ಬಂಟ್ವಾಳ: ಅಕ್ರಮವಾಗಿ ಅಕ್ಕಿ ಮಾರಾಟ

ಬಂಟ್ವಾಳ: ಕೊಳತ್ತಮಜಲು ಗ್ರಾಮದ ಅಮ್ಟೂರು ಎಂಬಲ್ಲಿರುವ ದಿನಸಿ ಅಂಗಡಿಯೊಂದಕ್ಕೆ ಬಂಟ್ವಾಳ ತಹಶೀಲ್ದಾರರ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿ ದಾಸ್ತಾನಿಟ್ಟಿದ್ದ ಪಡಿತರ ಅಕ್ಕಿ ಹಾಗೂ ಗೋಧಿಯನ್ನು ವಶಪಡಿಸಿಕೊಂಡಿದೆ.…

ಬಿ.ಸಿ.ರೋಡ್: ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಡಾಂಬರೀಕರಣ

ಬಂಟ್ವಾಳ: ಬಂಟ್ವಾಳ-ವಿಲ್ಲಪುರಂ ಹೆದ್ದಾರಿಯ ಬಿ.ಸಿ.ರೋಡ್ ಮುಖ್ಯ ವೃತ್ತದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ರಸ್ತೆಯ ಅಲ್ಲಲ್ಲಿ ಬಿದ್ದಿದ್ದ ಹೊಂಡವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಡಾಂಬರೀಕರಣಗೊಳಿಸಿ ಸುಸ್ಥಿತಿಗೆ ತಂದಿದ್ದಾರೆ.…

ಶಾಸ್ತಾವು: ‘ಬಲೆತೆಲಿಪಾಲೆ’ ತುಳು ಹಾಸ್ಯ ಸರಣಿ

ಬಜಪೆ: ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಬಡಗ ಎಡಪದವು ಮಿಜಾರು ಇದರ ಆಶ್ರಯದಲ್ಲಿ ನಮ್ಮ ಟಿವಿ ವಾಹಿನಿಯ ಸಹಯೋಗದಲ್ಲಿ ನಡೆಯುವ ಹಾಸ್ಯ ಸರಣಿಯು ಸೀಸನ್-4ರ ಎರಡನೇ ಅರ್ಹತಾ…

ದುರ್ಗೆಯ ಮಕ್ಕಳ ಅದ್ಭುತ ಪೂರ್ವರಂಗ ಪ್ರಸ್ತುತಿ

ಬಜಪೆ: ಯಕ್ಷಗಾನ ಪ್ರಿಯೆ ಕಟೀಲು ದುರ್ಗೆಯ ಸನ್ನಿಯ ಸರಸ್ವತೀ ಸದನದಲ್ಲಿ ಸಂಪನ್ನಗೊಂಡ ಮೂರು ದಿನಗಳ ಮಕ್ಕಳ ಯಕ್ಷಗಾನ ಕಲಾಪರ್ವ ನಿಜಕ್ಕೂ ಅವಿಸ್ಮರಣೀಯ ರಂಗಸ್ಥಳದಲ್ಲಿ ಮಕ್ಕಳಾಟದ ಸೊಬಗಿಗೆ ಯಕ್ಷಲೋಕದ…

ಫರಂಗಿಪೇಟೆ: ಟ್ರಾಫಿಕ್ ಸುವ್ಯವಸ್ಥೆಗೆ ಕ್ರಮ, ತೆರವು ಕಾರ್ಯಾಚರಣೆಯ ವಿರುದ್ಧ ಸಾರ್ವಜನಿಕರ ಆಕ್ಷೇಪ

ಬಂಟ್ವಾಳ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಯವರ ಸೂಚನೆಯ ಮೇರೆಗೆ ಫರಂಗಿಪೇಟೆಯಲ್ಲಿ ಟ್ರಾಫಿಕ್ ಸುವ್ಯವಸ್ಥೆಗೆ ಕ್ರಮ ಕೈಗೊಂಡಿರುವ ಪೊಲೀಸ್ ಇಲಾಖೆ ಬುಧವಾರ ಬೆಳಗ್ಗೆ ರಸ್ತೆಬದಿಯಿದ್ದ ಅಂಗಡಿಗಳ…

ನೊಂದ ಹೃದಯ..!

ಅವನಿಗೆ ಕೊಟ್ಟಳು ಅವ ಮೆಚ್ಚಿದ ಹೃದಯ ಕೊಟ್ಟವಳೆ ಅವನ ಹೃದಯ ಗೊಂದಲ,ಪರದಾಟಗಳ ವಿದಾಯ ಪ್ರೀತಿ ಪಾಠಗಳ ಉದಯ‌‌‌ ಜೀವನ ಆನಂದಮಯ ತಪ್ಪಿತು ಅವರಿಬ್ಬರ ಲಯ ಬೇಡವಾದ ಬೇಧ…

ಮೂಡುಬಿದಿರೆ: ಮಾಹಿತಿ ಕೈಪಿಡಿ ಬಿಡುಗಡೆ

ಮೂಡುಬಿದಿರೆ: ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಗುವ ಅನ್ಯಾಯದ ವಿರುದ್ಧ ಸರ್ಕಾರವು ವಿವಿಧ ರೀತಿಯ ರಕ್ಷಣಾ ಕಾನೂನುಗಳನ್ನು ರೂಪಿಸಿವೆ. ಇದರ ಜೊತೆಗೆ ಇಲಾಖೆಗಳೂ ಮಹಿಳೆಯರ ರಕ್ಷಣೆಗೆ ಶ್ರಮಿಸುತ್ತಿವೆ. ಸಮಾಜಮುಖಿ…

ಭಾಷಣ ಸ್ಪರ್ಧೆ ಆಳ್ವಾಸ್ ವಿದ್ಯಾರ್ಥಿನಿಯರಿಗೆ ಪಶ್ರಸ್ತಿ

ಮೂಡುಬಿದಿರೆ: `ಶಾಂತಿ ಮತ್ತು ಮಾನವೀಯತೆ’ ರಾಷ್ಟ್ರೀಯ ಅಭಿಯಾನದ ಅಂಗವಾಗಿ ರೋಶನಿ ನಿಲಯ ಮಂಗಳೂರು ಕಾಲೇಜ್ ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ‘ನನ್ನ ದೇಶ ನನ್ನ…

ತುಂಬೆ: ಬಸ್ಸ್-ಕಾರು ಢಿಕ್ಕಿ

ಬಂಟ್ವಾಳ: ಮಂಗಳೂರು ಕಡೆಯಿಂದ ಬರುತ್ತಿರುವ ಕೆಎಸ್‍ಆರ್‍ಟಿಸಿ ಬಸ್ಸು ಫಾದರ್ ಮುಲ್ಲರ್ ಹಾಸ್ಪಿಟಲ್‍ನ ಎದುರು ಬರುತ್ತಿರುವ ಇನೋವಾ ಕಾರಿಗೆ ಢಿಕ್ಕಿ ಹೊಡೆದಿದ್ದು, ಕಾರು ಜಖಂ ಗೊಂಡಿರುವ ಘಟನೆ ಅ.19ರಂದು…

`ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಮತ್ತು ಯುವ ಸಬಲೀಕರಣ’ ಮಾಹಿತಿ ಕಾರ್ಯಕ್ರಮವು

ವಿಟ್ಲ: ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್, ಲಿಯೋ ಕ್ಲಬ್ ಮತ್ತು ವಿಟ್ಲ ಸರಲಾರಿ ಪ್ರಥಮ ದರ್ಜೆ ಕಾಲೇಜು ಇದರ ಸಹಯೋಗದೊಂದಿಗೆ ಕಾಲೇಜಿನಲ್ಲಿ `ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಮತ್ತು…

ಮತ್ತೆ ಬಾ ಅಂಗಳಕ್ಕೆ..

ಮತ್ತೆ ಬಾ ಅಂಗಳಕ್ಕೆ.. ಕತ್ತಲ ಮುಸುಕಾಟಕ್ಕೆ ಕಣ್ಣು ಕಟ್ಟಿ ಬಿಟ್ಟ ಆಟದಂತೆ ನಾನಿರುವೆ ನಡುಬೀದಿಲಿ…. ನನಗೇನು ಗೊತ್ತು ಗೆಳೆಯ ಕತ್ತಲಲ್ಲೂ ದಾರಿಯಿದೆಯೇ?? ಬಿಳಿಕಲ್ಲು ಚುಚ್ಚುತ್ತಿದೆ ಕಾಲಿಗೇನೋ ಸಿಗುತ್ತಿದೆ…

ಮೂಡುಬಿದಿರೆ : ಇಂಟರ್‍ಲಾಕ್ ಕಾಮಗಾರಿ ಉದ್ಘಾಟನೆ

ಮೂಡುಬಿದಿರೆ : ಇಲ್ಲಿನ ಪುರಸಭೆಯ ವತಿಯಿಂದ 2015-16ನೇ ಸಾಲಿನ ಎಸ್.ಎಫ್.ಸಿ ಪ್ರೋತ್ಸಾಹ ನಿಧಿಯಲ್ಲಿ ವಾರ್ಡ್ ಸಂಖ್ಯೆ 12ರ ಗೌರಿ ದೇವಸ್ಥಾನಕ್ಕೆ ಹೋಗುವ ರಸ್ತೆಗೆ 3ಲಕ್ಷ ವೆಚ್ಚದಲ್ಲಿ ಅಳವಡಿಸಿರುವ…