ಆನೆ ಮೇಲೆ ಕುಳಿತು ಬಂದ ವಿಶ್ವಕರ್ಮ
ಸುದ್ದಿ9:ಬಜ್ಪೆ: ಜೋಕಟ್ಟೆಯಲ್ಲಿ ನೆಲೆಸಿರುವ ಸೆಝ್ ಕಾರ್ಮಿಕರು ವಿಶ್ವಕರ್ಮ ಜಯಂತಿಯ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ವೇಳೆ ವಿಶ್ವಕರ್ಮ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸುವ ವಿಶೇಷ ಕಾರ್ಯಕ್ರಮವಿದೆ. ಈ…
ಎಕ್ಕಾರಿನಲ್ಲಿ ವಿಶ್ವಕರ್ಮ ಮಹಾಪೂಜೆ
ಸುದ್ದಿ9:ಬಜ್ಪೆ: ಎಕ್ಕಾರಿನ ಕುಂಭಕಂಠಣಿ ಸಭಾಂಗಣದಲ್ಲಿ ವಿಶ್ವಕರ್ಮಾ ಜಯಂತಿಯ ಅಂಗವಾಗಿ ವಿಶೇಷ ಪೂಜಾ ವಿಶೇಷಗಳು ಜರುಗಿದವು. ಸ್ಥಳೀಯ ವಿಶ್ವಕರ್ಮ ಬಾಂಧವರು ಈ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.
ಕರಂಬಾರು ಶಾಲೆಯಲ್ಲಿ ಮಕ್ಕಳ ಜಾತ್ರೆ; ಪ್ರತಿಭಾ ಕಾರಂಜಿಯಲ್ಲಿ ಹಾಡಿ ನಲಿದ ಮಕ್ಕಳು
ಸುದ್ದಿ9:ಬಜ್ಪೆ: ಪ್ರತಿಯೊಬ್ಬ ಮಕ್ಕಳಿಗೂ ಅಗಾಧವಾದ ಪ್ರತಿಭೆಯಿದೆ. ಅದನ್ನು ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದ ಹೊರತರಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರಿತೇಶ್ ಶೆಟ್ಟಿ ಹೇಳಿದರು. ಅವರು…
ಆಳ್ವಾಸ್ನಲ್ಲಿ ತುಳು ಉತ್ತೇಜನ ಕಾರ್ಯಗಾರ-ತುಳು ಮೂಲಸಬದುಕುವುದು ಮುಖ್ಯ
ಸುದ್ದಿ9:ಮೂಡುಬಿದರೆ: ಸೀಮಿತ ಪ್ರದೇಶದಲ್ಲಿ ತುಳು ಸಂಸ್ಕೃತಿ ಶ್ರೀಮಂತವೆಂದು ನಾವು ಭಾವಿಸಿದ್ದೇವೆ. ಪ್ರಾಚೀನ ದ್ರಾವಿಡ ಭಾಷೆಯಾದ ತುಳು ಮಾಲಯಾಳಂ ಹಾಗೂ ಕೆಲವು ಉಪಭಾಷೆಗಳ ಮೇಲೆ ಗಾಢವಾದ ಪ್ರಭಾವ ಬೀರಿದೆ.…
ಮಾನಭಂಗಕ್ಕೆ ಯತ್ನ: ಆರೋಪಿಗೆ ನ್ಯಾಯಾಂಗ ಬಂಧನ
ಸುದ್ದಿ9:ಮೂಡುಬಿದರೆ: ಐಸ್ಕ್ರೀಂ ಆಮಿಷವೊಡ್ಡಿ ಶಾಲಾ ಬಾಲಕಿಯ ಮಾನಭಂಗಕ್ಕೆ ಐಸ್ಕ್ರೀಂ ವ್ಯಾಪಾರಿಯನ್ನು ಮೂಡುಬಿದರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತ ಆರೋಪಿ ಪುಚ್ಚೆಮೊಗರಿನ ಫಾರೂಕ್(26)ಎಂದು ತಿಳಿದುಬಂದಿದೆ. ವಿವಾಹಿತನಾಗಿರುವ ಈತನಿಗೆ ಇಬ್ಬರು…
ವಿಜ್ಞಾನ ವಿಚಾರಗೋಷ್ಠಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ-ಯೋಗೇಶ್ ಯು.ಬೋಳಂತೂರು
ಸುದ್ದಿ9:ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಎಸ್ಎಲ್ಎನ್ಪಿ ವಿದ್ಯಾಲಯ 10ನೇ ತರಗತಿ ವಿದ್ಯಾರ್ಥಿ ಯೋಗೇಶ್ ಯು.ಬೋಳಂತೂರು ಇವರು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ನಡೆದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ರಾಜ್ಯಮಟ್ಟಕ್ಕೆ…
ಪಿ.ಡಬ್ಲ್ಯೂ .ಡಿ ಮತ್ತು ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ಮಹಾಸಭೆ
ಬಂಟ್ವಾಳ: ಗುತ್ತಿಗೆದಾರರು ಸಂಘಟನಾತ್ಮಕವಾಗಿ ಪರಸ್ಪರ ಹೊಂದಾಣಿಕೆಯಿಂದ ಕಾಮಗಾರಿಯನ್ನು ನಿರ್ವಹಿಸುವುದು ಹೆಚ್ಚು ಸಮಂಜಸ, ಆ ಮೂಲಕ ಎಲ್ಲಾ ಗುತ್ತಿಗೆದಾರರನ್ನು ಪ್ರೋತ್ಸಾಹಿಸುವ ಕೆಲಸ ಸಾಧ್ಯ ಎಂದು ಜಿಲ್ಲಾ ಲೋಕಪಯೋಗಿ ಇಲಾಖೆಯ…
ಪಡೀಲ್ ಜೈಲೋ ಪಲ್ಟಿ
ಮಂಗಳೂರು : ರಾಷ್ಟ್ರೀಯ ಹೆದ್ದಾರಿ ಮಂಗಳೂರಿನ ಪಡೀಲ್ ಎಂಬಲ್ಲಿ ಸೆ.16ರಂದು ಮಂಗಳವಾರ ಜೈಲೋ ಕಾರ್ ಮಗುಚಿಬಿದ್ದ ಘಟನೆ ನಡೆದಿದೆ. ಕಾರ್ ಸಂಪೂರ್ಣ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಇದ್ದು ಯಾವುದೇ…
ಬಿಲ್ಲವ ಸಮಾಜ ಸೇವಾ ಸಂಘದ ಮಹಿಳಾ ಸಮಿತಿ ಅಧ್ಯಕ್ಷ-ಮಾಲತಿ ಎಸ್ ಪೂಜಾರಿ ಆಯ್ಕೆ
ಸುದ್ದಿ9:ಬಂಟ್ವಾಳ ತಾಲ್ಲೂಕಿನ ಬಿಲ್ಲವ ಸಮಾಜ ಸೇವಾ ಸಂಘದ ಮಹಿಳಾ ಸಮಿತಿ ಅಧ್ಯಕ್ಷರಾಗಿ ಮಾಲತಿ ಎಸ್ ಪೂಜಾರಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷೆಯಾಗಿ ಶುಭಾ ಇಂದಿರೇಶ್, ಕಾರ್ಯದರ್ಶಿಯಾಗಿ ಜಯಲಕ್ಷ್ಮಿ, ಜೊತೆ ಕಾರ್ಯದರ್ಶಿಯಾಗಿ ರೇವತಿ,…
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಕಾಶ್ಮೀರ ನೆರೆ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ
ಸುದ್ದಿ9:ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಕಾಶ್ಮೀರ ನೆರೆ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ಸೋಮವಾರ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರ ಬಳಿ…
ಕಾಶ್ಮೀರ ನೆರೆ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ
ಸುದ್ದಿ9:ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಕಾಶ್ಮೀರ ನೆರೆ ಸಂತ್ರಸ್ತರಿಗೆ ಸೋಮವಾರ ಏರ್ಪಡಿಸಿದ್ದ ಪರಿಹಾರ ನಿಧಿ ಸಂಗ್ರಹ ಪಾದಯಾತ್ರೆಯಲ್ಲಿ ಸಂಸದ…
ಕಿನ್ನಿಕಂಬಳ: ಶ್ರೀ ವಿಶ್ವಕರ್ಮ ಮಹಾಪೂಜೆ
ಸುದ್ದಿ9ಕೈಕಂಬ: ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ(ರಿ) ಕೈಕಂಬ ಇದರ ವತಿಯಿಂದ ಶ್ರೀ ವಿಶ್ವಕರ್ಮ ಮಹಾಪೂಜೆಯು ಪುರೋಹಿತ್ ಶ್ರೀ ಕೆ.ಧನಂಜಯ ಆಚಾರ್ಯ ಅವರ ನೇತೃತ್ವದಲ್ಲಿ ಸೆ.16 ಮಂಗಳವಾರ…
ಬಂಟ್ವಾಳ: ತೆಂಗು ಬೆಳೆಗಾರರ ಕಾರ್ಯಗಾರ
ಸುದ್ದಿ9:ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತೆಂಗು ಬೆಳೆಗಾರರಿಗೆ ಸಿಗುವ ವಿವಿಧ ಸೌಲಭ್ಯ ಪಡೆಯುವುದರ ಜೊತೆಗೆ ತೆಂಗು ಬೆಳೆಗಾರರ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆ ಮೂಲಕ…