ಕೈಕಂಬ: ಪಾಂಪೆ ಚರ್ಚ್ ನಲ್ಲಿ ಸಂಭ್ರಮದ ವಾರ್ಷಿಕ ಜಾತ್ರೆ

ಕೈಕಂಬ: ಗುರುಪುರ ಕೈಕಂಬ ಪಾಂಪೈ ಚರ್ಚ್ ನಲ್ಲಿ ಸಂಭ್ರಮದ ವಾರ್ಷಿಕ ಜಾತ್ರೆ ನಡೆಯಿತು. ನಿನ್ನೆಯ ಜಾತ್ರೆಯ ಪ್ರಯುಕ್ತ ಚರ್ಚ್ ನಲ್ಲಿ ವಿಶೇಷ ಬಲಿಪೂಜೆ ನಡೆಯಿತು. ಈ ಧಾರ್ಮಿಕ…

ನಟಿ ಮಮತಾ ಕುಲಕರ್ಣಿ ವಿರುದ್ಧ ಸ್ಮಗ್ಲಿಂಗ್ ಆರೋಪ; ಬಂಧನ

ಕೀನ್ಯಾ: ಮಾದಕ ವಸ್ತು ಸಾಗಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಬಾಲಿವುಡ್‌ನ ನಟಿ ಮಮತಾ ಕುಲಕುರ್ಣಿ ಮತ್ತು ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಿವುಡ್‌ನಲ್ಲಿ ಕೆಲವೇ ಚಿತ್ರಗಳಲ್ಲಿ ನಟಿಸಿದ್ದ…

ಕೈಕಂಬ-ಬಜ್ಪೆ ಸುತ್ತಮುತ್ತ ಮೋಡಕವಿದ ವಾತಾವರಣ; ಸಿಡಿಲಿಗೆ ವ್ಯಾಪಕ ಹಾನಿ

ಕೈಕಂಬ: ಬಜ್ಪೆ-ಕೈಕಂಬ ಸುತ್ತಮುತ್ತ ಮೋಡಕವಿದ ವಾತಾವರಣ ಸೃಷ್ಟಿಯಾಗಿದ್ದು, ವ್ಯಾಪಕ ಮಳೆಯಾಗುವ ಲಕ್ಷಣ ಕಂಡುಬಂದಿದೆ. ಇತ್ತ ಗುರುಪುರ ಕೈಕಂಬ ಕೌಡೂರು ಪಂಪ್ಶೆಡ್ಗೆ ಸಿಡಿಲು ಬಡಿದ ಪರಿಣಾಮ ಅದು ಸಂಪೂರ್ಣವಾಗಿ…

ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಮಿಂಚಿದ ಸುನೀಲ್ ಖಾರ್ವಿ

ಮಂಗಳೂರು: ರಾಜ್ಯ ಈಜುಪಟುಗಳ ಸಂಘಟನೆ ಆಯೋಜನೆ ಮಾಡಿದ್ದ ರಾಜ್ಯಮಟ್ಟದ 16ನೇ ಸ್ಟೇಟ್ ಮಾಸ್ಟರ್ಸ್ ಅಕ್ವಾಟಿಕ್ ಚಾಂಪಿಯನ್ಶಿಪ್ನಲ್ಲಿ ನಗರದ ತಣ್ಣೀರುಬಾವಿ ಬೆಂಗ್ರೆ ನಿವಾಸಿ ಸುನೀಲ್ ಖಾರ್ವಿ ಅವರು ಪ್ರಥಮ…

ಆಳ್ವಾಸ್ ನುಡಿಸಿರಿಗೆ ಭರದ ಸಿದ್ಧತೆ

ವಿದ್ಯಾಗಿರಿ: ಆಳ್ವಾಸ್ ನುಡಿಸಿರಿ 2014ಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕನ್ನಡ ಸಾಹಿತ್ಯದ ರುಚಿಯನ್ನು ಕಲಾರಸಿಕರಿಗೆ ಉಣ ಬಡಿಸಲು ಸಜ್ಜಾಗಿದೆ. 3 ದಿನಗಳ ಕಾಲ ನಡೆಯುತ್ತಿರುವ ನುಡಿಸಿರಿ ಸಾಹಿತಿ, ಕವಿ…

ಮಗು ಅಪಹರಿಸಿ ಮಾರಾಟ ಯತ್ನ; ಮೂವರು ಖತರ್ನಾಕ್ ಕಳ್ಳಿಯರ ಸೆರೆ

ಮಂಗಳೂರು: ಎರಡು ವರ್ಷದ ಮಗುವನ್ನು ಅಪಹರಿಸಿ ಒಂದೂವರೆ ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಫರಿತಾ ಬೇಗಂ, ಮಣಿ ಹಾಗೂ…

ರಾಜ್ ಕುಮಾರ್ ಪ್ರತಿಮೆಗೆ ಕಿಡಿಗೇಡಿಗಳಿಂದ ಹಾನಿ:  ಸಂಘರ್ಷದ ವಾತಾವರಣ ಸೃಷ್ಟಿ

ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರ ಪುತ್ತಳಿಗೆ ಕಿಡಿಗೇಡಿಗಳು ಹಾನಿ ಎಸಗಿದ ಕಾರನ ಸ್ಥಳದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಬಲಮುರಿ ಸೇವಾ…

ಚಂದ್ರಮೋಹನನ ತಲೆ ಒಡೆದ ಹನುಮಂತ

ಸುರತ್ಕಲ್: ಹೊರಜಿಲ್ಲೆಗಳ ಕೂಲಿ ಕಾರ್ಮಿಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಆರಂಭಗೊಂಡ ಜಗಳ ಒಬ್ಬನ ತಲೆಯನ್ನು ಇನ್ನೊಬ್ಬ ಒಡೆಯುವ ಮೂಲಕ ಪರ್ಯಾವಸಾನಗೊಂಡ ಘಟನೆ ಗುರುವಾರ ಮಧ್ಯಾಹ್ನ ಇಲ್ಲಿಗೆ ಸಮೀಪದ…

`ಚಾಲಿಪೋಲಿಲು’ ಹೊಸ ದಾಖಲೆ; ನ. 21ರಿಂದ ಶಿವಮೊಗ್ಗ, ಭದ್ರಾವತಿಯಲ್ಲೂ ಪ್ರದರ್ಶನ

ಮಂಗಳೂರು: ಜನಪ್ರಿಯತೆ, ಗುಣಮಟ್ಟ, ಗಳಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ದಾಖಲೆ ಬರೆದು ತುಳು ಸಿನಿಮಾ ರಂಗದಲ್ಲಿಯೇ ಹೊಸ ಸಂಚಲನ ಮೂಡಿಸುತ್ತಿರುವ ಚಾಲಿ ಪೋಲಿಲು ಸಿನಿಮಾ ಈಗ ಮತ್ತೊಂದು…

ಖ್ಯಾತ ಚಿತ್ರ ಕಲಾವಿದರಿಬ್ಬರಿಗೆ ದೆಹಲಿ ಕರ್ಕನಾಟಕ ಸಂಘದ ವಿಶಿಷ್ಟ ಕನ್ನಡಿಗ ಪ್ರಶಸ್ತಿ

ಮುಂಬೈ: ದೆಹಲಿ ಕರ್ನಾಟಕ ಸಂಘ ಪ್ರತಿ ವರ್ಷಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ಕನ್ನಡಕ್ಕಾಗಿ ವಿಶೇಷ ಸೇವೆ ಮಾಡಿದ ಹಿರಿಯ ಕನ್ನಡಿಗರಿಗೆ ವಿಶಿಷ್ಟ ಕನ್ನಡಿಗ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.…

ಕುಡ್ಲಗ್ ಐಶ್ವರ್ಯ ರೈ ಬತ್ತಲ್ಗೆ ಸುದ್ದಿ ಮಲ್ಪೊಚ್ಚಿ!

ಮಂಗಳೂರು: ಕುಡ್ಲಗ್ ಐಶ್ವರ್ಯಾ ರೈ ಬತ್ತಲ್ಗೆ, ಏರ್ಲಾ ಸುದ್ದಿ ಮಲ್ಪೊಚ್ಚಿ…. ಇಂಥದೊಂದು ಡೈಲಾಗ್ ಮಂಗಳೂರಿನಲ್ಲಿ ಕೇಳಿಬಂದಿತ್ತು. ಯಾಕೆಂದರೆ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಇಂದಿಗೂ ಯುವಕರ ಪಾಲಿಗೆ…

ಜೀವನ್ಮರಣ ಹೋರಾಟದಲ್ಲಿದ್ದ ಬಿಕ್ಷುಕಿಯ ರಕ್ಷಣೆ

ಸುದ್ದಿ9 ಬಂಟ್ವಾಳ: ಬಿಕ್ಷುಕಿಯೋರ್ವಳು ಬೆಳಿಗ್ಗೆಯಿಂದ ರಾತ್ರಿಯ ತನಕ ಜೀವನ್ಮರಣ ಹೋರಾಟದಲ್ಲಿ ಬೊಬ್ಬೆ ಹಾಕಿ ಹೊರಲಾಡುತ್ತಿದ್ದ ದೃಶ್ಯ ಪುರಸಭಾ ವ್ಯಾಪ್ತಿಯ ದೇವರಕಟ್ಟೆ ಕೊಟ್ರಮಣ ಗುಂಡಿ ಬಸ್ ನಿಲ್ದಾಣದಲ್ಲಿ ಕಂಡು…

ಜೋಕಟ್ಟೆ: ತೈಲ ತ್ಯಾಜ್ಯವನ್ನು ತೋಡಿಗೆ ಬಿಟ್ಟ ಎಂಆರ್ಪಿಎಲ್! ರಕ್ಕಸ ಕಂಪೆನಿಯ ವಿರುದ್ಧ ಪ್ರತಿಭಟನೆಗೆ ನಿರ್ದಾರ

ಸುದ್ದಿ9 ಬಜ್ಪೆ: ಎಂಆರ್ಪಿಎಲ್ ಕಂಪೆನಿ ತೈಲಮಿಶ್ರಿತ ತ್ಯಾಜ್ಯ ನೀರನ್ನು ಸಾರ್ವಜನಿಕ ತೋಡಿಗೆ ಬಿಟ್ಟಿರುವ ಘಟನೆ ಜೋಕಟ್ಟೆ ಪರಿಸರದಲ್ಲಿ ಬುಧವಾರ ಮಧ್ಯಾಹ್ನ ಮತ್ತೆ ಬೆಳಕಿಗೆ ಬಂದಿದೆ. ನೀರು ಹರಿಯುವ…

ದೇವೇಂದ್ರ ಸರಕಾರ ಪಾಸ್

ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಧ್ವನಿ ಮತದ ಮೂಲಕ ನೂತನ ಬಿಜೆಪಿ ಸರಕಾರವನ್ನು ಬಚಾವ್ ಮಾಡಿದ್ದಾರೆ. ಇಂದು ನಡೆದ ಅಲ್ಪಸಂಖ್ಯಾತ ಸಕರ್ಾರದ ವಿಶ್ವಾಸಮತ…