ಪುನ: ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಹೊರೆಕಾಣಿಕೆ ಮೆರವಣಿಗೆ
ಬಂಟ್ವಾಳ: ನರಿಕೊಂಬು ಗ್ರಾಮ ನಾಟಿ ಶ್ರೀ ಕೋದಂಡರಾಮಚಂದ್ರ ಹನುಮಂತ ಗರುಡ ನಾಗದೇವರು ಆರ್ಯಕಾತ್ಯಾಯಿನಿ ದೇವರ ನವೀಕರಣ ಪುನ: ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಜ. 11ರಂದು ಅಭೂತಪೂರ್ವ…
ಕಾಮಾಜೆ ವಾರ್ಡಿನ ಫಲಾನುಭವಿಗಳಿಗೆ ಗ್ಯಾಸ್ ಕಿಟ್ ವಿತರಣೆ
ಬಂಟ್ವಾಳ: ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಕಾಮಾಜೆ ವಾರ್ಡಿನ ಫಲಾನುಭವಿಗಳಿಗೆ ಪುರಸಭಾ ವತಿಯಿಂದ ಚೌಟ ಗ್ಯಾಸ್ ಏಜನ್ಸಿಯವರು ಗ್ಯಾಸ್ ಕಿಟ್ ವಿತರಿಸಿದರು. ಈ ಸಂದರ್ಭ ಪುರಸಭಾ ಸದಸ್ಯ…
ಕಾಮಾಜೆ ವಾರ್ಡಿನ ಬಿಜೆಪಿ ಸಮಿತಿ ಅಧ್ಯಕ್ಷರಾಗಿ ಅಶೋಕ್ ಕಾಮಾಜೆ ಮತ್ತು ಕಾರ್ಯದರ್ಶಿ ರಮೇಶ ಭಂಡಾರಿ ಆಯ್ಕೆ
ಬಂಟ್ವಾಳ: ಕಾಮಾಜೆ ವಾರ್ಡಿನ ಬಿಜೆಪಿ ಸಮಿತಿ ಅಧ್ಯಕ್ಷರಾಗಿ ಅಶೋಕ್ ಕಾಮಾಜೆ ಮತ್ತು ಕಾರ್ಯದರ್ಶಿ ರಮೇಶ ಭಂಡಾರಿ ಆಯ್ಕೆಯಾಗಿದ್ದಾರೆ. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ…
ಸತ್-ಚಿತ್-ಆನಂದ ಸ್ವರೂಪ ಭಗವಂತ –ಯಡತೊರೆ ಶ್ರೀಗಳು
ಮೈಸೂರು ಜಿಲ್ಲೆಯ ಕೃಷ್ಣರಾಜನಗರದ “ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪರಮ ಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿ”ಗಳವರು 10.01.2016 ರಂದು ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮಕ್ಕೆ…
ಎಕ್ಕಾರು ದುರ್ಗಾ ಕಲ್ಚರಲ್ ಆ್ಯಂಡ್ ಕ್ರಿಕೆಟ್ ಕ್ಲಬ್ನ ಬೆಳ್ಳಿಹಬ್ಬ
ಎಕ್ಕಾರು ದುರ್ಗಾ ಕಲ್ಚರಲ್ ಆ್ಯಂಡ್ ಕ್ರಿಕೆಟ್ ಕ್ಲಬ್ನ ಬೆಳ್ಳಿಹಬ್ಬದ ಸಂದರ್ಭ ಜರಗಿದ ಸಾಂಸ್ಕøತಿಕ ಕಾರ್ಯಕ್ರಮಗಳು.
‘ಅಭಿವೃದ್ಧಿಯನ್ನು ಮುಂದಿಟ್ಟು ಪಕ್ಷ ಗೆಲ್ಲಿಸಿ’ -ಶಾಸಕ ಬಾವಾ ಗುರುಪುರ ಹೋಬಳಿ:24 ಕೋಟಿ ರೂ. ಕಾಮಗಾರಿಗಳಿಗೆ ಶಂಕುಸ್ಥಾಪನೆ
ಬಜಪೆ:’ಪ್ರಾದೇಶಿಕವಾಗಿ ಕೈಗೊಂಡ ಅಭಿವೃದ್ಧಿ ಚಟುವಟಿಕೆಗಳನ್ನೇ ಮುಂದಿಟ್ಟು ಮುಂದಿನ ಜಿ.ಪಂ.ತಾ.ಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಅದ್ಯಂತೆ ನೀಡುತ್ತಿದೆ’.…
ಎನ್. ಕೆ. ರಾಮಚಂದ್ರ ಭಟ್ ಕೋಕಳ ನಿಧನ
ಬಂಟ್ವಾಳ: ತಾಲೂಕಿನ ಮಂಚಿ ನಿವಾಸಿ ಎನ್. ಕೆ. ರಾಮಚಂದ್ರ ಭಟ್ ಕೋಕಳ (83) ಅವರು ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ನಿಧನರಾದರು. ಜನಾನುರಾಗಿಯಾಗಿದ್ದ ಅವರು ಇಬ್ಬರು ಪುತ್ರರ…
ಪೆರ್ಮುದೆ ಚರ್ಚ್ ಪೂರ್ಣ ಮಹೋತ್ಸವ ಹೊರಕಾಣಿಕೆ ಮೆರವಣಿಗೆ
ಬಜಪೆ:ಸಂತ ಸ್ನಾನಿಕ ಯೋಹಾನ್ನ ದೇವಾಲಯ(ಸೈಂಟ್ ಜಾಸ್ ಬ್ಯಾಪ್ಟಿಸ್ಟ್ ಚರ್ಚ್) ಪೆರ್ಮುದೆ ಇದರ ಸ್ವರ್ಣ ಮಹೋತ್ಸವ ಸಮಾರಂಭ ಜ.13 ಬುಧವಾರ ನಡೆಯಲಿದ್ದು ಆ ಪ್ರಯುಕ್ತ ವೈಭವದ ಹೊರೆಕಾಣಿಕೆ ಮೆರವಣಿಗೆ…
ದೇರಳಕಟ್ಟೆಯಲ್ಲಿ ಮೇಲ್ತೆನೆಯಿಂದ ಹಾಡುಗಾರಿಕೆ, ಪ್ರಬಂಧ ಸ್ಪರ್ಧೆ
ಉಳ್ಳಾಲ: ಜನನ ಮತ್ತು ಮರಣ ಎಂಬುದರ ಮಧ್ಯೆ ಇರುವ ಜೀವನದಲ್ಲಿ ನಾವು ಮಾಡಿದ ಸಾಧನೆ ಇತರರ ಮನದಲ್ಲಿ ನೆಲೆನಿಲ್ಲುವಂತಾಗುತ್ತದೆ ಎಂದು ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ರವೀಂದ್ರ…
ಪುತ್ತಿಗೆ ಪದವು: ಮರದಿಂದ ಬಿದ್ದು ವೃದ್ಧ ಸಾವು
ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ ಮಾಜಿ ಸದಸ್ಯ, ಪುತ್ತಿಗೆ ಮಲ್ಲಕುಮೇರು ನಿವಾಸಿ ದೇಜು ಪೂಜಾರಿ(80) ಕರಿಮೆಣಸು ಕೀಳಲು ಗೇರು ಮರವನ್ನೇರಿದ್ದು, ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಕೃಷಿ ಚಟುವಟಿಕೆಗಳನ್ನು…
ಬಂಟ್ವಾಳ: ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸಲು ಆಗ್ರಹ
ಬಂಟ್ವಾಳ:ರಾಜ್ಯದಲ್ಲಿ ಪದವಿಪೂರ್ವ ಕಾಲೇಜು ಉಪನ್ಯಾಸಕರು ಮತ್ತು ಪ್ರಾಚಾರ್ಯರ ವೇತನ ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ ಕೂಡಲೇ ಕುಮಾರ ನಾಯಕ್ ಆಯೋಗ ವರದಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ಪದವಿಪೂರ್ವ ಕಾಲೇಜು…
ಬಡ್ಡಕಟ್ಟೆ ಭಗವಾನ್ ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀಜಿ ಭಜನಾ ಮಂದಿರದಲ್ಲಿ ವಾರ್ಷಿಕ ಪ್ರತಿಷ್ಠೆ ಮತ್ತು ಪಲ್ಲಕಿ ಉತ್ಸವ
ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆ ಭಗವಾನ್ ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀಜಿ ಭಜನಾ ಮಂದಿರದಲ್ಲಿ ವಾರ್ಷಿಕ ಪ್ರತಿಷ್ಠೆ ಮತ್ತು ಪಲ್ಲಕಿ ಉತ್ಸವ ಪ್ರಯುಕ್ತ ಇಲ್ಲಿನ ಸ್ವಾಮೀಜಿ ಪಂಚಲೋಹ ವಿಗ್ರಹಕ್ಕೆ…
ವಗ್ಗ: ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಸಮಗ್ರ ತನಿಖೆಗೆ ಆಗ್ರಹ, ಪ್ರತಿಭಟನೆ ಎಚ್ಚರಿಕೆ
ಬಂಟ್ವಾಳ:ತಾಲೂಕಿನ ವಗ್ಗ ಸಮೀಪದ ಆಲಂಪುರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ದೀಶಕ್ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು…
20ನೇ ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಪ್ರದರ್ಶನ
ಮುಂಬಯಿ, : ಕರ್ನಾಟಕ ಸಂಘ ಮುಂಬಯಿ ಸಂಸ್ಥೆಯು ಆಯೋಜಿಸಿದ್ದ20ನೇ ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆಯು ಇಂದಿಲ್ಲಿ ಆದಿತ್ಯವಾರ ಮಾಟುಂಗ ಪಶ್ಚಿಮದಲ್ಲಿನ ಡಾ|…