ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿತರಣೆ
ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದ ರುಕ್ಮಯ್ಯ ಪೂಜಾರಿರವರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ ರೂ.40,000 ಮೊತ್ತದ ಚೆಕ್ಕನ್ನು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ…
ರಾಜಶ್ರೀ ಯುವಕ ಮಂಡಲದ 35ನೇ ವರ್ಷದ ವಾರ್ಷಿಕೋತ್ಸವದದಲ್ಲಿ ಸಮಾಜ ಸೇವಕರಿಗೆ ಸನ್ಮಾನ.
ಸುದ್ದಿ9 ಕೈಕಂಬ: ಸಾಮಾಜಿಕ ಸೇವೆಯಲ್ಲಿ ಯುವ ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಇಂತಹ ಯುವಕ ಸಂಘಗಳು ಗ್ರಾಮ ಮಟ್ಟದಲ್ಲಿ ಹಲವಾರು ಸೇವೆಗಳನ್ನು ಮಾಡಿ ದೇಶಕ್ಕೆ ಮಾದರಿಯಾಗಬೇಕು…
ಬಜ್ಪೆ: ರೈಲ್ವೆ ಬ್ರಿಡ್ಜ್ ನ ಕಮಾನಿಗೆ ಡಿಕ್ಕಿ ಹೊಡೆದ ರೈಲ್
ಬಜ್ಪೆ: ಬಜ್ಪೆ ಸಮೀಪದ ಮಳವೂರು ಸೇತುವೆ ಬಳಿ ರೈಲು ಹೋಗುವ ದಾರಿಯಲ್ಲಿ ನಿರ್ಮಿಸಲಾಗಿದ್ದ ರೈಲು ಹಳಿಯ ಕಮಾನಿಗೆ ರೈಲಿನ ಮೇಲ್ಬಾಗದಲ್ಲಿ ಇರಿಸಲಾಗಿದ್ದ ಕಂಬ ಡಿಕ್ಕಿ ಹೊಡೆದು ಕಮಾನು…
ಮನಿ ಚೈನ್ ಏಜೆಂಟ್ ಸಾವಿನಲ್ಲಿ ಸಂಶಯ
ಕಾಸರಗೋಡು: ಮಂಗಳೂರಿನ ಮನಿ ಚೈನ್ ಸಂಸ್ಥೆಯ ಏಜೆಂಟಾಗಿದ್ದ ಯುವಕನೋರ್ವನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನಲ್ಲಿ ನಿಗೂಢತೆಯಿರುವ ಬಗ್ಗೆ ಮನೆಯವರು ಹಾಗೂ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ…
ತನ್ನ ಪತಿ ಬಗ್ಗೆ ಬಡಾಯಿ ಕೊಚ್ಚಿಕೊಂಡ ಸನ್ನಿ
ಎಲ್ಲರಿಗೂ ಅವರವರ ಪತಿ ಚಂದ. ಅದೇರೀತಿ ನೀಲಿ ರಾಣಿ ಸನ್ನಿಲಿಯೋನ್ಗೂ ಕೂಡಾ ಆಕೆಯ ಪತಿ ಡೇನಿಯಲ್ ವೆಬರ್ ಚಂದ. ನನ್ನ ಪತಿ ಜಗತ್ತಿನ ಕ್ಯೂಟೆಸ್ಟ್ ಬಾಯ್ ಎಂದು…
ಬೈಕ್ ಸವಾರನ ಮೇಲೆ ಟ್ರಕ್ ಹರಿದು ದಾರುಣ ಸಾವು
ಮಂಗಳೂರು: ನಗರದ ಎಬಿ ಸರ್ಕಲ್ ಬಳಿ ಟ್ರಕ್ ಲಾರಿ ಬೈಕ್ನ ಮೇಲೆಯೇ ಹರಿದ ಪರಿಣಾಮ ಬೈಕ್ ಸವಾರ ಚಕ್ರದಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ…
ಕ್ರೈಸ್ತರ ಸಾಮೂಹಿಕ ಶಿರಚ್ಛೇಧ ಮಾಡಿದ ಐಸಿಸ್ ಉಗ್ರರು
ಕೈರೊ : ಇಸ್ಲಾಮಿಕ್ ಸ್ಟೇಟ್(ಐಸಿಸ್) ಉಗ್ರರ ಹಿಂಸೆ ಪರಾಕಾಷ್ಠೆ ತಲುಪಿದ್ದು, ಮತ್ತೊಂದು ಹಿಂಸಾಕಾಂಡದಲ್ಲಿ ಲಿಬಿಯಾದ 21 ಮಂದಿ ಕ್ರೈಸ್ತರನ್ನು ಕಡಲ ತೀರವೊಂದರಲ್ಲಿ ಐಸಿಸ್ ಭಯೋತ್ಪಾದಕರು ಅತ್ಯಂತ ಭೀಕರವಾಗಿ…
ಮೋದಿ ಆಡಳಿತಕ್ಕೆ ವಿಹಿಂಪ ಶಹಬ್ಬಾಸ್
ಲೂದಿಯಾನ : ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನು ವಿಶ್ವ ಹಿಂದು ಪರಿಷತ್ ಕೊಂಡಾಡಿದೆ. ಪ್ರಧಾನಿಯವರ ಕೆಲಸಗಳನ್ನು ಶ್ಲಾಘಿಸಿದ ವಿ.ಹೆಚ್.ಪಿ ಮುಖ್ಯಸ್ಥರು, ನರೇಂದ್ರ ಮೋದಿಯವರಿಗೆ ಕೆಲಸ ಮಾಡಲು…
ತೊಕ್ಕೊಟ್ಟು ರೈಲ್ವೇ ಸ್ಟೇಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ
ಉಳ್ಳಾಲ: ತೊಕ್ಕೊಟ್ಟು ರೈಲ್ವೇ ಸ್ಟೇಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮುನೀರ್ ಆಲಿಯಾಸ್ ವಿನೋದ್ ಆಲಿಯಾಸ್ ಪಂಚು (32) ಉಳ್ಳಾಲ ಪೊಲೀಸರು ಬಂದಿಸಿದ್ದು, ಸುಮಾರು ಒಂದು ಕೆ.ಜಿ.ಗಾಂಜಾವನ್ನು…
ಬಜ್ಪೆ: ತೊಟ್ಟಿಲ ಗುರಿ ಪುನರ್ವಸತಿ ಕೇಂದ್ರದಿಂದ ಕಳವು
ಬಜ್ಪೆ: ಬಜ್ಪೆ ತೊಟ್ಟಿಲ ಗುರಿ ದುರಂತದ ನಿರಾಶ್ರಿತರಿಗೆ ಪೊರ್ಕೊಡಿ ಪ್ರದೇಶದಲ್ಲಿ ಪುನರ್ವಸತಿ ನೆಲೆಯನ್ನು ಆರಂಭಿಸಲಾಗಿದೆ. ಆದರೆ ಈ ಕೇಂದ್ರದಿಂದ ಮನೆ ನಿರ್ಮಿಸಲು ಉಪಯೋಗಿಸುವ ಸಾಮಗ್ರಿಗಳು ಕಳವಾದ ಘಟನೆ…
ಹಿಂದು ಸಮಾಜೋತ್ಸವ ಪೂರ್ವಭಾವಿಯಾಗಿ ಬೈಕ್ ರ್ಯಾಲಿ
ಉಳ್ಳಾಲ : ವಿಶ್ವಹಿಂದೂ ಪರಿಷತ್ನ ಸುವರ್ಣ ಮಹೋತ್ಸವದ ಅಂಗವಾಗಿ ಮಾ. 1ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ಭಾನುವಾರ ಅಸೈಗೋಳಿಯಿಂದ ಕುತ್ತಾರುವರೆಗೆ ಬೈಕ್…
ಮುಡಿಪು: ಎಸ್ವೈಎಸ್ ವತಿಯಿಂದ 11 ಜೋಡಿಗಳ ಉಚಿತ ಸಾಮೂಹಿಕ ವಿವಾಹ
ಉಳ್ಳಾಲ: ಉಚಿತ ಸಮೂಹಿಕ ವಿವಾಹದಂತಹ ಉತ್ತಮ ಕಾರ್ಯಕ್ರಮಗಳನ್ನು ಎಸ್ಎವೈಎಸ್ , ಎಸ್ಎಸ್ಎಫ್ನಂತಹ ಸಂಘಟನೆಗಳು ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹ. ದೇವರ ಕಾರ್ಯದಲ್ಲಿ ಹೋರಾಟ ಮಾಡಿದವರಿಗೆ ಜಯ ಖಂಡಿತಾ ಇದೆ. ಮದುವೆ…
ಮದರಸದಲ್ಲಿ ಧ್ವನಿವರ್ಧಕ ಬಳಕೆ ಪ್ರಶ್ನಿಸಿದ ಮಹಿಳೆಯರಿಗೆ ತಂಡದಿಂದ ಹಲ್ಲೆ
ಉಳ್ಳಾಲ: ಮದರಸದಲ್ಲಿ ಧ್ವನಿವರ್ಧಕ ಬಳಸುತ್ತಿರುವುದನ್ನು ವಿರೋಧಿಸಿದ ಮಹಿಳೆಯರಿಗೆ ಮದರಸ ಸಮಿತಿ ಅಧ್ಯಕ್ಷ ಸೇರಿ 21 ಮಂದಿಯ ತಂಡ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ…
ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ
ಸುದ್ದಿ9 ಕೈಕಂಬ: ಶ್ರೀ ಕಾವೇಶ್ವರ ಭಜನಾ ಮಂಡಳಿ ತೆಂಕಬೆಳ್ಳೂರು ಇದರ 9ನೇ ವರ್ಷದ ವಾರ್ಷಿಕೋತ್ಸವ ಫೆ.17ರಂದು ಮಂಗಳವಾರ ಶ್ರೀ ಕಾವೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಉತ್ಸವ…