ಚಿರತೆ ದಾಳಿಯಿಂದ ಸಾವನಪ್ಪಿದ ಆಡುಗಳು

ಮೂಡುಬಿದಿರೆ:ಕಾಂತಾವರ ರಥಬೀದಿ ಕಾಪಿಕಾಡು ಎಂಬಲ್ಲಿ ಹೆನ್ರಿ ಪಿರೇರಾ ಮನೆ ಹಟ್ಟಿಗೆ ಗುರುವಾರ ರಾತ್ರಿ ಚಿರತೆ ದಾಳಿ ನಡೆಸಿ 3 ಆಡುಗಳನ್ನು ಕೊಂದು ಹಾಕಿದೆ. ಕಾಂತಾವರ, ನಿಡ್ಡೋಡಿಯಲ್ಲಿ ಚಿರತೆ…

ಕೆಎಫ್ಡಿ, ಪಿಎಫ್ಐ ಕಾರ್ಯಕರ್ತರ ಕೇಸು ಹಿಂಪಡೆಯದಂತೆ ಮನವಿ

ಮೂಡುಬಿದಿರೆ : ರಾಜ್ಯದ ವಿವಿಧ ಸ್ಥಳಗಳಲ್ಲಿ ಕೋಮುಗಲಭೆ, ಕೊಲೆ ಸುಲಿಗೆ ಮುಂತಾದ ದೇಶ ದ್ರೋಹದ ಕೃತ್ಯ ನಡೆಸಿದ್ದ ಕೆ.ಎಫ್.ಡಿ ಮತ್ತು ಪಿಎಫ್ಐ ಸಂಘಟನೆಯ ಕಾರ್ಯಕರ್ತರ ಮೇಲೆ ಇದ್ದ…

ವೆನ್ಲಾಕ್ ಆವರಣದಲ್ಲಿ ಆರೋಪಿ ಬಂಧನ

ಮೂಡುಬಿದಿರೆ: ಮಹಿಳೆಯ ಮಾನಭಂಗಕ್ಕೆ ಯತ್ನ, ಯುವಕನಿಗೆ ಹಲ್ಲೆ, ಸಾರ್ವಜನಿಕರಿಗೆ ಬೆದರಿಕೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿದ್ದ ಕೋಟೆಬಾಗಿಲಿನ ಸುಭಾಸ್ನಗರದ ನಿವಾಸಿ ರವಿ ದೇವಾಡಿಗನನ್ನು ಶುಕ್ರವಾರ…

ಎಸ್ಎಸ್ ಸಿ ಬೋರ್ಡ್ ಪರೀಕ್ಷೆ ಫಲಿತಾಂಶ

ಮುಂಬಯಿ: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್‍ಎಸ್‍ಸಿ) ಬೋರ್ಡ್ ಪರೀಕ್ಷೆಯಲ್ಲಿ ಕು| ನಿಯೋನಿ ಡಿ’ಅಲ್ಮೇಡಾ 87.40% ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.…

ಗುತ್ತಕಾಡು: ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳ ಅಭಿನಂದನಾ ಸಭೆ

ಕಿನ್ನಿಗೋಳಿ; ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಅನ್ನ ಬಾಗ್ಯ ದಂತಹ ಯೋಜನೆಗಳನ್ನು ಹಮ್ಮಿಕೊಂಡಿದೆ ಆದರೆ ಕಾಂಗ್ರೇಸ್ ನ ಏಳಿಗೆಯನ್ನು ಸಹಿಸದ ವಿರೋದ…

ಜೂ.14 ರಂದು. ಮೂಡಂಬೈಲು ಶಾಸ್ತ್ರಿಗಳಿಗೆ ಲಕ್ಷ್ಮೀನಾರ್ಣಪ್ಪಯ್ಯ ಪ್ರಶಸ್ತಿ

ಹಳೆಯಂಗಡಿ : ಪಾವಂಎ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ರಿಲೀಜಿಯಸ್ ಟ್ರಸ್ಟ್ನ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಯಕ್ಷಕಲಾ ವಿಭಾಗದಿಂದ ಕೊಡಮಾಡುವ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಕಲಾ…

ಸಜೀಪ : ಮದುವೆ ನಿಶ್ಹಿತಾರ್ಥವಾಗಿದ್ದ ಯುವತಿ ಕಾಣೆ

ಬಂಟ್ವಾಳ: ಮದುವೆ ನಿಶ್ಹಿತಾರ್ಥವಾಗಿದ್ದ ಯುವತಿ ಕಾಣೆಯಾದ ಘಟನೆ ಸಜೀಪ ನಡುವಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಮನೆಯ ಯುವತಿ…

ಗಂಜಿಮಠ ಉಚಿತ ಪುಸ್ತಕ ವಿತರಣೆ

ಕೈಕಂಬ:ಗಂಜಿಮಠ ಗ್ರಾಮ ಪಂಚಾಯತ್ನ ಬಡಗುಳಿಪಾಡಿ ಗ್ರಾಮದ 1ನೇ ವಾರ್ಡ್ನ ಗಾಂದಿನಗರ ಮತ್ತು ನಾರ್ಲಪದವು ಪಂಚಾಯತ್ ಸದಸ್ಯರಾದ ಜಿ.ಸುನಿಲ್ ಇವರು ಆರ್ಥಿಕವಾಗಿ ಹಿಂದುಳಿದ ತನ್ನ ವಾರ್ಡ್ ನಿಂದ ಇತರ…

ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ‘ಪಠ್ಯಕ್ರಮ ಹೊಂದಾಣಿಕೆ’ ಕಾರ್ಯಾಗಾರ

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಗುರುವಾರ ಆರಂಭಗೊಂಡ ಮೂರು ದಿನಗಳ ‘ಪಠ್ಯಕ್ರಮ ಹೊಂದಾಣಿಕೆ’ ಕಾರ್ಯಾಗಾರವನ್ನು ಶಾಲಾ ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿ ವಸಂತ ಮಾಧವ ಉದ್ಘಾಟಿಸಿದರು.…

ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಚಿಕ್ಕಮೇಳ ತಿರುಗಾಟಕ್ಕೆ ಚಾಲನೆ

ಬಂಟ್ವಾಳ ತಾಲ್ಲೂಕಿನ ಮೂಡುಪಡುಕೋಡಿ ಗ್ರಾಮದ ಬಾಂಬಿಲ ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ವತಿಯಿಂದ ಮಳೆಗಾಲ ಯಕ್ಷಗಾನ ಚಿಕ್ಕಮೇಳ ತಿರುಗಾಟಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಧರ್ಮದರ್ಶಿ ರಾಘವ ಸುವರ್ಣ,…

ಮೊಬೈಲ್ ನಲ್ಲಿ ವ್ಯಾಪರ ಕುದುರಿಸುತ್ತಿರುವ ಹಲಸು ವ್ಯಾಪಾರಿ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಪ್ರಮುಖ ವೃತ್ತದ ಬಳಿ ಪಾಣೆಮಂಗಳೂರಿನ ಹಲಸು ವ್ಯಾಪಾರಿ ಮಹಮ್ಮದ್ ಎಂಬವರು ಹಲಸಿನ ವ್ಯಾಪಾರ ನಡುವೆ ವಿಶ್ರಾಂತಿ ಪಡೆದು ಮೊಬ್ಯೆಲ್ ನಲ್ಲಿ…

ಮುಂಬಯಿ:ಬೃಹತ್ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮ ಜೀವನೋಪಾಯಕ್ಕಾಗಿ ದೂರದೃಷ್ಟಿತ್ವವನ್ನು ಮೈಗೂಡಿಸಿ : ಸಂಸದ ಗೋಪಾಲ್ ಶೆಟ್ಟಿ

ಮುಂಬಯಿ,ಜೂ.12: ವ್ಯಕ್ತಿತ್ವ ವಿಕಾಸನ ಸಾಧ್ಯವಾದಲ್ಲಿ ಸಮುದಾಯದಲ್ಲಿ ಏಕತೆಯೆ ನಿರ್ಮಾಣ ಸಾಧ್ಯವಾಗುವುದು.ಆದುದರಿಂದ ಮಕ್ಕಳಲ್ಲಿ ಜ್ಙಾನ ಪ್ರಸರಣದ ಜತೆ ಜತೆಯಲ್ಲಿ ಬಂಟರ ಸಂಸ್ಕೃತಿ ಬಿತ್ತುವ ಕಾರ್ಯದಲ್ಲೂ ನಮ್ಮವರು ಕಾರ್ಯನಿರ್ವಹಿಸಬೇಕು. ನೈತಿಕ…

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕಡಿಮೆಯಿದ್ದರೂ ಅದನ್ನು ಸಂಪೂರ್ಣ ನಿವಾರಿಸುವಲ್ಲಿ ನಾವು ಕಟಿಬದ್ದರಾಗಬೇಕು . ಬಾಲಕಾರ್ಮಿಕರನ್ನು ಗುರುತಿಸಿ ಅವರಿಗೆ ಉತ್ತಮ ಶಿಕ್ಷಣ…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸ್ ವತಿಯಿಂದ ಲೇಖನ ಸಾಮಾಗ್ರಿ ವಿತರಣೆ ವರದಿ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸ್ ಬಂಟ್ವಾಳ ವಲಯ ಹಾಗೂ ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಇವುಗಳ ಸಹಯೋಗದಲ್ಲಿ ಜೂ.10ರಂದು ಬುಧವಾರ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ ಇಲ್ಲಿನ ಶಾಲಾ…