ಮೊಗರ್ನಾಡಿನಲ್ಲಿ ರಂಗಿನ ಮನೆ ಟೆಲಿಫಿಲ್ಮ್ ಕೆಮರಾ ಚಾಲನೆ
ಬಂಟ್ವಾಳ: ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಆಶ್ರಯದ ರಂಗಿನ ಮನೆ ಟೆಲಿಫಿಲ್ಮ್ಗೆ ಜು. 5ರಂದು ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಪ್ರಹ್ಲಾದ ಮಂಟಪದಲ್ಲಿ…
ಕೊಲ್ಯ : ಬಸ್-ಸ್ಕೂಟರ್ ಅಪಘಾತ ಸವಾರ ದಾರುಣ ಸಾವು
ಉಳ್ಳಾಲ: ಬಸ್ – ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕೊಲ್ಯ ನಿವಾಸಿ ಶಿವಪ್ರಸಾದ್ ನಾಯ್ಕ್ (44) ಎಂಬವರು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಲ್ಯ ಸಮೀಪ ಭಾನುವಾರ ರಾತ್ರಿ…
ಜು.9 ರಂದು ಬಿದಿರೆ ವೆಬ್ ಸ್ಯೆಟ್ ಅನಾವರಣಗೊಳ್ಳಲಿದೆ
ಮೂಡಬಿದಿರೆ ಯಲ್ಲಿ ಜು.9ರಂದು ನೂತನವಾಗಿ ಆರಂಭಗಳ್ಳಲಿದೆ “ಬಿದಿರೆ ” ವೆಬ್ ಸೈಟ್ ಅಂತರ್ಜಾಲ ಸುದ್ದಿ ಪ್ರಸಾರಗೊಳ್ಳಲಿದೆ.
ಹಾಲಿ ಜಿಲ್ಲಾ ಪಂಚಾಯತ್ ಸದಸ್ಯೆ ಯಶವಂತಿ ಆಳ್ವ ವಿಧಿವಶ
ಸುದ್ದಿ9ಕೈಕಂಬ: ದಕ್ಷಣ ಕನ್ನಡ ಜಿಲ್ಲಾ ಪಂಚಾಯತ್ ಗುರುಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದದಸ್ಯೆ, ಕಾಂಗ್ರೆಸ್ ಮುಖಂಡೆ ಯಶವಂತಿ ಆಳ್ವ(62) ಅವರು ಹೃದಯಾಘಾತಕ್ಕೊಳಗಾಗಿ ವಿಧಿವಶರಾದ ಘಟನೆ ನಡೆದಿದೆ. ಗಂಜಿಮಠ…
ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ ಇದರ 4ನೇ ವರ್ಷದ ನಾಟ್ಯ ತರಬೇತಿ ತರಗತಿ ಆರಂಭ
ಬಂಟ್ವಾಳ : ಕರ್ಬೆಟ್ಟು ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ ಇದರ 4ನೇ ವರ್ಷದ ಹಿಮ್ಮೇಳ ಹಾಗೂ ನಾಟ್ಯ ತರಬೇತಿ ತರಗತಿ ಆರಂಭಗೊಂಡಿದ್ದು ಬಂಟ್ವಾಳ ತಾಲೂಕು ನರಿಕೊಂಬು ಮೊಗರ್ನಾಡು…
ಕನ್ನಡ ಪತ್ರಿಕೋದ್ಯಮಕ್ಕೆ 172 ರ ಸಂಭ್ರಮ
ಕನ್ನಡ ಪತ್ರಿಕೆಗಳು ಸ್ವಾತಂತ್ರ್ಯಪೂರ್ವದಲ್ಲಿ, ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಹಾಗೂ ಸ್ವಾತಂತ್ರ್ಯಾ ನಂತರ ಕರ್ನಾ ಟಕ ಏಕೀಕರಣದ ಹೋರಾಟದಲ್ಲೂ, ನಾಗರಿಕತೆಯ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವನ್ನು ವಹಿಸಿದೆ. ಜನರ ಧ್ವನಿಯಾಗಿ,…
ಬಂಟ್ವಾಳ ತಾಲ್ಲೂಕಿನಾದ್ಯಂತ ಡೆಂಗೆ ಜ್ವರಬಾಧೆ ವ್ಯಾಪಕ ಚರ್ಚೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಾದ್ಯಂತ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಗ್ರಾಮೀಣ ಪ್ರದೇಶದಲ್ಲಿ ಕಾಣಿಸಿಕೊಂಡ ಡೆಂಗೆ ಜ್ವರಬಾಧೆ ಕ್ರಮೇಣ ನಗರ ಪ್ರದೇಶವನ್ನೂ ಆಕ್ರಮಿಸಿಕೊಂಡ ಪರಿಣಾಮ ಈಗಾಗಲೇ ಸುಮಾರು 150ಕ್ಕೂ…
ಬಂಟ್ವಾಳ: ಕಸಾಯಿಖಾನೆಗೆ ಜಾನುವಾರು ಸಾಗಾಟ ,ಶಂಕೆ ಪಿಕಪ್ ವಾಹನ ಸಹಿತ 11 ಜಾನುವಾರು ಪತ್ತೆ
ಬಂಟ್ವಾಳ: ಪಿಕ್ಅಪ್ ವಾಹನವೊಂದು ರಸ್ತೆ ಬದಿ ಕೆಟ್ಟು ನಿಂತಿದ್ದು ಪರಿಶೀಲನೆ ನಡೆಸಿದಾದ ಅಕ್ರಮ ಗೋಸಾಗಾಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಾನುವಾರ ಮುಂಜಾನೆ 5 ಗಂಟೆಯ ವೇಳೆಗೆ ಘಟನೆ…
ಕಾರಿಂಜ ಮುರಿದು ವಿದ್ಯುತ್ತಂತಿ ಕಂಬ
ಬಂಟ್ವಾಳ : ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಈಶ್ವರ ದೇವಸ್ಥಾನಕ್ಕೆ ಮೇಲಿನ ದೇವಸ್ಥಾನ ಹೋಗುವ ದಾರಿಯಲ್ಲಿ ಬಂಟ್ವಾಳ : ಇತಿಹಾಸ ಪ್ರಸಿದ್ಧ ಭೂಕೈಲಾಸ…
ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ
ಸುದ್ದಿ9 ಕೈಕಂಬ: ಕರಿಯಂಗಳ ಗ್ರಾಮದ ಕಲ್ಲಗುಡ್ಡೆ ಪರಿಸರದ ಜನರ ಮೂಲಭೂತ ಸೌಖರ್ಯಗಳೊಂದಾದ ಈ ಭಾಗದ ಜನರ ಅತೀ ಬೇಡಿಕೆಯಿದ್ದ ಕುಡಿಯುವ ನೀರಿನ ಟ್ಯಾಂಕ್ ಪುದು ಜಿಲ್ಲಾ ಪಂಚಾಯತ್…
ಮೆಸ್ಕಾಂ ಪ್ರತಿನಿಧಿಯಾಗಿ ಲಕ್ಷ್ಮೀನಾರಾಯಣ ಬಂಟ್ವಾಳ ಆಯ್ಕೆ .
ಬಂಟ್ವಾಳ : ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ , ಶಿವಮೊಗ್ಗ , ಚಿಕ್ಕಮಂಗಳೂರು ಮೆಸ್ಕಾಂ ಪ್ರತಿನಿಧಿಯಾಗಿ…
ಪೊಳಲಿ ನೂತನ ಬಸ್ಸು ತಂಗುದಾಣದ ಉದ್ಘಟನೆ
ಸುದ್ದಿ9 ಪೊಳಲಿ: ಕರಿಯಂಗಳ ಗ್ರಾಮದ ಪೊಳಲಿ ದೇವಸ್ಥಾನಕ್ಕೆ ಹೋಗುವ ಮುಖ್ಯರಸ್ತೆಯ ಗ್ರಾಮ ಪಂಚಾಯತಿಗೆ ಸಮೀಪದಲ್ಲೆ ಬಸ್ಸು ನಿಲ್ಧಾಣವನ್ನು ನಿರ್ಮಿಸಿ ಅದರ ಉದ್ಘಾಟನೆಯು ಜೂ .5ರಂದು ಭಾನುವಾರ ನಡೆಯಿತು.…
ಬಜ್ಪೆ ಚಿನ್ನದ ಸರ ಹಾಗೂ ಚಿನ್ನದ ಬಳೆ ಕಳೆದುಕೊಂಡ ಮಹಿಳೆ
ಬಜ್ಪೆ: ಮಹಿಳೆಯೋರ್ವರ ಚಿನ್ನದ ಸರ ಹಾಗೂ ಚಿನ್ನದ ಬಳೆಗಳನ್ನು ಆರೋಪಿಗಳು ಬಲಾತ್ಕಾರವಾಗಿ ಎಳೆದುಕೊಂಡ ಹೋದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಕೊಂಡಮೂಲ ಗ್ರಾಮದ ಕೋಡೇಲ ಗುತ್ತು ಎಂಬಲ್ಲಿ…