ಬಿಸಿರೋಡ್ ಮರವೊಂದು ಟೆಂಪೋ ಟವೇರಾದ ಮೇಲೆ ಬಿದ್ದು ಜಖಂ
ಬಂಟ್ವಾಳ: ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನ ಎದುರಿನಲ್ಲಿದ್ದ ಮರವೊಂದು ಬುಡ ಸಮೇತ ಧರೆಶಾಯಿಯಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಪರಿಣಾಮ ಈ ಸ್ಥಳದಲ್ಲಿದ್ದ ನಿಲ್ಲಿಸಲಾಗಿದ್ದ ಟೆಂಪೊ ಹಾಗೂ ಟವೇರಾ…
ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಪ್ರತಿಭಟನೆ
ರಾಜ್ಯದ ಜನತೆ ತಮ್ಮ ನೆಮ್ಮದಿಯ ಬಾಳನ್ನು ಕಳೆದುಕೊಂಡು ಚಿಂತೆಯ ವಾತಾವರಣದಲ್ಲಿ ಜೀವಿಸುವ ದಿನಗಳು ನಮ್ಮ ಮುಂದೆ ನಿಂತಿವೆ. ದಿನದಿಂದ ದಿನಕ್ಕೆ ಕೊಲೆ, ದರೋಡೆ, ಅಕ್ರಮ ಚಟುವಟಿಕೆಗಳು, ಭ್ರಷ್ಟಾಚಾರ…
ಇರುವುದನ್ನು ಇಲ್ಲದವರಿಗೆ ಹಂಚಿದಾಗ ದೇವಾನುಗ್ರಹ ಪ್ರಾಪ್ತಿ : ಸಚಿವ ದೇಶಪಾಂಡೆ
ಮುಂಬಯಿ (ಬದಿಯಡ್ಕ), ಜು.10: ಮಾನವೀಯತೆಗಿಂತ ಮಿಗಿಲಾದ ಕೃತಕೃತ್ಯತೆ ಬೇರೊಂದಿಲ್ಲ. ತಮ್ಮಲ್ಲಿ ಇರುವುದನ್ನು ಇಲ್ಲದವರಿಗೆ ಹಂಚಿದಾಗ ದೇವಾನುಗ್ರಹದಿಂದ ಮತ್ತೊಂದೆಡೆ ಮತ್ತಷ್ಟು ದಾನಗೈಯ್ಯಲು ಸಾಧ್ಯವಾಗುತ್ತದೆ. ಜಾತಿ, ಮತಗಳಾಚೆ ಮಾನವೀಯತೆಯ ಹೃದಯ…
ವಿಶ್ವ ತುಳುವೆರೆ ಆಯನೊದ ವೆಬ್ಸೈಟ್ ಲೋಕಾರ್ಪಣೆ
ತುಳು ಭಾಷೆಯನ್ನು ಸಮೃದ್ಧವಾಗಿ ಬೆಳೆಸಲು ಅಂತಜರ್ಾಲ ಕೋಶದಲ್ಲಿ ಹೆಚ್ಚಿನ ಶ್ರಮವಹಿಸಬೇಕು, ಯುವ ಪೀಳಿಗೆಗೆ ತುಳು ಭಾಷೆಯ ಬೆಳವಣಿಗೆಗೆ ಶ್ರಮಿಸಲು ಸಾಕಷ್ಟು ಅವಕಾಶವಿದೆ. ತುಳು ಭಾಷೆಯ, ಸಂಸ್ಕೃತಿಯ ರಕ್ಷಣೆಗೆ…
ಮುಂಬಯಿನ ಬಂಟರ ಭವನದಲ್ಲಿ ಬಪ್ಪನಾಡುನಲ್ಲಿ ತುಳು ಸಮ್ಮೇಳನ ಪೂರ್ವಭಾವಿ ಸಿದ್ಧತಾ ಸಮಾಲೋಚನಾ ಸಭೆ
ಮುಂಬಯಿ, ಜು.10: ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ 4ನೇ ವರ್ಷದ ಸ್ಮರಣಾರ್ಥ ಬರುವ ಆಗಸ್ಟ್ 13-14ರ ಎರಡು ದಿನಗಳಲ್ಲಿ ಮಂಗಳೂರು ಮೂಲ್ಕಿ ಅಲ್ಲಿನ ಬಪ್ಪನಾಡು ಶ್ರೀ…
ತುಂಬೆ: ಅಕ್ರಮ ಮರಳು ಸಾಗಾಟ, ಟಿಪ್ಪರ್ ವಶಕ್ಕೆ
ಬಂಟ್ವಾಳ:ತಾಲ್ಲೂಕಿನ ತುಂಬೆ ನೇತ್ರಾವತಿ ನದಿಯಿಂದ ತೆಗೆದು ಸಂಗ್ರಹಿಸಿ ಬಳಿಕ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರನ್ನು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ರಕ್ಷಿತ್ ಕುಮಾರ್ ನೇತೃತ್ವದ ಪೊಲೀಸರು ಶನಿವಾರ ಸಂಜೆ…
ಆಲಾಡಿ ರಿಕ್ಷಾ ಚಾಲಕನಿಗೆ ತಂಡದಿಂದ ಹಲ್ಲೆ
ಬಂಟ್ವಾಳ:ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಆಲಾಡಿ ಎಂಬಲ್ಲಿ ರಿಕ್ಷಾ ಚಾಲಕರೊಬ್ಬರಿಗೆ ತಂಡವೊಮದು ಹಲ್ಲೆ ನಡೆಸಿ ಬಳಿಕ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಪಸ್ಪರ ದೂರು ದಾಖಲಾದ ಘಟನೆ ಶನಿವಾರ…
ಪೊಳಲಿ ದೇವಳಕ್ಕೆ ಬರುವ ಭಕ್ತಾಧಿಗಳಿಗೆ 1 ಗಂಟೆ ಬ್ಲಾಕ್
ಕೈಕಂಬ: ಪೊಳಲಿ ದೇವಳದ ಸರ್ವಮಂಗಳಾ ಹಾಲ್ ನಲ್ಲಿ ಭಾನುವಾರ ಪ್ರತಿಷ್ಟಿತ ಕುಟುಂಬದವರ ಮದುವೆ ಕಾರ್ಯಕ್ರಮವಿದ್ದ ಕಾರಣ ಸಂಭ್ರಮಾಚರಣೆಗೆ ದೊಡ್ಡ ದೊಡ್ಡ ಕಾರುಗಳಲ್ಲಿ ಆಗಮಿಸಿದ ನೆಂಟರಿಷ್ಟರು ತಮ್ಮ ವೆಹಿಕಲ್…
ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನೂತನ ಪಲ್ಘುಣಿ ವಸತಿ ಗ್ರಹ ಹಾಗೂ ಶೌಚಾಲಯದ ಉದ್ಘಾಟನಾ ಸಮಾರಂಭ
ಕೈಕಂಬ: ಪೊಳಲಿ ಕ್ಷೇತಕ್ಕೆ ದೂರದೂರದಿಂದ ಬರುವ ಭಕ್ತಾಧಿಗಳಿಗೆ ದೇವರ ದರ್ಶನ ಪಡೆದು ಬಂದು ತಂಗಲು ಅನುಕೂಲ ವಾಗುವಂತಹ ಸುಸಜ್ಜಿತವಾದ 13 ಕೊಠಡಿಗಳ ಫಲ್ಗುಣಿ ವಸತಿ ಗೃಹವನ್ನು ಹಾಗೂ…
ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹರಿರಾವ್ ಅವರಿಗೆ ಸನ್ಮಾನ
ಕಿನ್ನಿಗೋಳಿ : ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರವೂ ಪ್ರಾಮುಖ್ಯವಾದುದು. ವಿದ್ಯಾರ್ಥಿಗಳಲ್ಲಿ ಉತ್ತಮವಾದ ಚಿಂತನೆಯನ್ನು ರೂಪಿಸಿ ಅವರನ್ನು ಸಮಾಜದ ಆಸ್ತಿಯನ್ನಾಗಿಸುವ ಜವಾಬ್ದಾರಿ ಶಿಕ್ಷಕರದ್ದು ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ…
ಬಸ್ಸು ವಿದ್ಯುತ್ ಲೈನ್ ಗೆ ತಾಗಿ ವಯರ್ ಕಟ್
ಕೈಕಂಬ:ಗುರುಪುರ ರಸ್ತೆಯಲ್ಲಿ ವಿದ್ಯುತ್ ಲೈನ್ಗೆ ಬಸ್ಸು ತಾಗಿದ ಘಟನೆ ಗುರುಪುರದ ಸೇವಾ ಸಹಕಾರಿ ಬ್ಯಾಂಕ್ ಸಮೀಪ ಭಾನುವಾರ ಮುಂಜಾನೆ ನಡೆದಿದೆ . ಮಂಗಳೂರಿನಿಂದ ಮೂಡಬಿದ್ರೆಗೆ ಹಾದು ಹೋಗುವ…
ಬಂಟ್ವಾಳ ಕೆಲಸಕ್ಕೆ ಹೋದ ವ್ಯಕ್ತಿಯೋರ್ವ ಕಾಣೆ
ಬಂಟ್ವಾಳ: ಕೆಲಸಕ್ಕೆ ಹೋದ ವ್ಯಕ್ತಿಯೋರ್ವ ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ವ್ಯಕ್ತಿ ತಾರಾನಾಥ (40) ಎಂದು ಗುರುತಿಸಲಾಗಿದೆ.…
ಬಿಸಿ ರೋಡ್ :ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣ ಸಿಬಿಐಗೆ ನೀಡಲು ಮನವಿ
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ದಕ್ಷ ಅಧಿಕಾರಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣ ಸಿಬಿಐಗೆ ತನಿಕೆಗೆ ಒಪ್ಪಿಸುವಂತೆ ಹಾಗೂ ಪ್ರಕರಣದಲ್ಲಿ ಹೆಸರಿಸಲಾದ…
ಕಿನ್ನಿಗೋಳಿಯಲ್ಲಿ ಆಟಿ ಆಚರಣೆ
ಕಿನ್ನಿಗೋಳಿ:ಹಿಂದಿನ ಕಾಲದಲ್ಲಿ ಆಟಿ ಎಂದರೆ ಕಷ್ಟದ ದಿನಗಳು, ಆ ದಿನಗಳು ಇಂದು ಇಲ್ಲ ಆದರೆ ನಮ್ಮ ಮಕ್ಕಳಿಗೆ ಅದನ್ನು ತಿಳಿಯಪಡಿಸಲು ಆಟಿ ಆಚರಣೆ ಅಗತ್ಯ ಎಂದು ಉಡುಪಿ…