ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಕ್ಷಮತೆಗೆ ಯೋಗ ಪರಿಣಾಮಕಾರಿ ಔಷಧಿ ಎಂದು ಬೆಂಗಳೂರಿನ ಶ್ವಾಸ ಕೇಂದ್ರದ ಯೋಗ ಗುರು ವಚನಾನಂದ ಸ್ವಾಮೀಜಿ ಹೇಳಿದರು.

ಮೂಡುಬಿದಿರೆ:ದೇಹ, ಮನಸ್ಸು ಮತ್ತು ಭಾವನೆಗಳನ್ನು ಒಂದೆಡೆ ಸೇರಿಸಿ ಏಕಾಗ್ರತೆಯನ್ನು ಕಾಯ್ದುಕೊಳ್ಳುವುದೆ ಯೋಗ. ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಕ್ಷಮತೆಗೆ ಯೋಗ ಪರಿಣಾಮಕಾರಿ ಔಷಧಿ ಎಂದು ಬೆಂಗಳೂರಿನ ಶ್ವಾಸ…

ಅರ್ ಎಸ್ ಎಸ್ ಸ್ವಯಂ ಸೇವಕ ಸಂಘದ ವತಿಯಿಂಧ ರಸ್ತೆ ಬದಿ ಸ್ವಚ್ಚತೆ ಮತ್ತು ದುರಸ್ತಿ ಕಾರ್ಯ

ಬಂಟ್ವಾಳ: ಪಂಜಿಕಲ್ಲು ಗ್ರಾಮದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸ್ವಯಂ ಸೇವಕರು ಕೊಂಬ್ರ ಬೈಲಿನಿಂದ ಆಚಾರಿಪಲ್ಕೆಯವರೆಗೆ ರಸ್ತೆ ಬದಿ ಸ್ವಚ್ಚತೆ ಮತ್ತು ದುರಸ್ತಿ ಕಾರ್ಯ ಮಾಡಿದರು. ಈ…

ಅಪ್ರಾಪ್ತ ಬಾಲಕಿಯ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು

ಬಂಟ್ವಾಳ : ತಾಲೂಕಿನ ವಾಮದಪದವು ಸಮೀಪ ನಡೆದ ಅಪ್ರಾಪ್ತ ಬಾಲಕಿಯ ನಾಪತ್ತೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಈರ್ವರನ್ನು…

ಸಜಿಪ ಮೂಡ ಗ್ರಾಮದ ಯುವತಿ ನಿಗೂಢವಾಗಿ ನಾಪತ್ತೆ

ಬಂಟ್ವಾಳ: ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ ಯೋರ್ವಳು ನಿಗೂಢವಾಗಿ ನಾಪತ್ತೆಯಾಗಿರುವಘಟನೆ ಬಂಟ್ವಾಳ ನಗರ ಠಾಣಾವ್ಯಾಪ್ತಿಯ ಸಜಿಪಮೂಡಗ್ರಾಮದಲ್ಲಿ ಭಾನುವಾರನಡೆದಿದೆ. ಸಜಿಪ ಮೂಡಗ್ರಾಮದಸುಭಾಶ್ನಗರಗುರುಮಂದಿರ ನಿವಾಸಿ ದಿ.ಸುಬ್ಬಯ್ಯಅವರ ಪುತ್ರಿಜಯಂತಿ (23) ನಾಪತ್ತೆಯಾಗಿರುವಾಕೆ.ಜು.18ರಂದುರಾತ್ರಿ…

ಅಮ್ಟಾಡಿ ಬಸ್ಸಿನಿಂದ ಬಿದ್ದು ಸಾವು

ಬಂಟ್ವಾಳ: ಬಸ್ಸಿನಿಂದ ಇಳಿಯುವ ಸಂದರ್ಭ ಬಸ್ಸು ಚಲಾಯಿಸಿದ ಪರಿಣಾಮ ಗಂಭೀರ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಘಟನೆ ಅಮ್ಟಾಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಅಮ್ಟಾಡಿ ಗ್ರಾಮದ…

ಬೆಳುವಾಯಿ ಕ್ವಾರೆ ದುರಂತ ಒಂದು ವರ್ಷ

ಮೂಡುಬಿದರೆ: ಕೆಂಪುಕಲ್ಲಿಗೆ ಖ್ಯಾತಿಯಾಗಿರುವ ಬೆಳುವಾಯಿಯಲ್ಲಿ ಕಳೆದ ಕೆಲವು ವರ್ಷಗಳಿಂದ ದುರಂತಗಳು ಸಂಭವಿಸಿ, ಮೃತ್ಯು ಕೂಪಗಳಾಗಿ ಪರಿಣಮಿಸಿದೆ. 2014 ಜುಲೈ 20ರಂದು ನೀರು ತುಂಬಿದ ಕ್ವಾರೆಗೆ ಬಿದ್ದು ಇಬ್ಬರು…

ದೌರ್ಜನ್ಯಕ್ಕೊಳಗಾದ ಹಿಂದೂಗಳಿಗೆ ಸಂಘಟನೆಗಳು ಮೊದಲು ಸ್ಪಂಧಿಸಲಿ: ಈಶ್ವರ್ ಉಳ್ಳಾಲ್ 

ಉಳ್ಳಾಲ: ಹಿಂದೂ ಸಂಘಟನೆಗಳು ಹಿಂದೂಗಳಿಗೆ ಆದ ಅನ್ಯಾಯದ ವಿರುದ್ಧ ಮೊದಲು ದೂರು ನೀಡಲಿ. ಚುನಾವಣಾ ಅಜೆಂಡಾವನ್ನು ಮುಂದಿಟ್ಟುಕೊಂಡು ಯಾವುದೇ ಮತಕ್ಕೆ ಸೀಮಿತವಾಗಿರದ ಸಚಿವ ಖಾದರ್ ವಿರುದ್ಧ ಪ್ರತಿಭಟನೆ…

ಸಚಿವ ಖಾದರ್ ಅವರಿಂದ ಮುಸ್ಲಿಮರಿಗೆ ಬೆಣ್ಣೆ-ಹಿಂದೂಗಳಿಗೆ ಸುಣ್ಣ : ವಜ್ರದೇಹಿ ಸ್ವಾಮೀಜಿ

ಉಳ್ಳಾಲ: ಮುಸಲ್ಮಾನರ ಕಣ್ಣಿಗೆ ಬೆಣ್ಣೆ, ಹಿಂದೂಗಳಿಗೆ ಕಣ್ಣಿಗೆ ಸುಣ್ಣ ಅನ್ನುವ ದ್ವಿಮುಖ ನೀತಿಯಲ್ಲಿ ಸಚಿವ ಖಾದರ್ ಆಡಳಿತ ನಡೆಸುತ್ತಿದ್ದು, ಹಿಂದುಗಳು ದುರ್ಬಲರೆಂದು ಮೆಟ್ಟಿ ನಿಲ್ಲುವ ಪ್ರಯತ್ನ ಮುಂದುವರಿದರೆ…

ಬಿಲ್ಲವ ಸಮಾಜದ ಬಡ ವಿದ್ಯಾಥಿಗಳಿಗೆ ವಿದ್ಯಾರ್ಥಿವೇತನ

ಕೈಕಂಬ: ಬಿಲ್ಲವ ಸಮಾಜ(ರಿ) ಗುರುನಗರ, ಗುರುಪುರ ಇದರ ವತಿಯಿಂದ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. 32 ಮಂದಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಯ…

ಆಟಿಡ್ ಕೆಸರ್ಡೊಂಜಿದಿನ ಕಾರ್ಯಕ್ರಮ ಉದ್ಘಾಟನೆ

ಬಂಟ್ವಾಳ : ಕೃಷಿ ಹಾಗೂ ಋಷಿ ದೇಶದ ಸಂಸ್ಕೃತಿಯ ಎರಡು ಮುಖಗಳಾಗಿದೆ.ದೇಶದ ಬೆನ್ನಲೆಬಾಗಿರುವಕೃಷಿಯಲ್ಲಿ ಯುವಜನಾಂಗ ಭಾಗಿಯವಂತೆಮಾಡಬೇಕಾದ ಅನಿವಾರ್ಯತೆಇದೆ.ಕೃಷಿಕರಲ್ಲಿಆತ್ಮ ವಿಶ್ವಾಸತುಂಬುವ ಕೆಲಸ ಎಲ್ಲರಿಂದನಡೆಯಬೇಕಾಗಿದೆಎಂದುಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ…

ಮುಂಬಯಿ ಮಹಾನಗರಿಯಲ್ಲಿ ಉದ್ಯಮಿ ಸಂತೋಷ್ ಮಿಶ್ರ ಕೊಲೆ.

ಮುಂಬಯಿ ಜುಲೈ 17: ಮುಂಬಯಿ ಮಹಾನಗರಿಯಲ್ಲಿ ಉದ್ಯಮಿ ಸಂತೋಷ್ ಮಿಶ್ರ ಕೊಲೆ. ಸಂತೋಷ್ ಮಿಶ್ರಾ ಅವರ ನೇರ ಸಂದರ್ಶನ ಕೊಲೆ ಮಾಡಲು ಪ್ರಯತ್ನಿಸಿದರು ಹೇಳುತ್ತಾರೆ ಒಬ್ಬರು. ರಕ್ತದ…

ಭಾರತೀಯ ಜೀವವಿಮಾ ನಿಗಮ ಶಾಖೆಯಲ್ಲಿ ಸನ್ಮಾನ

ಬಂಟ್ವಾಳ ತಾಲೂಕಿನ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ವಿಮಾ ಪ್ರತಿನಿಧಿ ಮೋಹನ್ ಕೆ.ಶ್ರೀಯಾನ್ ರಾಯಿ ಇವರನ್ನು ಬಿ.ಸಿ.ರೋಡ್ನ ಭಾರತೀಯ ಜೀವವಿಮಾ ನಿಗಮ ಶಾಖೆಯಲ್ಲಿ ಶನಿವಾರ ನಡೆದ…