ಭಾರತ್ ನಿರ್ಮಾಣ್ ರಾಜೀವ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಲೋಕಾರ್ಪಣೆ
ಬಂಟ್ವಾಳ: ಭೂ ಸುಧಾರಣೆ ಕಾಯ್ದೆ ಸಾಮಾಜಿಕ ಬದಲಾವಣೆಯ ಮೊದಲ ಹೆಜ್ಜೆ. ಈ ಕಾನೂನಿನ ತಿದ್ದುಪಡಿಯಿಂದಾಗಿ ಸಮಾಜದ ಎಲ್ಲಾ ಬಡ ವರ್ಗದವರ ಸಾಮಾಜಿಕ ಸ್ಥಿತಿಗತಿ ಸುಧಾರಣೆಯಾಗಿದೆ ಎಂದು ಜಿಲ್ಲಾ…
ಜಯಪ್ರಕಾಶ ನಾರಾಯಣರ ಜನ್ಮದಿನದಂದು ‘ಸಂಸದ್ ಆದರ್ಶ ಗ್ರಾಮ ಯೋಜನೆ ಉದ್ಘಾಟನೆ.
ನವದೆಹಲಿ : ‘ಸಂಸದ್ ಆದರ್ಶ ಗ್ರಾಮ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಪ್ರತಿಯೊಬ್ಬ ಸಂಸದರು ಒಂದು ಗ್ರಾಮವನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿರುವ ಲೋಕನಾಯಕ…
ಆಳ್ವಾಸ್ ನುಡಿಸಿರಿ ಪುಸ್ತಕ ಮಾರಾಟಕ್ಕೆ ಅರ್ಜಿ ಆಹ್ವಾನ
ಮೂಡುಬಿದರೆ : ನವೆಂಬರ್ 14, 15, 16 ರಂದು ಆಳ್ವಾಸ್ ನುಡಿಸಿರಿ-2014, ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನವು ಇದೇ ನಡೆಯಲಿದ್ದು, ಕನ್ನಡ ಪುಸ್ತಕ ಮಾರಾಟಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.…
ಸುಳ್ಯ: ರೈಲ್ವೇ ಸಚಿವ ಡಿವಿಎಸ್ ತಾಯಿ ಕಮಲಾ ವಿಧಿವಶ
ಮಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ತಾಯಿ ಕಮಲಾ(90) ಶನಿವಾರ ಮುಂಜಾನೆ ಅನಾರೋಗ್ಯದ ಹಿನ್ನೆಲೆಯಲ್ಲಿ ದೇವರಗುಂಡದ ತಮ್ಮ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಕಮಲಾ ಅವರು…
ಪಡುಬಿದ್ರಿ: ಬಸ್ಸಿನಲ್ಲಿ ಬಾಲಕಿಗೆ ಕಿರುಕುಳ; ವಿಕೃತಕಾಮಿಗೆ ನ್ಯಾಯಾಂಗ ಸೆರೆ
ಪಡುಬಿದ್ರಿ: ಬಸ್ಸಿನಲ್ಲಿ ಪ್ರಯಾಣಿಸುವ ಸಂದರ್ಭ ಅಪ್ರಾಪ್ತ ಬಾಲಕಿಯ ಹಿಂದೆ ನಿಂತು ಆಕೆಗೆ ಲೈಂಗಿಕ ಕಿರುಕುಳ ನೀಡಿದ ವಿಕೃತಕಾಮಿಯನ್ನು ಪಡುಬಿದ್ರಿ ಠಾಣಾ ಪೊಲೀಸರು ಶುಕ್ರವಾರ ಸಂಜೆ ವಶಕ್ಕೆ ಪಡೆದುಕೊಂಡು…
ತೆಂಗು ಬೆಳೆಗಾರರ ಸೊಸೈಟಿ ಸ್ಥಾಪನೆಯ ಬಗ್ಗೆ ಮಾಹಿತಿ
ಸುದ್ದಿ9 ಕೈಕಂಬ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕೃಷಿಕರಿಗೆ ತೆಂಗು ಬೆಳೆಗಾರರ ಸೊಸ್ಯೆಟಿ ಸ್ಥಾಪನೆಯ ಬಗ್ಗೆ ಕೃಷಿ ಅಧಿಕಾರಿ ಸಂಜೀವ ನಾಯಕ್ ಮಾಹಿತಿ ನೀಡಿದರು. ಅವರು…
ಬಂಟ್ವಾಳ:ವ್ಯವಸಾಯ ಸೇವಾ ಸಹಕಾರಿ ಸಂಘವು ಶೇ.15ರಷ್ಟು ಡಿವಿಡೆಂಡ್ ವಿತರಣೆ
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ವ್ಯವಸಾಯ ಸೇವಾ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ ಒಟ್ಟು ರೂ 114ಕೋಟಿಗೂ ಮಿಕ್ಕಿ ಮೊತ್ತದ ವ್ಯವಹಾರ ನಡೆಸಿ, ರೂ 70. 25 ಲಕ್ಷ ಲಾಭ…
ರಿಕ್ಷಾ ಚಾಲಕ-ಮಾಲೀಕರ ತಂಡದಿಂದ ಶ್ರಮದಾನ
ಬಂಟ್ವಾಳ : ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ-ಹೊಕ್ಕಾಡಿಗೋಳಿ ಮತ್ತು ಆರಂಬೋಡಿ-ಮುದ್ದಾಡಿ ರಸ್ತೆ ಸಂಪೂರ್ಣ ಹೊಂಡಗಳಿಂದ ಕೂಡಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸ್ಥಳೀಯ ರಿಕ್ಷಾ ಚಾಲಕ-ಮಾಲೀಕರ ತಂಡವು ಶುಕ್ರವಾರ ಶ್ರಮದಾನ ಮೂಲಕ…
ಶಾರದಾ ಮಹೋತ್ಸವದ ಶೋಭಾಯಾತ್ರೆಯಲ್ಲಿ ಕೇಸರಿ ಫ್ರೆಂಡ್ಸ್ ಭಜನಾ ಮಂಡಳಿ
ಬಂಟ್ವಾಳ: ತಾಲ್ಲೂಕಿನ ವೀರಕಂಭದಲ್ಲಿ ಇತ್ತೀಚೆಗೆ ನಡೆದ ಶಾರದಾ ಮಹೋತ್ಸವದ ಶೋಭಾಯಾತ್ರೆಯಲ್ಲಿ ಸ್ಥಳೀಯ ಕೇಸರಿ ಫ್ರೆಂಡ್ಸ್ ಭಜನಾ ಮಂಡಳಿ ಸದಸ್ಯರು ಸಂಭ್ರಮದಿಂದ ಪಾಲ್ಗೊಂಡರು.
ಸಿದ್ಧಕಟ್ಟೆ: ಸ್ವಚ್ಛ ಭಾರತ, ಸ್ವಚ್ಛ ವಿದ್ಯಾಲಯ ಅಭಿಯಾನ ಕಾರ್ಯಕ್ರಮ
ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸ್ವಚ್ಛ ಭಾರತ, ಸ್ವಚ್ಛ ವಿದ್ಯಾಲಯ ಅಭಿಯಾನ ಕಾರ್ಯಕ್ರಮವು ಶುಕ್ರವಾರ ನಡೆಯಿತು. ಸಮಿತಿ ಉಪಾಧ್ಯಕ್ಷ ಸೀತಾರಾಮ…
ತಲಪಾಡಿ: ಗೋಡಾನ್ನಿಂದ ಅಡಿಕೆ ಕಳವು
ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ತಲಪಾಡಿ ಗೋಡಾನ್ವೊಂದಕ್ಕೆ ಕಳ್ಳರು ನುಗ್ಗಿ ರೂ.1.70ಲಕ್ಷ ಮೌಲ್ಯದ ಅಡಿಕೆ ಕಳವು ಮಾಡಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಮಂಗಳೂರು ನಿವಾಸಿ,…
ಬಿ.ಸಿ.ರೋಡ್: 12ರಂದು ಕುಲಾಲ ವಿದ್ಯಾರ್ಥಿ ವೇತನ ವಿತರಣೆ
ಬಂಟ್ವಾಳ:ತಾಲ್ಲೂಕಿನ ಕುಲಾಲ ಸುಧಾರಕ ಸಂಘದ ವತಿಯಿಂದ ಇದೇ 12ರಂದು ‘ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ’ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. —
ಬೆಳ್ತಂಗಡಿ: ಜನಸಾಗರದ ಮಧ್ಯೆ ಸ್ತ್ರೀ ರಕ್ಷಣೆಯ ಸಂಕಲ್ಪ ದಕ್ಷಿಣ ಭಾರತದಲ್ಲೇ ಮೊದಲ `ನವಚಂಡಿಕಾ ಯಾಗ’ ಪೂರ್ಣಾಹುತಿ
ಮಂಗಳೂರು: 11 ಅಗ್ನಿಕುಂಡಗಳಲ್ಲಿ 1008 ಮಂದಿ ಮುತ್ತೈದೆಯರು, ಊರು-ಪರವೂರಿನಿಂದ ಸಾಗಿಬಂದ ಮಹಿಳೆಯರು ಮತ್ತು ಹೆಣ್ಮಕ್ಕಳು ಬೆಳ್ತಂಗಡಿಯ ತಾಲೂಕು ಮೈದಾನದಲ್ಲಿ ನೆರೆದ ಜನಸಾಗರದ ಮಧ್ಯೆ ಸ್ತ್ರೀ ರಕ್ಷಣೆಯ ಸಂಕಲ್ಪ…
ಮಾನವ ದೇಹದ ತಲೆಬುರುಡೆ, ಎದೆಗೂಡು ನಿಗೂಢ?
ಮೂಡುಬಿದರೆ: ಕಳೆದ ಸೆ 19ರಂದು ಕಡಲಕೆರೆ ನಿಸರ್ಗದಾಮದ ಬಳಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದ ಮಾನವ ದೇಹದ ತಲೆಬುರುಡೆ, ಎದೆಗೂಡು ಸೇರಿದಂತೆ ಮಾನವ ಅಸ್ಥಿ ಪಂಜರ ಯಾರದ್ದು ಎನ್ನುವ…