ಸಜೀಪನಡು ಗ್ರಾಮೋತ್ಸವ ಪ್ರಯುಕ್ತ , ಮಕ್ಕಳ, ಹಿಜಾಮ ಚಿಕಿತ್ಸೆ ಶಿಬಿರ
ಬಂಟ್ವಾಳ: ಸಜೀಪನಡು ಗ್ರಾಮ ಪಂಚಾಯತ್ ಸಾಧನೆಯ ಹಾದಿಯಲ್ಲಿ ಗ್ರಾಮೋತ್ಸವ-2016ರ ಪ್ರಯುಕ್ತ ಮಕ್ಕಳ ಉಚಿತ ವೈದ್ಯಕೀಯ ಶಿಬಿರ, ಹಿಜಾಮ ಚಿಕಿತ್ಸೆ ಹಾಗೂ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ರವಿವಾರ ಬೆಳಗ್ಗೆ…
ನಾಗರಪಂಚಮಿಯಂದು ನಾಗದೇವರಿಗೆ ತನು ತಂಬಿಲ ಸೇವೆ
ಬಂಟ್ವಾಳ: ಬಂಟ್ವಾಳ ಪೇಟೆಯ ಪ್ರಮುಖ ದೇವಸ್ಥಾನಗಳಾದ ಚಂಡಿಕಪರಮೇಶ್ವರಿ ದೇವಿ ದೇವಸ್ಥಾನ, ಬಿಸಿರೋಡಿನ ರಕ್ತೇಶ್ವರೀ ದೇವಿ ದೇವಸ್ಥಾನ ಮತ್ತು ಪೋಲೀಸ್ ಲೈನ್ನ ಅನ್ನಪೂರ್ಣೇಶ್ವರೀ ದೇವಿ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ…
ಶ್ರೀ ಮಾತಾ ಕ್ಯಾಟರರ್ಸ್ ಮಾಲಕ ಪೊಳಲಿ ಹರೀಶ್ ಹೊಳ್ಳ ನಿಧನ
ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಶ್ರೀ ಮಾತಾ ಕ್ಯಾಟರರ್ಸ್ ಮಾಲಕ ಹರೀಶ್ ಹೊಳ್ಳ (51) ಅವರು ಭಾನುವಾರ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. ಅವರು…
ಜೆರಿಮೆರಿಯ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದಲ್ಲಿ ನಾಗರಪಂಚಮಿ
ಮುಂಬಯಿ: ಜೆರಿಮೆರಿಯಲ್ಲಿನ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಿಸುತ್ತಿದ್ದು, ಇಂದಿಲ್ಲಿ ರವಿವಾರ ಬೆಳಿಗ್ಗೆ ಉಮಾಮಹೇಶ್ವರಿ ಸಾಮೂಹಿಕ ಅಶ್ಲೇಷ ಬಲಿ, ನಾಗತಂಬಿಲ, ನಾಗತನು, ಸೀಯಾಳ, ಪಂಚಾಮೃತ…
ಚೆಂಬೂರು ಛೆಡಾ ನಗರದ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನಾಗರಪಂಚಮಿ ಸಂಭ್ರಮ
ಮುಂಬಯಿ : ಶ್ರೀ ದುರ್ಮುಖನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿ ದಿನವಾದ ಇಂದು ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆಯ ಶ್ರೀ ನಾಗಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆಯಿಂದ…
ಬಂಟ್ವಾಳ ಗ್ರಾಮಾಂತರ ಪೋಲೀಸ್ ಸಿಬ್ಬಂದಿಗಳ ಬೀಳ್ಕೋಡುಗೆ ಸಮಾರಂಭ
ಬಂಟ್ವಾಳ: ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪೋಲೀಸರು ತಮ್ಮ ಮನಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಕುಟುಂಬದವರೊಂದಿಗೂ ಬೆರೆಯುವ ಪ್ರಮಾಣಿಕ ಪ್ರಯತ್ನ ಮಾಡಿ ಎಂದು ಬಂಟ್ವಾಳ ಡಿ.ವೈ.ಎಸ್.ಪಿ. ರವೀಶ್ ಹೇಳಿದರು. ಅವರು…
ರಾಜ್ಯಾಂದ್ಯಂತ ಪ್ರತಿಭಟನೆ ಹಿನ್ನೆಲೆ ಅರೆಬಿಕ್ ಕಲಿಕೆ ನಿಲ್ಲಿಸುವ ಭರವಸೆ
ಮಂಗಳೂರು: ನೀರುಮಾರ್ಗದ ಪಡು ಬೊಂಡಂತಿಲದಲ್ಲಿರುವ ಸಂತ ಥೋಮಸರ ಶಾಲೆಯಲ್ಲಿ ಕಲಿಸಲಾಗುತ್ತಿರುವ ಅರೆಬಿಕ್ ಭಾಷೆಯನ್ನು ತಕ್ಷಣ ನಿಲ್ಲಿಸಬೇಕು. ಅಲ್ಲದೆ ಸಂಸ್ಥೆ ಶ್ರೀರಾಮ ಸೇನೆಯ ಕಾರ್ಯಕರ್ತರ ಮೇಲೆ ಹಾಕಿರುವ ಕೇಸನ್ನು…
ಪ್ರತೀ ಗ್ರಾಮಕ್ಕೂ ಮೂಲಬೂತ ಸೌಲಭ್ಯ ಸಿಗಬೇಕು, ಆಗ ಮಾತ್ರ ಆರೋಗ್ಯಪೂರ್ಣ ವಾತವರಣವೂ ಗ್ರಾಮಗಳಲ್ಲಿ ಸಿಗಲು ಸಾಧ್ಯ ;ಕೋಟ ಶ್ರೀನಿವಾಸ ಪೂಜಾರಿ
ಬಂಟ್ವಾಳ: ರಾಷ್ಟ್ರೀಯ ಕಲ್ಪನೆಯನ್ನಿಟ್ಟುಕೊಂಡು ಗ್ರಾಮದ ಅಭಿವೃದ್ದಿ ಕಾರ್ಯಗಳು ನಡೆಯಬೇಕು, ಗ್ರಾಮದ ಸಬಲೀಕರಣವಾಗಬೇಕು, ಪ್ರತೀ ಗ್ರಾಮಕ್ಕೂ ಮೂಲಬೂತ ಸೌಲಭ್ಯ ಸಿಗಬೇಕು, ಆಗ ಮಾತ್ರ ಆರೋಗ್ಯಪೂರ್ಣ ವಾತವರಣವೂ ಗ್ರಾಮಗಳಲ್ಲಿ ಸಿಗಲು…
ಬದಿಯಡ್ಕದಲ್ಲಿ ಗಡಿನಾಡ ಕಲಾ ಸಾಂಸ್ಕøತಿಕ ಅಕಾಡೆಮಿ ಅಸ್ತಿತ್ವಕ್ಕೆ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರಿಂದ ಪ್ರತಿಷ್ಠಾನ ಉದ್ಘಾಟನೆ
ಮುಂಬಯಿ , ಬದಿಯಡ್ಕ: ಬಹುಭಾಷಾ ಸಂಸ್ಕøತಿಗಳ ಸಂಗಮ ಭೂಮಿಯಾದ ಕಾಸರಗೋಡಿನಭಾಷೆ,ಸಂಸ್ಕøತಿ,ಕಲಾ ಪ್ರಕಾರಗಳ ಸಂವರ್ಧನೆಗಾಗಿ ಕಮ್ಮಟ,ತರಬೇತಿ ಸಹಿತ ವಿವಿಧ ಆಯಾಮಗಳ ಕಲ್ಪನೆಯೊಂದಿಗೆ ಬದಿಯಡ್ಕದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗಡಿನಾಡ…
ತೆಂಕನಿಡಿಯೂರು ಇಂಟರ್ಯಾಕ್ಟ್ ಕ್ಲಬ್ ನ ಪದಪ್ರಧಾನ ಸಮಾರಂಭ
ಮಲ್ಪೆ: ಮಲ್ಪೆ ಕೊಡವೂರು ರೋಟರಿ ಕ್ಲಬ್ ಪ್ರಾಯೋಜಿತ ತೆಂಕನಿಡಿಯೂರು ಸರ್ಕಾರಿ ಪ.ಪೂ ಕಾಲೇಜು ಇದರ ಹೈಸ್ಕೂಲ್ ವಿಭಾಗದಲ್ಲಿ ಇಂಟರ್ಯಾಕ್ಟ್ ಕ್ಲಬ್ ನ ಪದಪ್ರಧಾನ ಸಮಾರಂಭ ಅ.5 ರಂದು…
ಅ. 8ರಂದು ಬೃಹತ್ ಪ್ರತಿಭಟನೆ
ಬಂಟ್ವಾಳ :ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ವರ್ಗಾವಣೆಗೊಳಿಸುವ ಪ್ರಕ್ರಯೆಯನ್ನು ತಕ್ಷಣ ಕೈ ಬಿಡಬೇಕು ಎಂದು ಆಗ್ರಹಿಸಿ ಇಲ್ಲಿನ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್…
ಇತಿಹಾಸ ಸಂಘದ ಉದ್ಘಾಟನೆ ಹಾಗೂ ಉಪನ್ಯಾಸ ಕಾರ್ಯಕ್ರಮ
ಉಳ್ಳಾಲ: “ಇತಿಹಾಸ ಕಟ್ಟುವ ಪ್ರಕ್ರಿಯೆಯಲ್ಲಾ ಹಿಂದೆ ದೊರೆತಿರುವ ಕಲ್ಲಿನ ಶಾಸನಗಳು, ಕಥನಗಳೇ ಇತಿಹಾಸದ ಪ್ರತಿಧ್ವನಿಗಳು” ಎಂದು ವಾಮನಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ…
ಇಂದಿನ ಸಂಸ್ಕøತಿ ಮುಂದಿನ ಪೀಳಿಗೆಗೆ ಮುಂದುವರಿಯಲಿ – ಅರುಣ್ ವಿಟ್ಲ
ವಿಟ್ಲ : ಮಾದರಿ ಶಾಲೆಯಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಟ್ಲ ಪಟ್ಟಣ ಪಂಚಾಯತ್ನ ಅಧ್ಯಕ್ಷರಾದ ಶ್ರೀ ಅರುಣ್ ವಿಟ್ಲ ಅವರು ಆಧುನಿಕ ಭರಾಟೆಯಲ್ಲಿ ಮುಂದುವರಿಯುತ್ತಿರುವ…
ಸಂತ ರೀಟಾ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಟಿಡೊಂಜಿ ಕೂಟ
ವಿಟ್ಲ: ತುಳುನಾಡ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಜು.6 ರಂದು ಶನಿವಾರದಂದು ಸಂತ ರೀಟಾ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಟಿಡೊಂಜಿ ಕೂಟವನ್ನು ನಡೆಸಿದ್ದು ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ…