ತುಂಬೆ ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ

ಬಂಟ್ವಾಳ : ಬಂಟ್ವಾಳ ತಾಲೂಕು ತುಂಬೆ ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಜು.6ರಂದು ಜರಗಿತು. ಅಧ್ಯಕ್ಷರಾಗಿ ಹೇಮಲತಾ ಜಿ. ಪೂಜಾರಿ, ಉಪಾಧ್ಯಕ್ಷರಾಗಿ ಪ್ರವೀಣ್ ಬಿ.ತುಂಬೆ ಅ„ಕಾರ ಸ್ವೀಕರಿಸಿದರು. ಗ್ರಾ.ಪಂ.ನೂತನ…

ರಾಜ್ಯಶಾಸ್ತ್ರ ಪಠ್ಯ ವಿಷಯ ಕುರಿತ ಕಾರ್ಯಗಾರದ ಸಮಾರೋಪ ಸಮಾರಂಭ

ಬಂಟ್ವಾಳ : ಭಾರತದ ಸಂವಿಧಾನ ಮತ್ತು ಅದಕ್ಕೆ ಪೂರಕವಾದ ಭಾರತದ ಆಡಳಿತ ವ್ಯವಸ್ಥೆಯ ಬೆಳವಣಿಗೆಯ ಜ್ಞಾನವನ್ನು ನಾವೆಲ್ಲ ಪಡೆಯಬೇಕು. ಅದಕ್ಕೆ ರಾಜಕೀಯ ಶಾಸ್ತ್ರದ ಅರಿವು ಅಗತ್ಯ. ಕಲಾ…

ಬಂಟ್ವಾಳ : ಎಸ್.ವಿ.ಎಸ್ ಕಾಲೇಜು ಬಸ್ ಉದ್ಧಾಟನಾ ಸಮಾರಂಭ

ಬಂಟ್ವಾಳ : ಕಾಲ ಬದಲಾದಂತೆ ನಮ್ಮ ಬದುಕುವ ಶೈಲಿಯೂ ಬದಲಾಗುತ್ತದೆ. ಆಧುನಿಕತೆಗೆ ತಕ್ಕ ಸೌಲಭ್ಯವನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಶಿಕ್ಷಣ ವ್ಯವಸ್ಥೆಗೆ ಪೂರಕವಾದ ಸೌಲಭ್ಯಗಳು ನಮ್ಮ ಹತ್ತಿರಕ್ಕೆ ಬಂದಾಗ…

ಬಂಟ್ವಾಳ :ರಕ್ತದಾನ ಶಿಬಿರಕ್ಕೆ ಚಾಲನೆ

ಬಂಟ್ವಾಳ: ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘ ಈ ಬಾರಿ ತನ್ನ ಪತ್ರಿಕಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದೆ. ತಮ್ಮ ವೃತ್ತಿ ಕ್ಷೇತ್ರ ವ್ಯಾಪ್ತಿಯ…

ಕಂದಾವರ ಗ್ರಾಮಕ್ಕೆ ಅಧ್ಯಕ್ಷರಾಗಿ ಆಯ್ಕೆ ವಿಜಯ್ ಗೋಪಾಲ್ ಸುವರ್ಣ ಆಯ್ಕೆ

ಸುದ್ದಿ9 ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ವಿಜಯ್ ಗೋಪಾಲ್ ಸುವರ್ಣ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದೇವೇಂದ್ರ ಆಯ್ಕೆಯಾಗಿದ್ದರೆ. ಜೂ.6 ಸೋಮವಾರರಂದು ನಡೆದ ಪ್ರತಿ ಸ್ಪರ್ಧಿ ಶರ್ಮಿಳ…

ಎಡಪದವು ಗೋಮಾತೆಯ ಸಜೀವ ದಹನ, ಹಟ್ಟಿಗೆ ಬೆಂಕಿ ಇಟ್ಟ ದುಷ್ರ್ಕಮಿಗಳು

ಸುದ್ದಿ9 ಕೈಕಂಬ: ಎಡಪದವು ಜುಲೈ 7ರಂದು ಮುಂಜಾನೆ ದನದ ಕೊಟ್ಟಿಗೆಗೆ ಬೆಂಕಿ ತಗುಲಿ 5 ಹಸುಗಳು ದಾರುಣವಾಗಿ ಮೃತಪಟ್ಟ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ತೆಂಕ ಎಡಪದವು…

ಬಿ.ಸಿ.ರೋಡ್: ಕಿಡಿಗೇಡಿ ಮಾಹಿತಿಗೆ ಬೆಸ್ತು ಬಿದ್ದ ಪೊಲೀಸರು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ವಸತಿಗೃಹವೊಂದರಲ್ಲಿ ಅನ್ಯ ಮತೀಯ ತರುಣಿ ಜೊತೆಗೆ ಮುಸ್ಲಿಂ ವ್ಯಕ್ತಿಯೊಬ್ಬರು ಠಿಕಾಣಿ ಹೂಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರವಾಣಿ ಕರೆ…

ಕರ್ಪೆ : ಇಸ್ಪೀಟು ದಂಧೆ, ಆರು ಮಂದಿ ಸೆರೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕರ್ಪೆ ಎಂಬಲ್ಲಿ ಭಾನುವಾರ ಸಂಜೆ ತಂಡವೊಂದು ಇಸ್ಪೀಟು ದಂಧೆಯಲ್ಲಿ ನಿರತರಾಗಿದ್ದ ವೇಳೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಕುಮಾರ್ ನೇತೃತ್ವದ…

ಬಂಟ್ವಾಳ ಇಲಿ ಜ್ವರಕ್ಕೆ ಮಹಿಳೆ ಬಲಿ

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ. ಕಸ್ಬಾ ಗ್ರಾಮ ಮಂಡಾಡಿ ನಿವಾಸಿ ಮಹಿಳೆಯೊಬ್ಬರು ಇಳಿ ಜ್ವರಕ್ಕೆ ಬಲಿಯಾಗಿದ್ದಾರೆ. ಮೃತರನ್ನು ದಿ| ಶಿವಾನಂದ ಭಂಡಾರಿ ಅವರ ಪತ್ನಿ ಬಂಟ್ವಾಳ…

ಬಂಟ್ವಾಳ : ರಸ್ತೆ, ಸೇತುವೆ ಕಾಮಗಾರಿಗಳಿಗೆ ರೂ.15 ಕೋಟಿ ಮಂಜೂರು

ಬಂಟ್ವಾಳ: ಲೋಕೋಪಯೋಗಿ ಇಲಾಖೆಯ 2014-15ನೇ ಸಾಲಿನ ಅಪೆಂಡಿಕ್ಸ್ – ಇ ಯೋಜನೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಹಾಗೂ ಸೇತುವೆ ಕಾಮಗಾರಿಗಳಿಗೆ ಒಟ್ಟು ರೂ.15 ಕೋಟಿ…

ಮುರಬೈಲು-ಕಲ್ಲಡ್ಕ ಸೌಹಾರ್ದ ಇಫ್ತಾರ್ ಕೂಟ

ಬಂಟ್ವಾಳ : ಯೂತ್ ಕಾಂಗ್ರೆಸ್ ಮುರಬೈಲು-ಕಲ್ಲಡ್ಕ ಇದರ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮವು ಕಲ್ಲಡ್ಕ ಪಾತಿಮಾ ಆರ್ಕೇಡ್ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ…

ರಾಷ್ಟ್ರೀಯ ಶಿಕ್ಷಣ ನೀತಿ-2015ರ ಸಮಾಲೋಚನಾ ಸಭೆ

ಬಂಟ್ವಾಳ; ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸರ್ಕಾರದ ಸ್ಪಷ್ಟ ಭಾಷಾಧೋರಣೆಯೂ ಅಡಕವಾಗಲಿ ಎಂದು ಶಿಕ್ಷಣ ತಜ್ಞ ಡಾ.ಸುಕುಮಾರ ಗೌಡ ಅಭಿಪ್ರಾಯ ಪಟ್ಟಿದ್ದಾರೆ. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಸಾರ್ವಜನಿಕ…

ಮೂಡುಮಾರ್ನಾಡಿನಲ್ಲಿ ಬಾವಿಗೆ ಬಿದ್ದ ಚಿರತೆ

ಮೂಡುಬಿದಿರೆ : ಬಾವಿಗೆ ಬಿದ್ದ ಚಿರತೆಯೊಂದನ್ನು ಮೂಡುಬಿದಿರೆಯ ಅರಣ್ಯಾಧಿಕಾರಿಗಳು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಮೂಡುಬಿದಿರೆ ಸಮೀಪದ ಮೂಡುಮಾರ್ನಾಡಿನ ಕೆಂಪುಗುಡ್ಡೆ ಎಂಬಲ್ಲಿ ನಡೆದಿದೆ. ಕೆಂಪುಗುಡ್ಡೆಯ ರಾಘು ಪೂಜಾರಿ ಎಂಬವರಿಗೆ…

`ಶಾಸ್ತಾವು ಮಾದರಿ ಗ್ರಾಮ ಅಭಿವೃದ್ಧಿ ಯೋಜನಾ’ ಪ್ರದೇಶಕ್ಕೆ ಆಸ್ಕರ್ ಭೇಟಿ

ಕೈಕಂಬ: ರಾಜ್ಯ ಸಭಾ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫೆರ್ನಾಂಡೀಸ್ ಅವರು ಇತ್ತೀಚೆಗೆ ಬಡಗ ಎಡಪದವು ಬಳಿಯಿರುವ ಲಾತ್ರೊಟ್ಟು ಎಂಬ್ಬಲಿನ `ಶಾಸ್ತಾವು ಮಾದರಿ ಗ್ರಾಮ…