ಗಂಜಿಮಠ ಗ್ರಾ. ಪಂಚಾಯತ್ ಪಿಡಿಒ ಹಸನಬ್ಬರಿಗೆ ಸನ್ಮಾನ

ಕೈಕಂಬ : ಕಳೆದ ವಾರ ನಿವೃತ್ತರಾದ ಗಂಜಿಮಠ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹಸನಬ್ಬ ಅವರಿಗೆ ಸೋಮವಾರ ಪಂಚಾಯತ್ ಕಚೇರಿಯಲ್ಲಿ ಸನ್ಮಾನ ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷೆ…

ಬಿಜೆಪಿ ಕಾರ್ಯಕರ್ತ ಸಂತೋಷ್ ನಿಧನ

ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ನೂಯಿ ನಿವಾಸಿ, ಬಿಜೆಪಿ ಸಕ್ರಿಯ ಕಾರ್ಯಕರ್ತ ಹಾಗೂ ಪರೋಪಕಾರಿಯಾಗಿದ್ದ ಸಂತು ಯಾನೆ ಸಂತೋಷ್(35) ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ಮಂಗಳೂರಿನ…

ಬಂಟ್ಸ್ ಸಂಘ ಮುಂಬಯಿ ವರ್ಚುವಲ್ ವೆಬ್‍ನಾರ್‍ನಲ್ಲಿ ಆಯೋಜಿತ ಕಾರ್ಯಗಾರ ನೆಮ್ಮದಿಯ ಬಾಳಿಗೆ ಮನಸ್ವಾಸ್ಥ್ಯದ ಚಿಂತೆ ಪ್ರಧಾನವಾಗಿಸಿ-ಡಾ| ಹರೀಶ್ ಶೆಟ್ಟಿ

ಮುಂಬಯಿ: ಬಂಟ್ಸ್ ಸಂಘ ಮುಂಬಯಿ ಇಂದಿಲ್ಲಿ ಶನಿವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ವರ್ಚುವಲ್ ವೆಬ್‍ನಾರ್…

ಮಲಬಾರ್ ಗೋಲ್ಡ್ &ಡೈಮಂಡ್ಸ್ ಸಂಸ್ಥೆಯಿಂದ ಆಹಾರ ಪಡಿತರ ಕಿಟ್ ವಿತರಣೆ

ಅಜೆಕಾರು: ಉಡುಪಿಯ ಮಲಬಾರ್ ಗೋಲ್ಡ್ &ಡೈಮಂಡ್ಸ್ ಸಂಸ್ಥೆಯು ಇಂದು ಸುಮಾರು 35 ಆಶಾಕಾರ್ಯಕರ್ತೆಯರಿಗೆ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಎಳ್ಳಾರೆಯವರ ಉಪಸ್ಥಿತಿಯಲ್ಲಿ ಆಹಾರ ಪಡಿತರ…

ಮಾಂಟ್ರಾಡಿ ಸುಂದರಿ ಪೂಜಾರ್ತಿ ನಿಧನ

ಕಾರ್ಕಳ: ಮಾಂಟ್ರಾಡಿ ದಿವಂಗತ ಸುಬ್ರಾಯ ಪೂಜಾರಿ ಅವರ ಧರ್ಮಪತ್ನಿ ಸುಂದರಿ ಪೂಜಾರ್ತಿ (79)ವ ಅಲ್ಪ ಕಾಲದ ಅಸೌಖ್ಯದಿಂದ ಮಾಂಟ್ರಾಡಿ ಮನೆಯಲ್ಲಿ ಮೇ 24ರಂದು ಸೋಮವಾರ ನಿಧನಹೊಂದಿದರು.ಮ್ರತರು ನಾಲ್ವರು…

ನರೇಂದ್ರ ಮೋದಿ ಅವರ ಆಡಳಿತ ೭ನೇ ವರ್ಷಾಚರಣೆಯ ಸಂಭ್ರಮವಾಗಿ ಬಿಜೆಪಿ ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ವಿಚಾರ:ರಾಜೇಶ್ ನಾಯ್ಕ್

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರದ 7ನೇ ವರ್ಷದ ಸಂಭ್ರಮವನ್ನು ಸೇವಾ ಕಾರ್ಯದ ಮೂಲಕ ಆಚರಣೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಪಕ್ಷದ ಹಿರಿಯರ ಸೂಚನೆಯಂತೆ ಬಿಜೆಪಿ…

ಡಾ| ಶಕೀಲ್ ಚಾರಿಟೇಬಲ್ ಟ್ರಸ್ಟ್ ನಿಂದ ದೇರಳಕಟ್ಟೆಯ ಕುಟುಂಬಗಳಿಗೆ ಅಕ್ಕಿ ವಿತರಣೆ

ಮುಂಬಯಿ :ಮಂಗಳೂರು ಇಲ್ಲಿನ ಡಾ| ಶಕೀಲ್ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ ಇದರ ಆಶ್ರಯದಲ್ಲಿ ಇದಿಲ್ಲಿ ರವಿವಾರ ದೇರಳಕಟ್ಟೆ ಇಲ್ಲಿನ ನೇತಾಜಿ ಸುಬಾಶ್ಚಂದ್ರಬೋಸ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು…

ನರೇಂದ್ರ ಮೋದಿ ಸರಕಾರ 7ನೇ ವರ್ಷ ಪೂರ್ಣಗೊಳಿಸಿದ‌ ಸಂದರ್ಭ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಕೊರನ ವಾರಿಯರ್ಸ್‌ಗಳಿಗೆ ಸನ್ಮಾನ

ಮೂಡುಪಡುಕೋಡಿ ಬಿಜೆಪಿ ಬೂತ್ ಸಮಿತಿಯ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ 7ನೇ ವರ್ಷ ಪೂರ್ಣಗೊಳಿಸಿದ‌ ಸಂಭ್ರಮಾಚರಣೆಯ ಸೇವಾ ಚಟುವಟಿಕೆಯ ಅಂಗವಾಗಿ ಕೊರನ ಸಂಕಷ್ಟದ ಸಮಯದಲ್ಲಿ ಪುಂಜಾಲಕಟ್ಟೆ…

ಕಥೊಲಿಕ್ ಸಭಾ ಮಂಗಳೂರು ವತಿಯಿಂದ ಅರ್ಹರನ್ನು ಗುರುತಿಸಿ ಪಡಿತರ ಕಿಟ್ ವಿತರಣೆ ಫಾ| ಡೆನ್ನಿಸ್ ಸುವಾರಿಸ್     

ಮಂಗಳೂರು: ಕರೊನಾ ಎರಡನೇ ಅಲೆಯ ಲಾಕ್ ಡೌನ್ ನಿಂದ ಸಾಮಾನ್ಯ ಜನರ ಬದುಕು ಅತ್ಯಂತ ಕಷ್ಟದಲ್ಲಿದ್ದು ಇಂತಹ ಸಂದರ್ಭದಲ್ಲಿ ಅರ್ಹರನ್ನು ಗುರುತಿಸಿ ಪಡಿತರ ಕಿಟ್ ವಿತರಿಸಿ ಊರುಗೋಲಾಗುವ…

ಅಪಘಾತಗೊಳಗಾದ ತಿಲೇಶ್ ಪೂಜಾರಿ ಕುಟುಂಬಕ್ಕೆ ಜೆ. ಡಿ ಬಾಯ್ಸ್ ತಂಡದಿಂದ ದಿನಸಿ ಹಾಗೂ ರೂ.10000/- ಧನಸಹಾಯ

ಬಂಟ್ವಾಳ :ಉಪ್ಪಿನಂಗಡಿಯಲ್ಲಿ ಮೇ 16ರಂದು ಅಪಘಾತಗೊಳಗಾಗಿ ತನ್ನ ಬಲ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಪಚ್ಚೆರಿಪಲ್ಲೆ ಕೊರಗಟ್ಟೆಯ ತಿಲೇಶ್ ಪೂಜಾರಿ ಅವರ ಕುಟುಂಬಕ್ಕೆ…

ಆಯುರ್ವೇದ ಜೀವರಕ್ಷಕ : ಡಾ. ಸತೀಶ್ ಶಂಕರ್ 

ಕೈಕಂಬ : ಆಯುರ್ವೇದದಲ್ಲಿ ಹೇಳಲಾದ ದಿನಚರ್ಯ ಎಲ್ಲ ಕಾಲದಲ್ಲೂ ಪ್ರಸ್ತುತ. ಹಿತಮಿತ ಆಹಾರ ಸೇವನೆ, ದೈನಂದಿನ ವ್ಯಾಯಾಮ, ಒತ್ತಡರಹಿತ ಜೀವನ ಕ್ರಮವೇ ಆರೋಗ್ಯದ ಸೂತ್ರ. ಕಟ್ಟುನಿಟ್ಟಿನ ಲಾಕ್‍ಡೌನ್,…

ಕನ್ನಡ ಭವನದಲ್ಲಿ ಕೋವಿಡ್ ಸೋಂಕಿತರಿಗೆ ಐಸೋಲೇಷನ್ ವ್ಯವಸ್ಥೆ: ಉಮಾನಾಥ ಕೋಟ್ಯಾನ್

ಮೂಡುಬಿದಿರೆ: ಕೋವಿಡ್ ಸೋಂಕಿಗೊಳಗಾದ ವ್ಯಕ್ತಿಗಳು ಹೋಂ ಐಸೋಲೇಷನಲ್ಲಿದ್ದು ಚಿಕಿತ್ಸೆ ಪಡೆಯುವುದು ಸುರಕ್ಷಿತವಲ್ಲ. ಅಂತಹ ವ್ಯಕ್ತಿಗಳು ಮೂಡುಬಿದಿರೆಯ ಕನ್ನಡಭವನದಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಬಹುದು. ಈ ವ್ಯವಸ್ಥೆಯು ಸಂಪೂರ್ಣ…