“ಭಜರಂಗಿ ಭಾಜನ್” ಹಿಂದಿ ಚಲನಚಿತ್ರದ ನೀರ್ದೆಶಕ ಕಬೀರ್ ಖಾನ್, ನಟ ಸಾಲ್ಮಾನ್ ಖಾನ್ ತಂಗಿ ಅಲ್ವಿರಾ ಖಾನ್ ಅಗ್ನಿಹೊಂತ್ರಿ ಮುಂಬೈನ ವಿಧಾನ ಭವನದ ಮುಂದೆ.

ಮುಂಬಯಿ ಜುಲೈ 21: “ಭಜರಂಗಿ ಭಾಜನ್” ಹಿಂದಿ ಚಲನಚಿತ್ರದ ನೀರ್ದೆಶಕ ಕಬೀರ್ ಖಾನ್, ನಟ ಸಾಲ್ಮಾನ್ ಖಾನ್ ತಂಗಿ ಅಲ್ವಿರಾ ಖಾನ್ ಅಗ್ನಿಹೊಂತ್ರಿ ಮುಂಬೈನ ವಿಧಾನ ಭವನಕ್ಕೆ…

ವಿಶ್ವವಿದ್ಯಾನಿಲಯ ಸೆಜ್ ಅಧ್ಯಕ್ಷರಾಗಿ ಮಂಗಳೂರಿನ ಅಂಕುಶ್ ಎನ್. ನಾಯಕ್ ಆಯ್ಕೆ

ಮಂಗಳೂರು : ಅಮೆರಿಕದ ಅರಿಜೋನಾ ವಿಶ್ವವಿದ್ಯಾನಿಲಯದ ಸೊಸೈಟಿ ಆಫ್ ಯುಎ ಗಾಜ್ಯುವೆಟ್ ಎಂಜಿನಿಯರಿಂಗ್ ಸ್ಟೂಡೆಂಟ್ಸ್ (ಸೆಜ್) 2015-16 ನ ಸಾಲಿನ ಅಧ್ಯಕ್ಷರಾಗಿ ಮಂಗಳೂರಿನ ಅಂಕುಶ್ ಎನ್. ನಾಯಕ್…

ಕೊಳ್ನಾಡು ಪ್ರೌಢಶಾಲೆಯಲ್ಲಿ ಬಿ.ವಿ.ಕಾರಂತರ ನಾಟಕ ತರಬೇತಿ

ನಾಟಕಕ್ಕೆ ಹೊಸತನವನ್ನು ನೀಡಿದ ನಾಟಕ ಬ್ರಹ್ಮ ಬಿ.ವಿ. ಕಾರಂತರ ಹುಟ್ಟೂರು ಮಂಚಿ. ರಾಷ್ಟ್ರಾದ್ಯಂತ ತಮ್ಮ ಛಾಪನ್ನು ಮೂಡಿಸಿದಂತಹ ರಂಗಾಯಣದ ಸೃಷ್ಟಿಕರ್ತ ಇವರು. ರಂಗಾಧ್ಯಯನಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟ…

ಥೈಯಾತಕ..ಥೈಯಾತಕ..ನೃತ್ಯದಲ್ಲಿ ಸಾಗುತ್ತಿರುವ ವಾಹನಗಳ ಸಾಲು

ಬಂಟ್ವಾಳ; ಹೆದ್ದಾರಿಯಲ್ಲಿ ವಾಹನಗಳ ಥೈಯಾತಕ..ಥೈಯಾತಕ.. ಸವಾರರು ಪ್ರಯಾಣಿಕರ ಗತಿ ನರಕ… ಹೌದು ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಭಾರೀಮಳೆಗೆ ರಾಷ್ಟ್ರೀಯ ಹೆದ್ದಾರಿ ಯ ಲ್ಲಿ ಬೃಹತ್ ಆಕಾರದ ಹೊಂಡಗಳು…

ಮಂಚಿ: ಬಿಜೆಪಿ ಕಾರ್ಯಕರ್ತರ ಅಭಿನಂದನೆ ಕಾರ್ಯಕ್ರಮ ಕೇಂದ್ರ ಜನಪರ ಯೋಜನೆ ಜನತೆಗೆ ತಲುಪಿಸಿ ಸಂಸದ ನಳಿನ್ ಸಲಹೆ

ಬಂಟ್ವಾಳ: ಕೇಂದ್ರ ಸರ್ಕಾರವು ಕೈಗೊಂಡಿರುವ ವಿವಿಧ ಜನಪರ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಲುಪಿಸುವಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತಷ್ಟು ಹೆಚ್ಚಿನ ಶ್ರಮ ವಹಿಸಬೇಕು ಎಂದು…

ತುಂಬೆ: ಮರಳು ಸಾಗಾಟಕ್ಕೆ ತಡೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ತುಂಬೆ ಸಮೀಪದ ನೇತ್ರಾವತಿ ನದಿ ಸಂಪರ್ಕಿಸುವ ಖಾಸಗಿ ಜಮೀನಿನಲ್ಲಿ ಬೇಸಿಗೆಯಲ್ಲಿ ಸಂಗ್ರಹಿಸಿದ್ದ ಮರಳನ್ನು ಸಾಗಿಸಲು ಯತ್ನಿಸುತ್ತಿದ್ದಾಗ ಇಲ್ಲಿನ ತಹಶೀಲ್ದಾರ್ ಸೂಚನೆಯಂತೆ ಪಿಡಿಒ ಶಿವಾನಂದ ಮತ್ತು…

ಮಾರೂರು: ವ್ಯಕ್ತಿ ನಾಪತ್ತೆ

ಮೂಡುಬಿದರೆ : ಮಾರೂರು ಗ್ರಾಮದ ಶಾಲೆಯ ಬಳಿಯ ದರ್ಖಾಸು ಮನೆಯ ಸುಬ್ಬ (55ವರ್ಷ) ಎಂಬವರು ಭಾನುವಾರ ನಾಪತ್ತೆಯಾಗಿದ್ದಾರೆ. ಸುಬ್ಬ ಅವರು ಮಾರೂರಿನಲ್ಲಿರುವ ಅಳಿಯನ ಮನೆಯಲ್ಲಿ ಕಳೆದ ಎರಡು…

ಎನ್ಎಸ್ಎಸ್ ಶಿಬಿರದಲ್ಲಿ ಕೆಸರ್ ಒಂಜಿ ದಿನ

ಮೂಡುಬಿದರೆ: ಸಿದ್ದಕಟ್ಟೆ ಸೈಂಟ್ ಪಾಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಆಳ್ವಾಸ್ ನರ್ಸಿಂಗ್ ಕಾಲೇಜಿನ ಎನ್ಎಸ್ಎಸ್ ಶಿಬಿರದಲ್ಲಿ `ಕೆಸರ್ ಒಂಜಿ ದಿನ’ ಕಾರ್ಯಕ್ರಮ ನಡೆಯಿತು. ಸಿದ್ಧಕಟ್ಟೆ ಜಯಶಾಂತಿ…

ಬಿಜೆಪಿ ಬೆಂಬಲಿತರಾಗಿ ಪರಾಭವಗೊಂಡ ಅಭ್ಯರ್ಥಿಗಳ ಮನೆಭೇಟಿ ಕಾರ್ಯಕ್ರಮ

ಬಂಟ್ವಾಳ : ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರಿಂದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಪರಾಭವಗೊಂಡ ಅಭ್ಯರ್ಥಿಗಳ ಮನೆ ಭೇಟಿ ಕಾರ್ಯಕ್ರಮದನ್ವಯ ಮಂಗಳವಾರ ಬಂಟ್ವಾಳ ವಿಧಾನಸಭಾ…

ಕೊಡ್ಯಮಲೆ ಅರಣ್ಯದಲ್ಲಿ ನವಜಾತ ಶಿಶು ಪತ್ತೆ

ಬಂಟ್ವಾಳ: ತಾಲೂಕಿನ ವಗ್ಗ ಸಮೀಪದ ಕೊಡ್ಯಮಲೆ ಅರಣ್ಯದ ಮಧ್ಯೆ ನವಜಾತ ಶಿಶುವೊಂದು ಪತ್ತೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ತೆಯಾದ ನವಜಾತ ಶಿಶುವನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು…

ಮೂಡುಬಿದಿರೆಯಲ್ಲಿ ಗುರು ಪೂಜಾ ಉತ್ಸವ

ಮೂಡುಬಿದಿರೆ: ಇತಿಹಾಸ ಕಾಲದಿಂದಲೂ ನಮ್ಮ ದೇಶ ಜಗತ್ತಿನ ಸರ್ವಶ್ರೇಷ್ಠ ರಾಷ್ಟ್ರವಾಗಿದೆ. ಆದರೆ ಬ್ರಿಟೀಷರ ದಾಸ್ಯದಲ್ಲಿರುವಾಗ ಮತ್ತು ಸ್ವಾತಂತ್ರ್ಯಾನಂತರವೂ ನಮ್ಮಲ್ಲಿರುವ ಕೀಳರಿಮೆ ಭೌಗೋಳಿಕವಾಗಿ ಮಾತ್ರವಲ್ಲ ಭಾವನಾತ್ಮಕವಾಗಿಯೂ ನಮ್ಮನ್ನು ಕಿರಿಯರನ್ನಾಗಿಸಿದೆ.…

ಶ್ರೀ ವೆಂಕಟರಮಣ ಸ್ವಾಮಿ ಪ.ಪೂ ಕಾಲೇಜು -‘ವಿಶೇಷ ಉಪನ್ಯಾಸ’

‘ತುಳು ಸಂಸ್ಕೃತಿ ಸಂರಕ್ಷಣೆ ಮತ್ತು ವಸ್ತು ಸಂಗ್ರಹಾಲಯದ ಮಹತ್ವ’ -ಪ್ರೊ.ತುಕಾರಾಮ ಪೂಜಾರಿ ಆಧುನಿಕ ಜಗತ್ತು ನಿರಂತರವಾಗಿ ಬದಲಾಗುತ್ತಿದೆ. ಬದಲಾಗುವ ಕಾಲಕ್ಕೆ ಅನುಗುಣವಾಗಿ ಬದುಕುವ ರೀತಿ, ಆಚಾರ-ವಿಚಾರಗಳೂ ಪಲ್ಲಟಕ್ಕೆ…

ಸಮಸ್ತ ಕೇರಳ ಇಸ್ಲಾಂ ಪಬ್ಲಿಕ್ ಪರೀಕ್ಷೆ ವಲಯ ಮಟ್ಟದಲ್ಲಿ ಹರ್ಷದ್ ಪ್ರಥಮ

ಮೂಡುಬಿದರೆ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ನ ಅಧೀನದಲ್ಲಿ ನಡೆದ 2015ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಮೂಡುಬಿದರೆ ಟೌನ್ನ ಅಲ್ ಮದ್ರಸತುಲ್ ಮಹಮ್ಮದಿಯ್ಯಾದ 5ನೇ ತರಗತಿಯ…

ನಿಡ್ಡೋಡಿಯಲ್ಲಿ “ಕೆಸರ್ಡ್ ಒಂಜಿ ದಿನ” ಮಳೆಯನ್ನು ಲೆಕ್ಕಿಸದೆ ಗದ್ದೆಯಲ್ಲಿ ಕುಣಿದಾಡಿದ ಹಿರಿ-ಕಿರಿಯರು

ಮೂಡುಬಿದಿರೆ : ಸುರಿದ ಅಬ್ಬರದ ಮಳೆ, ಬೀಸಿದ ಗಾಳಿಯನ್ನು ಲೆಕ್ಕಿಸದೆ ಕಿರಿಯ ಪುಟಾಣಿಗಳ ಸಹಿತ ಹಿರಿಯರು ಗದ್ದೆಯ ಕೆಸರಿನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ “ಕೆಸರ್ಡ್ ಒಂಜಿ ದಿನ”ವನ್ನು…