ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ಯುಕ್ತ ಸೊತ್ತು ಪತ್ತೆ, ಯಾನಿ ಸೆರೆ

ಬಜ್ಪೆ: ಬಜ್ಪೆ ವಿಮಾನ ನಿಲ್ದಾಣದಲ್ಲಿ ಯಾನಿಯೋರ್ವನಿಂದ ಬಾಂಬ್ ತಯಾರಿಸುವ ಸಾಮಗ್ರಿಗಳು ಪತ್ತೆಯಾಗಿದ್ದು ಆತನನ್ನು ಬಂಧಿಸಲಾಗಿದೆ. ಈತನನ್ನು ಕೇರಳ ನಿವಾಸಿ ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿಯ…

ಕಿನ್ನಿಗೋಳಿಯಲ್ಲಿ ಮುದ್ದು ಕ್ರಷ್ಣ  ಸ್ಪರ್ದೆ  

ಸುದ್ದಿ9ಕಿನ್ನಿಗೋಳಿ; ಯಕ್ಷಲಹರಿ ಕಿನ್ನಿಗೋಳಿ, ಯುಗಪುರುಷಕಿನ್ನಿಗೋಳಿ , ರೋಟರಿ ಕ್ಲಬ್ಕಿನ್ನಿಗೋಳಿ , ರೋಟರಾ ಕ್ಟ್ ಕ್ಲಬ್ ಕಿನ್ನಿಗೋಳಿ ಇನರ್ ವೀಲ್ ಕಿನ್ನಿಗೋಳಿ, ಸೌತ್ ಕೆನರಾ ಪೋಟೋಗ್ರಾಪರ್ ಅಸೋಸಿಯೇಸನ್ ಮುಲ್ಕಿ…

ಮೂಡಬಿದ್ರೆಯಲ್ಲಿ ಇತ್ತಂಡಗಳ ಮಧ್ಯೆ ಹೊಡೆದಾಟ

ಮೂಡಬಿದ್ರೆ: ಮೂಡಬಿದ್ರೆಯ ಜೈನ್ ಕಾಲೇಜ್ ಸಮೀಪ ಮುಸ್ಲಿಮರ ಎರಡು ಗುಂಪುಗಳ ಮಧ್ಯೆ ಹೊಡೆದಾಟ ಸಂಭವಿಸಿದ ಘಟನೆ ಗುರುವಾರ ತಡರಾತ್ರಿ ನಡೆದಿದ್ದು, ಬೆಳಕಿಗೆ ಬಂದಿದೆ. ನಝೀರ್ ಎನ್ನುವವರು ಇಮ್ತಿಯಾಝ್…

ಕಾಲಿಲ್ಲದೆ `ಎವರೆಸ್ಟ್’ ಏರಿದ ಅರುಣಿಮಾ

ಸುದ್ದಿ9ಕೈಕಂಬ: ಇವರ ಹೆಸರು ಅರುಣಿಮಾ(26), ಈಕೆಗೆ ಎರಡೂ ಕಾಲುಗಳಿಲ್ಲ. ಆದರೇನಂತೆ? ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಜೀವಂತ ಉದಾಹರಣೆ ಈ ಅರುಣಿಮಾ. ಎರಡು ಕಾಲುಗಳಿಲ್ಲದೆಯೂ ಮೌಂಟ್…

`ಬದಲಾವಣೆಯತ್ತ -ಭಾರತ’

ಸುಬ್ರಹ್ಮಣ್ಯ: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಶಿಕ್ಷಣ ಪರಿಚಯ ವರ್ಗ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ಸೆ.12-13 ರಂದು ಜರುಗುತ್ತಿದೆ. ಕೇರಳದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಶ್ರೀ…

ಶ್ರೀರಾಮ ಸೇನೆಗೆ ನಿಷೇಧ ಹೇರಲು ಸಿದ್ದರಾಮಯ್ಯ ಚಿಂತನೆ

ಬೆಳಗಾವಿ : ರಾಜ್ಯದಲ್ಲಿ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮಸೇನೆಯನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳೆಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ…

ಮಾನವ ಮುಖ, ಆಡಿನ ದೇಹ: ಇದು ಕಲಿಯುಗದ ಕಲ್ಜಿಗ

ಸುದ್ದಿ9 ಸೂರತ್: ಮಾನವನ ಮುಖ, ಆಡಿನ ದೇಹವಿರುವ ವಿಚಿತ್ರ ಜೀವವೊಂದರ ಸೃಷ್ಟಿ ಗುಜರಾತ್ ರಾಜ್ಯದ ಸೂರತ್ ಎಂಬಲ್ಲಿನ ಕಾಶಾನಗರ್ ಎಂಬಲ್ಲಿ ಆಗಿದೆ. ಆಡಿನ ಮರಿಯೊಂದು ಇಂಥಹಾ ವಿಚಿತ್ರ…

ಕಲ್ಲಡ್ಕ: ಎಪಿಎಂಸಿ ಸಂತೆ ಮಾರುಕಟ್ಟೆ ಉದ್ಘಾಟನೆ

ಸುದ್ದಿ9ಬಂಟ್ವಾಳ:ಗ್ರಾಮೀಣ ಪ್ರದೇಶದಲ್ಲಿ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಮಧ್ಯವರ್ತಿಗಳ ಬದಲಾಗಿ ನೇರ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಎಪಿಎಂಸಿ ಮೂಲಕ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ…

ಬಿಸಿರೋಡ್ : ಪ್ರೆಸ್ ಕ್ಲಭ್ ನಲ್ಲಿ ಪತ್ರಿಕಾ ಗೋಷ್ಠಿ:

ಬಂಟ್ವಾಳ; ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ಗ್ರಾಮಪಂಚಾಯತ್ ಗಳು ಆರ್ಥಿಕವಾಗಿ ಅಶಕ್ತವಾಗಿದ್ದು, ಈ ನಿಟ್ಟಿನಲ್ಲಿ ಸರಕಾರ ಗ್ರಾ.ಪಂ.ಗಳಿಗೆ ಹೆಚ್ಚಿನ ಆರ್ಥಿಕ ಅನುದಾನ ನೀಡುವ ಮೂಲಕ ಪಂಚಾಯತ್ ವ್ಯವಸ್ಥೆಗೆ ಶಕ್ತಿ…

ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ನಟಿ ಶ್ವೇತಾಗೆ ಅದೃಷ್ಟವೋ ಅದೃಷ್ಟ

ನವದೆಹಲಿ: ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದಿದ್ದ ಟಾಲಿವುಡ್ ನಟಿ ಶ್ವೃತಾ ಬಸು ಪ್ರಸಾದ್ ಗೆ ಅದೃಷ್ಟ ಕುಳಾಯಿಸಿಕೊಂಡು ಬಂದಿದೆ. ಸಿನಿಮಾದಲ್ಲಿ ಛಾನ್ಸ್ ಸಿಗದಿದ್ದಕ್ಕೆ ಅಡ್ಡದಾರಿ ಹಿಡಿದಿದ್ದ ಶ್ವೇತಾ ಮೇಲೆ ಕನಿಕರಗೊಂಡ…

ನೆಹರೂರವರ ತಪ್ಪನ್ನು ಅಡಗಿಸಲು ಅರುಣಾಚಲ ಪ್ರದೇಶದ ನಕಾಶೆಯನ್ನು ಬದಲಾಯಿಸಲು ನಿರಾಕರಿಸಿದ್ದ ಸೋನಿಯಾ ಗಾಂಧಿ!

ನವ ದೆಹಲಿ: ನೆಹರು ಪ್ರಧಾನಿ ಯಾಗಿರುವಾಗ ಭಾರತದ ನಕಾಶೆಯಲ್ಲಿ ಆಗಿರುವ ತಪ್ಪನ್ನು ಸುಧಾರಿಸಲು ಆಡಳಿತಾ ಧಿಕಾರಿಗಳು ಈ ಪ್ರಸ್ತಾಪವನ್ನು ಮಂಡಿಸಿದ್ದರು; ಆದರೆ ಮಾಜಿ ಪ್ರಧಾನಿ ಡಾ. ಮನಮೋಹನ…