ಮೂಡುಬಿದರೆ ಮಾರಿಗುಡಿ ಬ್ರಹ್ಮಕಲಶ: ಹೊರೆಕಾಣಿಕೆ
ಮೂಡುಬಿದರೆ: ನವೀಕೃತ, ಶಿಲಾಮಯ ಪುರಾತನ ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ (ಮಾ.30) ಮತ್ತು ಬ್ರಹ್ಮಕಲಶೋತ್ಸವ (ಮಾ. 31)ದಂಗವಾಗಿ ಸೋಮವಾರ ಸಂಜೆ ಶ್ರೀ ವೆಂಕಟರಮಣ ಮತ್ತು…
ಮಂಚಕಲ್ಲು: ಅಕ್ರಮ ತಡೆಬೇಲಿ ನಿರ್ಮಾಣ, ಮಹಿಳೆ ಆರೋಪ ನ್ಯಾಯಾಲಯ ಆದೇಶ ಪಾಲನೆಗೆ ಪೊಲೀಸರ ಎಚ್ಚರಿಕೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಎಂಬಲ್ಲಿ ನ್ಯಾಯಾಲಯ ನಿರ್ಬಂಧ ನಡುವೆಯೂ ಒಂಟಿ ಮಹಿಳೆಯೊಬ್ಬರ ಮನೆ ಬಳಿ ಜಮೀನು ಅಳತೆ ಮಾಡಿ ಅಕ್ರಮ ತಡೆಬೇಲಿ ನಿರ್ಮಿಸುತ್ತಿದ್ದ…
ರೂ.91.7 ಸಾವಿರ ನಗದು, ಕಾರು, 18 ಮೊಬೈಲ್ ಸಹಿತ 14 ಮಂದಿ ಸೆರೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಸಮೀಪದ ರಿಕ್ರಿಯೇಶನ್ ಕ್ಲಬ್ಗೆ ಇಲ್ಲಿನ ಪ್ರೊಬೆಶನರಿ ಎಎಸ್ಪಿ ಲಕ್ಷ್ಮಣ ನಿಂಬರ್ಗಿ ಮತ್ತು ಡಿಸಿಐಬಿ ಇನ್ಸ್ಪೆಕ್ಟರ್ ಅಮಾನುಲ್ಲಾ ನೇತೃತ್ವದ ಪೊಲೀಸರು…
ಬಿ.ಸಿ.ರೋಡ್: ಅಕ್ರಮ ಮರಳುಗಾರಿಕೆ ಆರೋಪ
ರೂ 34.5 ಲಕ್ಷ ಮೌಲ್ಯದ ಟಿಪ್ಪರ್ ಮರಳು ಸಹಿತ ಚಾಲಕರ ಸೆರೆ ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಹೊಸ ಸೇತುವೆ ಬಳಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ…
ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ಪುರಸ್ಕಾರ ಸಮಾರಂಭ
ಗುರು – ಶಿಷ್ಯರ ಸಂಬಂಧ ಆತ್ಮೀಯವಾಗಿರಬೇಕು. ಧರ್ಮಸ್ಥಳ: ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ಸೋಮವಾರ ಏರ್ಪಡಿಸಿದ ನೈತಿಕ ಮೌಲ್ಯಧಾರಿತ ಪುಸ್ತಕಗಳನ್ನಾಧರಿಸಿದ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ…
ಬಿಲ್ಲವರ ಅಂತರಾಷ್ಟ್ರೀಯ ಕ್ರಿಕೆಟ್ ಟ್ರೋಫಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ತಂಡಕ್ಕೆ ಜಯ
ಬಿಲ್ಲವ ಯುವ ಜನತೆಯನ್ನು ಪ್ರೋತ್ಸಾಹಿಸೋಣ : ಜಯ ಸುವರ್ಣ ಮುಂಬಯಿ: ಯಾವೊತ್ತೂ 3 ಜನರ ನಿರ್ಧಾರ ಪರಿಣಾಮಕಾರಿ ಆಗುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು…
ಪೂಂಜ ವಾರ್ಷಿಕ ಜಾತ್ರಾ ಮಹೋತ್ಸವ
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕಾರಣಿಕ ಪ್ರಸಿದ್ಧ ಪೂಂಜ ಶ್ರೀ ಪಂಚದುರ್ಗಪರಮೆಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಭಾನುವಾರ ರಾತ್ರಿ ದೇವರ ಬಲಿ ಉತ್ಸವ ನಡೆಯಿತು.…
ನರಿಕೊಂಬು: ನೇಣು ಬಿಗಿದು ಚಾಲಕ ಸಾವು
ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ಲಾರಿ ಚಾಲಕರೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಮೃತರನ್ನು ಸ್ಥಳೀಯ ನಾಯಿಲ ನಿವಾಸಿ ವಿಜಯ…
ಅಕ್ಕರಂಗಡಿ: ಜುಮ್ಮಾ ಮಸೀದಿಗೆ ಆಡಳಿತಾಧಿಕಾರಿ ನೇಮಕ
ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ಅಕ್ಕರಂಗಡಿ ಜುಮ್ಮಾ ಮಸೀದಿಗೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಗಳ ಕಛೇರಿ ಅಧೀಕ್ಷಕ ಶೇಕ್ ಹಸನ್ ಸಾಹೇಬ್ ಇವರನ್ನು ರಾಜ್ಯ ವಕ್ ಬೋರ್ಡ್ ನೇಮಕಗೊಳಿಸಿದೆ. ಮುಂದಿನ ಹನ್ನೊಂದು…
ಜೈನಪೇಟೆಯಲ್ಲಿ ಪಾರ್ಸೆಲ್ ಪತ್ತೆ
ಮೂಡುಬಿದರೆ: ಕಾರ್ಕಳ ಅಂಚೆ ಕಚೇರಿಯಿಂದ ಖಾಸಗಿ ಬಸ್ಸಿನಲ್ಲಿ ಕಳಿಹಿಸಿದ ಪಾರ್ಸೆಲೊಂದು ಜೈನ ಪೇಟೆ ಬಳಿ ರಸ್ತೆ ಬದಿ0ುಲ್ಲಿ ಸೋಮವಾರ ಸಂಜೆ ಪತ್ತೆ0ಾಗಿದೆ. ಚಿನ್ನದ ವ್ಯಾಪಾರಿ ಹರಿಪ್ರಸಾದ್ ಎಂಬವರು…
ನಲಿಕೆಯವರ ಸಮಾಜ ಸೇವಾ ಸಂಘದಿಂದ ಎ ಎಸ್ ಐ ಗಂಗಾಧರಪ್ಪ ನವರಿಗೆ ಮನವಿ
ಬಂಟ್ವಾಳ:ನಲಿಕೆಯವರ ಸಮಾಜ ಸೇವಾ ಸಂಘ (ರಿ ) ಬಂಟ್ವಾಳ ತಾಲೂಕು ಯುವ ವೇದಿಕೆಯ ಸಭೆಯು ವೇದಿಕೆಯ ಅಧ್ಯಕ್ಷ ರಾಘವೇಂದ್ರ ಸುರುಳಿಮೂಲೆಯವರ ಅಧ್ಯಕ್ಷತೆಯಲ್ಲಿ ಕಲ್ಲಡ್ಕದ ಸರಕಾರಿ ಹಿರಿಯ ಪ್ರಾಥಮಿಕ…
ಜೀಪು ಪಲ್ಟಿ : ಓರ್ವ ಸಾವು; ಇಬ್ಬರು ಗಂಭೀರ
ಮೂಡುಬಿದಿರೆ : ಇಲ್ಲಿನ ಹೌದಾಲ್ ಎಂಬಲ್ಲಿ ಮಧ್ಯಾಹ್ನ ಜೀಪೊಂದು ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯ ಜಯಪ್ರಕಾಶ್ (45) ಎಂಬವರೇ…
ತುಳುಪರ್ಬದಲ್ಲಿ `ಅಣಿಅರದಲ ಸಿರಿ ಸಿಂಗಾರ ಗ್ರಂಥ’ ಅನಾವರಣ , ಮೂಲ ಸ್ವರೂಪ ಉಳಿಸುವ ಕಲಾವಿದರು ಕ್ಷಿಣಿಸುತ್ತಿದ್ದಾರೆ: ಡಾ| ವೈ.ಎನ್ ಶೆಟ್ಟಿ
ಮುಂಬಯಿ: ಮಾ.27: ದಾಖಲಾತಿಯ ದೃಷ್ಟಿಯಿಂದ ದಾಖಲೀಕರಣ ಗ್ರಂಥವಾಗಿ ಅಣಿಅರದಲ ಸಿರಿಸಿಂಗಾರವು ಅಧ್ಯಯನ ಗ್ರಂಥವಾಗಿ ರೂಪುಗೊಂಡಿದೆ. ದೈವಾರಾಧನಾ ಕಲೆಯನ್ನು ಒಳಗೊಂಡ ಈ ಗ್ರಂಥದ ಅಧ್ಯಯನ ಕಮ್ಮಟದ ಸಂದರ್ಭ ನಡೆದ…
ಮಾಸ್ಟರ್ಸ್ ಅಥ್ಲೆಂಟಿಕ್ನಲ್ಲಿ ಸ್ಪರ್ಧಿಸಿದ ಸುರೇಖಾ ದೇವಾಡಿಗ
ಮುಂಬಯಿ, ಮಾ.28: ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ನಡೆದ 36ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ 45 ಪ್ಲಸ್ ಮುಂಬಯಿ ರಾಜ್ಯವನ್ನು ಪ್ರತಿನಿಧಿಸಿದ ಸುರೇಖಾ ದೇವಾಡಿಗ…