ಗೋಮಾಂಸ ರಫ್ತು ನಿಷೇಧಿಸುವಂತೆ ಪ್ರದಾನಿಗೆ ಮನವಿ

ಬೆಳುವಾಯಿ ಗ್ರಾಮಸಭೆಯಲ್ಲಿ ಅಧ್ಯಕ್ಷ ಮೂಡುಬಿದರೆ: ಬೆಳುವಾಯಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗೋ ಕಳ್ಳತನ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕೆಂದು ಬುಧವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು. ಗೋಮಾಂಸ ರಫ್ತು ನಿಷೇಧಿಸುವಂತೆ…

ಪುಂಚಮೆ ಅಬ್ದುಲ್ ಖಾದರ್ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ನಿವಾಸಿ ಅಬ್ದುಲ್ ಖಾದರ್ (76)ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಸೋಮವಾರ ನಿಧನಹೊಂದಿದರು. ಅವರು ಹಲವಾರು ವರ್ಷಗಳಿಂದ ದಿನಸಿ…

ಶಾಲಾ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಶ್ರೀ ರಾಜರಾಜೇಶ್ವರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬಂಟ್ವಾಳ ಜನಜಾಗೃತಿ ವೇದಿಕೆ ತುಂಬೆ ವಲಯ ಮತ್ತು ಬಂಟ್ವಾಳ…

ಸಚಿವರು ನಿದ್ದೆಯಲ್ಲಿದ್ದಾರೆ! ಕೊಳೆತ ಆಡಳಿತ ವ್ಯವಸ್ಥೆ ಮಧ್ಯೆ ದಲಿತ ಕುಟುಂಬ ಬಡಾವಣೆ

ಮೂಡುಬಿದಿರೆ: ನಗರ ಮಾತ್ರವಲ್ಲ ಹಳ್ಳಿಗಳಲ್ಲೂ ಅಪರೂಪವಾಗಿ ಕಾಣಸಿಗುವ ಮುಳಿಹುಳ್ಳಿನ ಮನೆಯದು. ಆ ಮನೆಯಲ್ಲಿ ಇಳಿ ವಯಸ್ಸಿನ ದಂಪತಿ. ಇಬ್ಬರು ಹದಿಹರೆಯ ಹುಡುಗಿಯರು. ಇಬ್ಬ ಎಳೆಯ ಹುಡುಗ. ದಲಿತರಿಗೆ…

ಗೋಕುಲ ಕಲಾವೃಂದ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ

ಮುಂಬಯಿ : ಬಿಎಸ್‍ಕೆಬಿಅಸೋಸಿಯೇಷನ್, ಸಾಯನ್ ನ ಗೋಕುಲ ಕಲಾವೃಂದ ಭಜನಾ ಮಂಡಳಿಯು ಕಳೆದ 7 ವರ್ಷಗಳಿಂದ ಪ್ರತಿ ತಿಂಗಳು “ಮನೆ ಮನೆಯಲ್ಲಿ ಭಜನೆ” ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಪ್ರತಿ…

ಮಳೆಗಾಲದಲ್ಲಿ ನದಿ, ತೊರೆಯಲ್ಲಿ ಮೀನಿನ ಬದಲು ತೆಂಗು ಹಿಡಿಯುವ ಸಾಹಸಿಗರಿವರು…

ಕೈಕಂಬ: ಮರವೇರಿ ತೆಂಗಿನಕಾಯಿ ತೆಗೆಯುವ ಕಾಯಕದೊಂದಿಗೆ ಜೀವನ ನಡೆಸುವವರಿದ್ದಾರೆ. ತೆಂಗಿನ ಸಿಪ್ಪೆ ತೆಗೆದು ಬದುಕುವ ದಿನಗೂಲಿಗಳಿದ್ದಾರೆ. ಆದರೆ ತೆಂಗಿನ ಮರವೇರಬೇಕು ಅಥವಾ ಸಿಪ್ಪೆ ತೆಗೆಯಬೇಕು ಎಂಬ ತಾಪತ್ರಯವೇ…

ಅತ್ಯಾಚಾರ ಯತ್ನ; ಆರೋಪಿ ಸೆರೆ

ಕೈಕಂಬ: ಯುವತಿಯೋರ್ವಳನ್ನು ಬೆಂಬತ್ತಿದ್ದ ಯುವಕನೋರ್ವ ಆಕೆಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಡಗಬೆಳ್ಳೂರು ಎಂಬಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಈತನನ್ನು ಬಡಗಬೆಳ್ಳೂರು…

ಪಾಣೆಮಂಗಳೂರು : ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ವೈಢೂರ್ಯ ರಾಜ್ಯ ಮಟ್ಟದಲ್ಲಿ ಸ್ಫರ್ಧಿಸಲು ಆಯ್ಕೆ

ಬಂಟ್ವಾಳ: ಕೆನರಾ ಪ್ರೌಢ ಶಾಲೆ, ಮಂಗಳೂರು ಇಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪಾಣೆಮಂಗಳೂರು ಎಸ್.ವಿ.ಎಸ್. ಅನುದಾನಿತ ಹಿರಿಯ ಪ್ರಾಥಮಿಕ…

ಪುತ್ತಿಗೆ: ಘನತ್ಯಾಜ್ಯ ಘಟಕ, ರಸ್ತೆ ದುರಸ್ತಿ, 94ಸಿ ಸಮಸ್ಯೆಯನ್ನು ಸರಿಪಡಿಸಿ ಪುತ್ತಿಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಮನವಿ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು ಇದಕ್ಕಾಗಿ ಘನತ್ಯಾಜ್ಯ ಘಟಕವನ್ನು ನಿರ್ಮಿಸಬೇಕು, ನಾದುರಸ್ತಿಯಲ್ಲಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು, ಗೋ ಕಳ್ಳತನವನ್ನು ಸದೆ ಬಡಿಯಬೇಕು ಹಾಗೂ…

ವಾಮಂಜೂರಲ್ಲಿ ಕೊರಗಜ್ಜನ ವಿಗ್ರಹ ಅಪಹರಣ

ಮಂಗಳೂರು: ಕಳ್ಳರಿಗೆ ಎಲ್ಲಿಂದಾದರೂ ಸರಿ ಕದಿಯಬೇಕು ಎನ್ನುವುದೇ ಗುರಿ ಎನ್ನುವಂತೆ ನಗರದ ಹೊರವಲಯದ ವಾಮಂಜೂರು ಮಂಗಳಜ್ಯೋತಿ ಶಾಲೆ ಬಳಿ ಕೊರಗಜ್ಜ ದೈವಸ್ತಾನದಿಂದ ಕೊರಗಜ್ಜನ ಮೂರ್ತಿಯನ್ನೇ ಅಪಹರಿಸಿದ್ದಾರೆ. ಬುಧವಾರ…

ಮಾಣಿ: ಉಚಿತ ಆರೋಗ್ಯ ಹಾಗೂ ಕಣ್ಣು ತಪಾಸಣಾ ಶಿಬಿರ

ಬಂಟ್ವಾಳ: ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ, ಲಯನ್ಸ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಇದರ ಆಶ್ರಯದಲ್ಲಿ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ತಜ್ಞ ವೈದ್ಯರ ತಂಡದವರಿಂದ…