ ಯೋಜನೆಗಳನ್ನು ಹಮ್ಮಿಕೊಂಡಿದೆ. ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿದ್ಯಾರ್ಥಿಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅದರಲ್ಲಿ ವಾರದಲ್ಲಿ 3 ದಿನ ವಿದ್ಯಾರ್ಥಿಗಳಿಗೆ `ಕ್ಷೀರಭಾಗ್ಯ’…
ಕುಡುಬಿ ಸಂಘಟನೆಗಳಿಂದ ಅರ್ಥಪೂರ್ಣವಾಗಿ ದೀಪಾವಳಿ ಆಚರಣೆ
ಮೂಡುಬಿದಿರೆ: ಕುಡುಬಿ(ಕುಣಬಿ) ಯುವಸೇನೆ ಕರ್ನಾಟಕ ರಾಜ್ಯ, ಕುಡುಬಿ ಜ್ಞಾನದೀಪ್ತಿ ಮಾಸಪತ್ರಿಕಾ ಬಳಗ ಮತ್ತು ಕುಡುಬಿ/ಕುಣಬಿ ಯೂತ್ ಫೆಡರೇಶನ್ನ ಸದಸ್ಯರು ಬಡ ಕುಟುಂಬವೊಂದಕ್ಕೆ ಆರ್ಥಿಕ ಹಾಗೂ ವಸ್ತು ರೂಪದಲ್ಲಿ…
ರೋಟರಿ ಶಾಲೆಯಲ್ಲಿ ದೀಪಾವಳಿ ಸಂಭ್ರಮ
ಮೂಡಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು. ಅನುಪಮಾ ಶೆಣೈ ದೀಪ ಬೆಳಗಿಸಿ ದೀಪಾವಳಿಗೆ ಚಾಲನೆ ನೀಡಿ, ವಿದ್ಯಾರ್ಥಿಗಳಲ್ಲಿ ದೇಶದ…
ರೋಟರಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ
ಮೂಡುಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಮಂಗಳವಾರ ಆಚರಿಸಲಾಯಿತು. ಸಾಹಿತಿ ಶ್ರೀಧರ್ ಡಿ.ಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕನ್ನಡ ನಾಡು ನುಡಿಯ ಬಗ್ಗೆ ಮಕ್ಕಳಲ್ಲಿ…
ಸ್ಲಂ ಮೋರ್ಚಾ ವತಿಯಿಂದ ಪಚ್ಚೆನಾಡಿ ಬಸವ ಲಿಂಗೇಶ್ವರ ಕೊಲೋನಿಯಲ್ಲಿ ದೀಪಾವಳಿ ಆಚರಣೆ
ಮಂಗಳೂರು: ಸ್ಲಂ ಮೋರ್ಚಾ ವತಿಯಿಂದ ದೀಪಾವಳಿಯ ಅಂಗವಾಗಿ ಪಚ್ಚೆನಾಡಿ ಬಸವ ಲಿಂಗೇಶ್ವರ ಸ್ಲಂ ಕೊಲೋನಿಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಉಡುಪುಗಳನ್ನು ನೀಡುವ ಮೂಲಕ ದೀಪಾವಳಿಯನ್ನು ಆಚರಿಸಲಾಯಿತು.…
ಫರಂಗಿಪೇಟೆ: ಸಿಡಿಲು ಬಡಿದು 2 ಮನೆಗಳಿಗೆ ಹಾನಿ
ಫರಂಗಿಪೇಟೆ: ಪುದು ಗ್ರಾಮದ ಸುಜೀರ್ ಕಲ್ಲಾಜೆ ಎಂಬಲ್ಲಿ ನಳೀನಿ ಮತ್ತು ರಾಮ ಪೂಜಾರಿ ಎಂಬವರ ಮನೆಗೆ ಮಂಗಳವಾರ 4 ಗಂಟೆಯ ವೇಳೆಗೆ ಜೋರಾಗಿ ಸಿಡಿಲು ಬಡಿದು 2…
ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭೆ
ಬಂಟ್ವಾಳ: ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರು ಇದರ ತಾಲೂಕು ಶಾಖೆಯನ್ನು ತೆರೆಯುವ ಬಗ್ಗೆ ಕ.ರಾ.ಸ.ನೌ. ಸಂಘದ ಕಛೇರಿಯಲ್ಲಿ ಸಭೆ ನಡೆಯಿತು. ಸಭೆಯ…
ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ 5 ಲ.ರೂ.ಮಂಜೂರಾತಿ
ಬಂಟ್ವಾಳ : ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ಪಾದೆ ಸಜೀಪಮುನ್ನೂರು ಗ್ರಾಮ ಇದರ ಅಭಿವೃದ್ಧಿ ಕಾರ್ಯಗಳಿಗೆ ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ 5 ಲ.ರೂ.ಮಂಜೂರಾತಿಯಾಗಿದ್ದು ಅನುದಾನ ಒದಗಿಸಿ…