ಕಲೀನಾ ಕ್ಯಾಂಪಸ್ ವಿದ್ಯಾನಗರಿಯಲ್ಲಿ ಸಾಹಿತ್ಯ ಚಿಂತನ ಮತ್ತು ಕೃತಿಗಳ ಬಿಡುಗಡೆ
ಮುಂಬಯಿ: ಹನಿಗವನ ನವ್ಯಕ್ಕೆ ಹತ್ತಿರವಾದದ್ದು. ಚಿಕ್ಕಪದ್ಯಗಳು ಹಳೆ ಕಾಲದಿಂದಲೂ ಇದ್ದು ಸಾಂಪ್ರದಾಯಕವಾಗಿ ಬಂದಿವೆ. ಕಾವ್ಯದ ಪರಿಣಾಮ ಗಾತ್ರದಲ್ಲಿ ಅಲ್ಲ ಬದಲಾಗಿ ಕವಿತೆಯ ಆತ್ಮದಲ್ಲಿದೆ. ಹನಿಗವನಕ್ಕೆ ಪ್ರಾಸವೇ ಬಂಡವಾಳ…
ನಿಧನ: ಬೇಬಿ ಪೂಜಾರಿ ಬೂನ್ಯ
ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬೂನ್ಯ ಬೇಬಿ ಪೂಜಾರಿ ಅವರು ಅಲ್ಪಕಾಲದ ಅಸೌಖ್ಯದಿಂದ ಬೂನ್ಯ ಸ್ವಗ್ರಹದಲ್ಲಿ ಅ. 2ರಂದು ಶುಕ್ರವಾರ ನಿಧನಹೊಂದಿದರು. ಮೃತರು ಪತ್ನಿ ಇಬ್ಬರು…
ಶಿರ್ತಾಡಿಯಲ್ಲಿ ಐಸಿವೈಎಮ್ನ ಡಿವೈಸಿ-2015 ಸಮಾವೇಶ
ಮೂಡುಬಿದರೆ: ನಮ್ಮ ಪರಿಸರವನ್ನು ಸ್ವಾರ್ಥಕ್ಕೆ ವಿನಿಯೋಗಿಸುತ್ತಿರುವುದರಿಂದ ನಮ್ಮ ಬದುಕೂ ಬರಡಾಗುತ್ತಿದೆ. ಈ ನಿಟ್ಟಿನಲ್ಲಿ ಹಚ್ಚಹಸುರಿನ ಮತ್ತು ಶಾಂತಿ ಸಮಾಧಾನದ ಜಗತ್ತಿನತ್ತ ಯುವಜನರು ಎಂಬ ಧ್ಯೇಯದೊಂದಿಗೆ ಚಿಂತನ ಮಂಥನ…
ಪ್ರತಿಯೊಂದು ಜೀವಿಯಲ್ಲೂ ತನ್ನನ್ನು ತಾನೇ ಗುಣಪಡಿಸಬಹುದಾದಂತಹ ಆಂತರ್ಯ ಶಕ್ತಿಯಿದೆ!
“ನಮ್ಮ ಊರಿನಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ ಆರಂಭವಾಗಿದೆಯಂತೆ..! ಹಬ್ಬದ ಪ್ರಯುಕ್ತ 10 ದಿನ ರಜೆಯೂ ಇದೆ. ನಮ್ಮ ಮಹಿಳಾ ಮಂಡಲದವರೆಲ್ಲಾ ಸೇರಿ ಈ ಸಲ ಅಲ್ಲಿಗೆ ಹೋಗಿ…
ಕೆಂಜಾರು: ಉದ್ದ ಮೀಸೆಯ ಸಿಗಡಿ ಪತ್ತೆ
ಬಜ್ಪೆ: ಕೆಂಜಾರು ಗ್ರಾಮದ ಪಟ್ಲವೊಂದರಲ್ಲಿ ದೊಡ್ಡದಾದ, ಉದ್ದ ಮೀಸೆಯ (ಎಟ್ಟಿ) ಸಿಗಡಿ ಪತ್ತೆಯಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಇದರ ತೂಕ 300 ಗ್ರಾಂ. ಇತ್ತು. ಇಲ್ಲಿನ ಯುವಕರ ತಂಡವೊಂದು…
ಬಾವಿಗೆ ಬಿದ್ದ ದನದ ರಕ್ಷಣೆ
ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಬಲ್ಲಣ ಬಳಿಯ ಮಾರ್ಷಲ್ ಡಿ’ಸೋಜ ಅವರ ಮನೆಯ ಜಾಗದ ಸುಮಾರು 40 ಅಡಿ ಆಳದ ಸರಿಯಾದ ಆವರಣದ ಇಲ್ಲದ ಬಾವಿಗೆ ದನ ಬಿದ್ದ…
ಬಜ್ಪೆ: ದುಷ್ಕರ್ಮಿಗಳಿಂದ ಯುವಕನ ಕೊಲೆಯತ್ನ
ಮಂಗಳೂರು: ಜಿಮ್ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ದುಷ್ಕರ್ಮಿ ಯುವಕರು ವಿನಾ ಕಾರಣ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬಜ್ಪೆ ಸಮೀಪದ ಪೆರ್ಮುದೆ…
ಗಾಂಧಿ ಜಯಂತಿ ಅಂಗವಾಗಿ ಬಜ್ಪೆಯಲ್ಲಿ ಹಲವು ಜನನುರಾಗಿ ಕಾರ್ಯಕ್ರಮ
ಬಜ್ಪೆ: ರಾಷ್ಪ್ರಪಿತ ಮಹತ್ಮಾ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಬಜ್ಪೆಯಲ್ಲಿ ಗ್ರೀನ್ ಸರ್ವಿಸಸ್ ಬಜ್ಪೆ ವತಿಯಿಂದ ಹಲವು ಜನನುರಾಗಿ ಕಾರ್ಯಕ್ರಮಗಳು ಜರುಗಿದವು. ಇದರಲ್ಲಿ ಬಜ್ಪೆ ಸುತ್ತಮುತ್ತಲಿನ ಹಲವು ಶಾಲಾ…
ಭಗವಾನ್ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೋಲಿಸರಿಗೆ ಮನವಿ
ಬಂಟ್ವಾಳ: ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿ, ಹಿಂದುಗಳನ್ನು ಕೆಣಕುವ ಹಾಗೂ ಕೋಮು ಭಾವನೆಗಳನ್ನು ಪ್ರಚೋದಿಸುತ್ತಿರುವ ಪ್ರೊ. ಭಗವಾನ್ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ…
ಫ್ಲಿಪ್ ಕಾರ್ಟ್ಗೆ 20 ಲಕ್ಷ ರೂ. ಯಾಮಾರಿಸಿದ ಹೈದರಾಬಾದ್ ತರುಣ
ಹೈದರಾಬಾದ್: ಹೈದರಾಬಾದಿನ ತರುಣನೊಬ್ಬ ಪ್ರಮುಖ ಇ-ಕಾಮರ್ಸ್ ವಾಣಿಜ್ಯ ಸಂಸ್ಥೆಯಾಗಿರುವ ಫ್ಲಿಪ್ ಕಾರ್ಟ್ಗೆ 20 ಲಕ್ಷ ರೂ.ಗಳಿಗೂ ಮೀರಿದ ಪ್ರಮಾಣದಲ್ಲಿ ವಂಚನೆ ಎಸಗಿರುವುದು ಇದೀಗ ಬೆಳಕಿಗೆ ಬಂದಿದೆ. ಹೈದರಾಬಾದಿನ…
ಸಚಿವ ಜೈನ್ ವಿರುದ್ದ ಪ್ರತಿಭಟನೆ
ಕಿನ್ನಿಗೋಳಿ: ಕ್ರೀಡೆಗೆ ಪ್ರೋತ್ಸಾಹ ನೀಡ ಬೇಕಾದ ಕ್ರೀಡಾ ಸಚಿವರೇ ಕ್ರೀಡೆಗೆ ಅಡ್ಡಿ ಪಡಿಸುತ್ತಾರೆ ಎಂದರೆ ಅದು ನಮ್ಮ ದುರಾದ್ರಷ್ಟ, ತಮ್ಮ ಕೈಯಲ್ಲಿ ಆಡಳಿತ ಇದೆ ಎಂದು ಸಚಿವರಾದ…
ಮಹಾತ್ಮಗಾಂಧಿ ಜನ್ಮದಿನಾಚರಣೆಯ ಪ್ರಯುಕ್ತ ಬಂಟ್ವಾಳ ಪುರಸಭೆ ವತಿಯಿಂದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ
ಬಂಟ್ವಾಳ: ಮಹಾತ್ಮಗಾಂಧಿ ಜನ್ಮದಿನಾಚರಣೆಯ ಪ್ರಯುಕ್ತ ಬಂಟ್ವಾಳ ಪುರಸಭೆ ವತಿಯಿಂದ ನಿರ್ಮಲ ಬಂಟ್ವಾಳ ಯೋಜನೆಯಡಿ ಸ್ವಚ್ಛತಾ ಆಂದೋಲನಕ್ಕೆ ವಾರ್ಡ್ 11ರ ಸಂಚಯಗಿರಿ ಪರಿಸರದಲ್ಲಿ ಶುಕ್ರವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.…
ಕೈಕಂಬ ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ
ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ ಕೈಕಂಬ ಇಲ್ಲಿ ಗಾಂಧಿ ಜಯಂತಿ ಆಚರಣೆ ನಡೆಯಿತು. ಶಾಲಾ ಸಂಚಾಲಕ ಜೆ.ಬಿ.ಸಿಕ್ವೇರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ…
ಚಿಕನ್ ಸ್ಟಾಲ್ ವಿವಾದ: ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್
ಮೂಡುಬಿದಿರೆ: ಪುರಸಭೆ ಮಾರುಕಟ್ಟೆಯ ಚಿಕನ್ ಸ್ಟಾಲ್ ಸಂಖ್ಯೆ 2ರ ವಿವಾದಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಕೋರ್ಟ್ ಪುರಸಭೆ ಮುಖ್ಯಾಧಿಕಾರಿಗೆ ಗುರುವಾರ ತುರ್ತು ನೋಟಿಸ್ ನೀಡಿ ಅಕ್ಟೋಬರ್ 9ರಂದು ವಿಚಾರಣೆಗೆ…