ಮೇಡಂ ಗ್ರೇಸ್ ಪಿಂಟೋಗೆ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಪ್ರದಾನ

ಮುಂಬಯಿ, ನ.06: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಗೋವಾ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗ ಇವುಗಳ ಸಹಯೋಗದಲ್ಲಿ ಕೊಂಕಣಿ ಭಾಷಾ ಮತ್ತು ಸಂಸ್ಕೃತಿ ಫೌಂಡೇಶನ್…

ಗೋಲ್ಡನ್ ಹಾಗೂ ನವದುರ್ಗಾ ಬಸ್ ಸಿಬಂದಿಗಳ ನಡುವೆ ಮಾರಮಾರಿ

ಬಜ್ಪೆ: ಕುಡಿತದ ಮತ್ತಲ್ಲಿದ್ದ ಮೂವರು ದುಷ್ಕರ್ಮಿಗಳು ಬಸ್ನೊಳಗಡೆ ನುಗ್ಗಿ ಬಸ್ ಡ್ರೈವರ್ ಹಾಗೂ ಕಂಡಕ್ಟರ್ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬಸ್ ಗಾಜುಗಳನ್ನು ಪುಡಿಗಟ್ಟಿ ದಾಂಧಲೆ ನಡೆಸಿದ ಘಟನೆ…

ನ. 9 ರಂದು ಬಂಟ್ವಾಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕ್ರೀಡಾಕೂಟ

ಬಂಟ್ವಾಳ: ಇಲ್ಲಿನ ತಾ.ಪಂ. ವತಿಯಿಂದ ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕ್ರೀಡಾಕೂಟ ನ. 9 ರಂದು ಸೋಮವಾರ ಬಂಟ್ವಾಳದ ಎಸ್ವಿಎಸ್ ದೇವಾಳ ಪ್ರೌಢಶಾಲೆಯ ಮೈದಾನದಲ್ಲಿ ನಡೆಯಲಿದೆ ಎಂದು…

ಇರುವೈಲು: ಕಂಬಳದ ಕೋಣ ಸಾವು

ಮೂಡುಬಿದರೆ: ಇರುವೈಲು ಕೆಂಪುಗುಡ್ಡೆ ದಿ. ಚಂದು ಪೂಜಾರಿ ಅವರಿಗೆ ಕಂಬಳ ನೇಗಿಲು ವಿಭಾಗದಲ್ಲಿ ಹಲವು ಪ್ರಥಮಗಳನ್ನು ಪಡೆದ ಕೋಣ ಶುಕ್ರವಾರ ಸಾವಿಗೀಡಾಗಿದೆ. ಬೊಲ್ಲ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ…

ಮುಂಡೆಗುರಿ ಎಸ್.ಸಿ ಕಾಲೋನಿಯ ಬಾವಿ ನಿರ್ಮಾಣಕ್ಕೆ ಗುದ್ದಲಿಪೂಜೆ

ಬಂಟ್ವಾಳ: 2013-14ನೇ ಸಾಲಿ ನ13ನೇ ಹಣಕಾಸಿನ ಯೋಜನೆಯಡಿ 86 ಸಾವಿರ ಜಿ.ಪಂ. ಅನುದಾನದಲ್ಲಿ ಮತ್ತು ಅಮ್ಟಾಡಿ ಗ್ರಾಪಂನ 25 ರೂ ಅನುದಾನದಲ್ಲಿ ಅಮ್ಟಾಡಿ ಗ್ರಾಮದ ಮುಂಡೆಗುರಿ ಎಸ್.ಸಿ…

ಪ.ಪೂ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಮೂಡುಬಿದಿರೆ: ಪದವಿಪೂರ್ವ ಕಾಲೇಜುಗಳ ಎರಡು ದಿನಗಳ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಮೂಡುಬಿದರೆ ಸ್ವರಾಜ್ಯ ಮೈದಾನದಲ್ಲಿ ಶುಕ್ರವಾರ ಚಾಲನೆ ದೊರೆತ್ತಿದೆ. ಪ.ಪೂ ಶಿಕ್ಷಣ ಇಲಾಖೆ ದ.ಕ ಹಾಗೂ ಐಕಳ ಪೊಂಪೈ…

ನ.27ಕ್ಕೆ ಕರಾವಳಿ ಜಿಲ್ಲೆಯಾದ್ಯಂತ `ಏರೆಗ್ಲಾ ಪನೊಡ್ಚಿ’ ತೆರೆಗೆ!

ಮಂಗಳೂರು: ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ 25ನೇ ತುಳು ಚಿತ್ರ `ಏರೆಗ್ಲಾ ಪನೊಡ್ಚಿ’ ನವೆಂಬರ್ 27ರಂದು ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.…

ಕೃಷಿ ಬದುಕಿನಲ್ಲಿದೆ ಸಂಸ್ಕೃತಿಯ ಸಿರಿ ಕಬರತ್ತಿಗುತ್ತುವಿನಲ್ಲಿ *ಬಾರೆಪಾಡು ಕಂಬಳ*ದ ಐಸಿರಿ

ಸಾಂಪ್ರದಾಯಿಕ ಮತ್ತು ಸಾವಯವ ಕೃಷಿ ನಿಂತೇ ಹೋಯಿತೇನೋ ಎಂಬಷ್ಟರ ಮಟ್ಟಿಗೆ ದಿನಗಳಲ್ಲಿ ಕೃಷಿ ಬದುಕಿನಲ್ಲಿ ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಮೌಲ್ಯಗಳು ಇನ್ನು ಇನ್ನೂ ಉಳಿದಿದೆ ಎಂಬುದಕ್ಕೆ ಪಡುಪೆರಾರ…

ಅಮ್ಟಾಡಿ ಮುಂಡೆಗುರಿ : ಹಿಂದೂ ರುದ್ರಭೂಮಿ ರಸ್ತೆಗೆ ಕಾಂಕ್ರೀಟಿಕರಣದ ಗುದ್ದಲಿಪೂಜೆ

ಬಂಟ್ವಾಳ: 2015-16ನೇ ಸಾಲಿನ 30-54 ಜಿ.ಪಂ. ಯೋಜನೆಯಲ್ಲಿ ಮಂಜೂರಾದ ರೂ. 2ಲಕ್ಷ ಅನುದಾನದಲ್ಲಿ ಅಮ್ಟಾಡಿ ಗ್ರಾಮದ ಮುಂಡೆಗುರಿ ಸಾರ್ವಜನಿಕ ಹಿಂದೂ ರುದ್ರಭೂಮಿ ರಸ್ತೆಗೆ ಕಾಂಕ್ರೀಟಿಕರಣದ ಗುದ್ದಲಿಪೂಜೆಯನ್ನು ಜಿ.ಪಂ.…

ಲಾರಿ ಮತ್ತು ರಿಕ್ಷಾ ನಡುವೆ ಅಪಘಾತ ,ರಿಕ್ಷಾ ಚಾಲಕ ಸಾವು

ಉಳ್ಳಾಲ: ಲಾರಿ ಮತ್ತು ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲಗುಡ್ಡೆ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು…

ಅಮ್ಟಾಡಿ :ಪೋಡಿ ಮುಕ್ತ ಅಭಿಯಾನದ ಬಗ್ಗೆ ಮಾಹಿತಿ

ಬಂಟ್ವಾಳ: ಜಮೀನಿನ ಗಡಿ ಸಮಸ್ಯೆಗಳಿದ್ದಲ್ಲಿ ಅದನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಪೋಡಿ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮಸ್ಥರೆಲ್ಲಾ ಈ ಅಭಿಯಾನದ ಸದುಪಯೋಗ ಪಡೆಯುವುದರೊಂದಿಗೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ…

ಕೆಡಿಎಂಸಿ ಚುನಾವಣೆ: ದಯಾಶಂಕರ್ ಅವರಿಗೆ ಭರ್ಜರಿ ಜಯ

ಕಲ್ಯಾಣ್: ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಮೋಹನೆ ಗಾಂವ್ಟಣ್ ವಾರ್ಡ್ ಕ್ರಮಾಂಕ 13ರಲ್ಲಿ ಶಿವಸೇನೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕನ್ನಡಿಗ ದಯಾಶಂಕರ್ ಪಿ. ಶೆಟ್ಟಿ ಅವರು…

ಮೆಲ್ಕಾರ್ ಮುನ್ಸಿಪಾಲಿಟಿ-ಟ್ಯಾಂಕ್ ರಸ್ತೆ ಕಾಂಕ್ರಿಟೀಕರಣಕ್ಕೆ ರೂ 10.00ಲಕ್ಷ ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ

ಬಂಟ್ವಾಳ : ಪುರಸಭಾ ವ್ಯಾಪ್ತಿಯ ಮೆಲ್ಕಾರ್ ಮುನ್ಸಿಪಾಲಿಟಿ-ಟ್ಯಾಂಕ್ ರಸ್ತೆ ಕಾಂಕ್ರಿಟೀಕರಣಕ್ಕೆ ರೂ 10.00ಲಕ್ಷ ವೆಚ್ಚದ ಕಾಮಗಾರಿಗೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ…

ಆಲಡ್ಕಪಡ್ಪುವಿನಲ್ಲಿ ರೂ 10.00ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಗೆ ಸಚಿವ ಬಿ.ರಮಾನಾಥ ರೈ ಅವರಿಂದ ಶಿಲಾನ್ಯಾಸ

ಬಂಟ್ವಾಳ : ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರಿನ ಆಲಡ್ಕಪಡ್ಪುವಿನಲ್ಲಿ ರೂ 10.00ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆೆ ಕಾಮಗಾರಿಗೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ…