ಮಳೆಗಾಳ ಕಳೆದು ಹೂವಿನಿಂದ ಮೈದುಂಬುವ ಇಳೆ
ಕೈಕಂಬ: ಮಳೆಗಾಲ ಕಳೆದು ಪೈರುಗಳೆಲ್ಲಾ ಕಟಾವಿಗೆ ಬರುವ ಸಮಯ. ಈ ಸಮಯ ಇಳೆ ನಾನಾ ಬಣ್ಣಗಳಿಂದ ಕಂಗೊಳಿಸುತ್ತದೆ. ಪ್ರಕೃತಿ ಸಹಜವಾದ ಕಾಡು ಪ್ರದೇಶಗಳು ಬಣ್ಣಬಣ್ಣದ ಹೂಗಳಿಂದ ಉದ್ಯಾನವನದಂತೆ…
ಕೊಡ್ಮಾಣ್ ಶಾರದಾ ಪೂಜಾ ಮಹೋತ್ಸವದ ಧಾರ್ಮಿಕ ಸಭೆ
ಕೈಕಂಬ: ಕೊಡ್ಮಾಣ್ ಶಾರದಾ ಪೂಜಾ ಸೇವಾ ವೇದಿಕೆ ವತಿಯಂದ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ27ನೇ ವರ್ಷದ ಶಾರದಾ ಪೂಜಾ ಮಹೋತ್ಸವವು ಅ.20ರಂದು ಮಂಗಳವಾರ ಬೆಳಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರೀ…
ಕೊಡ್ಮಾಣ್ 27ನೇ ವರ್ಷದ ಶಾರದಾ ದೇವಿ
ಕೈಕಂಬ: ಕೊಡ್ಮಾಣ್ ಶಾರದಾ ಪೂಜಾ ಸೇವಾ ವೇದಿಕೆ ವತಿಯಂದ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ 27ನೇ ವರ್ಷದ ಪೂಜಿತ ಶಾರದಾ ದೇವಿ
ಬಂಟರ ಸಂಘ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ವತಿಯಿಂದ ಹಳದಿ ಕುಂಕುಮ ಆಚರಣೆ
ಮುಂಬಯಿ: ಬಂಟರ ಸಂಘ ಮುಂಬಯಿ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ವತಿಯಿಂದ ಹಳದಿ ಕುಂಕುಮ, ದಾಂಡಿಯ, ಭಜನೆ, ದಸರಾ ಸಂಭ್ರಮಾಚರಣೆ ಅ.16 ರಂದು ವಸಾಯಿ- ನಾಲಾಸೊಪಾರಾ ಲಿಂಕ್ ರೋಡ್…
ಕರ್ನಾಟಕ ಸಂಘ, ಸಾಂಸ್ಕೃತಿಕ ಸಮುಚ್ಚಯದ ಮಾಹಿತಿ ಪುಸ್ತಿಕೆ ಬಿಡುಗಡೆ
ಮುಂಬಯಿ : ಸುಮಾರು 28 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕರ್ನಾಟಕ ಸಂಘ ಮುಂಬಯಿ ಇದರ ಸಾಂಸ್ಕೃತಿಕ ಸಮುಚ್ಚಯದ ಕುರಿತು ಮಾಹಿತಿ ನೀಡುವ ಪುಸ್ತಿಕೆ ’ನಮ್ಮ ಯೋಜನೆ…
ಎರಡು ದಿನಗಳ ಮಹಾರಾಷ್ಟ್ರ ರಾಜ್ಯ ಕನ್ನಡಿಗರ 11ನೇ ಸಾಹಿತ್ಯ ಸಮ್ಮೇಳನ
ಮುಂಬಯಿ: ಕರ್ನಾಟಕದ ಇತಿಹಾಸವನ್ನು ಮಹಾರಾಷ್ಟ್ರದಲ್ಲಿ ಹೊರನಾಡ ಕನ್ನಡಿಗರು ಶ್ರೀಮಂತಗೊಳಿಸಿದ್ದು, ಮುಂಬಯಿಗರು ಸಂಸ್ಕೃತಿ, ಸಂಸ್ಕಾರ ಗಳ ಉಳಿವಿನ ಶಾಶ್ವತ ಪಾಲಕರು ಎನ್ನುವುದಕ್ಕೆ ಅಭಿಮಾನವಾಗುತ್ತಿದೆ. ಹಲವು ವಿಶೇಷತೆಗಳನ್ನು ಹೊಂದಿರುವ ಇಲ್ಲಿನ…
ಗೋಕುಲದಲ್ಲಿ ಮಹಾ ನವಮಿಯಂದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ-ದೀಪಾರಾಧನೆ -‘ನೃತ್ಯ ಸಿಂಚನ’ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ
ಮುಂಬೈ:ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿ. ಎಸ್. ಕೆ. ಬಿ. ಎಸೋಸಿಯೇಶನ್ , ಸಾಯನ್, ಗೋಕುಲದಲ್ಲಿ ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಗುರುವಾರ ಅ.22 ಮಹಾನವಮಿಯಂದು ಸಾಯಂಕಾಲ ದೀಪಾರಾಧನೆ…
ದ್ವಿತೀಯ ಪ್ರಶಸ್ತಿ ಮುಡಿಗೇರಿಸಿದ ಗುರುಪುರ ಬಂಟರ ಮಾತೃ ಸಂಘ
ಮಂಗಳೂರು : ಪುತ್ತೂರು ಯುವ ಬಂಟರ ಸಂಘ ಅ. 11ರಂದು ಆಯೋಜಿಸಿದ ಕರಾವಳಿ ಬಂಟರ ಕಲಾ ವೈಭವ-2015ರಲ್ಲಿ ಗುರುಪುರ ಬಂಟರ ಮಾತೃ ಸಂಘ ದ್ವಿತೀಯ ಪ್ರಶಸ್ತಿ ಗಳಿಸಿದೆ.…
ತ್ವಿಷಾ ಆರ್ ಶೆಟ್ಟಿ ಇವರಿಂದ ಭರತನಾಟ್ಯ ಕಾರ್ಯಕ್ರಮ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ತ್ವಿಷಾ ಆರ್ ಶೆಟ್ಟಿ ಇವರು ಭರತನಾಟ್ಯ ಕಾರ್ಯಕ್ರಮ ನಟಡಸಿಕೊಟ್ಟರು.
ಸಾಂಸಾರಿಕ ನಾಟಕ ದಾರೆದ ಸೀರೆ
ಕೈಕಂಬ: ನವರಾತ್ರಿಯ ಪ್ರಯುಕ್ತ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ರಾಜೇಶ್ವರೀ ಮಹಿಳಾ ಮಂಡಳಿ ಪೊಳಲಿ ಇವರಿಂದ ಕೆ.ಅಶೋಕ್ ಕುಮಾರ್ ಪುಂಜಾಲಕಟ್ಟೆ ಮಾಲಾಡಿ ವಿರಚಿತ “ದಾರೆದ ಸೀರೆ” ಎಂಬ…
ರಾಮಕೃಷ್ಣ ತಪೋವನದಲ್ಲಿ ಕಾಳರಾತ್ರಿ ಆರಾಧನೆ
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನವರಾತ್ರಿ ಮಹೋತ್ಸವದ ಸಂದರ್ಭ ಸೋಮವಾರ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಐದು ವರ್ಷದೊಳಗಿನ ಕುಮಾರಿಯೊಬ್ಬಳಿಗೆ ಕಾಳರಾತ್ರಿ ಪೂಜೆ ನೆರವೇರಿಸಿದರು. ಮಕ್ಕಳಲ್ಲಿ ದೇವರನ್ನು…
ಅಜ್ಜಿಬೆಟ್ಟು ರಸ್ತೆ ಅಭಿವೃದ್ದಿ ಕಾಮಗಾರಿಯ ಶಿಲಾನ್ಯಾಸ
ಬಂಟ್ವಾಳ : ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಪುರಸಭೆಯ 10ನೇ ವಾರ್ಡಿನ 10ಲಕ್ಷ ವೆಚ್ಚದಲ್ಲಿ ಅಜ್ಜಿಬೆಟ್ಟು ರಸ್ತೆ ಅಭಿವೃದ್ದಿ ಕಾಮಗಾರಿಯ ಶಿಲಾನ್ಯಾಸವನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ…
ಸ್ವಕ್ಷೇತ್ರದಲ್ಲಿ ಶಾಸಕ ನಾರಾಯಣ ಆರ್.ಗೌಡ ಅವರಿಗೆ ಅಭಿನಂದನಾ ಸನ್ಮಾನ
ಕನ್ನಡಿಗರೇ ನಿರಭಿಮಾನಿಗಳಾಗದಿರಿ: ಹಾಸ್ಯ ನಟ ಸಾಧೂ ಕೋಕಿಲ ಮುಂಬಯಿ: ಕನ್ನಡದ ನೆಲ ಜಲಕ್ಕೆ ಧಕ್ಕೆ ಬಂದಾಗ ಕನ್ನಡಿಗರಾದ ನಾವು ಯಾವುದೇ ಹೋರಾಟಕ್ಕೆ ಸದಾ ಸಿದ್ಧರಾಗಿರಬೇಕು. ಕನ್ನಡಿಗರು ನಿರಭಿಮಾನಿಗಳಾಗದೇ…
ಮುಲುಂಡ್ ಫ್ರೆಂಡ್ಸ್ನಿಂದ ಜರುಗಿಸಲ್ಪಟ್ಟ 2015ನೇ ವಾರ್ಷಿಕ ಕಬ್ಬಡ್ಡಿ ಪಂದ್ಯಾಟ
ಕಬಡ್ಡಿಯನ್ನು ವಿಶ್ವ ಮಟ್ಟದಲ್ಲಿ ಬೆಳೆಸಬೇಕು: ಡಿ.ಹೆಚ್ ಶಂಕರಮೂರ್ತಿ ಮುಂಬಯಿ: ಗ್ರಾಮೀಣ ಪ್ರದೇಶದ ಕ್ರೀಡೆಗೆ ಭಾರತದಲ್ಲೇ ಸ್ಥಾನಮಾನ ಸಿಗದ ಕಾಲವೊಂದಿತ್ತು ಆದರೆ ಅದು ಮರೆಯಾಗಿ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹದ…