ಅರುಣ್ ಕುಮಾರ್ ಅವರಿಗೆ ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಗೌರವ
ವಿಟ್ಲ: ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಅರುಣ್ ಕುಮಾರ್‍ರವರನ್ನು ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರವೀಶ್, ಲಯನ್ ಅಧ್ಯಕ್ಷ…
ನಾಗಬ್ರಹ್ಮ-ಬಿ’ ಸ್ವ ಸಹಾಯ ಸಂಘದ 11 ನೇ ವರ್ಷದ ವಾರ್ಷಿಕೋತ್ಸವ
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಿಟ್ಲ ವಲಯ ಬಿ ಒಕ್ಕೂಟದ `ನಾಗಬ್ರಹ್ಮ-ಬಿ’ ಸ್ವ ಸಹಾಯ ಸಂಘದ 11 ನೇ ವರ್ಷದ ವಾರ್ಷಿಕೋತ್ಸವ…
ಅಗ್ನಿ ಆಕಸ್ಮಿಕದಿಂದ ಸುಟ್ಟುಹೋದ ಅಂಗಡಿ ಮರುನಿರ್ಮಾಣ
ಬಂಟ್ವಾಳ:ಭಂಡಾರಿಬೆಟ್ಟು ಕಲಾಯಿ ಎಂಬಲ್ಲಿ ಪ್ರಕಾಶ್ ಎಂಬವರಿಗೆ ಸೇರಿದ ಶ್ರೀಮಾತಾ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂಗಡಿ ಸಹಿತ ಅಪಾರ ನಷ್ಟವಾಗಿತ್ತು. ಸುಟ್ಟುಹೋದ ಅಂಗಡಿಯ ಪುನರ್ ನಿರ್ಮಾಣ ಮಾಡಲು…
“ವಿಧ್ಯಾರ್ಥಿಗಳು ಪ್ರಶ್ನಿಸುವ ಮನೋಭಾವದಿಂದ ಜ್ಞಾನ ವೃದ್ಧಿ : ಎಸ್.ಎನ್. ಜಯಕುಮಾರ್
ಮಾಣಿ : “ವಿಧ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರಶ್ನೆಯಿಂದಲೇ ವಿಜ್ಞಾನದ ಬೆಳವಣಿಗೆ” ಎಂದರು. ಸಮಾರಂಭದ ಅಧ್ಯಕ್ಷರಾದ ಪ್ರಹ್ಲಾದ .ಜೆ. ಶೆಟ್ಟಿ ಯವರು “ ಪ್ರಯತ್ನ ದಿಂದ ಸಾಧನೆ…
ವಿಶ್ವನಾಥ ಬಂಗೇರ ನಿಧನ
ಕೈಕಂಬ:ಬಡಗಬೆಳ್ಳೂರು ತಾರಾಬಳಿ ನಿವಾಸಿ ವಿಶ್ವನಾಥ ಬಂಗೇರ ಅಸೌಖ್ಯದಿಂದ ಜು.17ರಂದು ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ. ಅಳಿಯ ಹಾಗೂ…
ತುಳು ಸಂಘ ಬರೋಡಾ ಇದರ ಸಾಂಸ್ಕೃತಿಕ ಸಂಕೀರ್ಣ `ತುಳು ಚಾವಡಿ’ಗೆ ಚಾಲನೆ, ತುಳು ಮಣ್ಣು ಆಯುರ್ವೇದದ ಮೂಲ: ಡಾ| ಗಣೇಶ್ ಸಂಕಮಾರ್
ಬರೋಡಾ (ಗುಜರಾತ್), ಜು.15: ತುಳು ಭಾಷೆ ಎನ್ನುವುದು ಕೇವಲ ಭಾಷೆಯಲ್ಲ ಅದು ಬದುಕು. ಜಾತಿ ಮತ್ತು ಧರ್ಮದ ಗಡುಯಿಲ್ಲದ ಮನುಷ್ಯನ ಅಸ್ತಿತ್ವ. ತುಳುವಿಗೆ ರಾಜ ಮಯರ್ಾದೆ ದೊರಕಲು…
ಪಾಲ್ಘರ್ : ಅಲ್ಡೇಲ್ ಶಿಕ್ಷಣ ಸಂಸ್ಥೆಯ ಸೈಂಟ್ ಜೋನ್ ಇಂಟರ್ನ್ಯಾಷನಲ್ ಶಾಲಾ ಕಟ್ಟಡ ಉದ್ಘಾಟನೆ, ಶಿಕ್ಷಣ ಜ್ಞಾನದ ಇಂಧನವಾಗಿದೆ : ಬಿಷಪ್ ಫರ್ಸಿವಲ್ ಫೆರ್ನಾಂಡಿಸ್
ಮುಂಬಯಿ, ಜು.15: ಜೀವನಪರ್ಯಾಂತ ಸುವರ್ಣ ಯುಗವನ್ನೇ ಬಯಸುವ ಮನಗಳಿಗೆ ವಿದ್ಯಾಥರ್ಿ ಜೀವನವು ಸುವರ್ಣಮಯ ಸಂಸ್ಮರಣೆಯ ಯುಗವಾಗಿರುತ್ತವೆ. ಶಿಕ್ಷಣ ಜ್ಞಾನದ ಇಂಧನವಾಗಿದ್ದು, ಇದು ಮಾನವ ಬದುಕನ್ನು ಸಧೃಡಗೊಳಿಸುವ ಶಕ್ತಿಹೊಂದಿದೆ.…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೂತನ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ಒಕ್ಕೂಟದ ನೂತನ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವು ವಿಟ್ಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ…
ಪದ್ಮಾವತಿ ಅಮ್ಮ ನಿಧನ
ಪದ್ಮಾವತಿ ಅಮ್ಮ 82, ತಾಳಿಪಡ್ಪು, ದಿ| ಪಿ ಐ ನಾರಾಯಣ ಭಟ್ ಪರಕ್ಕಜೆ. ಅಳಿಕೆ ಗ್ರಾಮ. ಜು.15 ಅಸೌಖ್ಯದಿಂದ, ನಿಧನ ಹೊಂದಿದರು. ಮಕ್ಕಳಿಲ್ಲದ ಇವರು ಸಹೋದರನ ಮನೆಯಲ್ಲಿ…
ಸಸಿ ವಿತರಣ ಮತ್ತು ವನಮಹೋತ್ಸವ ಕಾರ್ಯಕ್ರಮ
ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಗಶ್ರೀ ಫ್ರೆಂಡ್ಸ್ ಅಬೀರಿ ಮತ್ತು ಯುವ ಕೇಸರಿ ಅತಿಕಾರಬೈಲು ಇದರ ಜಂಟಿ ಆಶ್ರಯದಲ್ಲಿ ಸಸಿ ವಿತರಣ ಮತ್ತು ವನಮಹೋತ್ಸವ ಕಾರ್ಯಕ್ರಮ…
ವಿಟ್ಲ ಡೆಂಗ್ಯೂ ಮತ್ತು ಮಲೇರಿಯಾ ಬಗ್ಗೆ ಜನಜಾಗೃತಿ ಕಾರ್ಯಾಗಾರ
ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ವಿಟ್ಲದ ಬಿ ಸಿ ಎಂ ವಿದ್ಯಾರ್ಥಿನಿ ನಿಲಯ ಮತ್ತು ಪರಿಶಿಷ್ಟ ವರ್ಗಗಳ ವಿದೈಅಥಿ ನಿಲಯದ ವಿದ್ಯಾರ್ಥಿಗಳಿಗೆ ಡೆಂಗ್ಯೂ ಮತ್ತು ಮಲೇರಿಯಾ ಬಗ್ಗೆ…
ನೂತನ ವಿದ್ಯುತ್ ಕಂಬ ಮತ್ತು ದಾರಿದೀಪಗಳ ಉದ್ಘಾಟನೆ
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾಶಿಮಠ ಬ್ರಾಣಪಾದೆ ರಸ್ತೆಯಲ್ಲಿ ನೂತನವಾಗಿ ವಿದ್ಯುತ್ ಕಂಬಗಳ ಮತ್ತು ದಾರಿದೀಪಗಳ ಉದ್ಘಾಟನೆಯನ್ನು ಪಂಚಾಯತ್ ಅಧಶ್ಯಕ್ಷ ಅರುಣ್ ವಿಟ್ಲ ನೆರವೇರಿಸಿದರು. ಈ ಸಂದರ್ಭದಲ್ಲಿ…
ದೇವಾಡಿಗ ಯುವ ವೇದಿಕೆ ಉಡುಪಿಯಿಂದ ಎರಡನೇ ವರುಷದ ನೇಜಿ ನಡುವೆ ಸಂಭ್ರಮ:
ಉಡುಪಿ: ಕೃಷಿ ಪ್ರಧಾನವಾದ ನಮ್ಮ ರಾಷ್ಟ್ರದಲ್ಲಿ ದಿನೇ ದಿನೇ ಕೃಷಿ ಚಟುವಟಿಕೆಗಳು ಕಣ್ಮರೆಯಾಗುತ್ತಿವೆ. ಕೃಷಿಕಾರ್ಯಗಳಿಗೆ ದೂರದ ಬಾಂಗ್ಲದಿಂದ ಕಾರ್ಮಿಕರನ್ನು ಬಳಸುತ್ತಿರುವ ದಿನ ಇಂದು ಬಂದಿದೆ. ಇಂತಹ ದಿನಗಳಲ್ಲಿ…
ದೇವಾಡಿಗ ಯುವ ವೇದಿಕೆ ವತಿಯಿಂದ ಡಾ. ನಮ್ರತಾ ಭಂಡಾರಿಯವರಿಗೆ ಸನ್ಮಾನ
ಮಣಿಪಾಲ ವಿಶ್ವವಿದ್ಯಾನಿಲಯದಿಂದ “ಸಿಂಥೆಸಿಸ್, ಕರೆಕ್ಟರೈಸೇಶನ್, ಅಂಡ್ ಬೈಯೋಲೋಜಿಕಲ್ ಎವಲ್ಯೂಯೇಷನ್ ಆಫ್ ನೊವೆಲ್ 5 – ಮೆಂಬರಡ್ ಹೆಟಿರೊಸೈಕಲ್ಸ್” ಎಂಬ ಹೆಸರಿನ ಸಿದ್ಧಾಂತಕ್ಕೆ ಡಾಕ್ಟರ್ ಆಫ್ ಫಿಲಾಸಫಿ ಗಳಿಸಿದ…