ಐಸಿವೈಎಮ್ ಯುವ ಸಮ್ಮೇಳನ ಡಿವೈಸಿ-2015 ಸಮಾರೋಪ
ಮೂಡುಬಿದರೆ: ಮುಂದಿನ ಜನಾಂಗದ ಭವಿಷ್ಯವನ್ನು ಒತ್ತೆಯಿಟ್ಟು, ಪರಿಸರಕ್ಕೆ ವಿನಾಶ ತಂದುಕೊಂಡು ನಾವು ಸಾಧಿಸುತ್ತಿರುವ ಅಭಿವೃದ್ಧಿ ಮಾನವ ಜನಾಂಗಕ್ಕೆ ಮಾರಕ ಎಂದು ಮೂಡುಬಿದರೆ ವಲಯದ ಪ್ರಧಾನ ಧರ್ಮಗುರು ರೆ.ಫಾ…
ಅವಧಿ ಮುಗಿದ ಚಿಕನ್ ಸ್ಟಾಲ್ಗೆ ಬೀಗ
ಮೂಡುಬಿದರೆ: ಪರವಾನಿಗೆ ಅವಧಿ ಮುಗಿದರೂ ವ್ಯಾಪಾರ ಮುಂದುವರಿಸುತ್ತಿದ್ದ ಮೂಡುಬಿದರೆ ಚಿಕನ್ ಸ್ಟಾಲ್ ಸಂಖ್ಯೆ 2 ಅಂಗಡಿಗೆ ಪುರಸಭೆಯವರು ಶನಿವಾರ ಬೀಗ ಚಿಕನ್ ಸ್ಟಾಲ್ಗೆ ಪುರಸಭೆ ಅಧಿಕಾರಿಗಳು ಶನಿವಾರ…
ಲಿಟ್ಲ್ ಫ್ಲವರ್ ನರ್ಸರಿ ಪುಟಾಣಿಗಳಿಂದ ಛದ್ಮವೇಷ
ಮೂಡುಬಿದರೆ: ಗಾಂಧಿ ಜಯಂತಿಯ ಪ್ರಯುಕ್ತ ಇಲ್ಲಿನ ಗೌರಿಕೆರೆ ಬಳಿ ಇರುವ ಲಿಟ್ಲ್ ಫ್ಲವರ್ ನರ್ಸರಿ ಶಾಲೆಯಲ್ಲಿ 7 ಮಂದು ಪುಟಾಣಿಗಳು ಗಾಂಧೀಜಿ ಅವರನ್ನು ಹೋಲುವ ಛದ್ಮವೇಷವನ್ನು ಮಾಡುವ…
ಬಂಟ್ವಾಳ :ಮಾಹಿತಿ ಹಕ್ಕು ಸಂವಾದ ಹಾಗೂ ವಾರ್ಷಿಕ ಮಹಾಸಭೆಯ ಉದ್ಘಾಟನೆ
ಬಂಟ್ವಾಳ; ಎಲ್ಲಾ ಇಲಾಖೆಗಳಲ್ಲಿ ಹೆಚ್ಚುತ್ತಿರುವ ಕಾರ್ಯದೊತ್ತಡಗಳ ನಡುವೆಯೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕಾದುದು ಸರ್ಕಾರಿ ನೌಕರರ ಜವಬ್ದಾರಿ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು. ಕರ್ನಾಟಕ…
ವಾಮಂಜೂರು: ಬೃಹತ್ ರಕ್ತದಾನ ಶಿಬಿರ, ಉಚಿತ ದಂತ ತಪಾಸಣೆ, ಉಚಿತ ಆರೋಗ್ಯ ತಪಾಸಣೆ
ಕೈಕಂಬ: ವಾಮಂಜೂರು ಜೈ ಶಂಕರ್ ಮಿತ್ರ ಮಂಡಳಿ ತಿರುವೈಲ್ ಇದರ ಆಶ್ರಯದಲ್ಲಿ ತಿರುವೈಲ್ ವಾರ್ಡ ನಾಗರಿಕ ಹಿತರಕ್ಷಣಾ ವೇದಿಕೆ ಪ್ರಣವ ಸೌಹಾರ್ದ ಸಹಕಾರಿ ಯೆಯ್ಯಡಿ ಮಂಗಳೂರು ಇದರ…
ಬಂಟ್ವಾಳ: ನೇತ್ರಾವತಿ ತಿರುವು ಯೋಜನೆ ಕೈಬಿಡಲು ಆಗ್ರಹ ಬಂಟ್ವಾಳ ಪುರಸಭೆ ಎದುರು ಪ್ರತಿಭಟನೆ
ಬಂಟ್ವಾಳ: ನೇತ್ರಾವತಿ ನದಿ ಬರಡುಗೊಳಿಸಿ ರಾಜಕಾರಣಿಗಳು ಹಣ ಮಾಡುವುದಕ್ಕಾಗಿ ಸರ್ಕಾರ ಕೈಗೆತ್ತಿಕೊಂಡಿರುವ ಎತ್ತಿನ ಹೊಳೆ ಯೋಜನೆ ಕೈಬಿಡುವಂತೆ ಆಗ್ರಹಿಸಿ ಬಂಟ್ವಾಳ ತಾಲ್ಲೂಕು ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ…
ಬಿ.ಸಿ.ರೋಡ್: ‘ಬ್ಯಾರಿ ಭಾಷಾ ದಿನಾಚರಣೆ’ ಬಹುಭಾಷೆ ಅರಿವಿನಿಂದ ಸಾಮರಸ್ಯ ಸಾಧ್ಯ: ಅಬ್ದುಲ್ ರಝಾಕ್
ಬಂಟ್ವಾಳ: ಸಮಾಜದಲ್ಲಿ ಸಂವಹನದ ಪ್ರಬಲ ಕೊಂಡಿಯಾಗಿರುವ ತನ್ನ ಮಾತೃ ಭಾಷೆ ಜೊತೆಗೆ ಇತರ ಸಹೋದರ ಭಾಷೆಗಳನ್ನು ಕೂಡಾ ಪ್ರತಿಯೊಬ್ಬರೂ ಸಮರ್ಪಕವಾಗಿ ಅರಿತುಕೊಂಡಾಗ ಪರಸ್ಪರ ಸಾಮರಸ್ಯ ಉಂಟಾಗಿ ಕಂದಕ…
ಪಾಣೆಮಂಗಳೂರು: ಅಕ್ರಮ ಮರಳುಗಾರಿಕೆಗೆ ಮತ್ತೆ ತಹಶೀಲ್ದಾರ್ ದಾಳಿ ಜೆಸಿಬಿ ಸಹಿತ ನಾಲ್ಕು ಟಿಪ್ಪರ್ ವಶಕ್ಕೆ
ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ಹಳೆ ಸೇತುವೆ ಸಮೀಪದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಗೆ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಅಧಿಕಾರಿಗಳ ತಂಡವು ಶನಿವಾರ ಪೊಲೀಸರೊಂದಿಗೆ ದಿಢೀರ್ ದಾಳಿ ನಡೆಸಿ…
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕೈಕಂಬದ ಗಜಾನನ ಭಟ್ಟರಿಗೆ ಅಭಿನಂದನೆ
ಉಡುಪಿ: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮಂಗಳೂರು ತಾಲೂಕಿನ ಕೈಕಂಬದ ನಿವಾಸಿ ಪ್ರಕೃತಿ ನ್ಯಾಶನಲ್ ಸ್ಕೂಲ್ ಕಾಂತಾವರ ಇಲ್ಲಿಯ ಪ್ರಾಂಶುಪಾಲ ಗಜಾನನ ಭಟ್ಟರಿಗೆ ಅ.1ರಂದು ಗುರುವಾರ…
ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ
ಮುಂಬಯಿ : ದುಬಾಯಿಯಯ ಪದ್ಮನಾಭ ಕಟೀಲು ಅವರ ನೇತೃತ್ವದಲ್ಲಿ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಅಭಿಮಾನಿ ಬಳಗ ಮುಂಬಯಿ ಹಾಗೂ ಯುಎಇ ಯ ವತಿಯಿಂದ ಅ. 2 ರಂದು…
ಅಮ್ಟಾಡಿ : ಹೃದಯ ಕಾಯಿಲೆಗೆ ತುತ್ತಾದ ಬಾಲಕನಿಗೆ ದಾನಿಗಳ ನೆರವು
ಬಂಟ್ವಾಳ: ಆರು ವರ್ಷದ ಬಾಲಕನೋರ್ವ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದಾನೆ. ಹುಟ್ಟಿನಿಂದಲೇ ಹೃದಯದ ಕಾಯಿಲೆಗೆ ತುತ್ತಾದ ಬಾಲಕನಿಗೆ ಈಗ ರೋಗ ಉಲ್ಭಣಿಸಿದ್ದು ತಕ್ಷಣ ಚಿಕಿತ್ಸೆ ನೀಡುವಂತೆ ವೈದ್ಯರು…
ಬಂಟ್ವಾಳ: ಕೆ.ಜೆ.ಪಿ ಪಕ್ಷದ ರಾಷ್ಟ್ರಾಧ್ಯಕ್ಷರಿಂದ ಪತ್ರಿಕಾಗೋಷ್ಠಿ
ಬಂಟ್ವಾಳ: ಎತ್ತಿನ ಹೊಳೆಯ ವಿಚಾರವಾಗಿ ಸರ್ಕಾರ ಸುಳ್ಳುಭರವಸೆಗಳನ್ನು ನೀಡುತ್ತಿದ್ದು, ಕರ್ನಾಟಕ ಜನತಾ ಪಕ್ಷವು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಎತ್ತಿನ ಹೊಳೆಯ ಕುರಿತಾಗಿ ಸತ್ಯ ವನ್ನು…
ಅಮ್ಟೂರು -ಸಭಾ ವೇದಿಕೆಯ ಉದ್ಘಾಟನೆ
ಬಂಟ್ವಾಳ: ಲಾಲ್ಬಹದ್ದೂರು ಶಾಸ್ತ್ರಿ ಮೈದಾನ ಅಮ್ಟೂರು ಇಲ್ಲಿ ಶಾಶ್ವತ ಸಭಾ ವೇದಿಕೆಯನ್ನು ಅಮ್ಟೂರು ಶ್ರೀಕೃಷ್ಣ ಮಂದಿರದ ವತಿಯಿಂದ ನವೀಕರಿಸಲಾಯಿತು. ಇದರ ಉದ್ಘಾಟನೆಯನ್ನು ಅಮ್ಮೂರಿನ ಹಿರಿಯರು ನೋಣಯ್ಯ ಪೂಜಾರಿ…
ನೇರಳಕಟ್ಟೆ: ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ
ವಿಟ್ಲ : ಬ್ಯಾರಿ ಭಾಷೆ, ಕಲೆ, ಸಂಸ್ಕ್ರತಿಯ ಕಂಪು ವಿಶ್ವದೆಲ್ಲೆಡೆ ಪಸರಿಸಲಿ ಎಂದು ಶಿಕ್ಷಕ ಬಿ.ಎಂ. ತುಂಬೆ ಆಶಯ ವ್ಯಕ್ತಪಡಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ…