ಕೊಡಂಬೆಟ್ಟು: ನಾಪತ್ತೆಯಾಗಿದ್ದ ಜೋಡಿ ವಿವಾಹವಾಗಿ ಪತ್ತೆ
ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಕೊಡಂಬೆಟ್ಟು ಎಂಬಲ್ಲಿ ಇದೇ 12ರಿಂದ ನಾಪತ್ತೆಯಾಗಿದ್ದ ಸ್ಥಳೀಯ ನಿವಾಸಿ ಡೊಂಬಯ ಪೂಜಾರಿ ಎಂಬವರ ಪುತ್ರಿ ಗೀತಾ ಎಂಬಾಕೆ ತನ್ನ…
ವಾಮದಪದವು: ಕೇಂದ್ರ ಮಾರಾಟ ಸಂಘದ ನಿರ್ದೇಶಕರಾಗಿ ಪುರುಷೋತ್ತಮ ಶೆಟ್ಟಿ ನೇಮಕ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಬಾರೆಕ್ಕಿನಡೆ ನಿವಾಸಿ ಪುರುಷೋತ್ತಮ ಶೆಟ್ಟಿ ಇವರು ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸಂಘದ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಅವಿಭಜಿತ ಜಿಲ್ಲೆಯ…
ಸಜಿಪಮೂಡ: ಕಾಂಗ್ರೆಸ್ ವಿಜಯೋತ್ಸವ
ಪಂಚಾಯತ್ ರಾಜ್ ಮಸೂದೆ ತಿದ್ದುಪಡಿಯಿಂದ ಜನ ಸಾಮಾನ್ಯರಿಗೂ ಅಧಿಕಾರ: ಸಚಿವ ರೈ ಬಂಟ್ವಾಳ: ಈ ಹಿಂದೆ ಆರ್ಥಿಕ ಮತ್ತು ಸಾಮಾಜಿಕ ಪ್ರಾಬಲ್ಯ ಹೊಂದಿದವರು ಮಾತ್ರ ಬಲಾಢ್ಯರಾಗಿ ರಾಜಕೀಯ…
ಬಿ.ಸಿ.ರೋಡ್ : ಕೈಕಂಬದಲ್ಲಿ 75ಕ್ಕೂ ಮಿಕ್ಕಿ ಮಂದಿ ಮುಸ್ಲಿಂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಮುಸ್ಲಿಂ ಯೂತ್ ಕಮಿಟಿ ವತಿಯಿಂದ ಕೈಕಂಬದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 75ಕ್ಕೂ ಮಿಕ್ಕಿ ಮಂದಿ ಮುಸ್ಲಿಂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಜಿಲ್ಲಾ ಉಸ್ತುವಾರಿ…
ಜಕ್ರಿಬೆಟ್ಟು: ಅಪಾಯಕಾರಿ ವಿದ್ಯುತ್ ಕಂಬ ತೆರವಿಗೆ ಆಗ್ರಹ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಜಕ್ರಿಬೆಟ್ಟು ಮರದ ಮಿಲ್ಲೊಂದರ ಬಳಿ ಮನೆಯ ಆವರಣ ಗೋಡೆಗೆ ತಾಗಿಕೊಂಡಂತೆ ಅಳವಡಿಸಿರುವ ಅಪಾಯಕಾರಿ ವಿದ್ಯುತ್ ಕಂಬ ತೆರವುಗೊಳಿಸುವಂತೆ ಆಗ್ರಹಿಸಿ ಕಳೆದ ಎರಡು ವರ್ಷಗಳಿಂದ…
ಯಜಮಾನ ಇಂಡಸ್ಟ್ರೀಸ್ ಸಂಸ್ಥೆ ಮಾಲೀಕ ಟಿ. ವರದರಾಜ್ ಪೈ ಇವರಿಗೆ ‘ಸಾಧಕ ರತ್ನ’ ಪ್ರಶಸ್ತಿ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮಾವಿನಕಟ್ಟೆ ಯಜಮಾನ ಇಂಡಸ್ಟ್ರೀಸ್ ಸಂಸ್ಥೆ ಮಾಲೀಕ ಟಿ. ವರದರಾಜ್ ಪೈ ಇವರಿಗೆ ಉದ್ಯಮ ರಂಗದ ಗಣನೀಯ ಸಾಧನೆಗಾಗಿ ಕರ್ನಾಟಕ ಜಾನಪದ ಪರಿಷತ್ ಮತ್ತು…
ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶೋತ್ಸವ ಕಾರ್ಯಕ್ರಮ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿಗೆ ಸೇರ್ಪಡೆಗೊಂಡ ಹೊಸ ವಿದ್ಯಾರ್ಥಿಗಳನ್ನು ‘ಆಗತ-ಸ್ವಾಗತ’ ವಿಶಿಷ್ಟ ಕಾರ್ಯಕ್ರಮ ಮೂಲಕ ಬುಧವಾರ ನಡೆದ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ…
ಬಿ.ಸಿ.ರೋಡ್: ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಲ್ಲಿ ಮಳೆ ಬರುವ ವೇಳೆ ಕೃತಕ ನೆರೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಲ್ಲಿ ಮಳೆ ಬರುವ ವೇಳೆ ಕೃತಕ ನೆರೆ ಕಾಣಿಸಿಕೊಳ್ಳುತ್ತಿದೆ.
ಪಾಣೆಮಂಗಳೂರು: ಅಪಘಾತದ ಗಾಯಾಳು ಸಾವು
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಬೈಪಾಸ್ ಎಂಬಲ್ಲಿ ಕಳೆದ ಕೆಲವು ದಿನಗಳ ಹಿಂದೆ ಬೀಡಿ ಕೊಂಡೊಯ್ಯುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ…
ಕುಕ್ಕಳ ಗ್ರಾಮದ ಮಂಜಲ್ಪಲ್ಕೆ ನಿವಾಸಿ ಅಬ್ದುಲ್ ಹಮೀದ್ ಹೃದಯಾಘಾತದಿಂದ ನಿಧನ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿಗೆ ಸಮೀಪದ ಕುಕ್ಕಳ ಗ್ರಾಮದ ಮಂಜಲ್ಪಲ್ಕೆ ನಿವಾಸಿ ಅಬ್ದುಲ್ ಹಮೀದ್(52) ಇವರು ಹೃದಯಾಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಮೃತರಿಗೆ ಪತ್ನಿ ,…
ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಶಶಿಕಿರಣ್ ಶೆಟ್ಟಿ, ಬಸ್ ಕಂಡಕ್ಟರ್ ಕೂಡಾ ಪತ್ರಿಕೋದ್ಯಮದಲ್ಲಿ ಡಾಕ್ಟರೇಟ್
ಮುಂಬಯಿ : ಕರ್ನಾಟಕ ರಾಜ್ಯದ ರಾಜ್ಯಪಾಲರೂ, ವಿಶ್ವ ವಿದ್ಯಾಲಯದ ಕುಲಪತಿಗಳೂ ಆದ ವಜೂಭಾೈ ರೂಡಭಾೈ ವಾಲಾ ಅವರು ತಮ್ಮ ಘನಾಧ್ಯಕ್ಷತೆಯಲ್ಲಿ ಮಂಗಳೂರು ವಿಶ್ವ ವಿದ್ಯಾಲಯವು ಇಂದಿಲ್ಲಿ ಬುಧವಾರ…
ಅಲ್ಪಸಂಖ್ಯಾತರ ವಸತಿ ಶಾಲೆಯ ಆರಂಭಕ್ಕೆ ಚಾಲನೆ, ಬಡ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ
ಮಕ್ಕಳ ಉತ್ತಮ ಭವಿಷ್ಯ ರೂಪಿಸಿಕೊಳ್ಳಿರಿ: ಶಾಸಕ ನಾರಾಯಣ ಗೌಡ ಮುಂಬಯಿ (ಕೃಷ್ಣರಾಜಪೇಟೆ): ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಸತಿ ಶಾಲೆಗಳು ಬೇಡಿದ್ದನ್ನೆಲ್ಲಾ ನೀಡುವ ಕಾಮಧೇನು, ಕಲ್ಪವೃಕ್ಷದಂತಿವೆ ಎಂದು…
ಬಿ.ಸಿ.ರೋಡ್ ಬಸ್ಸ್ ನಿಲ್ದಾಣದಿಂದ ಮೆಲ್ಕಾರ್ ಪೇಟೆಯ ಪುರಸಭಾ ವ್ಯಾಪ್ತಿಯ ಉದ್ದಗಲಕ್ಕೂ ಕಸದ ರಾಶಿ
ಬಂಟ್ವಾಳ: ಬಂಟ್ವಾಳ ಪುರಸಭೆಯ ವಾಪ್ತಿಯಲ್ಲಿ ಎಲ್ಲಿ ನೋಡಿದರೂ ಕಸ ಕಸ ಕಸ, ಕಸ ವಿಲೇವಾರಿಯಾಗದೇ ವಾರಗಟ್ಟಲೇ ಕಳೆದಿದೆ, ವಾಸನೆಯಿಂದ ಜನ ವಾಸ ಮಾಡಲು ಸಾಧ್ಯವಾಗದ ಪರಿಸ್ಥಿತಿ, ದುರ್ವಾಸನೆಯುಕ್ತ…
ಮನೆಬಿಟ್ಟು ತೆರಳಿದ್ದ ಯುವಜೋಡಿಗೆ ವಿಹಿಂಪ ಹಾಗೂ ಬಜರಂಗದಳದ ಕಾರ್ಯಕರ್ತರಿಂದ ವಿವಾಹ ಭಾಗ್ಯ
ಬಂಟ್ವಾಳ: ಪರಸ್ಪರ ಪ್ರೀತಿಸುತ್ತಿದ್ದು, ಮನೆಮಂದಿಗೆ ಅಂಜಿ ಮನೆ ಬಿಟ್ಟು ತೆರಳಿದ್ದ ಯುವ ಜೋಡಿಯನ್ನು ಪತ್ತಹಚ್ಚಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಬುಧವಾರ ವಿವಾಹ ಭಾಗ್ಯ…