ವಾಮದಪದವು ಸ.ಪ.ಪೂ.ಕಾಲೇಜು- ಆಟಿಡೊಂಜಿ ದಿನ
ಸ.ಪ.ಪೂ.ಕಾಲೇಜು ವಾಮದಪದವು ಇಲ್ಲಿನ ಎನ್.ಎಸ್.ಎಸ್ ಹಾಗೂ ಪ್ರೌಢಶಾಲಾ ವಿಬಾಗದ ವತಿಯಿಂದ ಜಂಟಿಯಾಗಿ ಆಟಿಡೊಂಜಿ ದಿನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಲದಪದವು ಅಕ್ಷರ ಪ್ರತಿಷ್ಠಾನ ಇದರ…
ಕೆಪಿಸಿಸಿ ಮಾಜಿ ಸದಸ್ಯ ಬದ್ರುದ್ದೀನ್ ನಿಧನ
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಉಮನಬೆಟ್ಟು ನಿವಾಸಿ, ಕೆಪಿಸಿಸಿ ಮಾಜಿ ಸದಸ್ಯ ಬದ್ರುದ್ದೀನ್(58) ಇವರು ಹೃದಯಾಘಾತದಿಂದ ಮಂಗಳವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ.…
ಬಂಟ್ವಾಳ: ಆರಾಧನಾ ಸಮಿತಿ ಸಭೆ
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಕೋರ್ಯ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಕಛೇರಿಯಲ್ಲಿ ಜರಗಿತು. 2015-16ನೇ ಸಾಲಿನಲ್ಲಿ ಅಭಿವೃದ್ಧಿಗಾಗಿ ಅನುದಾನ…
ವಿಶ್ವ ವಿದ್ಯಾಲಯ ಮಟ್ಟದ ವಿಚಾರ ಸಂಕಿರಣ ಉದ್ಘಾಟನೆ
ಕನ್ನಡ ಸಂಶೋಧನಾ ಲೋಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸಕಾರರ ಕೊಡುಗೆ ಅನನ್ಯವಾದುದು. ಆಧುನಿಕ ಸಂಶೋಧನೆಯ ಸವಲತ್ತುಗಳು ಇಲ್ಲದ ಸಂದರ್ಭದಲ್ಲಿ ಪ್ರಾಚೀನ ಇತಿಹಾಸಕಾರರು ಬೆಲೆಯುಳ್ಳ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ…
ಅಖಿಲ ಕರ್ನಾಟಕ ಜೈನ ಸಂಘ 19ನೇ ವಾರ್ಷಿಕ ಮಹಾಸಭೆ, 2015-17ರ ಸಾಲಿಗೆ ನೂತನ ಅಧ್ಯಕ್ಷರಾಗಿ ಬಿ.ಮುನಿರಾಜ ಜೈನ್ ಅಜಿಲ ಪುನಾರಾಯ್ಕೆ
ಮುಂಬಯಿ: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ (ರಿ.) ಇದರ 18ನೇ ವಾರ್ಷಿಕ ಮಹಾಸಭೆಯು ಸಾಂತಕ್ರೂಜ್ ಪೂರ್ವದ ಪೇಜಾವರ ಮಠದ ಸಭಾಗೃಹದಲ್ಲಿ ಕಳೆದ ಭಾನುವಾರ ಸಂಘದ ಅಧ್ಯಕ್ಷ…
ಜನರನ್ನು ಮರುಳು ಮಾಡಿ ವಂತಿಗೆ ಸಂಗ್ರಹಿಸುವ ಪಕ್ಷ ಎಸ್ ಡಿ ಪಿ ಐ; ಯಾಸ್ಮೀನ್ ಆರೋಪ
ಬಂಟ್ವಾಳ; ಎಸ್ಡಿಪಿಐ ಜನರನ್ನು ಮರುಳು ಮಾಡಿ ವಂತಿಗೆ ಸಂಗ್ರಹಿಸುವ ಪಕ್ಷ ಎಂದು ಬಂಟ್ವಾಳ ಪುರಸಭೆಯ ಉಪಾಧ್ಯಕ್ಷೆ ಯಾಸ್ಮೀನ್ ಆರೋಪಿಸಿದ್ದಾರೆ. ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಪತ್ರಿಕಾ…
ಬಂಟ್ವಾಳ ಪತ್ರಕರ್ತರ ರಜತ ವರ್ಷಾಚರಣೆ ಗೆ ಸಚಿವ ರೈ ಚಾಲನೆ
ಬಂಟ್ವಾಳ; ಆಡಳಿತ ಯಂತ್ರಕ್ಕೆ ವೇಗ ನೀಡುವ ಶಕ್ತಿ ಕ್ರಿಯಾಶೀಲ ಪತ್ರಕರ್ತರಿಗೆ ಇದೆ, ಅವರು ಸಕಾರಾತ್ಮಕ ಬದ್ದತೆಯೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಾಗ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ದ.ಕ.ಜಿಲ್ಲಾ ಉಸ್ತುವಾರಿ…
ವಿಲೇಪಾರ್ಲೆ ಭಾರತ್ ಬ್ಯಾಂಕ್ ಪಶ್ಚಿಮ ಶಾಖೆಯಲ್ಲಿ 38ನೇ ಸಂಸ್ಥಾಪನಾ ದಿನಾಚರಣೆ
ಮುಂಬಯಿ, ಆಗಸ್ಟ್.24: ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ನ ವಿಲೇಪಾರ್ಲೆ ಪಶ್ಚಿಮ ಶಾಖೆಯಲ್ಲಿ 38ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮಿಸಲಾಯಿತು. ವಿಶೇಷ ಪೂಜೆ ನೆರವೇರಿಸಿ ಗ್ರಾಹಕರಿಗೆ ಶುಭ ಹಾರೈಸಲಾಯಿತು.…
ಬಂಟ್ವಾಳ ಪತ್ರಕರ್ತರ ರಜತ ವರ್ಷಾಚರಣೆ – ರಜತ ಲಾಂಛನ ಬಿಡುಗಡೆ
ಬಂಟ್ವಾಳ: ಸಮಾಜದ ಹಿತ ಕಾಯ್ದುಕೊಳ್ಳುವಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾದುದು, ತಮ್ಮ ನಾನಾ ಸಂಕಷ್ಟದ ನಡುವೆಯೂ ಪತ್ರಕರ್ತರು ತೋರುವ ಸಾಮಾಜಿಕ ಕಳಕಳಿ ಅನನ್ಯವಾದುದು ಎಂದು ಮಂಗಳೂರು ಸಂಸದ ನಳಿನ್…
ಕನ್ನಡ ಸಂಘ ಸಾಂತಾಕ್ರೂಜ್ 58ನೇ ವಾರ್ಷಿಕ ಮಹಾಸಭೆ
ಮುಂಬಯಿ: ಕನ್ನಡ ಸಂಘ ಸಾಂತಾಕ್ರೂಜ್ (ರಿ). ಇದರ 58ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಇದೇ ಆ.30ರ ಆದಿತ್ಯವಾರ ಸಂಜೆ 4:30 ಗಂಟೆಗೆ…
ಮೂಡುಬಿದಿರೆಯಲ್ಲಿ ಗೋ ಜನಜಾಗೃತಿ ಸಮಾವೇಶ
ಮೂಡುಬಿದರೆ: ಅಕ್ರಮ ಗೋ ಸಾಗಟ, ಅಕ್ರಮ ಕಸಾಯಿಖಾನೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮೂಡುಬಿದಿರೆ ರಾಜೀವ್ ಗಾಂಧಿ ಕಾಂಪ್ಲೆಕ್ಸ್ ಎದುರು ಪ್ರತಿಭಟನೆ ಹಾಗೂ ಬೃಹತ್…
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಏಳನೇ ವಾರ್ಷಿಕ ಮಹಾಸಭೆ
ಮುಂಬಯಿ : ಹೊರನಾಡ ಕನ್ನಡಿಗ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಮಹಾನಗರ ಮುಂಬಯಿಯಲ್ಲಿ ಪತ್ರಕರ್ತರ ಸಂಘಟನೆಯಾಗಿ ರೂಪುಗೊಂಡ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ನೋ.) ಇದರ 7ನೇ (ಆರನೇ) ವಾರ್ಷಿಕ…
ಚಂಡಿಕೋರಿ-ತುಳು ಚಲನಚಿತ್ರದ ಆಡಿಯೋ ಸಿಡಿ ಬಿಡುಗಡೆ
ಮುಂಬಯಿ (ಮಂಗಳೂರು): ಬಹುನಿರೀಕ್ಷಿತ ಬೊಳ್ಳಿ ಮೂವೀಸ್ ಲಾಂಛನದಡಿಯಲ್ಲಿ ತಯಾರಾದ`ಚಂಡಿಕೋರಿ’ ಚಲನಚಿತ್ರದ ಆಡಿಯೋ ರೈಟ್ಸ್ ಅನ್ನು ಹೆಸರಾಂತ ಆನಂದ್ ಆಡಿಯೋ ಸಂಸ್ಥೆ ಪಡೆದುಕೊಂಡಿದ್ದು, ಗುರುವಾರ ನಗರದ ಓಶ್ಯನ್ ಪರ್ಲ್…
ಪ್ರೊ ಕಬಡ್ಡಿ ಸಿಸನ್-2 ಕಿರೀಟ ಯು-ಮುಂಬಯಿ ಮುಡಿಗೇರಿಸಿದೆ, ಬೆಂಗಳೂರು ಬುಲ್ಸ್ ರನ್ನರ್ ಆಫ್ ಹಾಗೂ ಹೈದಾರಬಾದ್ ತೆಲುಗು ಟೈಟನ್ಸ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಮುಂಬೈ ಅಗಸ್ಟ್ 23: ನಿನ್ನೆ ನಡೆದ ಪ್ರೊ ಕಬಡ್ಡಿ ಸಿಸನ್-2 ಫೈನಲ್ ಪಂದ್ಯಾಟದಲ್ಲಿ ಯು-ಮುಂಬಯಿ ಹಾಗೂ ಬೆಂಗಳೂರು ಬುಲ್ಸ್ ತಂಡಗಳ ನಡುವೆ ನಡೆದ ಬಿರುಸಿನ ಹೊರಟದಲ್ಲಿ ಕೊನೆಗೆ…