ಮೂಡಬಿದ್ರೆ ಬಂದ್; ಗಂಜಿಮಠದಲ್ಲಿ ಮೀನು ಮಾರಿದ ಮಹಿಳೆಯರು
ಕೈಕಂಬ: ಮೂಡಬಿದ್ರೆಯ ವಾರದ ಸಂತೆ ಪ್ರತೀ ಶುಕ್ರವಾರ ನಡೆಯುವುದರಿಂದ ಮೀನು ಮಾರಲೆಂದು ಮಂಗಳೂರಿನಿಂದ ಟೆಂಪೋ ವಾಹನದಲ್ಲಿ ಮಹಿಳೆಯರು ಲಗುಬಗೆಯಿಂದ ಮೂಡಬಿದ್ರೆಗೆ ತೆರಳಿದ್ದರು. ಆದರೆ ಮೂಡಬಿದ್ರೆಯಲ್ಲಿ ಪ್ರಶಾಂತ್ ಎಂಬವರ…
ಪಂಜಿಕಲ್ಲು ಸಿಡಿಲು ಬಡಿದು ಜೆರ್ಸಿ ದನ ಸಾವು
ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಸಮೀಪದ ಗೋಳಿದಡಿ ಎಂಬಲ್ಲಿ ಮೇಯಲು ಬಿಟ್ಟಿದ್ದ ಜೆರ್ಸಿ ದನವೊಂದು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಇಲ್ಲಿನ…
ರೇಂಜರ್ಸ್ /ರೋವರ್ಸ್ ಮತ್ತು ಯುವ ರೆಡ್ಕ್ರಾಸ್ ಘಟಕದ ಉದ್ಘಾಟನೆ
ಮುಡಿಪು: ಇತ್ತಿಚೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಲ್ಲಿ ರೇಂಜರ್ಸ್,ರೋವರ್ಸ್ ಮತ್ತು ಯುವ ರೆಡ್ಕ್ರಾಸ್ ಘಟಕವನ್ನು ದೀಪ ಪ್ರಜ್ವಲಿಸುವ ಮೂಲಕ ಡಾ. ಶ್ರೀಧರ್ ಮಣಿಯಾಣಿ ವಾಣಿಜ್ಯ ಶಾಸ್ತ್ರ…
ಲವ್ ಜಿಹಾದ್ ಸ್ರಷ್ಠಿಯ ವಿರುದ್ದ ಪಿ.ಎಫ್.ಐ ಪ್ರತಿಭಟನೆ
ಬಂಟ್ವಾಳ:ಕೋಬ್ರಾ ಪೋಸ್ಟ್ ರಹಸ್ಯ ಕಾರ್ಯಚರನೆಯಲ್ಲಿ ಬಹಿರಂಗಗೊಂಡ ಸಂಘ ಪರಿವಾರ ಸ್ರಷ್ಠಿಸಿದ ಕಲ್ಪಿತ ಲವ್ ಜಿಹಾದ್ ವಿರುದ್ದ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಕಛೇರಿ ಮುಂಭಾಗದಲ್ಲಿ…
ಸಮರ್ಪಕ ದಾಖಲೆ ಇಲ್ಲದೆ ಬೆಂಗಳೂರು ಬಸ್ಸಿನಲ್ಲಿ ಹೋಗುವಂತಲ್ಲ
ವಿಟ್ಲ: ಆನ್ ಲೈನ್ ಟಿಕೆಟ್ ಬುಕಿಂಗ್ ಮಾಡಿ ಬಸ್ಸಿನಲ್ಲಿ ಆಧಾರ್ ಕಾರ್ಡ್ ತೋರಿಸಿದರೂ ಸಮರ್ಪಕ ದಾಖಲೆ ಇಲ್ಲವೆಂದು 3 ಕಿ ಮೀ ಕರೆದುಕೊಂದು ಬಂದು ತಡರಾತ್ರಿ ನಡು…
ಬಿ ಸಿ ರೋಡ್ : ಮುಡಿಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಪ್ರಶಾಂತ ಕಾಜವ ಪತ್ರಿಕಾಗೋಷ್ಠಿ
ಬಂಟ್ವಾಳ: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಕಾಲ್ನಡಿಗೆ ಜಾಥಾ ಮೂಲಕ ಜನರನ್ನು ಮೂರ್ಖರನ್ನಾಗಿಸಲು ರಾಜಕೀಯ ಮಾಡುತ್ತಿದ್ದಾರೆ ಇದು ನೈಜ ಹೋರಾಟದ ದಿಕ್ಕು…
ನಾಳೆ ಉಡುಪಿ ಶ್ರೀ ಪಲಿಮಾರು ಮಠಾಧೀಶರು ಇರ್ಲಾದಲ್ಲಿನ ಶ್ರೀ ಅದಮಾರು ಮಠಕ್ಕೆ ಭೇಟಿ
ಮುಂಬಯಿ, ಅ.09: ಅಂಧೇರಿ ಪಶ್ಚಿಮದ ಎಸ್.ವಿ.ರೋಡ್ನಇರ್ಲಾ ಅಲ್ಲಿನ ಶ್ರೀ ಅದಮಾರು ಮಠಕ್ಕೆ ನಾಳೆ ಅ.11ನೇ ರವಿವಾರ ಬೆಳಿಗ್ಗೆ ಉಡುಪಿ ಶ್ರೀ ಪಲಿಮಾರು ಮಠಾಧೀಶಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು…
ಬಂಟ್ವಾಳ ಬಸ್ನ ಚಕ್ರಗಳನ್ನು ಕಳವು ಗೈದ ಕಳ್ಳರು
ಬಂಟ್ವಾಳ :ರಾತ್ರಿ ನಿಲ್ಲಿಸಿದ್ದ ಖಾಸಗಿ ಬಸ್ನ ಹಿಂಬದಿಯ ಚಕ್ರಗಳನ್ನು ಕಳ್ಳರು ಕದ್ದೊಯ್ದ ಘಟನೆ ಪುಂಜಾಲಕಟ್ಟೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಇಲ್ಲಿಗೆ ಸಮೀಪದ ಕಟ್ಟೆಮನೆ ಎಂಬಲ್ಲಿ ಮನೆಯ ಹೊರ…
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೃಹದಾಕಾರದ ಹೊಂಡಗಳು ,ಪ್ರತಿನಿತ್ಯ ಟ್ರಾಫಿಕ್ ಜಾಮ್
ಬಂಟ್ವಾಳ; ರಾಷ್ಟ್ರೀಯ ಹೆದ್ದಾರಿ 75ರ ಪಡೀಲು ರೈಲ್ವೇ ಮೇಲ್ಸೇತುವೆಯ ಸ್ಥಳದಲ್ಲಿ ರಸ್ತೆ ಹದಗೆಟ್ಟು ಪ್ರತಿನಿತ್ಯ ಟ್ರಾಫಿಕ್ ಜಾಮ್ ನಿಂದಾಗಿ ಪ್ರಯಾಣಿಕರು ಹೈರಾಣಾಗುತ್ತಿದ್ದರೆ, ಇತ್ತ ಬಿ.ಸಿ.ರೋಡಿನಲ್ಲೂ ಹೆದ್ದಾರಿಯಲ್ಲಿ ಕೆರೆಯಾಕಾರದ…
ಬಂಟ್ವಾಳ: ನಿವೃತ್ತಿ ಹೊಂದಿದ ನಾಗೇಶ್ ಅವರ ಬೀಳ್ಕೊಡುಗೆ
ಬಂಟ್ವಾಳ: ತಾಲೂಕು ಪಂಚಾಯತ್ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ ನಾಗೇಶ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ಸ್ರ್ತಿ ಶಕ್ತಿ ಸಭಾ ಭವವನದಲ್ಲಿ ನಡೆಯಿತು. ತಾ ಪಂ. ಅಧ್ಯಕ್ಷ…
ಕುಲಾಲ ಸಂಘ ಮುಂಬಯಿ : ಸಂಭ್ರಮದ ಗಣೇಶೋತ್ಸವ ಆಚರಣೆ
ಕುಲಾಲ ಸಂಘ ಮುಂಬಯಿ ಇದರ ಪಶ್ಚಿಮದ ಥಾಣೆ -ಘೊಡ್ ಬಂದರ್ ಮಾರ್ಗ ಇಲ್ಲಿ ಖರೀದಿಸಿದ ಸ್ವಂತ ಜಾಗದಲ್ಲಿ ಗಣೇಶೋತ್ಸವ ಆಚರಣೆಯು ಸೆಪ್ಟೆಂಬರ್ 17 ಮತ್ತು 18 ರಂದು…
ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಹಳೆಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೀರ್ತಿ ರಾಜ್ ನೀರುಮಾರ್ಗ ಆಯ್ಕೆ
ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಇದರ ಹಳೆಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೀರ್ತಿ ರಾಜ್ ನೀರುಮಾರ್ಗ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆ ಲಿಖಿತಾ, ಕಾರ್ಯದರ್ಶಿ ಶ್ರವಣ್…
ಗಂಟಾಲ್ಕಟ್ಟೆ ಗಲಭೆಯಿಂದ ಕೊಲೆಯ ತನಕ
ಕೈಕಂಬ: ಕಳೆದ ಎರಡು ತಿಂಗಳಿಂದ ಮೂಡಬಿದ್ರೆಯಲ್ಲಿ ಭುಸುಗುಡುತ್ತಿದ್ದ ಕೋಮುಗಲಭೆ ಅಮಾಯಕ ಯುವಕನ ಕೊಲೆಯಲ್ಲಿ ಅಂತ್ಯಕಂಡಿದ್ದು, ಪೊಲೀಸ್ ನಿರ್ಲಕ್ಷ್ಯತೆಗೆ ಸಾಕ್ಷಿ ನುಡಿದಿದೆ. ಗಂಟಾಲಕಟ್ಟೆ ಕಸಾಯಿ ಅಡ್ಡೆಯಿಂದ ಹಿಡಿದು, ಹಂಡೆಲ್ಸುತ್ತಿನ…
ಹಿಂದೂ ಕಾರ್ಯಕರ್ತನ ಕೊಲೆ: ಮೂಡುಬಿದಿರೆ ಬಂದ್
ಮೂಡುಬಿದಿರೆ: ಮೂಡುಬಿದಿರೆ ಬಸ್ನಿಲ್ದಾಣದ ಮುಖ್ಯಧ್ವಾರದ ಬಳಿ ಹೂವಿನ ವ್ಯಾಪಾರಿಯಾಗಿದ್ದ, ಹಿಂದೂ ಸಂಘಟನೆ ಕಾರ್ಯಕರ್ತನನ್ನು ಶುಕ್ರವಾರ ಅಪರಿಚಿತ ತಂಡವೊಂದು ಕೊಲೆ ಮಾಡಿದ್ದು, ಮೂಡುಬಿದಿರೆ ಪೇಟೆಯನ್ನು ಬಂದ್ ಮಾಡಲಾಗಿದೆ. ವಿವಿಧ…