ಯುವತಿ ನಾಪತ್ತೆ
ವಿಟ್ಲ: ಸೇವಾಶ್ರಮದಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಯಿಸುತ್ತಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. ಟೈಲರಿಂಗ್ ತರಬೇತಿಯಾಗಿದ್ದ ಯುವತಿ ಪ್ರೀತಿ ಬಂಗೇರ (24) ನಾಪತ್ತೆಯಾಗಿದ್ದಾಳೆ. ಫೆ.26ರಂದು ರಾತ್ರಿಯಿಂದ…
ಬಡಗಬೆಳ್ಳೂರು: ಉಚಿತ ಕಣ್ಣು ತಪಾಸಣಾ ಶಿಬಿರ ಮತ್ತು ಉಚಿತ ಕಣ್ಣು ಶಸ್ರ್ರ ಚಿಕಿತ್ಸೆ
ಬಡಗಬೆಳ್ಳೂರು: ಆರೋಗ್ಯ ರಕ್ಷಣೆಯಲ್ಲಿ ಸೊಪ್ಪು ತರಕಾರಿ ನಾರಿನಂಶದ ಸೇವನೆ ಮಹತ್ವದಾಗಿದೆ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದರಾರಿ ನಮ್ಮದ್ದು ಎಂದು ಮಂಗಳೂರು ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಆಶಾ.ಸಿ.ಶೆಟ್ಟಿ ಹೇಳಿದರು,…
ಸಾಣೂರು ಪ್ರಕೃತಿ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ ಮಾರ್ಚ್ 23 ರಂದು ಬೆಳದಿಂಗಳ ಸಾಹಿತ್ಯ ಸಮ್ಮೇಳನ
ಮಂಗಳೂರು: ಏಳನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಮಾರ್ಚ್ 23 ರಂದು ಕಾರ್ಕಳ ತಾಲೂಕಿನ ಸಾಣೂರು ಪ್ರಕೃತಿ ಗ್ರೂಫ್ ಆಫ್ ಇನ್ಸಿಟ್ಯುಶನ್ನಲ್ಲಿ ನಡೆಯಲಿದೆ ಎಂದು ಸಮ್ಮೇಳನ…
ಬಂಟ್ವಾಳ : ತೋರಣ ಮುಹೂರ್ತ
ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ಗ್ರಾಮದ ಗ್ರಾಮ ದೇವಸ್ಥಾನ ನೂತನವಾಗಿ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ ಸುತ್ತುಪೌಳಿಯೊಂದಿಗೆ ನಿರ್ಮಾಣಗೊಂಡು ಮಾರ್ಚ್ 06ರಿಂದ 11ರ ತನಕ…
ಪೊಳಲಿ ರಾಜರಾಜೇಶ್ವರೀ ದೇವಸ್ಥಾನಕ್ಕೆ ಮಾನವ ಹಕ್ಕಗಳ ಅಧ್ಯಕ್ಷೆ ಮೀರಾ ಸಕ್ಷೇನಾ ಬೇಟಿ
ಕೈಕಂಬ:ರಾಜ್ಯ ಮಾನವ ಹಕ್ಕುಗಳ ಅಯೋಗದ ಅಧ್ಯಕ್ಷೆ ಮೀರಾ ಸಿ.ಸಕ್ಸೇನಾ ಮಾ.4ಶುಕ್ರವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಬೇಟಿ ನೀಡಿದರು.
ದೀಕ್ಷಿತ್ ಎಸ್ ಕೂಜಪ್ಪಾಡಿ ಇವರಿಗೆ ಒರೆಂಜ್ ಬೆಲ್ಟ್ ಪ್ರಶಸ್ತಿ
ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ 8 ನೇ ತರಗತಿ ವಿದ್ಯಾರ್ಥಿನಿ ದೀಕ್ಷಿತ್ ಎಸ್ ಕೂಜಪ್ಪಾಡಿ ಇವರು ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್…
ಟ್ರಾಫಿಕ್ ಸುಗಮ ಸಂಚಾರ, ಚಂದ್ರಶೇಖರಯ್ಯ ಅವರಿಗೆ ಸ್ಲಾಂಘನೆ
ಬಂಟ್ವಾಳ: ಬಿಸಿರೋಡಿನ ಮುಖ್ಯವೃತ್ತದಲ್ಲಿ ಹೊಂಡಗಳನ್ನು ಮಣ್ಣು ತುಂಬಿ ಬಳಿಕ ಡಾಮಾರಿಕರಣ ಮಾಡಿಸುವ ಮೂಲಕ ಸದ್ಯದ ಮಟ್ಟಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿಗೊಳಿಸಿದ್ದಾರೆ ಟ್ರಾಫಿಕ್ ಎಸೈ ಚಂದ್ರಶೇಖರಯ್ಯ ಅವರು. ರಾಷ್ಟ್ರೀಯ…
ಮಡಿಕೇರಿ ಅಪಘಾತ ಪ್ರಕರಣ ಗಾಯಾಳು ಯುವಕ ಮೃತ್ಯು
ಬಂಟ್ವಾಳ, ಮಾ. 3: ಮಡಿಕೇರಿಯ ತಾಳತ್ ಮನೆ ಎಂಬಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ…
ರಾಮಕೃಷ್ಣ ತಪೋವನ ಬಾಲಕಾಶ್ರಮ, ಪೊಳಲಿಯಲ್ಲಿ ಉಚಿತ ವಸತಿ ಸೌಲಭ್ಯ
ಅರ್ಜಿ ಆಹ್ವಾನ : ಆರ್ಥಿಕವಾಗಿ ಹಿಂದುಳಿದ ಮತ್ತು ನಾನಾ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿ ಗಳ ಶಿಕ್ಷಣಕ್ಕೆ ನೆರವಾಗುವನ್ವಯ ರಾಮಕೃಷ್ಣ ತಪೋವನ ಬಾಲಕಾಶ್ರಮವು…
ಸಿದ್ದಕಟ್ಟೆ ಬಸ್ ನಿರ್ವಾಹಕನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆ
ಬಂಟ್ವಾಳ : ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುಚ್ಚೆಮೊಗರುನಲ್ಲಿ ಖಾಸಗಿ ಬಸ್ಸೊಂದರ ನಿರ್ವಾಹಕನಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿ ಸುವಂತೆ ಒತ್ತಾಯಿಸಿ ಮೂಡಬಿದಿರೆ-ಬಂಟ್ವಾಳ ನಡುವೆ ಓಡಾಡುತ್ತಿರುವ…
ನಾಟೆಕಲ್ ಸಂಸ್ಥೆಯ ವೆಬ್ಸೈಟ್ ಅನಾವರಣ
ಉಳ್ಳಾಲ: ಸಂಶುಲ್ ಉಲಮಾ ದಾರುಸ್ಸಲಾಂ ಅಕಾಡಮಿಯ ಮಂಗಳನಗರ ನಾಟೆಕಲ್ ಸಂಸ್ಥೆಯ ವೆಬ್ಸೈಟ್ ಅನಾವರಣ ಕಾರ್ಯಕ್ರಮ ಮಾ. 3ರಂದು ಗುರುವಾರ ನಡೆಯಿತು. ಸಂಸ್ಥೆಯ ವೆಬ್ಸೈಟನ್ನು ಸಂಸ್ಥೆಯ ನಿರ್ದೆಶಕರಾದ ಮೋಯಿದ್ದೀನ್…
ವಿಟ್ಲ ರೋಟರಿ ಕ್ಲಬ್ ವತಿಯಿಂದ ವಿಠಲ ಪ್ರೌಢ ಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಗೆ ಚಾಲನೆ
ಬಂಟ್ವಾಳ: ವಿಟ್ಲ ರೋಟರಿ ಕ್ಲಬ್ ವತಿಯಿಂದ ವಿಠಲ ಪ್ರೌಢ ಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಗೆ ಡಿಸ್ಟ್ರಿಕ್ಟ್ ಗವರ್ನರ್ ಪಿ ಹೆಚ್ ಎಫ್ ಡಾ| ಭರತೇಶ್ ಆಧಿರಾಜ್ ಚಾಲನೆ…
ಬಂಟ್ವಾಳ : ಉಗ್ರಾಣ ಮುಹೂರ್ತ
ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಇದರ ನವೀಕರಣ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ.03 ರಂದು ಉಗ್ರಾಣ ಮುಹೂರ್ತವನ್ನು ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ…
ಪೊನ್ನೆಲ ಗೋಪಾಲ ಪೂಜಾರಿ ನಿಧನ
ಕೈಕಂಬ: ಅಡ್ಡೂರು ಪೊನ್ನೆಲ ನಿವಾಸಿ ಗೋಪಾಲ ಪೂಜಾರಿ (88 ವ) ಅಲ್ಪಕಾಲದ ಅಸೌಖ್ಯದಿಂದ ಮಾ.3 ಗುರುವಾರ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ನಾಲ್ವರು ಪುತ್ರ ಒಬ್ಬಳು…