ಕಡಂದಲೆ: ಅಸಿರ್ಖಾನ್ ಪ್ರಾರ್ಥನಾಲಯ ದ್ವಂಸ
ಮೂಡುಬಿದರೆ: ಸುಮಾರು 700 ವರ್ಷಗಳಿಂದ ಸುನ್ನಿ(ತುರ್ಕಿ) ಧರ್ಮೀಯರು ಆರಾಧಿಸಿಕೊಂಡು ಬಂದಿರುವ ಪ್ರಾರ್ಥನಾಲಯವಾದ ಅಸಿರ್ಖಾನ್ ಮಂದಿರವನ್ನು ಮುಸ್ಲಿಂ ಧರ್ಮದ ಇನ್ನೊಂದು ಪಂಗಡವಾದ ಸಲಾಫಿಗಳು ಧ್ವಂಸ ಗೊಳಿಸಿದ್ದು, ಸ್ಥಳದಲ್ಲಿ ಬಿಗುವಿನ…
ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸಮಾಪನ
ಪ್ರತಿಭಾ ಕಾರಂಜಿ ಮಕ್ಕಳ ಹಬ್ಬವಾಗಲಿ: ಕ್ಯಾ.ಗಣೇಶ್ ಕಾರ್ಣಿಕ್ ಮೂಡುಬಿದರೆ: ಪ್ರತಿಭೆ, ಶಕ್ತಿಯಿದ್ದರೂ ನಮಗೆ ಪರಿವೆಯಿರುವುದಿಲ್ಲ. ಅದನ್ನು ಅರಿತು, ಅರ್ಥೈಸಿ, ಅವಕಾಶಗಳೊಂದಿಗೆ ಅದನ್ನು ಅನಾವರಣಗೊಳಿಸಿದರೆ ಪ್ರತಿಭೆ ಅರಳುತ್ತದೆ. ಪ್ರತಿಭಾ…
ಹದಗೆಟ್ಟ ಸೋರ್ಣಾಡು-ಕುರಿಯಾಳ ರಸ್ತೆ ಪಾದಚಾರಿ-ವಾಹನ ಸವಾರರಿಗೆ ಜೆಲ್ಲಿ ಹಾರಾಟ ಭೀತಿ…!
ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು-ಕುರಿಯಾಳ ರಸ್ತೆಯು ತೀರಾ ಹದಗೆಟ್ಟು ಹೋಗಿದ್ದು, ರಸ್ತೆಯುದ್ದಕ್ಕೂ ಅಲ್ಲಲ್ಲಿ ಜೆಲ್ಲಿ ಎದ್ದು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ. ಇನ್ನೂ ಕೆಲವೆಡೆ ರಸ್ತೆಯಲ್ಲೇ ಮಳೆನೀರು ಹರಿದು…
‘ತುಳುನಾಡ ಕೃಷಿ ಕ್ರಾಂತಿ, ಕೆಸರ್ಡ್ ಒಂಜಿ ದಿನ’ ಕಾರ್ಯಕ್ರಮ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಗ್ರಾಮದ ಮಿತ್ತಮಜಲು ಕುಡುಮಂದೂರು ಕಂಬಳಗದ್ದೆಯಲ್ಲಿ ಸ್ಥಳೀಯ ಶ್ರೀರಾಮ ಹಿಂದೂ ಸಂಸ್ಕ್ರತಿ ಮಂದಿರ ವತಿಯಿಂದ ಭಾನುವಾರ ನಡೆದ ‘ತುಳುನಾಡ ಕೃಷಿ ಕ್ರಾಂತಿ, ಕೆಸರ್ಡ್…
ಸಯಾನ್ನ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಕನ್ನಡ ಪ್ರೇಮಿ ಮಂಡಳಿ ಖಾಲ್ಸಾ ಕಾಲೇಜು ವಾರ್ಷಿಕ ಸಹಮಿಲನ
ಮುಂಬಯಿ: ಕನ್ನಡ ಪ್ರೇಮಿ ಮಂಡಳಿ ಖಾಲ್ಸಾ ಕಾಲೇಜು ಮಾಟುಂಗಾ ಮುಬಯಿ ಇದರ ಹಳೆ ವಿದ್ಯಾರ್ಥಿ ಇದರ ವಾರ್ಷಿಕ ಸಹಮಿಲನವನ್ನು ಇದೇ ಅಕ್ಟೋಬರ್.11ನೇ ಆದಿತ್ಯವಾರ ಪೂರ್ವಾಹ್ನ 10.00 ಗಂಟೆಗೆ…
ಸೆ 29 ರಂದು ಮಂಗಳೂರಿನಲ್ಲಿ “ಅನೈತಿಕ ಗೂಂಡಾಗಿರಿ ನಿಲ್ಲಿಸಿ” ಆಂದೋಲನದ ಅಂಗವಾಗಿ ನಡೆಯುವ ಪಾದಯಾತ್ರೆ
ಬಂಟ್ವಾಳ : ದೇಶದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅನೈತಿಕ ಗೂಂಡಾಗಿರಿಗೆ ತಿಲಾಂಜಲಿ ನೀಡಬೇಕಾಗಿದೆ ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು. ದ.ಕ.…
ಹೆಸರಾಂತ ಬಿಲ್ಡರ್ ರಫಾಯಲ್ ಎ.ಸಿಕ್ವೇರಾ ನಿಧನ
ಮುಂಬಯಿ: ಬೃಹನ್ಮುಂಬಯಿಯ ಜಮೀನು ವಿಕಾಸ ಯೋಜನಾ ಕ್ಷೇತ್ರದ ಸುಪ್ರಸಿದ್ಧ ತುಳು- ಕನ್ನಡಿಗರ ಸಂಸ್ಥೆಎಂದೆಣಿಸಿದ ರಿಲಾಯೇಬಲ್ ಸ್ಪೇಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕ, ಆಡಳಿತ ನಿರ್ದೇಶಕರಫಾಯಲ್ ಎ.ಸಿಕ್ವೇರಾ (58.)…
ಬಂಟ್ವಾಳ :ತಾಲೂಕು ಪಂಚಾಯತ್ 2014-15ನೇ ಸಾಲಿನ ಲೆಕ್ಕ ಪತ್ರಗಳ ಜಮಾಬಂಧಿ ಕಾರ್ಯಕ್ರಮ
ಬಂಟ್ವಾಳ: ತಾಲೂಕು ಪಂಚಾಯತ್ ಬಂಟ್ವಾಳ ಇದರ 2014-15ನೇ ಸಾಲಿನ ಲೆಕ್ಕ ಪತ್ರಗಳ ಜಮಾಬಂಧಿ ಕಾರ್ಯಕ್ರಮ ಸ್ರ್ತಿಶಕ್ತಿಭವನದಲ್ಲಿ ನಡೆಯಿತು. ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್ ಉಮೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.…
ಬಿ.ಸಿ.ರೋಡ್: ಮೇಲ್ಸೆತುವೆ ಮುಖ್ಯವೃತ್ತದಲ್ಲಿಯೇ ಹೊಂಡ ಗುಂಡಿಗಳ ರಸ್ತೆ
ಬಂಟ್ವಾಳ : ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್ ಮೇಲ್ಸೆತುವೆ ಮುಖ್ಯವೃತ್ತದಲ್ಲಿಯೇ ಹೊಂಡ ಗುಂಡಿಗಳು ಬಾಯ್ದೆರೆದು ಕುಳಿತಿದೆ. ಇಲ್ಲಿ ಸಂಚರಿಸಲು ಸಾಕಷ್ಟು ಬ್ಯಾಲೆನ್ಸ್ ಮಾಡಬೇಕಾದ ಕಷ್ಟದ…
ನರಿಕೊಂಬು: ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಬಂಟ್ವಾಳ: ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ಚಿನ್ನಾಭರಣ ಕಳವು ನಡೆಸಿದ ಘಟನೆ ನರಿಕೊಂಬು ಗ್ರಾಮದ ನೆಹರುನಗರ ಎಂಬಲ್ಲಿ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಇಲ್ಲಿನ ಸುಮತಿ ಮಾರ್ಲ…
ಮಾಣಿಬೆಟ್ಟು ಕ್ಷೇತ್ರ ಪುನರ್ ನಿರ್ಮಾಣ ಸಮಾಲೋಚನಾ ಸಭೆ-ಸನ್ಮಾನ
ಬಂಟ್ವಾಳ: ಮಾಣಿಬೆಟ್ಟು ಶ್ರೀದುರ್ಗಾಂಬಿಕಾ ಕ್ಷೇತ್ರದ ಪುನರ್ ನಿರ್ಮಾಣದ ಬಗ್ಗೆ ಸಮಾಲೋಚನಾ ಸಭೆ ಹಾಗೂ ಸಾಧಕರ ಸನ್ಮಾನ ಸಮಾರಂಭ ಕ್ಷೇತ್ರದ ವಠಾರದಲ್ಲಿ ನಡೆಯಿತು. ಕ್ಷೇತ್ರದ ಆಡಳಿತ ಧರ್ಮದರ್ಶಿ ಹರೀಶ…
ಶ್ರೀರಾಮಚಂದ್ರಾಪುರ ಮಠದ ಮೇಲೆ ಆಗುತ್ತಿರುವ ನಿರಂತರ ಸುಳ್ಳು ಆರೋಪಗಳಿಗೆ ಖಂಡನೆ
ಬಂಟ್ವಾಳ : ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಮೇಲೆ ಕಳೆದ ಕೆಲವಾರು ವರ್ಷಗಳಿಂದ, ಹಾಗೂ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿರುವ ಆರೋಪಗಳಿಂದ ಆಕ್ರಮಣಗಳಿಂದ ಮಾನಸಿಕವಾಗಿ ಆಘಾತಗೊಂಡಿದ್ದೇವೆ. ಲಕ್ಷಗಟ್ಟಲೆ ಶಿಷ್ಯ…
ಹೈನುಗಾರಿಕಾ ವಿಚಾರ ಸಂಕಿರಣ -2015 ಕಾರ್ಯಕ್ರಮ
ಕೈಕಂಬ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಮಂಗಳೂರು, ಹೈನುಗಾರಿಕಾ ವಿಚಾರ ಸಂಕಿರಣ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗುರುಪುರ ವಲಯ, ವ್ಯವಸಾಯ ಸೇವಾ ಸಹಕಾರಿ…
ನೂತನ ಪಧಾಧಿಕಾರಿಗಳ ಹಾಗೂ ಕಾರ್ಯಾಕಾರಿ ಸಮಿತಿ ಸದಸ್ಯರ ಪದಗ್ರಹಣ ಸಮಾರಂಭ
ಮಂಗಳೂರು:ಸೌತ್ ಕೆನರಾ ಪೋಟೊಗ್ರಾಫರ್ಸ್ ಅಸೋಸಿಯೇಶನ್ ದ.ಕನ್ನಡ ಜಿಲ್ಲೆ-ಉಡುಪಿ ಜಿಲ್ಲೆ ಮಂಗಳೂರು ವಲಯದ ರಜತ ಸಂಭ್ರಮದ ಪ್ರಯುಕ್ತ ಮಂಗಳೂರು ವಲಯ ಅಯೋಜಿಸಿರುವ ಸಾಂಸ್ಕ್ರತಿಕ ಸ್ಪರ್ಧೆಯ ಉದ್ಘಾಟನಾ ಸಮಾರಂಭವನ್ನು ಉದ್ಯಮಿ…