ಜೊತೆ ಜೊತೆಗೇ ಸಾಗುತ್ತಾ ಬೆನ್ನ ಮೇಲೆ ಸವಾರಿ…

ಈ ಸಹಸ್ರಪದಿಯನ್ನು ಅಚ್ಚರಿಯಿಂದ ಗಮನಿಸಿ. ಒಂದರ ಮೇಲೆ ಒಂದು ಕುಳಿತು ಬಂಡಿಸವಾರಿ ಮಾಡುವ ಈ ಸಹಸ್ರಪದಿ ಏನು ಮಾಡ್ತಾ ಇದೆ ಎಂಬ ಅಚ್ಚರಿ ನಿಮ್ಮನ್ನು ಚಕಿತರನ್ನಾಗಿ ಮಾಡುತ್ತಿದೆಯಾ?…

ದುಬೈ: ಭೀಕರ ರಸ್ತೆ ಅಪಘಾತಕ್ಕೆ ಗುರುಪುರ-ಜೋಕಟ್ಟೆಯ ಯುವಕರು ಬಲಿ

ಸುದ್ದಿ9:ಮಂಗಳೂರು, ಸೆ.15-ಸೌದಿ ಅರೇಬಿಯಾದ ರಾಜಧಾನಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುರತ್ಕಲ್ ಬಳಿಯ ಜೋಕಟ್ಟೆ ಹಾಗೂ ಪೊಳಲಿ ಸಮೀಪದ ಗುರುಪುರದ ಯುವಕರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.…

ಸುಂದರಣ್ಣನ ಸೈಕಲ್ ಶಾಪ್ನಲ್ಲಿ ಅದೇನೋ ವಿಶೇಷವಿದೆ….

ನೀವು ಯಾವುದಾದರೂ ಹಳೇ ಸಿನಿಮಾದಲ್ಲಿ ಸೈಕಲ್ ಶಾಪ್ನ ದೃಶ್ಯ ನೆನಪಿಸಿ… ಹರಕಲು ಶಾಪ್, ನಾಲ್ಕೈದು ಟಯರ್ ಟ್ಯೂಬ್, ಹಳೇ ಎಡತಡಾಯಿಸುವ ಸಾಮಗ್ರಿಗಳು, ಗಾಳಿ ಹಾಕುವ ಪಂಪ್, ಇಬ್ಬರು…

ಮುಲ್ಕಿ ಸಿ.ಎಸ್.ಐ ಬಾಲಿಕಾಶ್ರಮದ ಮಕ್ಕಳಿಗೆ ಬೆಡ್ ಶಿಟ್ ವಿತರಣೆ

ಸುದ್ದಿ9: ಮುಲ್ಕಿ ಸಿ.ಎಸ್.ಐ ಬಾಲಿಕಾಶ್ರಮದ ಮಕ್ಕಳಿಗೆ ಬೆಡ್ ಶಿಟ್ ವಿತರಣೆ; ಸಾರ್ವಜನಿಕ ಸೇವಾ ಸಂಸ್ಥೆ ಲಯನ್ಸ್ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಇದೀಗ ಲಯನ್ಸ್ ಫೌಂಡೇಶನ್ ಸಹಕಾರದಿಂದ ಇನ್ನೂ…

ಪಂಜಿಕಲ್ಲು: ಬಾಲೇಶ್ವರ ಬ್ರಹ್ಮಬೈದರ್ಕಳ ಗರಡಿ ರೂ.25ಲಕ್ಷ ವೆಚ್ಚದ ‘ದಕ್ಷಿಣ ಗೋಪುರ’ಕ್ಕೆ ಶಿಲಾನ್ಯಾಸ

ಸುದ್ದಿ9:ಬಂಟ್ವಾಳ:ಜಿಲ್ಲೆಯಲ್ಲಿ ಪುರಾತನ ಮತ್ತು ಕಾರಣಿಕ ಕ್ಷೇತ್ರವಾಗಿ ರೂಪುಗೊಂಡಿರುವ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಹಂತ ಹಂತವಾಗಿ ಅಭಿವೃದ್ಧಿಗೊಂಡು ಭಕ್ತರಿಗೆ ಮಾನಸಿಕ ನೆಮ್ಮದಿ ನೀಡುತ್ತಿದೆ…

ಕಲ್ಲಡ್ಕ: ನವದಂಪತಿಗಳ ಸಮಾವೇಶ

ಸುದ್ದಿ 9 : ಬಂಟ್ವಾಳ:ದೇಶದಲ್ಲಿ ಮದುವೆ ಎಂಬುದು ಹಲವಾರು ಕುಟುಂಬಗಳನ್ನು ಪರಸ್ಪರ ಬೆಸೆಯುವ ಮತ್ತು ಜೀವನ ಪರ್ಯಂತ ಜೊತೆಯಾಗಿ ರಾಷ್ಟ್ರೀಯತೆ ಮೆರೆಯುವ ವ್ಯವಸ್ಥೆಯಾಗಿದೆ. ಆ ಮೂಲಕ ಸದೃಢ…

ಬಿ.ಸಿ.ರೋಡ್: ಬ್ರಹ್ಮಶ್ರೀ ಗುರುವರ್ಯರ 160ನೇ ಜನ್ಮದಿನಾಚರಣೆ ಶಿಕ್ಷಣ ಮತ್ತು ಸಂಘಟನೆ ಅಗತ್ಯ’

ಸುದ್ದಿ 9: ಬಂಟ್ವಾಳ: ಜೀವನದಲ್ಲಿ ಪ್ರತಿಯೊಬ್ಬರು ಕೂಡಾ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣದ ಜೊತೆಗೆ ಪರಸ್ಪರ ಸಾಮರಸ್ಯ ಮತ್ತು ಸೇವಾ ಮನೋಭಾವದಿಂದ ಸಂಘಟಿತರಾಗಬೇಕು…

ಬಜ್ಪೆ ಏರ್ಪೋರ್ಟಲ್ಲಿ ಸ್ಫೋಟಕ ಪತ್ತೆ ಪ್ರಕರಣ; ಅಸಲಿಗೆ ಅಲ್ಲಿ ಸಿಕ್ಕಿದ್ದಾರೂ ಏನು?

ಬಜ್ಪೆ: ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಜ್ಪೆ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಬಂಧಿಸಿದ ಘಟನೆ ಶನಿವಾರ 11.30ರ ಸುಮಾರಿಗೆ ನಡೆದಿದೆ. ಬಂಧಿತ ಆರೋಪಿಯನ್ನು ಕೇರಳ-ಉಪ್ಪಳ…

ಭಾರತೀಯ ಜೀವ ವಿಮಾ ನಿಗಮ ಶಾಖೆ ವತಿಯಿಂದ ವೃದ್ಧಾಶ್ರಮಕ್ಕೆ ಉಚಿತ ಆಹಾರ ಸಾಮಾಗ್ರಿ ವಿತರಣೆ

ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲೂಕಿನ ಭಾರತೀಯ ಜೀವ ವಿಮಾ ನಿಗಮ ಶಾಖೆ ವತಿಯಿಂದ ಒಂದು ವಾರ ತನಕ ನಡೆದ ’58ನೇ ವಿಮಾ ಸಪ್ತಾಹ’ ಕಾರ್ಯಕ್ರಮ ಪ್ರಯುಕ್ತ ಫರಂಗಿಪೇಟೆ…

ಸಿದ್ಧಕಟ್ಟೆ: ‘ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ’

ಸುದ್ದಿ9 ಸಿದ್ದಕಟ್ಟೆ: ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಎಂಬಲ್ಲಿ ಮಾರಾಟ ಮಾಡಿದ ಜಮೀನಿಗೆ ಮತ್ತೆ ಅಕ್ರಮ ಬೇಲಿ ನಿರ್ಮಿಸಿ ಜೆಸಿಬಿ ಮೂಲಕ ಜಮೀನು ಅಗೆಯುತ್ತಿರುವ ದೃಶ್ಯ.…

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಸಮಾವೇಶ ಉದ್ಘಾಟನೆ

ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ವತಿಯಿಂದ ಶನಿವಾರ ನಡೆದ ಸಂಘಟನಾ ಸಮಾವೇಶವನ್ನು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ಚಂದ್ರ ಉದ್ಘಾಟಿಸಿದರು.…

ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿಗೆ ಸನ್ಮಾನ

ಸುದ್ದಿ9 ರಾಯಿ: ಬಂಟ್ವಾಳ ತಾಲ್ಲೂಕಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಗಾವಣೆಗೊಳ್ಳುತ್ತಿರುವ ಹಿರಿಯ ಶಿಕ್ಷಕಿ ಗಿರಿಜಾ ಪಟ್ರಾಡಿ ಇವರನ್ನು ಶನಿವಾರ ಸನ್ಮಾನಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಮಧುಕರ…

ವಾಮದಪದವು: ವಿದ್ಯಾರ್ಥಿ ಸಂಘ ಉದ್ಘಾಟನೆ

ಸುದ್ದಿ9 ವಾಮದಪದವು :ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿ ಸಂಘವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಪ್ರಾಂಶುಪಾಲ ಜಗಜ್ಜೀವನ್ದಾಸ್…