ಮೋದಿಗಾಗಿ ಕಾಯುತ್ತಿವೆ ಈ ಹಳ್ಳಿಯ ಕಣ್ಣುಗಳು
ಬಿಹಾರ: ರಾಷ್ಟ್ರೀಯ ದಿನಪತ್ರಿಕೆಯಾದ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಪ್ರಕಟವಾದ ಸುದ್ದಿ ಭಾರತೀಯ ಹಳ್ಳಿಗರ ಸಮಸ್ಯೆಯ ಇನ್ನೊಂದು ಮುಖವನ್ನು ಪರಿಚಯಿಸಿದೆ. ಕೈಮು ಪರ್ವತದ ಮಧ್ಯದಲ್ಲಿರುವ ಈ ಎರಡು ಹಳ್ಳಿಗಳು ವಿಶ್ವದ…
ಯುವಿಗೆ ಪುಟಿದೇಳುವ ಸಾಮರ್ಥ್ಯವಿದೆ: ಸಚಿನ್
ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡಿದ್ದಾರೆ. ಯುವರಾಜ್ ಸಿಂಗ್ ವಿಶ್ವ ಟಿ20ಯಲ್ಲಿ ಕಳಪೆ ಪ್ರದರ್ಶನದಿಂದ ತೀವ್ರ ಟೀಕಾಪ್ರಹಾರಕ್ಕೆ…
ಸೋನಿಯಾ ವಿರುದ್ಧ ಆಪ್ ಅಭ್ಯರ್ಥಿ ಇಲ್ಲ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ರಾಯ್ ಬರೇಲಿಯಲ್ಲಿ ಆಪ್ ನ ಅಭ್ಯರ್ಥಿಯಾಗಿ ನಿವೃತ್ತ ನ್ಯಾಯವಾದಿ ಫಕ್ರುದ್ದೀನ್ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಫಕ್ರುದ್ದೀನ್ ಸೋನಿಯಾ…
ಉಚಿತ ವೈದ್ಯಕೀಯ ಶಿಬಿರ
ಸುದ್ದಿ 9ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೆಂದ್ರದಲ್ಲಿ ಎ.10ರಂದು ಬೆಳಿಗ್ಗೆ 9ರಿಂದ 12.30ರವರೆಗೆ ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿದೆ. ದಂತ ತಜ್ಞ ವೈದ್ಯರು, ಕಣ್ಣಿನ ತಜ್ಞ ವೈದ್ಯರು, ಇ.ಎನ್.ಟಿ.…
ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಬೆಳಗ್ಗೆ ಅದ್ಧೂರಿಯ ಚಾಲನೆ ದೊರಕಿತು.
ಸುದ್ದಿ 9ಬಂಟ್ವಾಳ : ತಾಲೂಕು ಉಳಿ ಗ್ರಾಮದ ಕಕ್ಯಪದವಿನ ಮೈರ ಜಾಲು ನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ದ್ವಿತೀಯ ವರ್ಷದ ಹೊನಲು ಬೆಳಕಿನ…
ಅಶ್ವನಿ ಕುಮಾರ್ ರೈ ರೋಡ್ ಷೋ
ಸುದ್ದಿ9ಬಂಟ್ವಾಳ: ಹಾಸನ ಜಿಲ್ಲೆಯ ಜವಾಬ್ದಾರಿಯ ಹೊರತಾಗಿಯೂ ಕೆಪಿಸಿಸಿ ಕಾರ್ಯದಶರ್ಿ ಅಶ್ವನಿ ಕುಮಾರ್ ರೈ ಅವರು ಸೋಮವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ದ.ಕ.ಜಿಲ್ಲಾ ಕಾಂಗ್ರೇಸ್ ಅಭ್ಯಥರ್ಿ ಜನಾರ್ಧನ ಪೂಜಾರಿ…
ಬ್ರಹ್ಮರಕೂಟ್ಲು ಬಿಜೆಪಿ ದಿನಾಚರಣೆ
ಸುದ್ದಿ 9ಬಂಟ್ವಾಳ: ಬಿ.ಜೆ.ಪಿ.ದಿನಾಚರಣೆಯ ಅಂಗವಾಗಿ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಬೂತ್ನಲ್ಲಿ ಪಕ್ಷದ ಕಾರ್ಯಕರ್ತರು ಬಿ.ಜೆ.ಪಿ. ಧ್ವಜ ಹಾರಿಸಿ ವಂದೇ ಮಾತರಂ ಗೀತೆಯನ್ನು ಹಾಡಿ ಬಳಿಕ ಮನೆ ಮನೆ…
ಶಂಭೂರು ಬಿಜೆಪಿ ದಿನಾಚರಣೆ
ಸುದ್ದಿ 9ಬಂಟ್ವಾಳ: ಬಿ.ಜೆ.ಪಿ.ದಿನಾಚರಣೆಯ ಅಂಗವಾಗಿ ಶಂಭೂರು ಗ್ರಾಮ ಸಮಿತಿ ವತಿಯಿಂದ ಪಕ್ಷದ ಕಾರ್ಯಕರ್ತರು ಬ್ಯಾಂಕಿನ ನಿವೃತ್ತ ಮ್ಯಾನೇಜರ್ ದಿವಾಕರ ಭಂಡಾರಿ ಬಿ.ಜೆ.ಪಿ. ಧ್ವಜ ಹಾರಿಸಿದರು, ಕಮಲಾಕ್ಷ ವಂದೇ…
ಜಾರಂದಗುಡ್ಡೆ ಬಿಜೆಪಿ ದಿನಾಚರಣೆ
ಸುದ್ದಿ9ಬಂಟ್ವಾಳ: ಬಿ.ಜೆ.ಪಿ.ದಿನಾಚರಣೆಯ ಅಂಗವಾಗಿ ಕಳ್ಳಿಗೆ ಗ್ರಾಮದ ಜಾರಂದ ಗುಡ್ಡೆ ಬೂತ್ನಲ್ಲಿ ಪಕ್ಷದ ಕಾರ್ಯಕರ್ತರು ಬಿ.ಜೆ.ಪಿ. ಧ್ವಜ ಹಾರಿಸಿ ವಂದೇ ಮಾತರಂ ಗೀತೆಯನ್ನು ಹಾಡಿ ಬಳಿಕ ಮನೆ ಮನೆ…
ಹಂದಿ ತಿನ್ನಿ ಇಲ್ಲದಿದ್ದರೆ ಹಸಿದುಕೊಂಡೇ ಇರಿ
ಪ್ಯಾರಿಸ್: ಫ್ರಾನ್ಸ್ ದೇಶದಲ್ಲಿರುವ ಮುಸಲ್ಮಾನರಿಗೆ ಹೊಸ ಸಂಕಷ್ಟ ಎದುರಾಗಿದೆ. ಇಲ್ಲಿನ ಶಾಲೆಗಳಲ್ಲಿ ಮುಸ್ಲಿಮರಿಗೆ ಹಂದಿ ಮಾಂಸದ ಬದಲಿ ಆಹಾರವಾಗಿ ಚಿಕನ್ ಮತ್ತು ಬೀಫ್ ಸರಬರಾಜಿಗೆ ಅಲ್ಲಿನ ಸರ್ಕಾರ…
ಮಲೇಷ್ಯಾ ವಿಮಾನದ ಜಾಡು ಪತ್ತೆಯಾಗಿದೆ: ಆಸ್ಟ್ರೇಲಿಯಾ
ಸಿಡ್ನಿ: ಅಂತೂ ಇಂತೂ ಕಣ್ಮರೆಯಾದ ಮಲೇಶಿಯಾದ ಎಂಎಚ್-370 ವಿಮಾನದ ಮಹತ್ವದ ಸುಳಿವು ಪತ್ತೆಯಾಗಿದೆ. ವಿಮಾನದಲ್ಲಿ ಏನಾಯ್ತು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನೊಳಗೊಂಡ ವಿಮಾನದ ಬ್ಲಾಕ್ ಬಾಕ್ಸ್`ನ ಸಿಗ್ನಲ್…
ಅನಂತ್ ಮೂರ್ತಿ ವಿರುದ್ಧ ಬಿಜೆಪಿ ದೂರು
ಬೆಂಗಳೂರು: ಸರ್ಕಾರಿ ಹುದ್ದೆಯಲ್ಲಿರುವ ಸಾಹಿತಿ ಅನಂತಮೂರ್ತಿ ಅವರು ಗುಲ್ಬರ್ಗದ ಕೇಂದ್ರೀಯ ವಿವಿಯ ಕುಲಪತಿಗಳಾಗಿದ್ದು, ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ನೀತಿಸಂಹಿತೆಯ ಉಲ್ಲಂಘನೆಯಾಗುವುದರಿಂದ ಅವರನ್ನು ಆ ಸ್ಥಾನದಿಂದ…
ಪಾಕಿಸ್ತಾನಿ ಅಭಿಮಾನಿಗೆ ಟಿಕೆಟ್ ಕೊಡಿಸಿದ ಧೋನಿ
ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿಯೊಬ್ಬನ ಕ್ರಿಕೆಟ್ ಪ್ರೇಮವನ್ನು ತಣಿಸುವ ಕಾರ್ಯದಿಂದಾಗಿ ಭಾರತ ತಂಡದ ಕೂಲ್ ಕಪ್ತಾನ ಎಂ.ಎಸ್. ಧೋನಿ ಸದ್ದು ಮಾಡಿದ್ದಾರೆ.ಪಾಕಿಸ್ತಾನದ ಕಟ್ಟಾ ಕ್ರಿಕೆಟ್ ಪ್ರೇಮಿ ಮೊಹಮದ್ ಬಷೀರ್ಗೆ,ನಿನ್ನೆ…
ಅಫಘಾನಿಸ್ಥಾನದಲ್ಲಿ ಮತದಾನದ ಕೇಂದ್ರದ ಬಳಿ ಬಾಂಬ್ ಸ್ಫೋಟ
ಅಫಘಾನಿಸ್ಥಾನದ ಲೋಗರ್ ಪ್ರಾಂತ್ಯದಲ್ಲಿ ಒಂದು ಮತದಾನ ಕೇಂದ್ರದ ಹತ್ತಿರ ಶನಿವಾರ ಸ್ಪೋಟವಾಗಿದೆ. ಇದರಲ್ಲಿ ಮೂರು ಜನರಿಗೆ ತೀರ್ವವಾದ ಗಾಯವಾಗಿದೆ. ಈ ಸ್ಪೋಟದ್ ಮಾಹಿತಿಯನ್ನು ಪ್ರಾಂತ್ಯದ ಗವರ್ನ್ರ ನೀಡಿದ್ದಾರೆ.…