ಬಿ.ಸಿರೋಡ್: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ

ಬಂಟ್ವಾಳ: ಸಾರ್ವಜನಿಕ ಗ್ರಂಥಲಾಯ ಇಲಾಖೆ , ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಮತ್ತು ಬಿ.ಸಿರೋಡ್ ಶಾಖೆಯ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು…

ನುಡಿಸಿರಿಯಲ್ಲಿ ತುಳುಸಿರಿ; ತುಳವರ ಶಕ್ತಿಯೇ ಸಂಸ್ಕೃತಿಯ ಬೇರು

ಮೂಡುಬಿದರೆ: ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ತುಳು ಮಣ್ಣಿನ ವಿಶಿಷ್ಠ ಶಕ್ತಿಯನ್ನು ಬಳಸಿಕೊಂಡು ತುಳುನಾಡು ಸಾಧನೆಯ ಶಿಖರವೇರಿದೆ. ತುಳುವರ ಈ ಶಕ್ತಿಯೇ ಸಂಸ್ಕೃತಿಯ ಬೇರಾಗಿದೆ ಎಂದು ಧರ್ಮಸ್ಥಳದ ಧಮರ್ಾಧಿಕಾರಿ…

ಲಾವಾರಸ ಉಕ್ಕಿ ಹರಿಯುತ್ತಿರುವ ದೃಶ್ಯ!

ಹವಾಯಿ: ಅಮೇರಿಕಾದ ಹವಾಯಿ ಪ್ರಾಂತ್ಯದ ವಸತಿ ನಿಲಯಗಳ ಸಮೀಪದ ಗುಡ್ಡೆಯಲ್ಲಿ ಜ್ವಾಲಾಮುಖಿ ಉಕ್ಕಿ ಹರಿದಿದ್ದು ಅದರ ಲಾವಾರಸ ಒಮ್ಮಿಂದೊಮ್ಮೆಲೆ ನೀರು ಹರಿದಂತೆ ಹರಿದಾಡಿದೆ. ಈ ಜ್ವಾಲಾಮುಖಿಗೆ ಕಿಲಾಯಿ…

ಕಟೀಲು: ಆರು ಮೇಳಗಳಿಂದ ತಿರುಗಾಟ ಆರಂಭ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ತಿರುಗಾಟ ಪ್ರಾರಂಭವಾಯಿತು. ಶ್ರೀ ದುರ್ಗೆಯ ಸನ್ನಿಧಿಯಲ್ಲಿ ಕಲಾವಿದರಿಗೆ ಗೆಜ್ಜೆ ನೀಡಿದರು ನಂತರ. ಕಲವಿದರು ಶ್ರೀ…

ಲಂಡನಿನ ಮೋಸ್ಟ್ ವಾಂಟೆಡ್ ಭಯೋತ್ಪಾದಕಿಯ ಗುಂಡಿಕ್ಕಿ ಹತ್ಯೆ

ಲಂಡನ್: ವಾಂಟೆಡ್ ಲಿಸ್ಟ್‌ನಲ್ಲಿದ್ದ ಬ್ರಿಟನ್ ಮೂಲದ ಭಯೋತ್ಪಾದಕ ಮಹಿಳೆ ಸಮಂತಾ ಲ್ಯೂತ್ ವೈಟ್ ಎಂಬುವವಳನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ. ಯುದ್ಧಪೀಡಿತ ಭೂಮಿ ಉಕ್ರೇನ್‌ನಲ್ಲಿ ಬಿಳಿ ವಿಧವೆ ಎಂದೇ ಕರೆಯಲಾಗುತ್ತಿದ್ದ…

ಐಪಿಎಲ್ ಸ್ಪಾಟ್ ಫಿಕ್ಸಿಂಗ್; 7 ಮಂದಿ ಆರೋಪಿಗಳ ಹೆಸರು ಬಹಿರಂಗ

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ 7 ಮಂದಿ ಆರೋಪಿಗಳ ಹೆಸರನ್ನು ಬಹಿರಂಗಪಡಿಸಿದೆ. ಪ್ರಕರಣದ 13 ಆರೋಪಿಗಳ ಪೈಕಿ…

ಉಳ್ಳಾಲ: ಬೃಹತ್ ಕಸಾಯಿಖಾನೆಗೆ ಪೊಲೀಸ್ ದಾಳಿ

15 ಜಾನುವಾರು ವಶ, ಹಲವು ಕ್ವಿಂಟಾಲ್ ಮಾಂಸ ವಶಕ್ಕೆ ಉಳ್ಳಾಲ: ಚೆಂಬುಗುಡ್ಡೆ ಸಮೀಪದ ಮನೆಯಲ್ಲೇ ನಡೆಸುತ್ತಿದ್ದ ಬೃಹತ್ ಕಸಾಯಿಖಾನೆಗೆ ದಾಳಿ ನಡೆಸಿರುವ ಉಳ್ಳಾಲ ಪೊಲೀಸರು 15ಕ್ಕೂ ಹೆಚ್ಚು…

ಭವಿಷ್ಯದ ಚಿಂತನೆ ಇಲ್ಲದ ವರ್ತಮಾನ ಅಪಾಯಕಾರಿ: ನುಡಿಸಿರಿಯಲ್ಲಿ ನಾ’ಡಿಸೋಜಾ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ 3 ದಿನಗಳ ಕಾಲ ನಡೆಯುವ 11ನೇ ಆಳ್ವಾಸ್ ನುಡಿಸಿರಿಗೆ ವಿದ್ಯಾಗಿರಿಯಲ್ಲಿ ವರ್ಣರಂಜಿತ ಚಾಲನೆ ನೀಡಲಾಯಿತು. ನಾಡಿನ ಹಿರಿಯ ಸಾಹಿತಿ ಡಾ.ನಾ.ಡಿ’ಸೋಜ ನಾಡು…

ಮೂಡುಬಿದಿರೆಯಲ್ಲಿ 11ನೇ ವರ್ಷದ ಆಳ್ವಾಸ್ ನುಡಿಸಿರಿ-2014; ಮೆರಗು ನೀಡಿದ ಸಾಂಸ್ಕೃತಿಕ ತಂಡಗಳ ಮೆರವಣಿಗೆ

ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ನಲ್ಲಿ ಮೂರುದಿನಗಳ ಕಾಲ ನಡೆಯುವ “ಆಳ್ವಾಸ್ ನುಡಿಸಿರಿ-2014″ರಲ್ಲಿ 44 ಸಾಂಸ್ಕೃತಿಕ ಕಲಾ ತಂಡಗಳು…

ಆಳ್ವಾಸ್ ನುಡಿಸಿರಿ; ಗಮನಸೆಳೆದ ವೇಷಗಳು

ಆಳ್ವಾಸ್ ನುಡಿಸಿರಿಯಲ್ಲಿ ದೇಶದ ನಾನಾ ಸಾಂಸ್ಕೃತಿಕ, ಜಾನಪದ ಸೊಗಡನ್ನು ಬಿಂಬಿಸುವ ಸ್ತಬ್ದಚಿತ್ರಗಳು ಒಂದಕ್ಕೊಂದು ಗಮನಸೆಳೆದಿದ್ದು ಎಲ್ಲರನ್ನೂ ಸೂರೆಗೊಂಡಿತು.

ವಿವಿಧ ಗ್ರಾಮಗಳಲ್ಲಿ ಸಂಚರಿಸುವ ಪರಿಶಿಷ್ಟರ ಸ್ವಾಭಿಮಾನ ಜನಜಾಗೃತಿ ರಥಯಾತ್ರೆ ಉದ್ಘಾಟನೆ

ಸುದ್ದಿ9ಬಂಟ್ವಾಳ : ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಡಿ.ಸಿ.ಮನ್ನಾ ಜಮೀನು ಮೀಸಲಾತಿ ಮತ್ತು ಜಮೀನು ಮಂಜೂರಾತಿ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 2014 ಜಾರಿಗೆ ಸರಕಾರವನ್ನು…

ನ. 14ರಂದು ಮೌನೇಶ ವಿಶ್ವಕರ್ಮ ರವರ “ಮಕ್ಕಳ ಮಾತು” ಚೊಚ್ಚಲ ಪುಸ್ತಕ. ಬಿಡುಗಡೆ.

“ಮಕ್ಕಳ ಮಾತು” ನನ್ನ ಚೊಚ್ಚಲ ಪುಸ್ತಕ. ಕಳೆದ ಹತ್ತು ವರ್ಷಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ನಡೆಸಿದ ವಿವಿಧ ರಂಗ ಹಾಗೂ ಪತ್ರಿಕಾ ರಂಗದ ಚಟುವಟಿಕೆಗಳಲ್ಲಿ ನಾನು ಕಂಡುಕೊಂಡಂತಹ ಮಕ್ಕಳ ಮನಸ್ಥಿತಿ…

ತುತ್ತಿನ ಚೀಲ ತುಂಬಿಸಲು ನುಡಿಸಿರಿಗೆ ಬಂದಿರುವ ಈ ಕುಟುಂಬದ ಕಥೆ ಕೇಳಿ ಕಣ್ಣೀರಾಗುತ್ತೀರಿ!

ವಿದ್ಯಾಗಿರಿ: ಮೂಡಬಿದ್ರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಕಾಲೇಜ್ ಪ್ರಾಂಗಣದಲ್ಲಿ ಮೂರು ದಿನಗಳ ನಾಡುನುಡಿಯ ಸಮ್ಮೇಳನವಾದ ನುಡಿಸಿರಿ ಆರಂಭಗೊಂಡಿದೆ. ಸಂಭ್ರಮಕ್ಕೆ ಇದೂ ಒಂದು ಕಾರಣವಾದರೆ ಮತ್ತೊಂದೆಡೆ ಇಂದು `ಮಕ್ಕಳ ದಿನಾಚರಣೆ’.…