ಮೂಡುಬಿದಿರೆ ಹೂವಿನ ವ್ಯಾಪಾರಿಯ ಕೊಲೆ

ಮೂಡುಬಿದಿರೆ: ಪೇಟೆಯ ಸಮಾಜಮಂದಿರ ಗೇಟ್ ಬಳಿಯಿರುವ ಹೂವಿನ ಅಂಗಡಿ ವ್ಯಾಪಾರಿಯೊಬ್ಬರ ಮೇಲೆ ಶುಕ್ರವಾರ ಬೆಳಿಗ್ಗೆ ಅಪರಿಚಿತ ತಂಡದಿಂದ ಕೊಲೆ ನಡೆದಿದೆ. ಹೂವಿನ ವ್ಯಾಪಾರಿ, ಹೊಸಬೆಟ್ಟು ಗ್ರಾಮ ನಿವಾಸಿ…

ಬಿ.ಸಿ.ರೋಡ್: ಎತ್ತಿನಹೊಳೆ ಕಾಲ್ನಡಿಗೆ ಜಾಥಾಕ್ಕೆ ಎರಡು ಸಾವಿರ ಮಂದಿ ಬಿಜೆಪಿ ಕಾರ್ಯಕರ್ತರು

ಬಂಟ್ವಾಳ: ಜಿಲ್ಲೆಯ ನೇತ್ರಾವತಿ ನದಿ ತಿರುವುಗೊಳಿಸಿ ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಂಡಿರುವ ರಾಜ್ಯ ಸರ್ಕಾರ ಧೋರಣೆ ವಿರುದ್ಧ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಬಿಜೆಪಿ ವತಿಯಿಂದ…

ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ‘ಪನೊಡಾ ಬೊಡ್ಚಾ’ ಚಿತ್ರೀಕರಣ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ‘ಪನೊಡಾ ಬೊಡ್ಚಾ’ ತುಳು ಸಿನೆಮಾದ ಮದುವೆ ದೃಶ್ಯವನ್ನು ಗುರುವಾರ ಸಂಜೆ ಚಿತ್ರೀಕರಿಸಲಾಯಿತು. ಚಿತ್ರನಟ ಶಿವಧ್ವಜ್,…

ಬೋಳಂತೂರು: ಎನ್ಎಸ್ಎಸ್ ವಿಶೇಷ ಶಿಬಿರ ‘ಸಮಾಜದ ಬೆಳವಣಿಗೆಯಲ್ಲಿ ಮಾಧ್ಯಮ ಪಾತ್ರ’ ಮಾಹಿತಿ ಕಾರ್ಯಗಾರ

ಬಂಟ್ವಾಳ: ದೇಶ ವಿದೇಶದಲ್ಲಿ ನಡೆಯುವ ವಿವಿಧ ಘಟನಾವಳಿ ಬಗ್ಗೆ ಸುದ್ದಿ ಮತ್ತು ನಿಖರ ಮಾಹಿತಿ ನೀಡುವುದರ ಜೊತೆಗೆ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಸಂಬಂಧಪಟ್ಟ ಇಲಾಖೆ ಮತ್ತು…

ಸಂಗಬೆಟ್ಟು:’ಕೀಟ ನಾಶಕಗಳ ಬಗ್ಗೆ ರೈತರಿಗೆ ಮಾಹಿತಿ ಶಿಬಿರ’

ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯಿತಿನಲ್ಲಿ ಸಸ್ಯ ಸಂರಕ್ಷಣಾ ಯೋಜನೆಯಡಿ ಗುರುವಾರ ನಡೆದ ‘ಕೀಟ ನಾಶಕಗಳ ಬಗ್ಗೆ ರೈತರಿಗೆ ಮಾಹಿತಿ ಶಿಬಿರ’ ಕಾರ್ಯಕ್ರಮದಲ್ಲಿ ಮಂಗಳೂರು ಕೃಷಿ ವಿಜ್ಞಾನ…

ಕಲ್ಲಡ್ಕ:ಅಖಿಲ ಭಾರತ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗುಜರಾತಿನ ಕಛ್ನಲ್ಲಿ ಈಚೆಗೆ ನಡೆದ ಅಖಿಲ ಭಾರತ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಗೆದ್ದುಕೊಂಡರು.

ರಾಷ್ಟ್ರೀಯತೆ ಮೆರೆದ *ಬಲೆ ತೆಲಿಪಾಲೆ* ಕಾರ್ಗಿಲ್ ಯೋಧ ಹವಾಲ್ದಾರಾ ಮಲ್ಲೇಶ್ಗೆ ಗೌರವಾರ್ಪಣೆ

ಬಜಪೆ: ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆವರಣದಲ್ಲಿ *ಬಲೆ ತೆಲಿಪಾಲೆ* ಎಂಬ ನಗೆಗಡಲಲ್ಲಿ ತೇಲುತ್ತಿದ್ಧ ಸಹಸ್ರ-ಸಹಸ್ರ ಸಂಖ್ಯೆ ಜನಸಾಗರ ಇದ್ದಕ್ಕಿದ್ದಂತೆ ರಾಷ್ಟ್ರೀಯತೆಯನ್ನು ಗಂಭೀರವಾಗಿ ಗೌರವಿಸಿದ ಕ್ಷಣವದು. ಕಾರ್ಗಿಲ್…

ಮಹಿಳೆ ಸಮಾಜದಲ್ಲೂ ತನ್ನ ಜವಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದಾಗ ಮಹಿಳಾ ಗ್ರಾಮಸಭೆಗಳು ಅರ್ಥಪೂರ್ಣವಾಗಲು ಸಾಧ್ಯ , ಹರೀಶ್ ಶೆಟ್ಟಿ ಪಡು

ಬಂಟ್ವಾಳ: ನಾಲ್ಕು ಗೋಡೆಗಳ ಮಧ್ಯೆ ಜೀವಿಸುವ ಮಹಿಳೆ ಯಾವುದೇ ವಿಚಾರವನ್ನು ಮುಕ್ತವಾಗಿ ಚರ್ಚೆ ಮಾಡಲು ಹಿಂಜರಿಯುವುದರಿಂದಲೇ ಮಹಿಳೆಯರು ಸಮಾಜದಲ್ಲಿ ಹಿಂದುಳಿಯಲು ಕಾರಣವಾಗುತ್ತಿದೆ. ಮಹಿಳಾ ಗ್ರಾಮ ಸಭೆಗಳಲ್ಲಿ ಭಾಗವಹಿಸುವ…

ಬಿಜೆಪಿ ಸಂಘಟನಾ ಪರ್ವ ಯಶಸ್ವಿಗೊಳಿಸಲು ಕಾರ್ಯಕರ್ತರಿಗೆ ಕರೆ

ಮಂಗಳೂರು: ದ.ಕ.ಜಿಲ್ಲಾ ಬಿಜೆಪಿ ಇತರ ರಾಜಕೀಯ ಪಕ್ಷಗಳಿಂದ ಭಿನ್ನ ಎನ್ನುವುದನ್ನು ಇವತ್ತಿಗೂ ಆಂತರಿಕ ಪ್ರಜಾಪ್ರಭುತ್ವವನ್ನು ನಡೆಸಿಕೊಂಡು ಬಂದಿರುವುದೇ ಇದಕ್ಕೆ ಉದಾಹರಣೆಯಾಗಿದೆ. ಸಿದ್ಧಾಂತವಾದಿ ಪಂಡಿತ್ ದೀನದಯಾಳ್ಜೀಯವರು ಪಕ್ಷದ ಪಂಚ…

ಕಾಲೇಜು ಬಸ್ಸ್ಗೆ ಕಾರು ಡಿಕ್ಕಿ: ಗಂಭೀರ ಗಾಯ

ಮೂಡುಬಿದರೆ: ಮಂಗಳೂರು-ಮೂಡುಬಿದರೆ ರಾಷ್ಟ್ರೀಯ ಹೆದ್ದಾರಿಯ ಗಾಂಧಿನಗರ ಎಂಬಲ್ಲಿ ಗುರುವಾರ ಸಂಜೆ ಕಾಲೇಜು ಬಸ್ಸಿನ ಹಿಂಬದಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಂಬೀರವಾಗಿ ಗಾಯಗೊಂಡಿದ್ದಾರೆ. ಮೂಡುಬಿದಿರೆ ಪೇಟೆ…

ಭಜನೆಯಿಂದ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ

ಬೆಳ್ತಂಗಡಿ :ಧರ್ಮಸ್ಥಳದಲ್ಲಿ 17ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಮಂಗಳವಾರ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಉದ್ಘಾಟಿಸಿದರು. ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು, ಹೇಮಾವತಿ…

ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಸಾಂಸ್ಕ್ರತಿಕ ಸಂಘ ನೇರಳಕಟ್ಟೆ ಇದರ ವತಿಯಿಂದ ಸಹಾಯಧನ

ಬಂಟ್ವಾಳ : ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ನಿವಾಸಿ ಶ್ರೀ ಉಮೇಶ್ ನಾಯಕ್ ಎಂಬವರು ಮರದಿಂದ ಬಿದ್ದು ಸೊಂಟ ಮುರಿತಕ್ಕೊಳಗಾಗಿ ಕಳೆದ ನಾಲ್ಕು ತಿಂಗಳಿಂದ ನಡೆಯಲಾಗದ ಸ್ಥಿತಿಯಲ್ಲಿ…

ದರೋಡೆ ಪ್ರಕರಣವನ್ನು ಒಂದು ತಾಸಿನಲ್ಲಿ ಬೇಧಿಸಿ ಯಶಸ್ವಿಯಾದ ವಿಟ್ಲ ಪೊಲೀಸರಿಗೆ ಅಭಿನಂದನೆ

ವಿಟ್ಲ: ದರೋಡೆ ಪ್ರಕರಣವನ್ನು ಕ್ಷಿಪ್ರಕಾರ್ಯಾಚರಣೆಯ ಮೂಲಕ ಒಂದು ತಾಸಿನಲ್ಲಿ ಬೇಧಿಸಲು ಯಶಸ್ವಿಯಾದ ವಿಟ್ಲ ಪೊಲೀಸರನ್ನು ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಗುರುವಾರ ಅಭಿನಂದಿಸಲಾಯಿತು. ದರೋಡೆ…

ಜೀಪ್,ಆಟೋ ರಿಕ್ಷಾ, ಕಾರುಗಳಲ್ಲಿ ಸರಕುಗಳ ಸಾಗಾಟ ನಿಲ್ಲಿಸಲು ಠಾಣಾಧಿಕಾರಿಗೆ ಮನವಿ

ಬಂಟ್ವಾಳ : ಸಣ್ಣ ಮತ್ತು ದೊಡ್ಡ ಟೆಂಪೋ ಚಾಲಕರ-ಮಾಲಕರ ಸಂಘದ ವತಿಯಿಂದ ಖಾಸಗಿ ಜೀಪಿನಲ್ಲಿ , ಆಟೋ ರಿಕ್ಷಾಗಳಲ್ಲಿ ಮತ್ತು ಕಾರುಗಳಲ್ಲಿ ಸರಕುಗಳನ್ನು ಸಾಗಿಸುವುದನ್ನು ನಿಲ್ಲಿಸಬೇಕೆಂದು ಮೆಲ್ಕಾರ್…