ಉಳಾಯಿಬೆಟ್ಟು ಬ್ರಹ್ಮಕಲಶೋತ್ಸವ ವಿಜ್ಞಾಪನಾ ಪತ್ರ ಬಿಡುಗಡೆ
ವಾಮಂಜೂರು: ಉಳಾಯಿಬೆಟ್ಟು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದಲ್ಲಿ ಮೇ ತಿಂಗಳಲ್ಲಿ ಬ್ರಹ್ಮಕಲಶೋತ್ಸವವು ಜರಗಲಿದ್ದು ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮವು ಮಾ.6ರಂದು ಭಾನುವಾರ ಸಂಜೆ 5ಗಂಟೆಗೆ ದೇವಳದ…
ಹೆಲ್ಪ್ ಇಂಡಿಯಾ ಪೌಂಡೇಶನ್ನಿಂದ ಬಾವಿ ನಿರ್ಮಾಣ
ಕಂಚಿನಡ್ಕಪದವು ಸೈಟ್ನ 150 ಮನೆಗಳಿಗೆ ಕುಡಿಯುವ ನೀರು ಭಾಗ್ಯ ಉಳ್ಳಾಲ: ಕಳೆದ ಹಲವಾರು ವರ್ಷಗಳಿಂದ ನೀರಿಗಾಗಿ ಪರದಾಡುತ್ತಿದ್ದ ಸಜಿಪನಡು ಗ್ರಾಮದ ಕಂಚಿನಡ್ಕ ಪದವು ಸೈಟ್ ನಿವಾಸಿಗಳಿಗೆ ಸುಮಾರು…
ಪೊಳಲಿ ದೇವಳಕ್ಕೆ ಮೆರವಣಿಗೆಯಲ್ಲಿ ಬಂದ ಮರದ ಸಮಾಗ್ರಿಗಳು
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧಾರದ ಕಾಮಗಾರಿಯು ಪ್ರಗತಿಯಲ್ಲಿದ್ದು ಅಂತ ಅಂತವಾಗಿ ಕಾಮಗಾರಿಯು ನಡೆಯುತ್ತಿದ್ದು ದೇವಳದ ಗರ್ಭಗುಡಿಗೆ ಅಗತ್ಯವಿರುವ ಮರ ಹಾಗೂ ಮರದ ಸಾಮಗ್ರಿಗಳು ಮಾ.6 ರಂದು…
ಸರಳತೆಯಲ್ಲಿ ಶ್ರೀಮಂತರೂ ಭಾಗಿಗಳಾಗಲಿ: ಜಿಫ್ರಿ ಮುತ್ತು ಕೋಯಾ ತಂಙಳ್ ಫರಂಗಿಪೇಟೆ 10 ಜೋಡಿಗಳ ಸರಳ ಸಾಮೂಹಿಕ ವಿವಾಹ
ಬಂಟ್ವಾಳ: ಮಾ. 6: ಸರಳ ಹಾಗೂ ಸಾಮೂಹಿಕ ವಿವಾಹ ಬಡವರಿಗೆ ಮಾತ್ರ ಸೀಮಿತ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಬೇರುಬಿಟ್ಟಿದ್ದು, ಇದರಿಂದ ಪಾವಿತ್ರತೆಯೂ ಪ್ರಾಧಾನ್ಯತೆಯೂ ಹೊಂದಿರುವ ಸರಳ…
ಮನಪಾ ಅಧಿಕಾರಿಗಳಿಂದ ಸರ್ವಾಧಿಕಾರಿ ಧೋರಣೆ
ಬಂಟ್ವಾಳ, ಮಾ. 5: ತಾಲೂಕಿನ ತುಂಬೆಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ನೀರು ಸರಬರಾಜಾಗುತ್ತಿರುವ ಪೈಪ್ ಮೇಲೆ ನಿರ್ಮಿಸಿರುವ ಕೌಂಪೌಂಡ್ಗಳನ್ನು ಯಾವುದೇ ನೋಟಿಸ್ ನೀಡದೆ ಏಕಾಏಕಿ ಕೆಡವಿ ಹಾಕಿರುವ…
ಇಂದು ಪೊಳಲಿ ದೇವಳಕ್ಕೆ ಮರದ ಸಮಾಗ್ರಿಗಳ ಮೆರವಣಿಗೆ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧಾರದ ಕಾಮಗಾರಿಯು ಪ್ರಗತಿಯಲ್ಲಿದ್ದು ಅಂತ ಅಂತವಾಗಿ ಕಾಮಗಾರಿಯು ನಡೆಯುತ್ತಿದ್ದು ದೇವಳದ ಗರ್ಭಗುಡಿಗೆ ಅಗತ್ಯವಿರುವ ಮರ ಹಾಗೂ ಮರದ ಸಾಮಗ್ರಿಗಳು ಇಂದು. ಮಾ.6…
ಮಾರ್ನಬೈಲು : ರೈಲು ಡಿಕ್ಕಿಯಾಗಿ ಯುವಕ ಸಾವು
ಬಂಟ್ವಾಳ: ರೈಲು ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟ ಘಟನೆ ಮಾರ್ನಬೈಲು ಎಂಬಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ. ಇಲ್ಲಿನ ತನಿಯ ಎಂಬವರ ಮಗ ಭರತ್(20) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ಬುಟ್ಟಿ…
ಬಿಲ್ಲವರ ಭವನದಲ್ಲಿ ನೆರವೇರಿದ ಓಂ-ಶನಿ-ಓಂ ಶ್ರೀ ಶನೀಶ್ವರ ಗ್ರಂಥ ಪಾರಾಯಣ
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಾಂಸ್ಕೃತಿಕ ಉಪ ಸಮಿತಿ, ಅಸೋಸಿಯೇಶನ್ನ ಸಂಚಾಲಕತ್ವದ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ವಾರ್ಷಿಕವಾಗಿ ನೆರವೇರಿಸುತ್ತಿರುವ ಸಾರ್ವಜನಿಕ ಓಂ-ಶನಿ-ಓಂ ಶ್ರೀ ಶನೀಶ್ವರ…
ಸೈಂಟ್ ರೇಮಂಡ್ ಕಾಲೇಜಿನಲ್ಲಿ ವಾರಾಂತ್ಯ ಪತ್ರಿಕೋದ್ಯಮ ಶಿಬಿರ
ಒಂದು ಪರಿಣಾಮಕಾರಿ ಛಾಯಚಿತ್ರ ಸಾವಿರ ಪದಗಳಿಗೆ ಸಮ ಕೈಕಂಬ: ಪತ್ರಿಕೋದ್ಯಮ ವಿದ್ಯಾರ್ಥಿಗಳು ಛಾಯಚಿತ್ರ ತೆಗೆಯುವ ಕಲೆಯನ್ನು ಕರಗತಮಾಡಿಕೊಳ್ಳಬೇಕು ಎಂದು ಟೈಮ್ಸ್ ಆಫ್ ಇಂಡಿಯಾದ ಚಾಯಚಿತ್ರಕಾರ ರವಿ ಪೊಸವಣಿಕೆ…
ಕರ್ನಾಟಕದ ಅತೀ ದೊಡ್ಡ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಆರಂಭ
ಮುಂಬಯಿ: ಲೋಕ ಕಲ್ಯಾಣ ಹಾಗೂ ಸರ್ವತ್ರ ಸುಭೀಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ ಉತ್ಸವಗಳಿಂದ ಒಳಗೂಡಿದ ಕರ್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯ ಶಿರಶಿ ಅಲ್ಲಿನ ಶ್ರೀ ಮಾರಿಕಾಂಬೆ ದೇವಸ್ಥಾನದ…
ಬಿ.ಸಿರೋಡಿನ ಯುವ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಬಿ ನೇಮಕ
ಬಂಟ್ವಾಳ: ದ.ಕ.ಜಿಲ್ಲಾ ವ್ಯಾಪ್ತಿಯ ನ್ಯಾಯಾಲಗಳಲ್ಲಿ ಕೇಂದ್ರ ಸರಕಾರವನ್ನು ಪ್ರತಿನಿಧಿಸಲು ಬಿ.ಸಿರೋಡಿನ ಯುವ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಬಿ. ಅವರನ್ನು ನೇಮಕಗೊಳಿಸಿ ಕೇಂದ್ರ ಸರಕಾರ ಆದೇಶಿಸಿದೆ. ಬಿ.ಸಿರೋಡಿನಲ್ಲಿ…
ಉಳ್ಳಾಲ: ಸನ್ಮಾನ ಕಾರ್ಯಕ್ರಮ
ಉಳ್ಳಾಲ: ಮಕ್ಕಳನ್ನು ಶಿಕ್ಷಿಸಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ,ಶಾಲೆಯನ್ನು ಮಾದರಿ ಶಾಲೆಯಾಗಿ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರವೇ ಮಹತ್ವದ್ದು ಎಂದು ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರದ ಮಾಜಿ ಸದಸ್ಯ…
ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಕ್ಷೇತ್ರದ ವಾರ್ಷಿಕ ಜಾತ್ರಾಮಹೋತ್ಸವ
ಬಂಟ್ವಾಳ: ಇಲ್ಲಿನ ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಕ್ಷೇತ್ರದ ವಾರ್ಷಿಕ ಜಾತ್ರಾಮಹೋತ್ಸವ ಗುರುವಾರ ರಾತ್ರಿ ವಿಜ್ರಂಭಣೆಯಿಂದ ನಡೆಯಿತು. ಬ್ರಹ್ಮಬೈದರ್ಕಳ ದೈವಗಳ ನೇಮೋತ್ಸವವೂ ಆಕರ್ಷಕವಾಗಿತ್ತು. ಅಪಾರ ಸಂಖ್ಯೆಯಲ್ಲಿ…
ವಿಟ್ಲ: ಮಾ.06 ರಂದು ರಕ್ತದಾನ ಶಿಬಿರ
ಬಂಟ್ವಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾ ವಿಭಾಗದ ಸೇವಾ ಭಾರತಿಯ ಆಶ್ರಯದಲ್ಲಿ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆ ಬ್ಲಡ್ ಬ್ಯಾಂಕ್ ಇದರ ಸಹಭಾಗಿತ್ವದಲ್ಲಿ ಮಾ.06 ಭಾನುವಾರ…