ನೆರೆಹೊರೆ-ಯುವ ಸಂಸತ್ತು ಸಂಘಟನೆಗಳ ಪಾತ್ರಗಳ ಕುರಿತು ತರಬೇತಿ ಕಾರ್ಯಕ್ರಮ
ಬಂಟ್ವಾಳ : ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಬಂಟ್ವಾಳ ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘ…
ಸಜೀಪಮೂಡ ನಾಪತ್ತೆಯಾಗಿದ್ದ ಯುವತಿ ಪತ್ತೆ
ಬಂಟ್ವಾಳ: ಕಳೆದ ಬಾನುವಾರ ಮನೆಯಿಂದ ನಾಪತ್ತೆಯಾಗಿದ್ದ ಸಜೀಪಮೂಡ ಗ್ರಾಮದ ಸುಭಾಷ್ನಗರದ ಯುವತಿ ಜಯಂತಿ ಪತ್ತೆಯಾಗಿದ್ದಾಳೆ. ಕಾವಳಪಡೂರು ಗ್ರಾಮದ ವಗ್ಗದಲ್ಲಿರುವ ದೂರದ ಸಂಬಂಧಿಗಳ ಮನೆಗೆ ತೆರಳಿದ್ದ ಯುವತಿಯನ್ನು ಪತ್ತೆ…
ಅಳಿಯದಿರಲಿ ಕೃಷಿ ಬದುಕು, ಮರೆಯದಿರಲಿ ಆ ನೆನಪು ಕೆಸರುಗದ್ದೆಯಲ್ಲಿ ಯುವ ಪಡೆಯ ಜಿದ್ದಾಜಿದ್ದಿ
ಸುರತ್ಕಲ್ : ಹತ್ತು ವರುಷದಿಂದ ಬೆಳೆಯನ್ನೇ ಬೆಳೆಯದ ಪರಿಣಾಮ ಪಾಳು ಬಿದಿದ್ದ ಗದ್ದೆ ಉಳುಮೆಗೊಂಡು ಹೊಸತನದಿಂದ ಕಂಗೊಳಿಸುತ್ತಿದ್ದರೆ, ಈ ಮಳೆಗಾಲದಲ್ಲಿ ಈ ವರೆಗೆ ಬಂದಿಲ್ಲ ಎನ್ನುವಂತೆ ಧೋ…
ನಾಪತೆಯಾಗಿದ್ದ ಕೂಲಿಕಾರ್ಮಿಕನ ಶವ ಪತ್ತೆ
ಮೂಡುಬಿದಿರೆ:ಮಾರೂರು ಗ್ರಾಮದಿಂದ ಭಾನುವಾರ ರಾತ್ರಿ ನಾಪತೆಯಾಗಿದ್ದ ಕೂಲಿಕಾರ್ಮಿಕನ ಶವ ನೆತ್ತೋಡಿ ಸಮೀಪದ ಬೊಲ್ಲೇರು ಪಲ್ಗುಣಿ ನದಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಮಾರೂರಿನ ಸುಬ್ಬ(50) ಎಂದು…
ಸಚಿವ ಖಾದರ್ ರಾಜೀನಾಮೆಗೆ ಆಗ್ರಹ
ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಚಿವ ಯು.ಟಿ.ಖಾದರ್ ಸಂಪೂರ್ಣವಾಗಿ ವಿಫಲರಾಗಿದ್ದು, ಸಚಿವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮಂಗಳೂರು ಮಂಡಲ…
ಸಮಾಜದ ಬಡ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಣೆ
ಬಜ್ಪೆ:ಸಮಾಜದ ಬಡವರ ಏಳಿಗೆಗೆ ದುಡಿದ ಗುರುಗಳ ಆದರ್ಶ ಪಾಲಿಸಿ ಎಂದು ಮಾಜಿ ತಾಲೂಕು ಪಂಚಾಯಿತಿ ಅದ್ಯಕ್ಷ ಹರೀಶ್ ಮೂಡುಶೆಡ್ಡೆ ಹೇಳಿದರು. ಗುರುಪುರ ಬಿಲ್ಲವ ಸಮಾಜ ಸಂಘದ ವತಿಯಿಂದ…
ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ವಾಸುದೇವಕಾಮತ್
ಗುರುಪುರ: ಸಾಮಾಜಿಕ ಅವಕಾಶಗಳಿಂದ ವಂಚಿತರಾದವರು, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗಾಗಿ ಹಲವು ಅಭಿವೈದ್ಧಿ ಕೆಲಸಗಳಿಂದ ಯಶಸ್ಸು ಗಳಿಸಿದ ಶ್ರೀ ವಾಸುದೇವ ಕಾಮತ್ ಅವರು ದ.ಕ ಜಿಲ್ಲಾ ಪದವಿ…
16ನೇ ವಾರ್ಷಿಕ ಮಹಾಸಭೆಯ ಉದ್ಘಾಟನೆ
ಬಂಟ್ವಾಳ : ಛಾಯಾಗ್ರಾಹಕರು ಬಿಡುವಿನ ಸಮಯದಲ್ಲಿ ಕ್ರಿಯಾಶೀಲರಾಗಿ ಸಂಘಟನೆಯ ಮೂಲಕ ಸಾಮಾಜಿಕ ಸೇವೆಯನ್ನು ಮಾಡಬೇಕು . ಸಮಾಜದಲ್ಲಿ ಎಸ್.ಕೆ.ಪಿ.ಎ ಪ್ರಬಲ ಸಂಘಟನೆಯಾಗಿ ಮೂಡಿ ಬಂದಿದೆ. ಈ ವರ್ಷ…
ಪರಿಸರ ಮಾಹಿತಿ ಕಾರ್ಯಕ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು. ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಕೈಕಂಬ ವಲಯ ದ.ಕ .ಜಿ.ಪಂ.ಹಿ.ಪ್ರಾಥಮಿಕ ಶಾಲೆ ಕಣ್ಣೋಡಿ ತೆಂಕೆಎಡಪದವು ಇವರ ಸಂಯುಕ್ತ…
ಕುಂಪಲ: ಆ್ಯಕ್ಸಿಲ್ ತುಂಡಾಗಿ ಬಸ್ ಕಮರಿಗೆ
ಉಳ್ಳಾಲ: ಆ್ಯಕ್ಸಿಲ್ ತುಂಡಾಗಿ ಬಸ್ಸೊಂದು ಕಮರಿಗೆ ವಾಲಿ ಮನೆಯೊಂದರ ಕಂಪೌಂಡಿಗೆ ಡಿಕ್ಕಿ ಹೊಡೆದು ನಿಂತಿರುವ ಘಟನೆ ಕುಂಪಲದ ಚಿತ್ರಾಂಜಲಿನಗರ ಸಮೀಪದ ವಿಜಯನಗರ ಎಂಬಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.…
ಪತ್ರಕರ್ತಸೂರ್ಯನಂತೆ ಸಮಾಜಕ್ಕೆ ಬೆಳಕು ನೀಡುವವರಾಗಿರಬೇಕು :ಒಡಿಯೂರು ಶ್ರೀ ಗುರುದೇವನಂದ ಸ್ವಾಮೀಜಿ
ವಿಟ್ಲ: ಪತ್ರಕರ್ತರು ಸಮಾಜ ಎಂಬ ಕೆರೆಯಲ್ಲಿದ್ದು, ಮತ್ಯಸ್ಥದಂತೆ ಶುದ್ದೀಕರಿಸುವ ಕೆಲಸವನ್ನು ಮಾಡಬೇಕು.ಸಮಾಜ ಪರಿವರ್ತನೆಯಲ್ಲಿ ಮಾಧ್ಯಮದ ಪಾತ್ರ ಮಹತ್ವವಾಗಿದೆ. ಪತ್ರಕರ್ತಸೂರ್ಯನಂತೆ ಸಮಾಜಕ್ಕೆ ಬೆಳಕು ನೀಡುವವರಾಗಿರಬೇಕು ಎಂದು ಒಡಿಯೂರು ಶ್ರೀ…
ಮುಂಬೈ ಭಾರಿ ಮಳೆಯಿಂದಾಗಿ ವಾಹನ ಸಂಚಾರ ಸ್ಥಗಿತ
ಮುಂಬಯಿ ಜುಲೈ ೨೧: ಮುಂಬೈನ ಹೈವೆಯಲ್ಲಿ ಸುಮಾರು ತಾಸುಗಳ ಹೊತ್ತು ಮಳೆಯಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಗಾಂಧಿಮಾರ್ಕೆಟ್ ಕಿಂಗ್ಸ್ ವೃತದಲ್ಲಿ ನೀರು ತುಂಬುಬಿರುವುದರಿಂದ ಶಾಲಾಮಕ್ಕಳಿಗೆ ಓಡಾಡಲು ಕೆಲಕಾಲ…
ಭಗೀರಥ ಪಾರಂಪರಿಕ ಕೂಟ ಉದ್ಘಾಟನೆ
ಶ್ರೀರಾಮ ಪದವಿಪೂರ್ವ ವಿದ್ಯಾಲಯದಲ್ಲಿ ಜು 22ರಂದು ಅಪರಾಹ್ನ 3.00ಗಂಟೆಗೆ ಭಗೀರಥ ಪಾರಂಪರಿಕ ಕೂಟವು ಉದ್ಘಾಟನೆಗೊಳ್ಳಲಿದೆ. ಉಡುಪಿಯ ಸ್ನಾತಕೋತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಸುರೇಶ ಕೆ. ಇವರು ಉದ್ಘಾಟಿಸುವರು.…
ಹೊಂಡಗುಂಡಿಗಳಿಂದ ತುಂಬಿದ ಕೆಸರುಮಯ ರಸ್ತೆ
ಬಂಟ್ವಾಳ : ಬಂಟ್ವಾಳ – ಮೂಡಬಿದಿರೆ ರಸ್ತೆಯ ಅಣ್ಣಳಿಕೆಯಿಂದ ಕರ್ಪೆಯನ್ನು ಸಂಪರ್ಕಿಸುವ ರಸ್ತೆ ಹೊಂಡಗುಂಡಿಗಳಿಂದ ತುಂಬಿ ಕೆಸರುಮಯವಾಗಿ ತೀರಾ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು ರಸ್ತೆ ದುರಸ್ತಿಗೊಳಿಸಿ…