ಶಾರದಾದೇವಿಯವರ 163ನೇ ಜನ್ಮದಿನ

ಪೊಳಲಿ: ಜಗಜ್ಜನನಿ,ಪವಿತ್ರತಾ ಸ್ವರೂಪಿಣಿಯಾದ ಶ್ರೀಮಾತೆ ಶಾರದಾದೇವಿಯವರ 163ನೇ ಜನ್ಮದಿನ ಮತ್ತು ಕಲ್ಪತರು ದಿನಗಳನ್ನು 2016 ಜನವರಿ 1ರಂದು ಶುಕ್ರವಾರ ಪೊಳಲಿ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮದೂಂದಿಗೆ ಆಚರಿಸಲಾಗುವುದು. ಬೆಳಗ್ಗೆ…

ಡಿ.18 ರಿಂದ ಡಿ 20ರವರೆಗೆ ಸ್ತ್ರೀ ಶಕ್ತಿ ಗುಂಪುಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

ಬಂಟ್ವಾಳ:ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸಾಧನೆ ಮತ್ತು ಶ್ರಮದ ಜೊತೆಗೆ ಸಂಘಟನಾತ್ಮಕವಾಗಿ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ ಎನ್ನುವುದಕ್ಕೆ ಸ್ತ್ರೀ ಶಕ್ತಿ ಸಂಘಟನೆಗಳ ಉತ್ಪನ್ನಗಳಿಗಿರುವ ಮಾರುಕಟ್ಟೆಯೇ ಸಾಕ್ಷಿ ಎಂದು ತಾ.ಪಂ.…

ಮುನ್ನೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಬಂಟ್ವಾಳ : ಸಜಿಪ ಮುನ್ನೂರು ವಲಯ ಕಾಂಗ್ರೆಸ್ ಇದರ ವತಿಯಿಂದ ಖಂಡಿಗ ರಾಜಶೇಖರ ನಾಯಕ್ ಮನೆ ಆವರಣದಲ್ಲಿ ಜರಗಿದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅರಣ್ಯ ಸಚಿವ ಬಿ.ರಮಾನಾಥ ರೈ…

ಕಲಾ ಸಂಘಟಕ-ಪತ್ರಕರ್ತ ಪ್ರಭಾಕರ್ ಬೆಳುವಾಯಿ ಪರಿವಾರಕ್ಕೆ ಸನ್ಮಾನ

ಮುಂಬಯಿ: ಡಿ. ರಂಗನಟ, ತುಳುವೆರೆ ಉಡಲ್ ಜೋಡುಕಲ್ಲು ತಂಡದ ರೂವಾರಿ ಸುರೇಶ್ ಶೆಟ್ಟಿ ಜೋಡುಕಲ್ಲು ಅವರ ವ್ಯವಸ್ಥಾಪಕತ್ವದಲ್ಲಿ ಕಳೆದ ಸೋಮವಾರ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ…

ಬಿ ಜೆ ಪಿ ಅಭ್ಯರ್ಥಿ ಶ್ರೀ ಕೋಟ ಶ್ರೀನಿವಾಸ್ ಪೂಜಾರಿಯವರಿಂದ ಮತ ಯಾಚನೆ

ಫರಂಗಿಫೇಟೆ:ವಿದಾನ ಪರಿಷತ್ ಚುನಾವಣೆ ಪ್ರಚಾರ ಕ್ಕಾಗಿ ಪುದು ಗ್ರಾಮದ ಮಾರಿಪಲ್ಲ ಕುಲಾಲ ಭವನ ದಲ್ಲಿ ಪುದು , ತುಂಬೆ , ಮೇರಮಜಲು ಗ್ರಾಮ ಪಂಚಾಯತ್ ಸದಸ್ಯರನ್ನು ಉದ್ದೇಶಿಸಿ…

ಬಿ.ಸಿ.ರೋಡಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ

ಬಂಟ್ವಾಳ: 8 ವರ್ಷಗಳಿಂದ ವಿಧಾನಪರಿಷತ್ತಿಗೆ ಸದಸ್ಯರಾಗಿ ಗ್ರಾಮಪಂಚಾಯತ್ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿರುವ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಸಮರ್ಥ ಅಭ್ಯರ್ಥಿಯಾಗಿದ್ದು, ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ…

ಮುನ್ನೂರು ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವ

ಬಂಟ್ವಾಳ : ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪ ಮುನ್ನೂರು ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಕೆ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಗಣಪತಿ…

ಮಲಾಡ್‌ ಕನ್ನಡ ಸಂಘ ; ಪ್ರತಿಭಾ ಸ್ಪರ್ಧೆ

ಮುಂಬಯಿ: ಜಾಗತೀಕರಣದಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯವಿದ್ದರೂ ತಮ್ಮ ಕಾರ್ಯಚಟುವಟಿಕೆಗಳಲ್ಲಿ ಹೃದಯವಂತಿಕೆ ಬೆಳೆಸಿಕೊಳ್ಳಬೇಕು. ತಾವು ನಾಳೆಯ ಬಗ್ಗೆ ಚಿಂತಿತರಾಗಿರಬೇಕು. ಬಾಲ್ಯವು ಪ್ರತಿಯೊಬ್ಬರಿಗೂ ವರದಾನವಾಗಿದ್ದು, ಅದೃಷ್ಟವನ್ನು ನಾವು ಕಾಪಾಡಿಕೊಂಡಿರಬೇಕು ಎಂದು…

ಎಸ್ ಕೆ ಪಿ ಎ ಬಂಟ್ವಾಳ ವಲಯದ ಪದಪ್ರದಾನ ಹಾಗೂ ಸಾಧಕರಿಗೆ ಸನ್ಮಾನ

ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಪ್ರದಾನ ಹಾಗೂ ಸಾಧಕರ ಸನ್ಮಾನ ಸಮಾರಂಭವು ಪಾಣೆಮಂಗಳೂರು ಜೈನ್ ಕಂಪೌಂಡಿನಲ್ಲಿ ನಡೆಯಿತು. ಎಸ್.ಕೆ.ಪಿ.ಎ.ಜಿಲ್ಲಾಧ್ಯಕ್ಷ…

ಡಿ.27 : ಶ್ರೀ ಸತ್ಯನಾರಾಯಣ ಮಹಾ ಪೂಜೆ ಮತ್ತು ವಾರ್ಷಿಕೋತ್ಸವ

ಮುಂಬಯಿ, ಡಿ.17: ಬೃಹನ್ಮುಂಬಯಿಯಲ್ಲಿ ಸೇವಾ ನಿರತ ಭಂಡಾರಿ ಸೇವಾ ಸಮಿತಿ (ರಿ.) ಇದರ ನೂತನ ಕಚೇರಿಯಲ್ಲಿ ಶ್ರೀ ಸತ್ಯ ನಾರಾಯಣ ಮಹಾ ಪೂಜೆ ಮತ್ತು ವಾಷರ್ಿಕೋತ್ಸವ ಸಮಾರಂಭವು…

ಎಚ್ಐವಿ, ಏಡ್ಸ್ ನ ಮಾಹಿತಿ

ಉಡುಪಿ: ಒಮ್ಮೆ ಎಚ್ಐವಿ ಪೀಡಿತರಾದರೆಅದರಿಂದ ಪಾರಾಗಲು ಸಾಧ್ಯವೇಇಲ್ಲ. ಆದರೆ ಕೆಲವು ನಿಯಮಗಳನ್ನು ಕಾರ್ಯಗತಗಿಳಿಸಿದಲ್ಲಿ, ನಿರ್ದಿಷ್ಟ ಪಡಿಸಿದ ಆರೋಗ್ಯ ಕೇಂದ್ರಗಳಲ್ಲಿ ನೀಡುವಔಷಧವನ್ನುಕ್ರಮವತ್ತಾಗಿ ಸೇವನೆ ಮಾಡುತ್ತಿದ್ದಲ್ಲಿ ಎಚ್ಐವಿ ಎಡ್ಸಾಗಿ ಪರಿವರ್ತನೆಗೊಳ್ಳದಂತೆ…

ಶ್ರೀ ಕ್ಷೇತ್ರ ಬದನಡಿ ಸಂಭ್ರಮದ ಷಷ್ಠಿ ಮಹೋತ್ಸವ

ಬಂಟ್ವಾಳ:ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವವು ಸಂಭ್ರಮ ಸಡಗರದಿಂದ ಗುರುವಾರ ನಡೆಯಿತು. ಆರಂಭದಲ್ಲಿ ದೇವರಿಗೆ ಉಷಾ…

ಪದ್ಮಶ್ರೀ ಡಾ. ಮನು ಪರೇಖ್ಗೆ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೊಡಮಾಡುವ 2015ನೇ ಸಾಲಿನ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿಗೆ ಪದ್ಮಶ್ರೀ ಡಾ. ಮನು ಪರೇಖ್ ಆಯ್ಕೆಯಾಗಿದ್ದಾರೆ. ಡಿ.27ರಂದು ಸಂಜೆ 5.50ರ ವೇಳೆಗೆ ನಡೆಯುವ…