ಪಾಣೆಮಂಗಳೂರಿನ ಉಪ್ಪುಗುಡ್ಡೆಯ ರಸ್ತೆಯ ಶಿಲಾನ್ಯಾಸ
ಬಂಟ್ವಾಳ : ಪುರಸಭಾ ವ್ಯಾಪ್ತಿಯ 20ನೇವಾರ್ಡ್ ಪಾಣೆಮಂಗಳೂರಿನ ಉಪ್ಪುಗುಡ್ಡೆಯ ರಸ್ತೆೆ ಅಭಿವೃದ್ಧಿಗೆ ರೂ 05.00ಲಕ್ಷ ವೆಚ್ಚದ ಕಾಮಗಾರಿಗೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ…
ಒಂದು ತಿಂಗಳ ಮಗುವಿನ ಚಿಕಿತ್ಸೆಗೆ ನೆರವಿಗೆ ಮೊರೆ
ಮೂಡುಬಿದರೆ: ಶಿರ್ತಾಡಿ ಗ್ರಾ.ಪಂ. ವ್ಯಾಪ್ತಿಯ ಮೂಡುಕೊಣಾಜೆ ಲಾಗುಡ್ಡೆ 5 ಸೆಂಟ್ಸ್ ನಿವಾಸಿ ಸಂತೋಷ್ ಪೂಜಾರಿ-ರೇವತಿ ಪೂಜಾರಿ ದಂಪತಿಯ ಒಂದು ತಿಂಗಳಮಗು ಸಾನ್ವಿ ಹೃದಯ ಸಂಬಂಧೊ ಕಾಯಿಲೆಯಿಂದ ಬಳಲುತ್ತಿದೆ.…
ಚೆಕ್ ಅಮಾನ್ಯ ಪ್ರಕರಣ:ಆರೋಪಿಯ ಖುಲಾಸೆ
ಮೂಡುಬಿದರೆ: 2013ರಲ್ಲಿ ದಾಖಲಾದ ಚೆಕ್ ಅಮಾನ್ಯ ಕೇಸಿನ ದೋಷಾರೋಪಣೆಯಿಂದ ಆರೋಪಿಯನ್ನು ಖುಲಾಸೆ ಮಾಡಲಾಗಿದೆ. ಕಿನ್ನಿಗೋಳಿ ಮಾರುಕಟ್ಟೆಯ ಹಿಂದುಗಡೆಯ ನಿವಾಸಿ, ದಿ.ಜಾನ್ ಪೌಲ್ ಡಿ’ಸೋಜ ಅವರ ಪತ್ನಿ ವಿನಿತಾ…
ಉಚಿತ ನೇತ್ರ ತಪಾಸಣೆ ಮತ್ತು ಮಕ್ಕಳ ವೈದ್ಯಕೀಯ ತಪಾಸಣೆ ಶಿಬಿರ
ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯ ಸಮಾಜ ಕಾರ್ಯ ವಿಭಾಗ ಮಂಗಳಗಂಗೋತ್ರಿ ಕೊಣಾಜೆ, ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆ, ಯೆನಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇದರ ಆಶ್ರಯದಲ್ಲಿ…
ನಿಡ್ಡೋಡಿ 200 ಎಕರೆ ಜಾಗ ಮನೆ ನಿವೇಶನಕ್ಕೆ ಕಾದಿರಿಸಲು ಸಿಪಿಐ (ಎಂ) ಆಗ್ರಹ
ಮೂಡುಬಿದರೆ: ಜಾಗದ ಕೊರತೆಯ ನೆಪವೊಡ್ಡಿ ಮೂಡುಬಿದರೆಯಲ್ಲಿ ಬಡವರಿಗೆ ಮನೆ ನಿವೇಶನಕ್ಕೆ ಜಾಗ ಒದಗಿಸದಿರುವುದು ಸರಿಯಲ್ಲ. ಇಲ್ಲಿನ ಶಾಸಕರಿಗೆ ಹಾಗೂ ಜಿಲ್ಲೆಯ ಅಧಿಕಾರಿಗಳಿಗೆ ಬಡವರ ಬಗ್ಗೆ ಕಾಳಜಿಯಿದ್ದರೆ ನಿಡ್ಡೋಡಿಯಲ್ಲಿರುವ…
ಯುವಕಮಂಡಲದ ವತಿಯಿಂದ ಧನ ಸಹಾಯ
ಬಂಟ್ವಾಳ : ನಡುಮೊಗರು ಯುವಕಮಂಡಲ ಇದರ ವತಿಯಿಂದ ವಿದ್ಯುತ್ ಶಾಕ್ ತಗುಲಿ ಚೇತರಿಸಿಕೊಳ್ಳುತ್ತಿರುವ ಡೆಚ್ಚಾರು ಭಾಸ್ಕರ ಬಂಗೇರಾ ಅವರು ಸಂಘದ ಕಾರ್ಯಕರ್ತರಾಗಿ ಅನೇಕ ವರ್ಷದಿಂದ ಸಮಾಜ ಸೇವೆಯಲ್ಲಿ…
ಬಂಟ್ವಾಳ ತಾಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟ 2015-16 ಉದ್ಘಾಟನಾ ಸಮಾರಂಭ.
ವಿಟ್ಲ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ತಾಲೂಕು ಪಂಚಾಯತ್ ಬಂಟ್ವಾಳ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ವಿಠಲ ಪದವಿ ಪೂರ್ವಕಾಲೇಜು ಪ್ರೌಢ…
ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ-28
ವಿಟ್ಲ:ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ ಸಮಿತಿ ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿ ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ-28. ಅಕ್ಷಯ ವಸಂತ-ದೇರಾಜೆ…
ಬಿ.ಸಿ.ರೋಡ್: ಸರ್ಕಾರಿ ಪದವಿಪೂರ್ವ ಕಾಲೇಜು ‘ಪರೀಕ್ಷಾ ಪೂರ್ವ ತರಬೇತಿ’ ಆತ್ಮವಿಶ್ವಾಸ ಬೆಳೆಸಲು ಸಲಹೆ
ಬಂಟ್ವಾಳ:ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎದುರಿಸಲು ಉಂಟಾಗುವ ಆತಂಕ ಮತ್ತು ಭಯ ದೂರ ಮಾಡಲು ಸ್ವತಃ ಆತ್ಮವಿಶ್ವಾಸ ಮತ್ತು ಏಕಾಗ್ರತೆ ರೂಢಿಸಿಕೊಳ್ಳುವುದರ ಜೊತೆಗೆ ನಿರಂತರವಾಗಿ ಸಾಧನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು…
ಅರಳ: ವಿಷ ಸೇವಿಸಿ ವೃದ್ಧೆ ಸಾವು
ಬಂಟ್ವಾಳ:ತಾಲ್ಲೂಕಿನ ಅರಳ ಎಂಬಲ್ಲಿ ಪ್ರಗತಿಪರ ಕೃಷಿಕ ದಿವಂಗತ ನಾರಾಯಣ ಸಪಲ್ಯ ಎಂಬವರ ಪತ್ನಿ ನಾಗಮ್ಮ(80) ಇವರು ವಿಷ ಸೇವಿಸಿ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಅನಾರೋಗ್ಯದಿಂದ…
ಕುರಿಯಾಳ: ಕೂಲಿ ಕಾರ್ಮಿಕ ನೇಣಿಗೆ ಶರಣು
ಬಂಟ್ವಾಳ:ತಾಲ್ಲೂಕಿನ ಕುರಿಯಾಳ ಗ್ರಾಮದ ಆನೆಕೆರೆ ನಿವಾಸಿ ಕೂಲಿ ಕಾರ್ಮಿಕ ಆನಂದ ಪೂಜಾರಿ (40) ಎಂಬವರು ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಗುರುವಾರ ನಡೆದಿದೆ. ಕಳೆದ ಎರಡು ವರ್ಷಗಳ…
ಬೈಕ್ ಮತ್ತು ಕಾರು ಅಪಘಾತ ಬೈಕ್ ಸವಾರ ಗಂಭೀರ
ಉಳ್ಳಾಲ: ತೊಕ್ಕೊಟ್ಟು ಚೆಂಬುಗುಡ್ಡೆ ಬಳಿ ಕಾರಿಗೆ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು ದೇರಳಕಟ್ಟೆಯ ಆಸ್ಪತ್ರೆ ದಾಖಲಿಸಲಾಗಿದೆ. ಪಂಡಿತ್ ಹೌಸ್ ನಿವಾಸಿ…
ಪತ್ರಕರ್ತರಿಗೆ ಹಲ್ಲೆ ಪ್ರಕರಣ ತಹಸೀಲ್ದಾರ್ಗೆ ಮನವಿ
ಮೂಡುಬಿದರೆ: ಮಂಗಳೂರು ಸಬ್ಜೈಲಿನಲ್ಲಿ ಹತ್ಯೆಗೀಡಾದ ಮಾಡೂರು ಯೂಸೂಫ್ ಮತ್ತು ಗಣೇಶ್ ಶೆಟ್ಟಿ ಅವರ ಶವವಿರಿಸಿದ್ದ ವೆನ್ಲಾಕ್ ಆಸ್ಪತ್ರೆಗೆ ಕರ್ತವ್ಯಕ್ಕೆ ತೆರಳಿದ್ದ ಮಂಗಳೂರಿನ ನಾಲ್ವರು ಪತ್ರಕರ್ತರಿಗೆ ಹಲ್ಲೆ ನಡೆಸಿದ…
ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ , ಮಂಗಳೂರು ನಗರ, ಪುತ್ತೂರು ತಾಲೂಕು ಪ್ರಥಮ
ಮೂಡುಬಿದರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಮಂಗಳೂರು ಜಿಲ್ಲಾ ಮಟ್ಟದ ಪ.ಪೂ. ಕಾಲೇಜುಗಳಿಗೆ ನಡೆದ ಬ್ಯಾಡ್ಮಿಂಟನ್ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಮಂಗಳೂರು ನಗರ ಹಾಗೂ ಬಾಲಕಿಯರ ವಿಭಾಗದಲ್ಲಿ ಬೆಳ್ತಂಗಡಿ…