ಸಿದ್ಧಕಟ್ಟೆ: ಅಕ್ಷರ ದಾಸೋಹ ಕಟ್ಟಡ ಉದ್ಘಾಟನೆ ಪ್ರಾಕೃತಿಕ ಸಮತೋಲನಕ್ಕೆ ಅರಣ್ಯ ಅಗತ್ಯ: ಸಚಿವ ರೈ
ಸುದ್ದಿ9:ಬಂಟ್ವಾಳ:ಪರಿಸರ ರಕ್ಷಣೆ ಎಂಬುದು ಪ್ರತಿಯೊಬ್ಬರ ಹೊಣೆಗಾರಿಕೆ ಮತ್ತು ಕರ್ತವ್ಯವೂ ಆಗಿದ್ದು, ಪ್ರಾಕೃತಿಕ ಸಮತೋಲನ ಕಾಯ್ದುಕೊಂಡು ಹವಾಮಾನ ವೈಪರೀತ್ಯದಿಂದ ರಕ್ಷಣೆ ಸಿಗಲು ಕೂಡಾ ಅರಣ್ಯ ಉಳಿಸಿ ಬೆಳೆಸುವ ಮಹತ್ತರ…
ಬಂಟ್ವಾಳ: ಅ.1ರಿಂದ ಶಿಶು ಆರೋಗ್ಯ ತಪಾಸಣೆ ನ.14ರಂದು ಆರೋಗ್ಯವಂತ ಶಿಶು ಸ್ಪರ್ಧೆ
ಸುದ್ದಿ9:ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಲಯನ್ಸ್ ಕ್ಲಬ್ ವತಿಯಿಂದ ‘ಮಕ್ಕಳ ದಿನಾಚರಣೆ’ ಪ್ರಯುಕ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ತಾಲ್ಲೂಕಿನ ಎಲ್ಲಾ 18 ಸರ್ಕಾರಿ ಪ್ರಾಥಮಿಕ ಆರೋಗ್ಯ…
ಸಿದ್ಧಕಟ್ಟೆ: ‘ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ’ ಗೃಹ ನಿರ್ಮಾಣಕ್ಕೆ ಅಡ್ಡಿ, ಮಹಿಳೆಗೆ ಕಿರುಕುಳ ಆರೋಪ
ಸುದ್ದಿ9:ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಎಂಬಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ 20 ಸೆಂಟ್ಸ್ ಜಮೀನಿನಲ್ಲಿ ಖರೀದಿದಾರರು ಹೊಸ ಮನೆ ನಿರ್ಮಿಸುವ ವೇಳೆ ಅಕ್ರಮವಾಗಿ ಬೇಲಿ…
ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪಧರ್ಗೆ ಚಾಲನೆ
ಸುದ್ದಿ9:ಮೂಡುಬಿದರೆ : ದ.ಕ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದರೆ ವಲಯ ಇವುಗಳ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆಳ್ವಾಸ್…
ಕದ್ರಿ ಗೊಕುಲ ಸಭಾಭವನದಲ್ಲಿ ಸನ್ಮಾನ ಕಾರ್ಯಕ್ರಮ
ಸುದ್ದಿ9:ಬಂಟ್ವಾಳ: ನೈಸಗಿಕವಾದಿ ಬಣ್ಣಗಳನ್ನು ತಯಾರಿಸಿ ಮೇಕಪ್ ಮಾಡುತ್ತಿದ್ದ ಹಿರಿಯ ಪ್ರಸಾಧನ ಕಲಾವಿದ ಐತಪ್ಪ ಪೂಜಾರಿ ಪಚ್ಚಿನಡ್ಕ ಇವರಿಗೆ ಮಂಗಳೂರು ತುಳು ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಕದ್ರಿ…
ಮೂಡುಬಿದರೆ ಡಿ.ಜೆ. ಹಿ.ಪ್ರಾ. ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ರಕ್ತ ವರ್ಗೀಕರಣ ಶಿಬಿರ
ಸುದ್ದಿ9:ಮೂಡುಬಿದರೆ: ರೋಟರಿ ಕ್ಲಬ್ ಪಡುಮಾರ್ನಾಡು ಇವರ ವತಿಯಿಂದ ರಕ್ತ ವರ್ಗೀಕರಣ ಶಿಬಿರವನ್ನು ಡಿ.ಜೆ. ಹಿ.ಪ್ರಾ. ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ಸೋಮವಾರ ಪಡುಮಾರ್ನಾಡು ರೋಟರಿ ಕ್ಲಬ್ ಅಧ್ಯಕ್ಷ ಮೊಹಮ್ಮದ್ ಅಸ್ಲಾಂ…
ಶಿರ್ತಾಡಿ ಪಂಚಾಯಿತಿಗೆ ಮುತ್ತಿಗೆ ಬೇಡಿಕೆಗಳ ಈಡೇರಿಕೆ 15 ದಿನದ ಗಡುವು
ಸುದ್ದಿ9:ಮೂಡುಬಿದರೆ: ದಲಿತ ಮೀಸಲಾತಿ ನಿಧಿ,ಉದ್ಯೋಗ ಖಾತರಿ ಯೋಜನೆ ಸಮರ್ಪಕ ಜಾರಿ, ಹಕ್ಕು ಪತ್ರ ಡೋರ್ನಂಬರ್ ನೀಡುವುದು, ಬಿಪಿಎಲ್ ವ್ಯವಸ್ಥೆಯಲ್ಲಿನ ಪಾರದರ್ಶಕತೆ, ಶಿರ್ತಾಡಿ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ರಸ್ತೆ…
ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಗೆ ಚಾಲನೆ
ಸುದ್ದಿ9:ಮೂಡುಬಿದರೆ : ದ.ಕ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದರೆ ವಲಯ ಇವುಗಳ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆಳ್ವಾಸ್…
ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾ ರ್ಥಿ ವೇದಿಕೆ ಉದ್ಘಾಟನಾ ಕಾರ್ಯಕ್ರಮ
ಸುದ್ದಿ9:ಬಂಟ್ವಾಳ; ಮಕ್ಕಳು ಸರ್ವಾಂ ಗೀಣ ಬೆಳವಣಿಗೆಯೊಂದಿಗೆ ಮೂಲಭೂತ ವ್ಯವಸ್ಥೆಗಳನ್ನು ಹೊಂದಿ ಉತ್ತಮ ವ್ಯಕ್ತಿಯಾಗಿ ನಿರ್ಮಾಣಗೊಂಡು ಗುರುತಿಸಲ್ಪಡಬೇಕಾದರೆ ಕಾಲೇಜು ಶಿಕ್ಷಣ ಅಗತ್ಯ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ…
ಬಿ.ಸಿರೋಡ್ ಹಾಸನ ರಸ್ತೆಯ ಚತುಷ್ಪತ ಕಾಮಗಾರಿ ಆರಂಬಿಸಲು ಸರಕಾರದ ಅನುಮೋದನೆ
ಸುದ್ದಿ9:ಬಂಟ್ವಾಳ:ಬಿ.ಸಿರೋಡ್ ಹಾಸನ ರಸ್ತೆಯ ಚತುಷ್ಪತ ಕಾಮಗಾರಿ ಆರಂಬಿಸಲು ಸರಕಾರದ ಅನುಮೋದನೆ ಸಿಕ್ಕಿದ್ದು, ಶೀಘ್ರವೇ ಸವರ್ೆ ಕಾರ್ಯ ಆರಂಬಿಸುವ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲು ವಿಶ್ವಾಸ ವ್ಯಕ್ತಪಡಿಸಿದರು.…
ತೆಂಗು ಉತ್ಪಾದಕರ ಸಂಘ ರಚನೆ ಕಾರ್ಯಗಾರದ ಉದ್ಘಾಟನೆ
ಸುದ್ದಿ9:ಬಂಟ್ವಾಳ: ತಾಲೂಕು ತೆಂಗು ಉತ್ಪಾದಕರ ಒಕ್ಕೂಟ (ರಿ) ಮತ್ತು ತೋಟಗಾರಿಕಾ ಇಲಾಖೆ ಬಂಟ್ವಾಳ ಇವರ ಆಶ್ರಯದಲ್ಲಿ ತೆಂಗು ಉತ್ಪಾದಕರ ಸಂಘ ರಚನೆ ಕಾರ್ಯಗಾರದ ಉದ್ಘಾಟನೆ ಸಹಾಯಕ ತೋಟಗಾರಿಕಾ…
ಸಂಘರ್ಷ ರಹಿತ ವಿದ್ಯಾರ್ಥಿ ಸಂಘಟನೆಗೆ ಸಚಿವ ರಮಾನಾಥ ರೈ ಕರೆ
ಸುದ್ದಿ9:ಬಂಟ್ವಾಳ:ಇವರು ದಿನಾಂಕ 15-09-2014 ಸೋಮವಾರ ಸ.ಪ್ರ.ದ.ಕಾಲೇಜು ಸಿದ್ದಕಟ್ಟೆ ಇದರ 2014-15ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ನೆರವೇರಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾವೂರು ಪ್ರಥಮ ದರ್ಜೆ…
ಬಾಲ್ಯ ವಿವಾಹ ನಿಷೇಧಾದಿಕಾರಿಗಳಿಗೆ ತರಭೇತಿ ಕಾರ್ಯಗಾರ
ಸುದ್ದಿ9:ಬಂಟ್ವಾಳ: ರಸ್ತೆ, ಸೇತುವೆಗಳ ಆಬಿವೃದಿ ಮಾತ್ರ ಸರಕಾರದ ಹೊಣೆಯಲ್ಲ, ಜೊತೆಗೆ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅದಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಕೂಡ ಅಷ್ಟೇ ಮುಖ್ಯವಾಗಿದೆ…
ಕಾಂತಾವರದಲ್ಲಿ ಪುಸ್ತಕೋತ್ಸವ : ನಾಡಿಗೆ ನೂರನೇ ನಮಸ್ಕಾರ ಕೃತಿಗಳ ಲೊಕಾರ್ಪಣೆ
ಸುದ್ದಿ9:ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ವತಿಯಿಂದ ಸುವರ್ಣ ಕನರ್ಾಟಕ ಸಂಭ್ರಮದ ವೇಳೆಗೆ ಆರಂಭ ಕಂಡಿದ್ದ ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ನೂರನೇ ಕೃತಿಯ ಲೋಕಾರ್ಪಣೆ, ಹಾಗೂ ಇತರೆ…