ಗಣಪತಿಯ ಸೊಂಡಿಲು ನೋಡಿದ್ದೀರಾ?
ಥಟ್ ಅಂತ ನೋಡಿದಾಗ ಇದು ಥೇಟ್ ಗಣಪತಿ ಸೊಳಡಿಲು ತರನೇ ಕಾಣ್ತದೆ. ಆದರೆ ಇದು ಗಣಪತಿಯ ಸೊಂಡಿಲಲ್ಲ. ಬಂದಳಿಕೆ ಮರದ ಕಾಯಿ. ಪ್ರತೀವರ್ಷ ಬೇಸಿಗೆ ಕಾಲದಲ್ಲಿ ಹೂಬಿಟ್ಟು…
ಟೋಲ್ ಗೇಟ್ ಧ್ವಂಸ ಪ್ರಕರಣದ ಆರೋಪಿ ವಿರುದ್ಧ ಡಿಸಿಗೆ ದೂರು
ಬಂಟ್ವಾಳ:ಬ್ರಹ್ಮರಕೊಟ್ಲುವಿನ ಟೋಲ್ ಬೂತ್ ದ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿರುವ ಪುರಸಭಾ ಸದಸ್ಯ ಶರೀಫ್ ಕಳೆದ ತಿಂಗಳ ಸಾಮಾನ್ಯ ಸಭೆಗೆ ಚಕ್ಕರ್ ಆಗಿದ್ದರೂ ಬಳಿಕ ಹಾಜರಿ ಪುಸ್ತಕದಲ್ಲಿ…
`ಮಳೆ ಸುರಿಸಿ ಕಾಪಾಡು ತಂದೆ ಹನುಮಂತಾ’
ಮೂಡಬಿದ್ರೆ: ದೇಶದಲ್ಲಿ ಉಂಟಾಗಿರುವ ಭೀಕರ, ಕ್ಷಾಮ, ಅನಾವೃಷ್ಟಿಯನ್ನು ಪರಿಹರಿಸಿ ಸುಭೀಕ್ಷೆ ನೆಲೆಗೊಳ್ಳಲಿ ಎಂದು ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೂಡಬಿದ್ರೆಯ ಹನುಮಂತ ದೇವರಿಗೆ 1008 ಸೀಯಾಳಭಿಷೇಕ ಹಾಗೂ…
ಶಾರದಾ ಕಲಾ ಕೇಂದ್ರದಲ್ಲಿ ಯಕ್ಷಗಾನ ತರಬೇತಿ
ಬಂಟ್ವಾಳ:ಶ್ರೀ ಶಾರದಾ ಕಲಾ ಕೇಂದ್ರದಲ್ಲಿ ದಿನಾಂಕ 01.07.2014 ಮಂಗಳವಾರದಂದು ಪ್ರತಿ ವರ್ಷದಂತೆ ಈ ವರ್ಷವು ಯಕ್ಷಗಾನ ತರಬೇತಿ ತರಗತಿಯನ್ನು ಯಕ್ಷ ಗುರುಗಳಾದ ಶ್ರೀ ಸತೀಶ್ ಮಡಿವಾಳ್ರವರು ದೀಪ…
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗೆ ಪೊಲೀಸರ ದಾಳಿ
ಬಂಟ್ವಾಳ: ಅಕ್ರಮವಾಗಿ ಮದ್ಯ ದಾಸ್ತಾನಿರಿಸಿ ಮಾರಾಟ ಮಾಡುತ್ತಿದ್ದ ಅಂಗಡಿಯೊಂದಕ್ಕೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿದ ಘಟನೆ ಜು.2ರಂದು ಚೆನ್ನೈತ್ತೋಡಿ ಗ್ರಾಮದ ಕಡ್ತಲಬೆಟ್ಟು ಎಂಬಲ್ಲಿ ಸಂಭವಿಸಿದ್ದು ಮದ್ಯವನ್ನು ಪೊಲೀಸರು…
ಅಭಿನಂದನಾ ಮತ್ತು ಉಚಿತ ಲೇಖನ ಪುಸ್ತಕ, ಸಮವಸ್ತ್ರ , ಕೊಡೆ ವಿತರಣೆ
ಬಂಟ್ವಾಳ : ಬಂಟ್ವಾಳ ತಾಲೂಕು ಉಳಿ ಗ್ರಾಮ ಪುಣ್ಕೆದಡಿ ಶಾಲೆಯ ವಿದ್ಯಾರ್ಥಿಗಳಿಗೆ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಉಚಿತ ಲೇಖನ ಪುಸ್ತಕ, ಸಮವಸ್ತ್ರ ,…
ಉಚಿತ ಲೇಖನ ಸಾಮಾಗ್ರಿ ಮತ್ತು ಸಮವಸ್ತ್ರ ವಿತರಣಾ ಕಾರ್ಯಕ್ರಮ
ಬಂಟ್ವಾಳ: ಶಿಕ್ಷಣದ ಉದ್ದೇಶ ಕೇವಲ ಹಣಗಳಿಕೆಗೆ ಸೀಮಿತವಾಗಿರದೆ ಅದು ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುವಂತಿರಬೇಕು ಎಂದು ಅಳಿಕೆ ಶ್ರೀ ಸತ್ಯಸಾಯಿ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಪದ್ಯಾಣ…
ಹೊಸಮನೆ ಸಂಜೀವ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ಬಂಟ್ವಾಳ: ಇತ್ತೀಚೆಗೆ ನಿಧನ ಹೊಂದಿದ ಸಿದ್ಧಕಟ್ಟೆಯ ಉದ್ಯಮಿ, ಸಾಮಾಜಿಕ ಕಾರ್ಯಕರ್ತ, ಪ್ರಗತಿಪರ ಕೃಷಿಕ, ಪೂಂಜ ಶ್ರೀ ಪಂಚ ದುಗರ್ಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ, ಸಿದ್ಧಕಟ್ಟೆ ಬಂಟರ…
ವಿದ್ಯಾರ್ಥಿ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ
ಬಂಟ್ವಾಳ : ತಾಲೂಕು ಸಿದ್ಧಕಟ್ಟೆ ಸ.ಪ.ಪೂ.ಕಾಲೇಜಿನ 2014-15ನೇ ವಿದ್ಯಾರ್ಥಿ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ ಜೂ.30ರಂದು ಕಾಲೇಜಿನಲ್ಲಿ ಜರಗಿತು. ಸಿದ್ಧಕಟ್ಟೆ ಸ.ಪ್ರ.ದ.ಕಾಲೇಜು ಪ್ರಾಂಶುಪಾಲ…
ಪುಂಜಾಲಕಟ್ಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಜಾಪ್ರಭುತ್ವ ಮಾದರಿ ಚುನಾವಣೆ
ಬಂಟ್ವಾಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ವಿಶೇಷ ಆದ್ಯತೆಯಿಂದ ಅರ್ಹ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದೆ. ವಿದ್ಯಾಥರ್ಿ ದೆಸೆಯಲ್ಲಿ ಚುನಾವಣೆಯ ಹಾಗೂ ಮತದಾನದ ಮಹತ್ವ ಹಾಗೂ ಅದರ ಬಗ್ಗೆ…
ಅನಾರೋಗ್ಯ ಚಿಕಿತ್ಸೆಗೆ 21ಸಾ.
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳದ ವಗ್ಗ ವಲಯ ಇದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಂಪೂರ್ಣ ಸುರಕ್ಷಾ ಕಾರ್ಯದಲ್ಲಿ ಬಡಗಕಜೆಕಾರು ವಿಭಾಗ ಚಂದ್ರಾವತಿ ಅವರ ಪುತ್ರನ…
ಮೂಡಬಿದ್ರೆಯಲ್ಲಿ ಸೇನಾ ನೇಮಕಾತಿ ರಾಲಿ
ಮಂಗಳೂರು : ಇದೇ ಮೊದಲ ಬಾರಿಗೆ ಮೂಡಬಿದ್ರೆಯಲ್ಲಿ ಆಗಸ್ಟ್ 5ರಿಂದ 12ರವರೆಗೆ ಸೇನಾ ನೇಮಕಾತಿ ರಾಲಿ ನಡೆಯಲಿದೆ. ಈ ಕುರಿತು ಪೂರ್ವಭಾವಿ ಸಭೆ ಗುರುವಾರ ಜಿಲ್ಲಾಧಿಕಾರಿ ಎ.ಬಿ.…
ಕಂದಾವರ ಗ್ರಾಮ ಪಂಚಾಯತ್ನಲ್ಲಿ ಗ್ರಾಮ ಸ್ನೇಹಿ ಕಾರ್ಯಕ್ರಮ
ಸುದ್ದಿ ಕೈಕಂಬ: ಗುರುಪುರ ,ಗಂಜಿಮಠ , ಕಂದಾವರ , ಮೂಡುಶೆಡ್ಡೆ ಈ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಜನಸ್ನೇಹಿ ಕಾರ್ಯಕ್ರಮದ ಉದ್ಘಟನಾ ಸಮಾರಂಭ ನಡೆಯಿತು. ಸಮಾರಂಭದ…
ಹಿಂದೂ ರಾಷ್ಟ್ರದ ಜಯಘೋಷ
ಲೇಖನ 20 ರಿಂದ 26 ಜೂನ್ ಈ ಕಾಲಾವಧಿಯಲ್ಲಿ ರಾಮನಾಥ ದೇವಸ್ಥಾನ, ಗೋವಾದಲ್ಲಿ ಜರುಗಿದ ಏಳು ದಿನಗಳ ತೃತೀಯ `ಅಖಿಲ ಭಾರತೀಯ ಹಿಂದೂ ಅಧಿವೇಶನ’ದಲ್ಲಿ ಭಾರತ ಹಾಗೂ…