ಉಳ್ಳಾಲ: ಕಾನ್ಸ್ಟೇಬಲ್ ಮೇಲೆ ಹಲ್ಲೆ ಆರೋಪಿಗಳ ವಶ
ಉಳ್ಳಾಲ : ಕೋಟೆಕಾರ್ ಸಮೀಪದ ಸೋಮೇಶ್ವರ(ಉಳ್ಳಾಲ) ರೈಲ್ವೇ ಸ್ಟೇಷನ್ ಬಳಿಯ ಪಾಳುಬಿದ್ದ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಸೇರಿದಂತೆ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ದಾಳಿ ಸಂದರ್ಭದಲ್ಲಿ…
ಅಕ್ರಮಕೋಣ ಸಾಗಾಟ- ಇಬ್ಬರ ಬಂಧನ
ಉಡುಪಿ: ಅಕ್ರಮವಾಗಿ ಕೋಣ ಸಾಗಾಟಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಘಟನೆ ಬಾರ್ಕೂರಿನ ಸ್ನೇಹ ಬಾರ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ. ಕಾಸರಗೋಡು ಜಿಲ್ಲೆಯ ನಿವಾಸಿಗಳಾದ ಜೈನುಲ್ಲಾ ಅಬೀದ್(27), ಅಬ್ದುಲ್…
ಸುಳ್ಯ ಕಾಲೇಜ್ ಕಿಸ್ ಪ್ರಕರಣ; ಜೋಡಿ ಡಿಬಾರ್
ಸುಳ್ಯ: ಕಾಲೇಜು ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಅನ್ಯಕೋಮಿನ ವಿದ್ಯಾರ್ಥಿಯೋರ್ವ ಕಿಸ್ ನೀಡಿ ಅನುಚಿತವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿ ಯುವಕ ಮತ್ತು ಯುವತಿಯನ್ನು ಪ್ರಾಂಶುಪಾಲರು ಕಾಲೇಜಿನಿಂದ 15 ದಿನಗಳ…
ಮಾರ್ಪಾಡಿ: ಕಳ್ಳತನಕ್ಕೆ ವಿಫಲ ಯತ್ನ
ಮೂಡುಬಿದರೆ:ಮಾರ್ಪಾಡಿ ಗ್ರಾಮದ ಮರಿಯಾಡಿ ಸುತ್ತಮುತ್ತ ಬುಧವಾರ ರಾತ್ರಿ ನಾಲ್ಕು ಮನೆಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಮಹಮ್ಮದ್ ಹನೀಪ್ ಎಂಬವರ ಮನೆಯ ಹಿಂಬದಿಯ ಕಿಟಕಿಯ…
ವಿಟ್ಲ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯಾಗಿ ಲೀನಾ ಬ್ರಿಟ್ಟೋ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಬಂಟ್ವಾಳ: ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ಲೀನಾ ಬ್ರಿಟ್ಟೋ ಅವರನ್ನು ವಿಟ್ಲ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯಾಗಿ ನಿಯುಕ್ತಿ ಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ವರ್ಷವಷ್ಟೇ ಗ್ರಾಮಪಂಚಾಯಿತಿಯಿಂದ ಪಟ್ಟಣ…
ರಾಯಿ: ಲೈನ್ಮೆನ್ಗೆ ಹಲ್ಲೆ, ದೂರು
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನ ಕಟ್ಟಡವೊಂದರಲ್ಲಿ ಅಂಗಡಿ ನಡೆಸುತ್ತಿರುವ ವ್ಯಕ್ತಿಯೊಬ್ಬರು ವಿದ್ಯುತ್ ಬಿಲ್ಲು ಪಾವತಿಸದೆ ಸಂಪರ್ಕ ಕಡಿತಗೊಳಿಸಲು ಬಂದಿದ್ದ ಲೈನ್ಮೆನ್ಗೆ ಹಲ್ಲೆ ನಡೆಸಿದ ಘಟನೆ…
ಎಸ್ ಡಿ ಪಿ ಐ ಯಿಂದ ಪುರಸಭಾ ಆಡಳಿತಕ್ಕೆ ಸವಾಲು
ಬಂಟ್ವಾಳ: ಮುಂದಿನ 45 ದಿನದೊಳಗಾಗಿ ಪುರಸಭೆಯ ವಾರ್ಡ್ಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಅಭಿವೃದ್ದಿ ಕೆಲಸಗಳನ್ನು ಮಾಡಿ ತೋರಿಸಬೇಕು. ತಪ್ಪಿದ್ದಲ್ಲಿ ಪುರಸಭಾ ವ್ಯಾಪ್ತಿಯ ಗಲ್ಲಿ ಗಲ್ಲಿಗಳಲ್ಲಿ ದೇಣಿಗೆ ಹುಂಡಿಯನ್ನು…
ಇರುವೈಲ್ ವ್ಯಾಪ್ತಿಯಲ್ಲಿ ಅವರಿಸಿಕೊಂಡಿದೆ ಡೀಮ್ಡ್ ಫಾರೆಸ್ಟ್ ,ಗ್ರಾಮ ಪಂಚಾಯತ್ ಕಟ್ಟಡ ಮತ್ತು ರುಧ್ರಭೂಮಿ ನಿರ್ಮಾಣಕ್ಕೆ ಸರಕಾರಿ ಭೂಮಿ ಇಲ್ಲ
ಮೂಡುಬಿದಿರೆ : ರಾಜ್ಯದಲ್ಲಿ ನೂತನವಾಗಿ ಹಲವು ಗ್ರಾಮ ಪಂಚಾಯತ್ಗಳು ರಚನೆಗೊಂಡಿವೆ. ಆದರೆ ಗ್ರಾಮ ಪಂಚಾಯತ್ಗೆ ಸರಿಯಾದ ಕಟ್ಟಡಗಳು ಇಲ್ಲ. ಸರಕಾರದಿಂದ ಯಾವುದೇ ಸೌಲಭ್ಯಗಳು ಪಂಚಾಯತನ್ನು ತಲುಪಿಲ್ಲ. ಇದಲ್ಲದೆ…
ಶಿರ್ತಾಡಿ ಗ್ರಾ. ಪಂ. ಪಂಚಾಯತಿ ಗ್ರಾಮ ಸಭೆ
ಮೂಡುಬಿದಿರೆ:ಕೊಣಾಜೆಕಲ್ಲು ಪರಿಸರದಲ್ಲಿ ಕಾಡುಕೋಣಗಳ ಹಾವಳಿಯಿಂದ ಬೆಳೆ ನಾಶವಾಗಿದೆ, ಆಗಾಗ್ಗೆ ಚಿರತೆಗಳು ಕಾಣಸಿಗುತ್ತಿದ್ದು ಸ್ಥಳೀಯರು ತಿರುಗಾಡಲು ಭಯಪಡುತ್ತಿದ್ದಾರೆ. ಬೆಳೆ ಹಾನಿಗೆ ಪರಿಹಾರ ಮತ್ತು ಭವಿಷ್ಯದಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗೆ…
ಅತ್ಯಾಚಾರಕ್ಕೆ ಯತ್ನಿಸಿದಾತನ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಲು ಹಿಂದು ಸಂಘಟನೆಯಿಂದ ಎಚ್ಚರಿಕೆ
ಬಂಟ್ವಾಳ:ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರಿನಲ್ಲಿ ಹಿಂದೂ ಯುವತಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಬಂಧಿತನಾಗಿರವ ಆರೋಪಿಯನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ತೆರೆಮರೆಯ ಪ್ರಯತ್ನ ನಡೆಯುತ್ತಿದ್ದು ಈತನಿಗೆ ಕಠಿಣ ಕಾನೂನು ಕ್ರಮ…
ಮನೆಯಲ್ಲಿ ಅನೈತಿಕ ಚಟುವಟಿಕೆ ಮಹಿಳೆ ಸೇರಿದಂತೆ ಮೂವರ ಬಂಧನ ಕಾರ್ಯಾಚರಣೆ ವೇಳೆ ಪೇದೆಗೆ ಹಲ್ಲೆ
ಉಳ್ಳಾಲ: ಪಾಳುಬಿದ್ದ ಮನೆಯಲ್ಲಿ ಮಹಿಳೆ ಸೇರಿದಂತೆ ಐವರು ಪುರುಷರು ಅನೈತಿಕ ಚಟುವಟಿಕೆಯಲ್ಲಿ ನಿರತರಾಗಿರುವುದರ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.…
ಸೆಲಿನ್ ಕಾರ್ವಾಲೊ ನಿಧನ
ಮುಂಬಯಿ: ಮಾಹಿಮ್ ಪಶ್ಚಿಮದ ಗಾಬ್ರಿಯೆಲ್ ರೋಡ್ನಲ್ಲಿನ ಮೌಂಟ್ ಕ್ಲೇರ್ ಅಪಾರ್ಟ್ಮೆಂಟ್ ನಿವಾಸಿ ಶ್ರೀಮತಿ ಸೆಲಿನ್ರಿ ಚಾರ್ಡ್ ಕಾರ್ವಾಲೊ (63.) ಅವರು ಕಳೆದ ಆ.26 ರಂದು ಬುಧವಾರ ನಿಧನರಾದರು.…
ಬೆಳುವಾಯಿಗೆ ಚೆಕ್ಪೋಸ್ಟ್
ಮೂಡುಬಿದರೆ-ಕಾರ್ಕಳ ಹೆದ್ದಾರಿಯ ಬನ್ನಡ್ಕದಲ್ಲಿ ಹಾಕಿದ ಬ್ಯಾರಿಕೇಡ್ ಅಪಾಯಕಾರಿಯಾಗಿದ್ದು, ಅದನ್ನು ಅಲ್ಲಿಂದ ತೆರವುಗೊಳಿಸಿ, ಕಾಂತಾವರ ಕ್ರಾಸ್ನಲ್ಲಿ ಅಳವಡಿಸಬೇಕು. ವಾಹನಗಳನ್ನು ಸಮರ್ಪಕ ರೀತಿಯಲ್ಲಿ ತಪಾಸಣೆ ನಡೆಸಲು ಬೆಳುವಾಯಿಯಲ್ಲಿ ಚೆಕ್ಪೋಸ್ಟ್ ಅಗತ್ಯವಿದೆ.…
ಸೆ.10ರೊಳಗಡೆ ಬೀದಿ ದೀಪ
ಬೆಳುವಾಯಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬೀದಿ ದೀಪ ಸಮಸ್ಯೆ ಹೆಚ್ಚಾಗುತ್ತಿದ್ದು, ಪಂಚಾಯಿತಿಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಗ್ರಾ.ಪಂ ಅಧ್ಯಕ್ಷ ಭಾಸ್ಕರ…