ನಿಧನ . ವೆಂಕಪ್ಪ ಪೂಜಾರಿ
ಬಂಟ್ವಾಳ: ಬಂಟ್ವಾಳ ಬೈಪಾಸ್ ಅಜೆಕಲ ನಿವಾಸಿ ವೆಂಕಪ್ಪ ಪೂಜಾರಿ(72) ಇವರು ಅಸೌಖ್ಯದಿಂದ ಶುಕ್ರವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ನಾಲ್ವರು ಪುತ್ರರು ಮತ್ತು ನಾಲ್ವರು ಪುತ್ರಿಯರು…
ನಿಧನ:ಧರ್ಮಪಾಲ ರೈ
ಬಂಟ್ವಾಳ:ತಾಲ್ಲೂಕಿನ ಪಂಜಿಕಲ್ಲು ಗ್ರಾಮ ಹೊಸಮನೆ ನಿವಾಸಿ ಪ್ರಗತಿಪರ ಕೃಷಿಕ ಧರ್ಮಪಾಲ ರೈ( 84) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಮೃತರಿಗೆ ಬಂಟ್ವಾಳ ತಾಲೂಕು…
ರಾಯಿ-ಮಾನಡ್ಕ ರಸ್ತೆಗೆ ಗುಡ್ಡ ಕುಸಿತ ಮಣ್ಣು ತೆರವುಗೊಳಿಸಲು ಸ್ಥಳೀಯರ ಆಗ್ರಹ
ಬಂಟ್ವಾಳ :ತಾಲ್ಲೂಕಿನ ರಾಯಿ ಸಮೀಪದ ಮಾನಡ್ಕ-ರಾಮೇರು ಗಿರಿಜನ ಕಾಲೊನಿ ರಸ್ತೆಯಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಗುಡ್ಡವೊಂದು ಕುಸಿದು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದರೂ ಸ್ಥಳೀಯ ಗ್ರಾಮ…
ನಿಧನ: ಗೀತಾ ಪೈ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಪೇಟೆ ನಿವಾಸಿ, ವಿವಿಧ ಪತ್ರಿಕೆಗಳ ವಿತರಕ ಹಾಗೂ ಹಿರಿಯ ವರ್ತಕ ಆರ್.ಕೇಶವ ಪೈ ಇವರ ಪತ್ನಿ ಗೀತಾ ಕೇಶವ ಪೈ (75)…
ದ.ಕ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 160ನೇ ವರ್ಷದ ಜಯಂತಿ ಉತ್ಸವ.
ಸುದ್ದಿ9ಮಂಗಳೂರು:ದ.ಕ.ಜಿಲ್ಲೆಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಸೆ.30 ರಂದು ಮಂಗಳವಾರ ಮಧ್ಯಾಹ್ನ 2.30 ಗಂಟೆಗೆ ಮಂಗಳೂರಿನ ಸಿ.ವಿ.ನಾಯಕ್ ಹಾಲ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 160ನೇ ವರ್ಷದ…
ತುಂಬೆ:ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ
ತುಂಬೆ: ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ವು ತುಂಬೆ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡೆ ಎಂಬುದು ಮನುಷ್ಯನ ಜೀವನವನ್ನು ರೂಪಿಸಲು ಸಹಕಾರಿಯಾಗುತ್ತದೆ. ಶಾಂತಿ ಸೌಹಾರ್ದತೆಯನ್ನು ಕಲಿಸಿ ಕೊಡುತ್ತದೆ. ವಿದ್ಯಾ…
ಈಜು: ಸಂದೀಪ್ ಗೆ ಕಂಚು
ಇಂಚೆನ್ ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಶುಕ್ರವಾರ ಭಾರತೀಯ ಈಜುಗಾರ ಸಂದೀಪ್ ಸೆಜ್ವಾಲ್ ಅವರು 50 ಮೀ. ‘ಬ್ರೆಸ್ಟ್ ಸ್ಟ್ರೋಕ್’ ಚಾಂಪಿಯನ್ ಷಿಪ್ ವಿಭಾಗದಲ್ಲಿ ಕಂಚಿನ ಪದಕ…
ಬಾಲಕನ ಕೈಗೆ ಮರಬಿದ್ದ ಪ್ರಕರಣ; ಬಾಲಕ ಇನ್ನೂ ಚೇತರಿಸಿಕೊಂಡಿಲ್ಲ!
ಮಂಗಳೂರು: ನಗರದ ನೆತ್ತರಕೆರೆ ಎಂಬಲ್ಲಿ ಮರ ಮೈಮೇಲೆ ಬಿದ್ದು ಕೈಯನ್ನೇ ಕಳೆದುಕೊಂಡಿರುವ ಬಾಲಕ ಇನ್ನೂ ಚೇತರಿಸಿಕೊಂಡಿಲ್ಲ. ಬಾಲಕ ಇನ್ನೂ ಗಂಭೀರ ಸ್ಥಿತಿಯಲ್ಲೇ ಇದ್ದು ಆತನ ಮನೆಮಂದಿ ಕಣ್ಣೀರಿಡುತ್ತಿದ್ದಾರೆ.ನೆತ್ತರಕೆರೆ…
ಮಂಗಳ ಗ್ರಹದಲ್ಲಿ ‘ಟ್ರಾಫಿಕ್ ಸಿಗ್ನಲ್’?
ನ್ಯೂಯಾರ್ಕ್: ಮಂಗಳ ಗ್ರಹದಲ್ಲಿ ಏಲಿಯನ್ ಗಳು ರಸ್ತೆ ದಾಟಲು ಟ್ರಾಫಿಕ್ ಸಿಗ್ನಲ್ ಬಳಸುತ್ತಿವೆಯೇ? ನಾಸಾದ ಕ್ಯೂರಿಯಾಸಿಟಿ ಮಾರ್ಸ್ ರೋವರ್ ಮಂಗಳ ಗ್ರಹದ ಪ್ರದೇಶದಲ್ಲಿ ‘ಟ್ರಾಫಿಕ್ ಸಿಗ್ನಲ್’ಅನ್ನು ಹೋಲುವಂತಹ…
ಸಿಎಂ ಜಯಲಲಿತಾರ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ನವದೆಹಲಿ: ಭದ್ರತಾ ಸಮಸ್ಯೆಯನ್ನು ಮುಂದಿಟ್ಟು ಬೇರೆಡೆ ತೀರ್ಪು ನೀಡುವಂತೆ ಸಲ್ಲಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಕರ್ನಾಟಕದ ಹೊರಗಡೆ ಪ್ರಕರಣದ ವಿಚಾರಣೆ ನಡೆಸಬೇಕು. ರಾಜ್ಯದಲ್ಲಿ…
ಮದುವೆಗೂ ಮುಂಚೆ ಗರ್ಭಿಣಿಯಾಗುತ್ತೇನೆ: ಶೃತಿ
ನವದೆಹಲಿ: ಸಂದರ್ಶನವೊಂದನ್ನು ಎದುರಿಸಿದ ಖ್ಯಾತ ಬಾಲಿವುಡ್ ನಟಿ ಶೃತಿ ಹಾಸನ್ ನಾನು ಮದುವೆಗೂ ಮುಂಚೆ ಮಗುವೊಂದನ್ನು ಹಡೆಯಲು ಉತ್ಸುಹಳಾಗಿದ್ದೇನೆ ಎಂದು ಎಂದು ಹೇಳಿದ್ದಾರೆ. ದಕ್ಷಿಣದ ಖ್ಯಾತ ತಾರೆ…
ಬೆಳ್ತಂಗಡಿಯಿಂದ ಪಿಲಿಕುಳಕ್ಕೆ ಬಂದ ಚಿರತೆ
ವಾಮಂಜೂರು: ಬೆಳ್ತಂಗಡಿ-ಕುಂಡಡ್ಕ ಗ್ರಾಮದಲ್ಲಿ ಸೆರೆಸಿಕ್ಕ ಚಿರತೆಯನ್ನು ಪಿಲಿಕುಳದ ನಿಸರ್ಗಧಾಮದ ಸಿಬ್ಬಂದಿ ಸುರಕ್ಷಿತವಾಗಿ ಹಿಡಿದು ತಂದಿದ್ದಾರೆ. ಕುಂಡಡ್ಕದಲ್ಲಿ ಹಂದಿಗೆ ಇಡಲಾದ ಉರುಳಿಗೆ ಈ ಚಿರತೆ ಬಿದ್ದಿತ್ತು ಎಂದು ಅಧಿಕಾರಿಗಳು…
ಕ್ವಾರ್ಟರ್ ಫೈನಲ್ಗೆ ಸೈನಾ ಹೆಜ್ಜೆ ; ಕಶ್ಯಪ್ಗೆ ಜಯ, ಸೋತ ಸಿಂಧು
ಇಂಚಾನ್: ಏಶ್ಯಾಡ್ ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಗುರುವಾರ ಸಿಹಿ-ಕಹಿಯ ಸಮ ಪಾಕ. ಮಹಿಳಾ ಸಿಂಗಲ್ಸ್ನಲ್ಲಿ ಗೆದ್ದ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟರೆ, ಪಿ.ವಿ. ಸಿಂಧು ಸೋಲುಂಡು…
ಉಡುಪಿ: 16,000 ಪಡಿತರ ಚೀಟಿ ಅಮಾನತು
ಉಡುಪಿ: ಎಪಿಕ್ ಅಥವಾ ವಿಶಿಷ್ಟ ಗುರುತುಚೀಟಿ ದಾಖಲಿಸದ ಉಡುಪಿ ಜಿಲ್ಲೆಯ ನಗರ ಪ್ರದೇಶದ ಸುಮಾರು 16,000 ಕಾರ್ಡ್ಗಳನ್ನು ಅಮಾನತಿನಲ್ಲಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,600 ಎಪಿಎಲ್, 5,000…