ಬಿ.ಸಿ.ರೋಡ್: 23ರಂದು ಜಿಲ್ಲಾ ಮೂತರ್ೆದಾರರ ಸಹಕಾರಿ ಮಹಾಮಂಡಲ ಕಚೇರಿ ಉದ್ಘಾಟನೆ
ಬಂಟ್ವಾಳ:ಜಿಲ್ಲಾ ಮೂತರ್ೆದಾರರ ಸಹಕಾರಿ ಮಹಾಮಂಡಲ ವತಿಯಿಂದ ಸ್ಥಳಾಂತರಗೊಂಡ ಕಛೇರಿಯನ್ನು ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಪ್ರೀತಿ ಕಾಂಪ್ಲೆಕ್ಸ್ನಲ್ಲಿ ಇದೇ 23ರಂದು ಬೆಳಿಗ್ಗೆ 10. 30ಕ್ಕೆ ಉದ್ಘಾಟಿಸಲಾಗುವುದು ಎಂದು…
ಕಂಬಳವನ್ನು ನಿಷೇಧಿಸುವುದರಿಂದ ಹಿಂಸೆ ಉಲ್ಬಣ: ಆಲ್ವಿನ್ ವಾಲ್ಟಾರ್ ಡಿಸೋಜಾ
ಮೂಡುಬಿದರೆ: ಸುಪ್ರೀಂ ಕೋಟರ್್ ಆದೇಶವನ್ನು ತಪ್ಪಾಗಿ ಅಥರ್ೈಸಿಕೊಂಡು ತುಳುನಾಡಿನಲ್ಲಿ ರೈತರ ಹಬ್ಬವಾದ ಕೋಣಗಳ ಕಂಬಳವನ್ನು ನಿಷೇಧಿಸುವುದರಿಂದ ಹಿಂಸೆ ಉಲ್ಬಣವಾಗುತ್ತದೆ. ಹಾಗಾಗಿ ಕಂಬಳವನ್ನು ನಿಷೇಧಿಸಲು ಮುಂದಾಗಿರುವ ಸರಕಾರದ ನಿಲುವನ್ನು…
ರಾಜ್ಯ ಪವರ್ಲಿಫ್ಟಿಂಗ್: ಅವಿಲ್ ಜೋನ್ ಮೋನಿಸ್ಗೆ ಚಿನ್ನ
ಮೂಡುಬಿದರೆ: ನ.16ರಿಂದ 16ರವರೆಗೆ ಭದ್ರಾವತಿಯಲ್ಲಿ ಜರುಗಿದ ರಾಜ್ಯ ಜೂನಿಯರ್ ಪವರ್ಲಿಫ್ಟಿಂಗ್ ಸ್ಪಧರ್ೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾಥರ್ಿ ಅವಿಲ್ ಜೋನ್ ಮೊನಿಸ್ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ. ಅವಿಲ್ ಜೋನ್…
ಕೆನರಾ ಬಸ್ಸು ಮಾಲೀಕರ ಸಂಘದಿಂದ ಅಭಿನಂದನೆ
ಮೂಡುಬಿದರೆ: ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ರಾಜವರ್ಮ ಬಲ್ಲಾಳ್ ಅವರನ್ನು ಮೂಡುಬಿದರೆ, ಕಿನ್ನಿಗೋಳಿ ವಲಯ ಕೆನರಾ ಬಸ್ಸು ಮಾಲೀಕರ ಸಂಘದ ವತಿಯಿಂದ ಸೋಮವಾರ ರಾತ್ರಿ ನಿಶ್ಮಿತಾ…
ಮೂಡುಬಿದರೆಯಲ್ಲಿ ಬಿಜೆಪಿ ವಿಜಯೋತ್ಸವ
ಮೂಡುಬಿದರೆ: ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಾಧಿಕ ಸ್ಥಾನ ಗೆದ್ದು ಕೊಂಡ ಹಿನ್ನಲೆಯಲ್ಲಿ ಮೂಡುಬಿದರೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪೇಟೆಯಲ್ಲಿ ಭಾನುವಾರ…
ಗಾಂಜಾ ಮಾರಾಟ ಮಾಡುವವರಿಗೆ ಶಿಕ್ಷೆ ನೀಡಿ: ಸಚಿವ ಯು.ಟಿ.ಖಾದರ್
ಬಂಟ್ವಾಳ: ಯಾವುದೇ ಯೋಜನೆ ಅಥವಾ ಪ್ರದೇಶ ಅಭಿವೃದ್ದಿಯಾಗಬೇಕಾದರೆ ಜನಸಾಮಾನ್ಯರ ಸಹಕಾರ ಅಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ಮಂಗಳವಾರ…
ವಿಟ್ಲ :ಯುವಜನ ಮೇಳ ಹಾಗೂ ಯುವ ಸಬಲೀಕರಣದ ಪೂರ್ವಭಾವಿ ಸಭೆ
ಬಂಟ್ವಾಳ: ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ವಿಟ್ಲದಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವಜನ ಮೇಳ ಹಾಗೂ ಯುವ ಸಬಲೀಕರಣದ ಪೂರ್ವಭಾವಿ ಸಭೆ ಮಂಗಳವಾರ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ…
ಬಿ.ಸಿ.ರೋಡ್: ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕರ್ಾರಿ ಬಸ್ ಟಿಕೇಟು ದರ ಇಳಿಕೆ ಮಾಡುವಂತೆ ಆಗ್ರಹಿಸಿ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಮಂಗಳವಾರ ಬೆಳಿಗ್ಗೆ ರಸ್ತೆತಡೆ ನಡೆಸಿ…
ದಿ.ಯಂ.ಶ್ರೀಧರ ಪಾಂಡಿ ಸಂಸ್ಮರಣಾ: ಪ್ರಶಸ್ತಿ ಪ್ರದಾನ
ಮೂಡುಬಿದರೆ: ಜೈನ ಯಕ್ಷಗಾನ ಪ್ರಸಂಗಕರ್ತ, ಯಕ್ಷಗಾನ ಕಲಾವಿದ ದಿ.ಯಂ.ಶ್ರೀಧರ ಪಾಂಡಿ ಸಾಣೂರು 3ನೇ ವರ್ಷದ ಸಂಸ್ಮರಣಾ ಸಮಾರಂಭ ಇರ್ವತ್ತೂರು ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಭಾನುವಾರ ನಡೆಯಿತು.…
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಸೇವಾ ಪುರಸ್ಕಾರ ಪ್ರದಾನ
ಮೂಡುಬಿದರೆ : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2014 ಇದರ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಮತ್ತು ಮೂಡುಬಿದರೆ ಶಾಖಾ ಗ್ರಂಥಾಲಯ ಸಹಯೋಗದಲ್ಲಿ ಮೂಡುಬಿದರೆ…
ಮೌನೇಶ ವಿಶ್ವಕರ್ಮ ಅವರ ಚೊಚ್ಚಲ ಕೃತಿ ಮಕ್ಕಳ ಮಾತು ಬಿಡುಗಡೆ.
ಪುತ್ತೂರು ; ಪತ್ರಕರ್ತ, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ರವರ ಚೊಚ್ಚಲ ಕೃತಿ ಮಕ್ಕಳ ಮಾತು ಅನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವೆ ಉಮಾಶ್ರೀ ನ.14 ರಂದು…
ಸೊರ್ನಾಡು ಸಂತ ಅ್ಯಂಡ್ರೂಸ್ ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಬಂಟ್ವಾಳ: ತಾಲೂಕು ಸೊರ್ನಾಡು ಸಂತ ಅ್ಯಂಡ್ರೂಸ್ ಹಿ.ಪ್ರಾ.ಶಾಲಾಡಳಿತ ಮಂಡಳಿ, ಲೊರೆಟ್ಟೊ-ಅಗ್ರಾರ್ ಲಯನ್ಸ್ ಕ್ಲಬ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್.,ಡಬ್ಲ್ಯು ವಿದ್ಯಾರ್ಥಿನಿಯರ ಸಹಕಾರದೊಂದಿಗೆ ಸಂತ ಅ್ಯಂಡ್ರೂಸ್ ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ…
ಬಂಟ್ವಾಳ : ದ್ವಿತೀಯ ಸ್ಥಾನ ಪಡೆದ ಜೈನ್ ಮಿಲನ್
ಬಂಟ್ಕಾಳ: ಕಾರ್ಕಳದಲ್ಲಿ ನಡೆದ ಜೈನ್ ಮಿಲನ್ ವಲಯ 8ರ ಕರಾವಳಿ ಸಮಾವೇಶದ ಸಾಂಸ್ಕ್ರತಿಕ ಸ್ಫರ್ಧೆಯಲ್ಲಿ ಬಂಟ್ವಾಳ ಜೈನ್ ಮಿಲನ್ ದ್ವಿತೀಯ ಸ್ಥಾನ ಪಡೆಯಿತು. ಬಹಮಾನ ವಿತರಣೆಯನ್ನು ಯುವಜನ…
ಮಕ್ಕಳ ದಿನಾಚರಣೆ ಪ್ರಯುಕ್ರ “ಚಿಣ್ಣರ ಚಿಗುರು” ಕಾರ್ಯಕ್ರಮ
ಕೈಕಂಬ:ಕಲಾವರ್ಧಕ ಯುವಕ ಮಂಡಲ ಹಾಗೂ ಕಲಾ ಚೇತನ ಯುವತಿ ಮಂಡಲ ಸಂಕೇಶ – ನಾರಳ ಇದರ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ರ “ಚಿಣ್ಣರ ಚಿಗುರು” ಕಾರ್ಯಕ್ರಮವು…