ಸೈಕಲ್ ಹಾಗೂ ವಿದ್ಯಾರ್ಥಿ ವೇತನ ವಿತರಣೆ
ಕೈಕಂಬ: ಮಂಗಳಜ್ಯೋತಿ ಸಮಗ್ರ ಶಾಲೆ ಚೈಲ್ಡ್ಫಂಡ್ ಇಂಟರ್ ನ್ಯಾಷನಲ್ ಸಂಸ್ಥೆಯು ಪೋಷಕತ್ವವವನ್ನು ಹೊಂದಿರುವ ಮಕ್ಕಳಿಗೆ ಸೈಕಲ್ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಅ. 20ರಂದು ಮಂಗಳವಾರ…
ವಾಮದಪದವು: 23ನೇ ವರ್ಷದ ಶಾರದೋತ್ಸವ
ಬಂಟ್ವಾಳ: ಧಾರ್ಮಿಕತೆಯಿಂದ ಸಮಾಜದಲ್ಲಿ ಪರಸ್ಪರ ಸಾಮರಸ್ಯ ಬೆಳೆÉದು ಸಂಘಟಿತ ಮತ್ತು ಸುಸಂಸ್ಕøತ ಮನೋಭಾವ ಬೆಳೆಯಬೇಕು ಎಂದು ಬಿ.ಸಿ.ರೋಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ ಭಟ್…
ಕಲ್ಲಡ್ಕ: ಶಾಂತಶ್ರೀ ಪ್ರಶಸ್ತಿ ಪ್ರದಾನ
ಬಂಟ್ವಾಳ: ಸಮಾಜದಲ್ಲಿ ಆಡಂಬರದ ಪೂಜೆಗಿಂತಲೂ ನಿಷ್ಕಲ್ಮಶ ಮನಸ್ಸಿನ ಪ್ರಾರ್ಥನೆ ದೇವರಿಗೆ ಹೆಚ್ಚು ಪ್ರಿಯವಾಗುತ್ತದೆ ಎಂದು ಉದ್ಯಮಿ ನಂದಗೋಪಾಲ ಶೆಣೈ ಹೇಳಿದ್ದಾರೆ. ತಾಲ್ಲೂಕಿನ ಕಲ್ಲಡ್ಕದಲ್ಲಿ ಮಂಗಳವಾರ ನಡೆದ 38ನೇ…
ಕಲ್ಲಡ್ಕ: ಬೈಪಾಸ್ ರಸ್ತೆ ನಿರ್ಮಿಸಲು ಆಗ್ರಹ ಸ್ಥಳೀಯರ ನಿಯೋಗದಿಂದ ಡಿಸಿ ಭೇಟಿ
ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ವಿಸ್ತರಣೆ ವೇಳೆ ಕಲ್ಲಡ್ಕ ಪೇಟೆಯನ್ನು ಉಳಿಸಿಕೊಳ್ಳಲು ಬೈಪಾಸ್ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ…
ನೃತ್ಯ ಲೋಕ ಬೆಂಗಳೂರು ಇವರಿಂದ ಶಾಸ್ತ್ರೀಯ ನೃತ್ಯ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಶರನವರಾತ್ರಿ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಎಂಟನೇ ದಿನ ಮಂಗಳವಾರ ಸಂಜೆ 6ರಿಂದ ನೃತ್ಯ ಲೋಕ ಬೆಂಗಳೂರು ಇವರಿಂದ ಶಾಸ್ತ್ರೀಯ…
ಝೇಂಕಾರ ಗಾನ ಕಲಾ ಕೇಂದ್ರ ಮಂಗಳೂರು ಇವರಿಂದ ಸಂಗೀತ ವೈವಿಧ್ಯ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಶರನವರಾತ್ರಿ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಎಂಟನೇ ದಿನ ಮಂಗಳವಾರ ಸಂಜೆ 6ರಿಂದ ಝೇಂಕಾರ ಗಾನ ಕಲಾ ಕೇಂದ್ರ ಮಂಗಳೂರು…
ಪುರಸಭೆಯ ಚಿಕ್ಕಯ್ಯ ಮಠ ರಸ್ತೆ ಅಭಿವೃದ್ಧಿಗೆ 9ಲಕ್ಷ ವೆಚ್ಚದ ಕಾಮಗಾರಿಯ ಶಿಲಾನ್ಯಾಸ
ಬಂಟ್ವಾಳ : ಬಂಟ್ವಾಳ : ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಪುರಸಭೆಯ ಚಿಕ್ಕಯ್ಯ ಮಠ ರಸ್ತೆ ಅಭಿವೃದ್ಧಿಗೆ 9ಲಕ್ಷ ವೆಚ್ಚದ ಕಾಮಗಾರಿಯ ಶಿಲಾನ್ಯಾಸವನ್ನು ಅರಣ್ಯ ಪರಿಸರ ಮತ್ತು…
ತುಳುಕೂಟ ಬಂಟ್ವಾಳ ನೂತನ ಅಧ್ಯಕ್ಷರಾಗಿ ಎ.ಸಿ.ಭಂಡಾರಿ ಪುನರಾಯ್ಕೆ
ಬಂಟ್ವಾಳ, ಅ. 18: ತುಳುಕೂಟ ಬಂಟ್ವಾಳ ನೂತನ ಅಧ್ಯಕ್ಷರಾಗಿ ಹಿರಿಯ ಸಾಮಾಜಿಕ ನೇತಾರ, ಜಿ. ಪಂ. ಮಾಜಿ ಸದಸ್ಯ ಎ.ಸಿ.ಭಂಡಾರಿ ಪುನರಾಯ್ಕೆಯಾಗಿದ್ದಾರೆ. ಅ. 18ರಂದು ಬಿ.ಸಿ. ರೋಡ್…
ಕಲ್ಲಡ್ಕ:ಶಾಂತಶ್ರೀ ಪ್ರಶಸ್ತಿಯನ್ನು ನಾಟಿ ವೈದ್ಯ ಬಾಲಪ್ಪ ಪಂಡಿತ್ ರವರಿಗೆ ಪ್ರದಾನ
ಬಂಟ್ವಾಳ; ಆಡಂಬರದ ಪೂಜೆಗಿಂತಲೂ ನಿಷ್ಕಲ್ಮಶ ಮನಸ್ಸಿನ ಪ್ರಾರ್ಥನೆ ದೇವರಿಗೆ ಹೆಚ್ಚು ಪ್ರಿಯವಾಗುತ್ತದೆ ಎಂದು ಉದ್ಯಮಿ ನಂದಗೋಪಾಲ ಶೆಣೈ ಹೇಳಿದ್ದಾರೆ. ಅವರು ಕಲ್ಲಡ್ಕದಲ್ಲಿ ಶ್ರೀ ಶಾರದಾ ಪೂಜಾರಿ ಉತ್ಸವ…
ಪ್ರಶಾಂತ್ ಕೊಲೆ ಪ್ರಕರಣ, ಮತ್ತೆ ನಾಲ್ಕು ಆರೋಪಿಗಳ ಬಂಧನ
ಮೂಡುಬಿದರೆ: ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಕೊಲೆ ಪ್ರಕರಣದ ಮತ್ತೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮೂಡುಬಿದರೆ ನ್ಯಾಯಾಲಯಕ್ಕೆ ಮಂಗಳವಾರ ಸಂಜೆ ಹಾಜರುಪಡಿಸಿದರು. ಬಜ್ಪೆ ಕೆ.ಬಿ.ನಗರ ಮಯ್ಯದಿ…
ಸುಂಕದಕಟ್ಟೆ ದೇವಳ ನೂತನ ವೆಬ್ಸೈಟ್ ಅನಾವರಣ (www.snsaptemplebajpe.org )
ಕೈಕಂಬ: ದೇವಳದಲ್ಲಿ ಗ್ರಾಮದ ಸಮಗ್ರತೆಯ ಕೇಂದ್ರವಾಗಿ ಉದ್ದೀಪನಗೊಳ್ಳಬೇಕು ದೇಗುಲ ಹಾಗೂ ಶಾಲೆಗಳು ಗ್ರಾಮದ ನಿಜಸ್ಥಿತಿಯ ಕನ್ನಡಿಯಂತೆ ನಿರ್ಜನಾರಣ್ಯ ಪ್ರದೇಶವೊಂದನ್ನು ಅಭಿವೃದ್ಧಿ ಪಡಿಸಿದ್ಧ ಸಾರ್ಥಕ ಸಾಧಕ ನಿರಂಜನ ಸ್ವಾಮೀಜಿ…
ಸುಂಕದಕಟ್ಟೆ: ರತ್ನಕರ ಜೋಗಿ ಪೆರಾರ ಇವರಿಂದ ಕೊಳಲು ವಾದನ
ಬಜಪೆ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ದೇವಳದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರತ್ನಕರ ಜೋಗಿ ಪೆರಾರ ಇವರಿಂದ ಕೊಳಲು ವಾದನ ಜರಗಿತು.
ಸುಂಕದಕಟ್ಟೆ ಅಲಂಕೃತ ದೇವಿ ಅನ್ನಪೂಣೇಶ್ವರೀ
ಬಜಪೆ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ದೇವಸ್ಥಾನ ಇಲ್ಲಿ ನವರಾತ್ರಿ ಮಹೋತ್ಸವ ಪ್ರಯುಕ್ತ ಅಲಂಕೃತ ದೇವಿ ಅನ್ನಪೂಣೇಶ್ವರೀ
ರಾಷ್ಟ್ರೀಯ ಹೆದ್ದಾರಿ ಸಮೀಕ್ಷೆ; ಕಟ್ಟಡದ ಒಳಗಡೆ ಗುರುತು!
ಬಜ್ಪೆ: ಮಂಗಳೂರಿನಿಂದ ಕಾರ್ಕಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ-169 ಅಗಲೀಕರಣಗೊಳ್ಳಿದ್ದು ಇದಕ್ಕೆ ಪೂರಕವೆಂಬಂತೆ ಈ ರಸ್ತೆ ಹಾದುಹೋಗುವ ಗುರುಪುರ ಕೈಕಂಬದಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಕೆಲವೊಂದು ಕಡೆ ಗುರುತು ಹಾಕಲಾಗಿದೆ.…